Amazing
-
ನಿಮ್ಮ ಕಲ್ಪನೆಗೂ ಸಿಗದ ಅಚ್ಚರಿಯ ಸ್ಮಾರ್ಟ್ ಡಿವೈಸ್ಗಳು ಬರುವ ಕಾಲ ದೂರವಿಲ್ಲ!
ಪ್ರಸ್ತುತ ತಂತ್ರಜ್ಞಾನವು ಶರವೇಗದಲ್ಲಿ ಮುನ್ನುಗ್ಗುತ್ತಿದ್ದು, ಹಲವು ಅಚ್ಚರಿಯ ಸ್ಮಾರ್ಟ್ ಡಿವೈಸ್ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂದಿನ ಪ್ರತಿಯೊಂದು ಕೆಲಸಕ್ಕೂ ...
October 14, 2019 | Gadgets -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಸ್ಮಾರ್ಟ್ಫೋನ್ಗಳಿಗೆ ಬಿಗ್ ಡಿಸ್ಕೌಂಟ್!
ಫ್ಲಿಪ್ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಸೇಲ್ ಪ್ರಸ್ತುತ ಚಾಲ್ತಿ ಇದ್ದು, ಈಗಾಗಲೇ ಗ್ರಾಹಕರು ಅಗತ್ಯ ಉತ್ಪನ್ನಗಳನ್ನು ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದ...
September 30, 2019 | News -
ಬಳಕೆದಾರರಿಗೆ ಅಚ್ಚರಿ ಮೂಡಿಸಲಿವೆ 'ವಾಟ್ಸಪ್'ನ ಕೆಲವು ಟಿಪ್ಸ್ ಮತ್ತು ಟಿಕ್ಸ್!
ಸುಮಾರು 1.5 ಮಿಲಿಯನ್ಗಿಂತಲೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್', ಈಗಾಗಲೇ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರ ಹಾ...
August 22, 2019 | How to -
ಬಳಕೆದಾರರು ಕುತೂಹಲದಿಂದ ಕಾಯುತ್ತಿದ್ದ ಹೊಸ ಫೀಚರ್ಸ್ ಈಗ 'ವಾಟ್ಸಪ್'ನಲ್ಲಿ ಲಭ್ಯ!
ಜನಪ್ರಿಯ ಮೆಸೆಜ್ ಆಪ್ ವಾಟ್ಸಪ್ ಅತ್ಯುತ್ತಮ ಫೀಚರ್ಸ್ಗಳಿಂದ ಗಟ್ಟಿಯಾದ ಪ್ಲಾಟ್ಫಾರ್ಮ್ ಹೊಂದಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಮಾದರಿಯ ಓಎಸ್ಗಳೆರಡರಲ್ಲಿಯ...
August 19, 2019 | News -
ಫ್ಲಿಪ್ಕಾರ್ಟ್ನಲ್ಲಿಗ ಹಳೆಯ ಸ್ಮಾರ್ಟ್ಫೋನ್ಗೆ ಬೆಸ್ಟ್ ಎಕ್ಸ್ಚೇಂಜ್ ಆಫರ್!
ಆನ್ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿಗ ಫ್ರೀಡಂ ಹಬ್ಬ ಶುರುವಾಗಿದೆ. ಅರೇ ಇದೇನಿದು ಅಂತಿರಾ ಸದಾ ಒಂದಿಲ್ಲೊಂದು ಆಫರ್ ಮೇಳಗಳ...
August 8, 2019 | News -
ವಿಶ್ವದ ಅತ್ಯದ್ಭುತವಾದ ಗ್ಯಾಜೆಟ್ ಅನ್ನು ಸಹ ಮೋಸಗೊಳಿಸುವ ಚಿತ್ರಗಳು ಇವು!!
ಪಂಚದಲ್ಲಿಯೇ ಅತ್ಯದ್ಭುತವಾದ ಗ್ಯಾಜೆಟ್ ಯಾವುದು?ಎಂದು ಯಾರನ್ನಾದರೂ ಪ್ರಶ್ನಿಸಿದರೆ ಸಾಕು, ಆ ಗ್ಯಾಜೆಟ್ ಯಾವುದು ಎಂಬ ಗೊಂದಲ ಎಲ್ಲರ ಮೆದುಳಿನಲ್ಲಿ ಕುತೋಹಲವನ್ನು ಮೂಡಿಸುತ್ತದೆ. ...
June 23, 2018 | Social media -
ಈ ಶಾಕಿಂಗ್ ಫೇಸ್ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!
ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ 'ಫೇಸ್ಬುಕ್' ಬಗ್ಗೆ ನಿಮಗೆಷ್ಟು ಗೊತ್ತು ಎಂದು ಕೇಳಿದರೆ ಉತ್ತರಿಸದಿರುವರ ಸಂಖ್ಯೆ ಕಡಿಮೆಯೇ. ಏಕೆ...
June 5, 2018 | Social media -
ಫೇಸ್ಬುಕ್ ಬಗೆಗೆ ನಂಬಲೂ ಸಾಧ್ಯವಾಗದಂತಹ ಅದ್ಬುತ 5 ವಿಷಯಗಳಿವು!!
ವಿಶ್ವದ ಯಾವುದೇ ರಾಷ್ಟ್ರದ ಜನಸಂಖ್ಯೆಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಎಂಬ ಮಾಯಾ ಜಗತ್ತು ಒಂದು ಅದ್ಬುತವೇ ಸರಿ. ಫೇಸ್ಬುಕ್ ಎನ್ನುವುದೇ ಒಂದು ವಿಶಿಷ್...
April 28, 2018 | Social media -
ಮನಸೆಳೆಯುವ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳ ವಿಸ್ಮಯ ಜಾಲ
ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳೆಂದರೆ ಅದರಲ್ಲೊಂದು ನವೀನತೆ ಇರುತ್ತದೆ. ಹೊಸತನದ ಮೇಳೈಸುವಿಕೆ ಇದರಲ್ಲಿ ಮಿಶ್ರಗೊಂಡಿರುತ್ತದೆ. ಈ ಚಿತ್ರಗಳನ್ನು ಅವರಿಗೆ ಗೊತ್ತಿಲ್ಲದೇ ತೆಗೆದ...
November 10, 2014 | News -
ಹಾಲಿವುಡ್ ಹಾಟ್ ಸೆಲ್ಫೀಗಳ ನೋಟ
ಇಂದಿನ ಯುಗದಲ್ಲಿ ಸೆಲ್ಫೀ ಮೋಹಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ? ಹಾಲಿವುಡ್ ಬಾಲಿವುಡ್ ಬೆಡಗಿಯರೂ ಕೂಡ ತಮ್ಮ ಅತ್ಯುತ್ತಮ ಸೆಲ್ಫೀಗಳನ್ನು ತೆಗೆದು ಸಾಮಾಜಿಕ ತಾಣದಲ್ಲಿ ಅಪ್&zw...
September 24, 2014 | News -
ಸೋಜಿಗದ ದೃಷ್ಟಿಯಿಂದ ಈ ಚಿತ್ರವನ್ನು ನೋಡಿ
ಪ್ರಕೃತಿ ತನ್ನಲ್ಲಿ ಅದೆಷ್ಟೋ ವಿಚಿತ್ರಗಳನ್ನು ಇರಿಸಿಕೊಂಡು ನಮ್ಮಲ್ಲಿ ಸೋಜಿಗವನ್ನು ಉಂಟುಮಾಡುತ್ತಿರುತ್ತದೆ. ಪ್ರಕೃತಿ ಆಡುವ ಈ ಬೆರಗಿನಾಟಕ್ಕೆ ನಾವು ಬಾಗಲೇಬೇಕು. ವೈಚಿತ್ರ್ಯ...
September 24, 2014 | News -
ಮನಸೆಳೆಯುವ ತ್ರಿಡಿ ಚಿತ್ರಗಳ ಸುಂದರ ನೋಟ
ಫೋಟೋಗಳನ್ನು ನೋಡುವ ನೋಟ ಮತ್ತು ಅದನ್ನು ಆಸ್ವಾದಿಸುವ ಮನಸು ಬೇರೆ ಬೇರೆಯಾಗಿದ್ದರೆ ನಿಜಕ್ಕೂ ಅಲ್ಲೊಂದು ಕಲಾ ಅನುಭೂತಿ ಉಂಟಾಗುತ್ತದೆ. ತ್ರಿ ಡಿ ಚಿತ್ರಗಳೂ ಅಷ್ಟೇ ಈ ಚಿತ್ರಗಳ ಅದ್...
September 15, 2014 | News