Apple News in kannada
-
iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
ಐಫೋನ್ಗಳು (iPhones) ಇಂದು ಹೆಚ್ಚು ಸೇಲ್ ಆಗುತ್ತಿರುವ ಆಗುತ್ತಲೇ ಇರುವ ಫೋನ್ಗಳಾಗಿವೆ. ಈ ಫೋನ್ಗಳು ದುಬಾರಿಯಾದರೂ ಸಹ ಬೆಲೆಗೆ ತಕ್ಕ ಫೀಚರ್ಸ್ ಆಯ್ಕೆ ಪಡೆಯುವುದರಿಂದ ಹೆಚ್...
March 19, 2024 | News -
Apple: ವಿಜಯ್ ಸೇಲ್ಸ್ನಲ್ಲಿ ಆಪಲ್ ಡೇಸ್ ಸೇಲ್! ಈ ಎಲ್ಲಾ ಡಿವೈಸ್ಗಳಿಗೂ ಆಫರ್..
ಆಪಲ್ ಡಿವೈಸ್ಗಳನ್ನು (Apple device) ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ವಿಜಯ್ ಸೇಲ್ಸ್ನಲ್ಲಿ ಆಪಲ್ ಡೇಸ್ ಸೇಲ್ (Apple Days sale ) ಆರಂಭ ಮಾಡಲಾಗಿದ್ದು, ಇಲ್ಲಿ ಆಪಲ್&zwn...
March 16, 2024 | Deal of the day -
iPhone: ಈ ವಿಶೇಷ ಐಫೋನ್ 15 ಪ್ರೊನ ಬೆಲೆ 6.5 ಲಕ್ಷ ರೂ.! ಶಾಕ್ ಆಗಬೇಡಿ.... ವಿಷಯ ಇದೆ
ಆಪಲ್ ಡಿವೈಸ್ಗಳು (Apple device) ಸಾಮಾನ್ಯವಾಗಿ ದುಬಾರಿ ಬೆಲೆಯನ್ನೇ ಹೊಂದಿರುತ್ತವೆ. ಆದರೆ ನಮ್ಮ ನಡುವೆ ಇರುವ ಸಿರಿವಂತರು ಹಾಗೂ ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಈ ಬೆಲೆಗಿಂತಲೂ ಇನ್...
March 15, 2024 | News -
iPhone 15: ಹೊಸ ಐಫೋನ್ 15 ಇದೀಗ 63,000ರೂ.ಗಳ ಒಳಗೆ ಲಭ್ಯ, ಸೀಮಿತ ಅವಧಿಯ ಆಫರ್..
ಐಫೋನ್ (iPhone) ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಆದರೆ, ಈ ಫೋನ್ಗಳಿಗೆ ಇರುವ ದುಬಾರಿ ಬೆಲೆಯಿಂದ ಕೆಲವು ಜನರು ತಮ್ಮ ಹೆಜ್ಜೆಯನ್ನು ಕೊಂಚ ಹಿಂದೆ ಸರಿಸಿರುತ್ತಾರೆ ಅಷ್ಟೇ. ಆದ...
March 11, 2024 | Deal of the day -
Apple + Android: ಐಫೋನ್ಗೂ ಆಂಡ್ರಾಯ್ಡ್ ಫೋನ್ಗೂ ಸುಲಭ ಬೆಸುಗೆ... ಏನಿದು ಹೊಸ ಸೌಲಭ್ಯ?
ಆಪಲ್ ಐಫೋನ್ಗಳ (Apple iPhone) ಬಳಕೆ ಹೆಚ್ಚಾದಂತೆ ಅದರಲ್ಲಿ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡಲು ವಿಶೇಷ ಫೀಚರ್ಸ್ ಅನ್ನು ನೀಡಲಾಗುತ್ತಿದೆ. ಅದರಂತೆ ಈಗ ಆಂಡ್ರಾಯ್ಡ್ ಫೋನ್ ಹ...
March 9, 2024 | News -
VR headset: ವಿಆರ್ ಹೆಡ್ಸೆಟ್ ಬಳಕೆ ಮಾಡುವುದರಿಂದ ಈ ಆರೋಗ್ಯ ಪ್ರಯೋಜನ ಇವೆಯಂತೆ! ತಜ್ಞರ ಅಭಿಪ್ರಾಯ
ಯಾವುದೇ ಹೊಸ ಡಿವೈಸ್ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ ಅದರ ಸಾಧಕ ಬಾಧಕಗಳ ಬಗ್ಗೆ ವ್ಯಾಪಕ ಚರ್ಚೆ ಮಾಡಲಾಗುತ್ತದೆ. ಅದರಂತೆ ಇತ್ತೀಚೆಗೆ ಬಹಳ ಟ್ರೆಂಡಿಗ್ನಲ್ಲಿ ಇರುವ ವಿಆರ...
March 4, 2024 | News -
microLED: ಮೈಕ್ರೋಎಲ್ಇಡಿ ಡಿಸ್ಪ್ಲೇನ ಅಲ್ಟ್ರಾ ವಾಚ್ ಯೋಜನೆಗೆ ಗುಡ್ ಬೈ ಹೇಳಲಿದೆ ಆಪಲ್! ಕಾರಣ ಏನು?
ಸ್ಮಾರ್ಟ್ವಾಚ್ಗಳು (Smartwatches) ಇಂದು ಒಂದು ಬಳಕೆದಾರರಿಗೆ ವಿಶೇಷವಾದ ಪ್ರಯೋಜನಗಳನ್ನು ಕಲ್ಪಿಸಿಕೊಡುತ್ತಿವೆ. ಅದರಲ್ಲೂ ಹೊಸದಾಗಿ ಅನಾವರಣ ಆಗುತ್ತಿರುವ ವಾಚ್ಗಳು ಭಿನ್ನ ಸೆನ...
March 2, 2024 | News -
Inbuilt camera:ಆಪಲ್ ಏರ್ಪಾಡ್ಸ್ನಲ್ಲಿ ಇನ್ಬಿಲ್ಟ್ ಕ್ಯಾಮೆರಾ, ಆರೋಗ್ಯ ಸಂಬಂಧಿ ಸೆನ್ಸರ್!
ಸ್ಮಾರ್ಟ್ಫೋನ್ನೊಂದಿಗೆ ಬೆಂಬಲ ಪಡೆದು ಕಾರ್ಯನಿರ್ವಹಿಸುವ ಏರ್ಪಾಡ್ಸ್(AirPods) , ಸ್ಮಾರ್ಟ್ವಾಚ್ ಸೇರಿದಂತೆ ಸಾಕಷ್ಟು ಡಿವೈಸ್ಗಳು ದಿನೇ ದಿನೇ ಭಿನ್ನ ಫೀಚರ್ಸ್ ...
February 27, 2024 | News -
iPhone: 2023 ರಲ್ಲಿ ಸೇಲ್ ಆದ ಟಾಪ್ 10 ಫೋನ್ಗಳಲ್ಲಿ 7 ಐಫೋನ್ಗಳೇ... ಈ ಫೋನ್ಗಂತೂ ಭಾರೀ ಬೇಡಿಕೆ
ಐಫೋನ್ (iPhone) ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಫೋನ್ಗಳ ಆಕರ್ಷಕ ಫೀಚರ್ಸ್ ಹಾಗೂ ವಿನ್ಯಾಸ ಎಲ್ಲರನ್ನು ಸೆಳೆಯುತ್ತದೆ. ಅದರಲ್ಲೂ ಭಾರತದಲ್ಲಿ ಈ ಫೋನ್ಗಳಿಗೆ ವಿಶೇಷವ...
February 24, 2024 | News -
iPhone: ಒದ್ದೆಯಾದ ಐಫೋನ್ ಅನ್ನು ಅಕ್ಕಿ ಚೀಲದೊಳಗೆ ಇಡಬೇಡಿ ಎಂದ ಆಪಲ್! ಕಾರಣ?
ಐಫೋನ್ಗಳು (iPhone) ಇಂದು ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಇಷ್ಟ ಆಗುತ್ತಿವೆ. ಅದರಲ್ಲೂ ಹೊಸ ಹೊಸ ಫೋನ್ಗಳನ್ನು ಲಾಂಚ್ ಜೊತೆಗೆ ವಿಶೇಷ ಫೀಚರ್ಸ್ ಆಯ್ಕೆಯನ್ನು ಪ್ರತಿವರ್ಷ ಬ...
February 21, 2024 | News -
Apple: ಗುಜರಾತ್ ಕಾಲೇಜಿನ ಪದವೀಧರ ಇನ್ಮುಂದೆ ಆಪಲ್ ಆಡಿಯೊ ವಿಭಾಗದ ಹೊಸ ಬಾಸ್?
ಈಗಾಗಲೇ ಭಾರತ ಮೂಲದ ಸಾಕಷ್ಟು ಜನರು ದೊಡ್ಡ ದೊಡ್ಡ ಜಾಗತಿಕ ಸಂಸ್ಥೆಗಳ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದರಲ್ಲೂ ಇಂದ್ರ ನೂಯಿ, ಇವಾನ್ ಮೆನೇಜಸ್, ಲಕ್ಷ್ಮಣ್ ನರಸಿಂಹನ್, ನೀಲ್ ಮೋ...
February 21, 2024 | News -
ಗ್ರಾಹಕರ ಕುತೂಹಲ ಹೆಚ್ಚಿಸಿದೆ ಆಪಲ್ ಸಂಸ್ಥೆಯ ಮಾರ್ಚ್ ಕಾರ್ಯಕ್ರಮ!
ಟೆಕ್ ವಲಯದಲ್ಲಿ ಆಪಲ್ ಸಂಸ್ಥೆಯ ಲಾಂಚ್ ಕಾರ್ಯಕ್ರಮಗಳು ಕುತೂಹಲ ಮೂಡಿಸುತ್ತವೆ. ಸದ್ಯ ಆಪಲ್ ಸಂಸ್ಥೆಯು ಮಾರ್ಚ್ 2024 ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಿರುವ ಬಗ್ಗ...
February 16, 2024 | News