Available News in Kannada
-
ಆನ್ಲೈನ್ ಡೇಟಿಂಗ್ ಮಾಡುವವರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಟಿಂಡರ್!
ಇತ್ತಿಚಿನ ದಿನಗಳಲ್ಲಿ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆ ಹೊಂದಿರುವುದು ನಿಮಗೆಲ್ಲಾ ತಿಳಿದೆ ಇದೆ. ಅದರಲ್ಲೂ ಟಿಂಡರ್ ಎಂಬ ಆನ್ಲೈನ್ ಡೇ...
July 14, 2020 | News -
ಭಾರತೀಯ ಟ್ವಿಟರ್ ಬಳಕೆದಾರರಿಗೆ ಟ್ವಿಟರ್ ಫ್ಲೀಟ್ಗಳನ್ನು ಪರಿಚಯಿಸಿದ ಟ್ವಿಟರ್!
ಟೆಕ್ನಾಲಜಿ ಮುಂದುವರೆದಂತೆ ಜಗತ್ತಿನಲ್ಲಿ ಸೊಶೀಯಲ್ ಮೀಡಿಯಾ ಜಗತ್ತು ಕೂಡ ತುಂಬಾನೆ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಹೊಸ ಮಾದರಿಯ ಸೊಶೀಯಲ್ ಮೀಡಿಯಾ ಜಗತ್ತು ಅನಾವರಣಗೊಂಡ...
June 12, 2020 | News -
ಗೂಗಲ್ ಪಿಕ್ಸೆಲ್ ಬಡ್ಸ್ ಇಯರ್ಫೋನ್ ಖರೀದಿಗೆ ಲಭ್ಯ!
ಟೆಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳ ಜೊತೆ ಇಯರ್ಫೋನ್ ಕೊಡುವುದನ್ನ ಈಗಾಗಲೇ ಸ್ಟಾಪ್ ಮಾಡಲಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ನೀವು ಹೊಸ ಸ್ಮಾರ್ಟ್ಫೋನ್&zwnj...
April 28, 2020 | News -
ನೋಕಿಯಾ 9 ಪ್ಯೂರ್ ವ್ಯೂ ಸ್ಮಾರ್ಟ್ಫೋನ್ ಬೆಲೆ ಭಾರಿ ಕಡಿತ!
ಟೆಕ್ ಮಾರುಕಟ್ಟೆಯಲ್ಲಿ ಎವರ್ಗ್ರೀನ್ ಮೊಬೈಲ್ ಬ್ರ್ಯಾಂಡ್ ಸ್ಮಾರ್ಟ್ಫೋನ್ ಪ್ರಿಯರಿಗೆ ಹೊಸ ಸಿಹಿ ಸುದ್ದಿಯೊಂದನ್ನ ನೀಡಿದೆ. ಈಗಾಗ್ಲೆ ಹೊಸ ಮಾದರಿಯ ಸ್ಮಾರ್ಟ್&...
February 24, 2020 | News -
ಫೆಬ್ರವರಿ 25ಕ್ಕೆ ಶಿಯೋಮಿಯಿಂದ ಹೊಸ ಹೆಡ್ಫೋನ್ ಲಾಂಚ್!
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿ ಶಿಯೋಮಿ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನೇ ಹೊಂದಿದೆ. ಸ್ಮಾರ್ಟ್ಫೋನ್ ಮಾತ್ರವಲ್ಲಿದೆ ಇತರೆ ಎಲೆಕ್ಟ್ರಾನಿಕ್ಸ್ ಆ...
February 22, 2020 | News -
ಲೆನೊವೊದಿಂದ TWS H10 ಪ್ರೋ ಇಯರ್ಬಡ್ಸ್ ಬಿಡುಗಡೆಗೆ ಸಿದ್ದತೆ!
ಚೀನಾ ಮೂಲದ ಎಲೆಕ್ಟ್ರಾನಿಕ್ಸ್ ದೈತ್ಯ ಲೆನೊವೊ ಕಂಪೆನಿ ಈಗಾಗ್ಲೆ ಹಲವು ಆಕರ್ಷಕ ಸ್ಮಾರ್ಟ್ಫೋನ್ ಸೇರಿದಂತೆ ಇಯರ್ಬಡ್ಸ್ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಸದ್ಯ ...
February 20, 2020 | News -
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಎಲ್ಜಿ W10 ಆಲ್ಫಾ ಸ್ಮಾರ್ಟ್ಫೋನ್!..ಬೆಲೆ 9,999 ರೂ
ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳಿಗೆನೂ ಭರವಿಲ್ಲ. ಈಗಾಗ್ಲೆ ಹಲವಾರು ಕಂಪೆನಿಗಳು ಆಕರ್ಷಕ ಫಿಚರ್ಸ್ಗಳನ್ನ ಒಳಗೊಂಡಿರು...
February 20, 2020 | News -
ಎಲ್ಜಿ ಕಂಪೆನಿಯಿಂದ ಮೂರು ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆ!
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಮತ್ತೆ ಎಲ್ಜಿ ಕಂಪೆನಿ ಸಂಚಲನ ಮೂಡಿಸುವ ಸೂಚನೆ ನೀಡಿದೆ. ಈಗಾಗ್ಲೆ ಹೈ ರೇಂಜ್, ಮಿಡ್ ರೇಂಜ್, ಹಾಗೂ ಬಜೆಟ್ ಬೆಲೆಯ ಸ್ಮಾರ್ಟ್...
February 18, 2020 | News -
ಮಂಗಳೂರು ಜಿಲ್ಲೆಗೆ ಸಿಹಿಸುದ್ದಿ ನೀಡಿದ BSNL!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ 4G ನೆಟವರ್ಕ ಸೇವೆಯನ್ನು ಅಧಿಕೃತವಾಗಿ ಘೋಷಿಸಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಬಿಎಸ್ಎನ್ಎಲ್ 4G ಸೇವೆಯು ಲಭ್ಯವಿ...
January 23, 2020 | News -
ಹಾನರ್ನಿಂದ ಭಾರತದಲ್ಲಿ ಹಾನರ್ 9X ಸ್ಮಾರ್ಟ್ಫೋನ್ ಲಾಂಚ್!
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಎಂಟ್ರಿ ಕೊಟ್ಟಿದೆ. ಈಗಾಗ್ಲೆ ಹಲವು ಸ್ಮಾರ್ಟ್ಫೋನ್ ಗಳನ್ನ ಬಿಡುಗಡೆ ಮಾಡಿ ಸ್ಮಾರ್ಟ್ಫೋ...
January 14, 2020 | News -
'ಹುವಾವೇ P30 Lite' ಸ್ಮಾರ್ಟ್ಪೋನ್ನ ಹೊಸ ಆವೃತ್ತಿ ಬಿಡುಗಡೆ!
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಕಂಪೆನಿ ಹುವಾವೇ ತನ್ನ ಹುವಾವೇ P30 lite ನ್ಯೂ ಎಡಿಷನ್ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಕಳೆದ ವರ್ಷವೇ ಪಿ30 ಲೈಟ್ ಸ್ಮಾರ್ಟ್ಫ...
January 13, 2020 | News -
ಜಿಯೋನಿಯಿಂದ 'ಜಿಯೋನಿ ಸ್ಟೀಲ್5' ಸ್ಮಾರ್ಟ್ಫೋನ್ ಲಾಂಚ್!
ಬಹುದಿನಗಳಿಂದ ತೆರೆಮರೆಗೆ ಸರಿದಿದ್ದ ಜಿಯೋನಿ ಮೊಬೈಲ್ ಕಂಪೆನಿ ಇದೀಗ ಜಿಯೋನಿ ಸ್ಟೀಲ್ 5 ಸ್ಮಾರ್ಟ್ಫೋನ್ ಮೂಲಕ ಮತ್ತೆ ಚೀನಾ ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸಿದೆ. 2018ರಲ್ಲಿ ತನ್...
January 13, 2020 | News