Available News in kannada
-
ರೆಡ್ಮಿ 10 ಪ್ರೈಮ್ ಫೋನ್ ಖರೀದಿಸಲು ಈಗ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ!
ಶಿಯೋಮಿ ಸಂಸ್ಥೆಯು ಬಜೆಟ್ ಪ್ರೈಸ್ ಟ್ಯಾಗ್ನಲ್ಲಿ ಹಲವು ಫೋನ್ಗಳನ್ನು ಹೊಂದಿದೆ. ಆ ಪೈಕಿ ಕಳೆದ ವರ್ಷ ಬಿಡುಗಡೆ ಮಾಡಿರುವ ರೆಡ್ಮಿ 10 ಪ್ರೈಮ್ ಫೋನ್ ಸಹ ಒಂದಾಗಿದೆ. ಇದೀ...
November 15, 2022 | News -
ಈ ಜನಪ್ರಿಯ ಸ್ಯಾಮ್ಸಂಗ್ 5G ಫೋನ್ ಈಗ ಭಾರೀ ಡಿಸ್ಕೌಂಟ್ನಲ್ಲಿ ಲಭ್ಯ!
ದೀಪಾವಳಿ ಹಬ್ಬದ ಪ್ರಯುಕ್ತ ನೀವೇನಾದರೂ ಡಿಸ್ಕೌಂಟ್ ದರದಲ್ಲಿ ಸ್ಯಾಮ್ಸಂಗ್ ಸಂಸ್ಥೆಯ 5G ಸ್ಮಾರ್ಟ್ಫೋನ್ ಖರೀದಿಸುವ ಯೋಚನೆ ಮಾಡಿದ್ದರೆ, ಅದಕ್ಕೆ ಇದುವೇ ಸಕಾಲ ಎನ್ನಬಹುದಾಗ...
October 20, 2022 | News -
5G ಬಳಕೆ ಮಾಡಬೇಕೆ?..ಈ 116 ಸ್ಮಾರ್ಟ್ಫೋನ್ಗಳಲ್ಲಿ 5G ಸೇವೆ ಲಭ್ಯ!
ಏರ್ಟೆಲ್ ಟೆಲಿಕಾಂ, ಏರ್ಟೆಲ್ 5G ಪ್ಲಸ್ ಸೇವೆಯನ್ನು ಪ್ರಸ್ತುತ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿ ಒಳಗೊಂಡಂತೆ ಎಂಟು ನಗ...
October 13, 2022 | News -
ಭಾರತದಲ್ಲಿ ಗೂಗಲ್ ಪಿಕ್ಸಲ್ 7 ಮತ್ತು ಪಿಕ್ಸಲ್ 7 ಪ್ರೊ ಖರೀದಿಗೆ ಲಭ್ಯ!..ಭಾರೀ ಡಿಸ್ಕೌಂಟ್!
ಈ ತಿಂಗಳ ಆರಂಭದಲ್ಲಿ ಬಿಡುಗಡೆ ಆಗಿರುವ ಗೂಗಲ್ ಪಿಕ್ಸಲ್ 7 ಸ್ಮಾರ್ಟ್ಫೋನ್ ಸರಣಿಯು ಈಗಾಗಲೇ ಹೈ ಎಂಡ್ ಫೋನ್ ಪ್ರಿಯರನ್ನು ಸೆಳೆದಿದೆ. ಈ ಸ್ಮಾರ್ಟ್ಫೋನ್ ಸರಣಿಯು ಇಂದಿನ...
October 13, 2022 | News -
ನಿಮ್ಮ ನಗರದಲ್ಲಿ 5G ಲಭ್ಯವೇ?..5G ಬಳಕೆ ಮುನ್ನ ಈ ಸಂಗತಿಗಳ ಬಗ್ಗೆ ತಿಳಿಯಿರಿ!
ಭಾರತದ ಕೆಲವು ಪ್ರದೇಶಗಳಲ್ಲಿ ಈಗ 5G ಸೇವೆಯು ಲಭ್ಯವಿದೆ. ಜನಪ್ರಿಯ ಜಿಯೋ ಮತ್ತು ಏರ್ಟೆಲ್ ಟೆಲಿಕಾಂ ಸಂಸ್ಥೆಗಳು 2023 ರ ಅಂತ್ಯದ ವೇಳೆಗೆ ಇತರೆ ನಗರಗಳಲ್ಲಿ 5G ಸೇವೆಯನ್ನು ವಿಸ್ತರಿ...
October 11, 2022 | News -
ದೀಪಾವಳಿ ಆಫರ್: ಸ್ಯಾಮ್ಸಂಗ್ ಗ್ಯಾಲಕ್ಸಿ S22 ಫೋನಿಗೆ ಜಬರ್ದಸ್ತ್ ಡಿಸ್ಕೌಂಟ್!
ದೀಪಾವಳಿ ಹಬ್ಬ ಇನ್ನೇನು ಬಂದೇ ಬಿಡ್ತು. ಹಬ್ಬದ ಪ್ರಯುಕ್ತ ಇ ಕಾಮರ್ಸ್ ತಾಣಗಳು ಈಗಾಗಲೇ ಭರ್ಜರಿ ಆಫರ್ ಘೋಷಣೆ ಮಾಡಿವೆ. ಹಾಗೆಯೇ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್ಫಾರ್...
October 10, 2022 | News -
ಒನ್ಪ್ಲಸ್ 10R ಖರೀದಿ ಮಾಡುವ ಗ್ರಾಹಕರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ!
ಹಬ್ಬಗಳ ಸಂದರ್ಭದಲ್ಲಿ ಇ ಕಾಮರ್ಸ್ ತಾಣಗಳು ಆಕರ್ಷಕ ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿಯೂ ಇ ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್ಫಾರ್ಮ್ ಹೆಚ್ಚಿನ ...
October 10, 2022 | News -
ನಿಮ್ಮ ಬಳಿ ಯಾವ ಕಂಪನಿ ಫೋನ್ ಇದೆ?..ಅದರಲ್ಲಿ 5G ಆಕ್ಟಿವ್ ಮಾಡುವುದು ಹೇಗೆ?
ಬಹುನಿರೀಕ್ಷಿತ 5G ನೆಟ್ವರ್ಕ್ ಸೇವೆ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಭಾರ್ತಿ ಏರ್ಟೆಲ್ 8 ಮೆಟ್ರೋ ನಗರಗಳಲ್ಲಿ ತನ್ನ 5G ಸೇವೆಗಳನ್ನು ಘೋಷಿಸಿತು. ಇನ್ನು ರಿಲಯನ್ಸ್ ಜ...
October 8, 2022 | News -
ಜಿಯೋ ಮತ್ತು ಏರ್ಟೆಲ್ 5G ಸೇವೆ ಲಭ್ಯ!..ನಿಮ್ಮ ಫೋನ್ 5G ಸಪೋರ್ಟ್ ಮಾಡುತ್ತಾ?
ಬಹುನಿರೀಕ್ಷಿತ 5G ಸೇವೆ ಈಗಾಗಲೇ ಭಾರತದಲ್ಲಿ ಲಾಂಚ್ ಆಗಿದೆ. ಜನಪ್ರಿಯ ಟೆಲಿಕಾಂಗಳಾದ ಜಿಯೋ ಮತ್ತು ಏರ್ಟೆಲ್ ದೇಶದ ಕೆಲವು ಪ್ರದೇಶಗಳ ವ್ಯಾಪ್ತಿಯಲ್ಲಿ ತಮ್ಮ 5G ಸೇವೆಗಳನ್ನು ಪ್ರಾ...
October 6, 2022 | News -
ರಿಯಲ್ಮಿ C30s ಸೇಲ್ ಪ್ರಾರಂಭ!..7,499ರೂ.ಗೆ ಲಭ್ಯ!..ಫೀಚರ್ಸ್ ಏನು?
ರಿಯಲ್ಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಅಗ್ಗದ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ರಿಯಲ್ಮಿ C30s ತನ್ನ ವರ್ಗದಲ್ಲೇ ಗಮನಾರ್ಹ ಫೀಚರ್ಸ್ಗಳಿಂದ ಗುರುತಿಸಿಕ...
September 23, 2022 | News -
ಏನಿದು ಇ-ಸಿಮ್?.ಉಪಯೋಗ ಏನು? ಐಫೋನ್ನಲ್ಲಿ ಎಷ್ಟು ಇ-ಸಿಮ್ ಬಳಸಬಹುದು?
ಇ-ಸಿಮ್ ಪದವನ್ನು ಈಗಾಗಲೇ ನೀವು ಕೇಳಿರುತ್ತೀರಿ. ಇದು ಆಂತರೀಕ ರೂಪದಲ್ಲಿದ್ದು, ಭೌತಿಕವಾಗಿ ಬಳಕೆ ಮಾಡಲು ಲಭ್ಯವಿರುವುದಿಲ್ಲ. ಜನಪ್ರಿಯ ಆಪಲ್ ಸಂಸ್ಥೆಯು ಸಹ ಈಗಾಗಲೇ ತನ್ನ ಕೆಲ...
September 17, 2022 | News -
ರೆಡ್ಮಿ ಸಂಸ್ಥೆಯ ಈ 5G ಸ್ಮಾರ್ಟ್ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್!
ಶಿಯೋಮಿ ಕಂಪನಿಯು ಇತ್ತೀಚಿಗೆ 5G ಸ್ಮಾರ್ಟ್ಫೋನ್ಗಳೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯುತ್ತಿದೆ. ಇತ್ತೀಚಿಗಷ್ಟೆ ರೆಡ್ಮಿ 11 ಪ್ರೈಮ್ 5G ಸ್ಮಾರ್ಟ್ಫೋನ್ ಬಿ...
September 15, 2022 | News