Battery News in Kannada
-
ಹುವಾವೇ ಬ್ಯಾಂಡ್ 6 ಬಿಡುಗಡೆ! ಎರಡು ವಾರಗಳ ಬ್ಯಾಟರಿ ವಿಶೇಷ!
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಬ್ಯಾಂಡ್ಗಳಿಗೆ ಭಾರಿ ಭೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಫಿಟ್ನೆಸ್ ಬ್ಯಾಂಡ್ಗಳನ್ನು ಪರಿಚಯಿಸ...
April 3, 2021 | News -
ಈ ಅಪ್ಲಿಕೇಶನ್ಗಳನ್ನು ಬಳಸಿದರೆ ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಾಗಲಿದೆ!
ಇತ್ತೀಚಿನ ದಿನಗಳಲ್ಲಿ ಬಿಗ್ ಬ್ಯಾಟರಿ ಸಾಮರ್ಥ್ಯ ಒಳಗೊಂಡ ಸ್ಮಾರ್ಟ್ಫೋನ್ಗಳು ಜನಪ್ರಿಯತೆ ಪಡೆದುಕೊಂಡಿವೆ. ಹೆಚ್ಚಿನ ಬಳಕೆದಾರರು ಬ್ಯಾಟರಿ ಅವಧಿ ಹೆಚ್ಚಿಗೆ ನೀಡಬಲ್ಲ ಸ್...
March 22, 2021 | News -
ರಿಯಲ್ಮಿ C25 ಸ್ಮಾರ್ಟ್ಫೋನ್ ಬಿಡುಗಡೆಗೆ ದಿನಾಂಕ ನಿಗದಿ!
ರಿಯಲ್ ಮಿ ಮೊಬೈಲ್ ತಯಾರಿಕಾ ಸಂಸ್ಥೆಯು ಈಗಾಗಲೇ ರಿಯಲ್ ಮಿ C ಸರಣಿಯಲ್ಲಿ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಹಾಗೆಯೇ ರಿಯಲ್ ಮಿ C ಸರಣಿಯ ಫೋನ್ಗಳ...
March 16, 2021 | News -
ರಿಯಲ್ಮಿ C21 ಸ್ಮಾರ್ಟ್ಫೋನ್ ಎಂಟ್ರಿಗೆ ದಿನಾಂಕ ಫಿಕ್ಸ್; ಬೆಲೆ ಎಷ್ಟು?
ಜನಪ್ರಿಯ ಮೊಬೈಲ್ ಕಂಪನಿಗಳಲ್ಲಿ ಒಂದಾದ ರಿಯಲ್ಮಿ ಸಂಸ್ಥೆಯು ಈಗಾಗಲೇ ಅಗ್ಗದ ಪ್ರೈಸ್ಟ್ಯಾಗ್ನಲ್ಲಿ ಹಲವು ಸ್ಮಾರ್ಟ್ಫೋನ್ ಸರಣಿಗಳನ್ನು ಪರಿಚಯಿಸಿದೆ. ಅವುಗಳಲ್ಲಿ ರಿಯ...
March 3, 2021 | News -
ಬಜೆಟ್ ಬೆಲೆಯಲ್ಲಿ ಲಭ್ಯವಾಗುವ 6,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ಗಳು!
ಟೆಕ್ನಾಲಜಿ ಬದಲಾದಂತೆ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳಿಗೆನೂ ಕಡಿಮೆ ಇಲ್ಲ. ಆದರೂ ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರು ವೇಗದ ಕಾರ್ಯವೈಖರಿಯ ಸ್ಮಾರ್ಟ್ಫೋನ್ ಹೊಂದಲು ...
February 6, 2021 | News -
ಭಾರತದಲ್ಲಿ ಎಲ್ಜಿ K42 ಸ್ಮಾರ್ಟ್ಫೋನ್ ಅನಾವರಣ! ಬೆಲೆ ಎಷ್ಟು?
ಎಲೆಕ್ಟ್ರಾನಿಕ್ಸ್ ದೈತ್ಯ ಎನಿಸಿಕೊಂಡಿರುವ ಎಲ್ಜಿ ಕಂಪೆನಿ ತನ್ನ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್ಫೋ...
January 22, 2021 | News -
6,000mAh ಬ್ಯಾಟರಿ ಸಾಮರ್ಥ್ಯದ 5 ಬೆಸ್ಟ್ ಸ್ಮಾರ್ಟ್ಫೋನ್ಗಳು!
ಪ್ರಸ್ತುತ ಬಹುತೇಕ ಬಳಕೆದಾರರು ವೇಗದ ಕಾರ್ಯವೈಖರಿಯ ಸ್ಮಾರ್ಟ್ಫೋನ್ ಹೊಂದಲು ಇಷ್ಟಪಡುತ್ತಾರೆ. ಅದರೊಂದಿಗೆ ಬಿಗ್ ಬ್ಯಾಟರಿ ಬಾಳಿಕೆಯ ಇರಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಪ್ರ...
November 20, 2020 | Mobile -
ನೋಕಿಯಾ 8V 5G UW ಸ್ಮಾರ್ಟ್ಫೋನ್ ಬಿಡುಗಡೆ!
ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿ ಎವರ್ಗ್ರೀನ್ ಮೊಬೈಲ್ ಬ್ರ್ಯಾಂಡ್ ಎನಿಸಿಕೊಂಡಿದೆ. ತನ್ನ ಭಿನ್ನ ಫೀಚರ್ಸ್ ಸ್ಮಾರ್ಟ್ಫೋನ್ಗಳಿಂದ ಗಮನ ಸೆಳೆದಿರ...
November 10, 2020 | News -
ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದರೇ ಬ್ಯಾಟರಿ ಬ್ಯಾಕ್ಅಪ್ ಪ್ರಾಬ್ಲಂ ಬರಲ್ಲ!
ಪ್ರಸ್ತುತ ಬಳಕೆದಾರರು ಸ್ಮಾರ್ಟ್ಫೋನ್ಗಳಲ್ಲಿಯೇ ಬಹುತೇಕ ಕೆಲಸಗಳು ನಡೆಸುತ್ತಾರೆ. ಇದರೊಂದಿಗೆ ಇಂಟರ್ನೆಟ್ ಬಳಕೆ ಸಹ ಮಾಡುತ್ತಾರೆ. ಹತ್ತು ಹಲವು ಕೆಲಸಗಳಿಗೆ ನೆರವಾಗಿರುವ ...
November 3, 2020 | News -
ಸ್ಮಾರ್ಟ್ಫೋನ್ ಬ್ಯಾಟರಿ ಬಹುಬೇಗ ಖಾಲಿ ಆಗುತ್ತಿದ್ದರೇ ಮೊದಲು ಈ ಕ್ರಮ ಅನುಸರಿಸಿ!
ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದೆ. ಬಹುತೇಕ ಕೆಲಸಗಳು ಸ್ಮಾರ್ಟ್ಫೋನಿನ ಮೂಲಕವೇ ನಡೆಯುವುದರಿಂದ ಸ್ಮಾರ್ಟ್ಫೋನ್ ಯಾವಾಗಲೂ ಬಳಕೆಯಲ್ಲಿರುವ ಡಿವೈಸ್&z...
August 8, 2020 | News -
ಐಫೋನ್ನಲ್ಲಿ ಬ್ಯಾಟರಿ ಹೆಲ್ತ್ ಅನ್ನು ಪರಿಶೀಲಿಸುವುದು ಹೇಗೆ ಗೊತ್ತಾ ?
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳನ್ನ ನಾವು ಕಾಣಬಹುದಾಗಿದೆ. ಬಳಕೆದಾರರು ತಮ್ಮಗಿಷ್ಟವಾದ ನೆಚ್ಚಿನ ಬ್ರಾಂಡ್ ಸ್ಮ...
July 22, 2020 | How to -
ನೀವು ಖರೀದಿಸಬಹುದಾದ 6,000mAh ಬ್ಯಾಟರಿ ಸಾಮರ್ಥ್ಯದ 5 ಅತ್ಯುತ್ತಮ ಸ್ಮಾರ್ಟ್ಫೋನ್ಗಳು
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಹಲವು ಹೊಸ ಮಾದರಿಯ ಫೀಚರ್ಸ್ಗಳನ್ನು ಹೊಂದಿರುವ ಸ್ಮಾರ್ಟ್ಫೋನ್...
July 21, 2020 | News