Boat News in kannada
-
ಬೋಟ್ ಏರ್ಡೋಪ್ಸ್ 120 ಲಾಂಚ್: ಒಂದೇ ಚಾರ್ಜ್ನಲ್ಲಿ 40 ಗಂಟೆಯ ಪ್ಲೇ ಬ್ಯಾಕ್
ಇಯರ್ಬಡ್ಸ್ ಮೂಲಕ ಆಗಾಗ್ಗೆ ಸೌಂಡ್ ಮಾಡುತ್ತಿರುವ ಬೋಟ್ ಇದೀಗ ಮತ್ತೊಂದು ಆಕರ್ಷಕ ಹೊಸ ಇಯರ್ಬಡ್ಸ್ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ ಅನ್ನು ಒಮ್ಮೆ ಚಾರ್ಜ್ ಮ...
March 16, 2024 | News -
ಪಾರ್ಟಿ ಪ್ರಿಯರಿಗಾಗಿ ಹೊಸ ಬ್ಲೂಟೂತ್ ಸ್ಪೀಕರ್ ಪರಿಚಯಿಸಿದ ಬೋಟ್ ಕಂಪೆನಿ: ಬೆಲೆ ಎಷ್ಟು
ಬೋಟ್ ಕಂಪೆನಿ ತನ್ನ ವಿಭಿನ್ನ ಮಾದರಿಯ ಬ್ಲೂಟೂತ್ ಸ್ಪೀಕರ್ಗಳಿಗೆ ಹೆಸರುವಾಸಿಯಾಗಿದೆ. ಇದರ ಮುಂದುವರೆದ ಭಾಗವಾಗಿ ಇದೀಗ ಹೊಸ ಬೋಟ್ ಸ್ಟೋನ್ ಸ್ಪಿಂಕ್ಸ್ ಪ್ರೊ ಸ್ಪೀಕರ್&zwn...
March 9, 2024 | News -
ಭಾರತಕ್ಕೆ ಎಂಟ್ರಿ ಕೊಟ್ಟ ಬೋಟ್ ವೇವ್ ಸ್ಪೆಕ್ಟ್ರಾ ಸ್ಮಾರ್ಟ್ವಾಚ್: ಬೆಲೆ ಎಷ್ಟು
ಬೋಟ್ ಕಂಪೆನಿಯು ಜನಪ್ರಿಯ ಸ್ಮಾರ್ಟ್ವಾಚ್ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ boAt ವೇವ್ ಸ್ಪೆಕ್ಟ್ರಾ ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ವಾಚ್&...
February 27, 2024 | News -
ನ್ಯೂ ಸ್ಟೈಲಿಶ್ ಲುಕ್ ಸ್ಮಾರ್ಟ್ವಾಚ್ ಪರಿಚಯಿಸಿದ ಬೋಟ್ ಸಂಸ್ಥೆ: ಬೆಲೆ ಎಷ್ಟಿದೆ?
ಜನಪ್ರಿಯ ಸ್ಮಾರ್ಟ್ವಾಚ್ ತಯಾರ ಕಂಪೆನಿಗಳಲ್ಲಿ ಬೋಟ್ ಸಂಸ್ಥೆ ಕೂಡ ಸ್ಥಾನ ಪಡೆದುಕೊಂಡಿದೆ. ವಿಭಿನ್ನ ಡಿಸೈನ್ ಹಾಗೂ ಸ್ಟೈಲಿಶ್ ಲುಕ್ ಸ್ಮಾರ್ಟ್ವಾಚ್ ಪ್ರಿಯರ...
February 3, 2024 | News -
ಬೋಟ್ ಸಂಸ್ಥೆಯಿಂದ ನೆಕ್ಬ್ಯಾಂಡ್ ಶೈಲಿಯ ಇಯರ್ಫೋನ್ ಲಾಂಚ್: 100 ಗಂಟೆಗಳ ಪ್ಲೇ ಬ್ಯಾಕ್ ಟೈಂ!
ಬೋಟ್ ಕಂಪೆನಿ ತನ್ನ ವಿಭಿನ್ನ ಶೈಲಿಯ ನೆಕ್ಬ್ಯಾಂಡ್ ಇಯರ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ಇದೀಗ ಅದೇ ಹಾದಿಯಲ್ಲಿ ಹೊಸ ಬೋಟ್ ರಾಕರ್ಜ್ 255 ANC ಬ್ಲೂಟೂತ್ ನೆಕ್ಬ್...
February 2, 2024 | News -
ಬೋಟ್ ಸಂಸ್ಥೆಯಿಂದ ಎರಡು ಹೊಸ ಇಯರ್ಬಡ್ಸ್ ಲಾಂಚ್: RGB ಲೈಟಿಂಗ್ ವಿನ್ಯಾಸ!
ಬೋಟ್ ಕಂಪೆನಿಯ ಇಯರ್ಬಡ್ಸ್ಗಳು ಭಾರತದಲ್ಲಿ ಭಾರಿ ಬೇಡಿಕೆಯನ್ನು ಪಡೆದುಕೊಂಡಿವೆ. ಇದಕ್ಕೆ ತಕ್ಕಂತೆ ಬೋಟ್ ಸಂಸ್ಥೆಯು ಸಹ ಹಲವು ಆಕರ್ಷಕ ಇಯರ್ಬಡ್ಸ್ಗಳನ್ನು ಪರಿಚಯ...
January 29, 2024 | News -
boAt : ಬೋಟ್ ಕಂಪೆನಿಯ ಈ ಸ್ಮಾರ್ಟ್ವಾಚ್ಗೆ 86% ಡಿಸ್ಕೌಂಟ್ ಲಭ್ಯ!
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ ಬೋಟ್ ವೇವ್ ಎಡ್ಜ್ ಸ್ಮಾರ್ಟ್ ವಾಚ್ (boAt Wave Edge Smart Watch) ಮೇಲೆ ಭಾರಿ ರಿಯಾಯಿತಿ ಘೋಷಿಸಲಾಗಿದೆ. ಪ್ರೀಮಿಯಂ ಫೀಚರ್ಸ್ಗಳಿಂದ ಗಮನ...
January 16, 2024 | News -
boAt: ಭಾರತದಲ್ಲಿ ಬೋಟ್ ಲೂನಾರ್ ಪ್ರೊ LTE ಸ್ಮಾರ್ಟ್ವಾಚ್ ಲಾಂಚ್:..ಮೊದಲ e-SIM ಬೆಂಬಲಿತ ವಾಚ್!
ಭಾರತದಲ್ಲಿ ಗುಣಮಟ್ಟದ ಸ್ಮಾರ್ಟ್ವಾಚ್ಗಳಿಗೆ ಬೋಟ್ ಕಂಪೆನಿ ಹೆಸರುವಾಸಿಯಾಗಿದೆ. ಇದೀಗ ಭಾರತದಲ್ಲಿ ಮೊದಲ eSIM-ಸಕ್ರಿಯಗೊಳಿಸಿದ ಸ್ಮಾರ್ಟ್ ವಾಚ್ ಬೋಟ್ ಲೂನಾರ್ ಪ್ರೊ LTE ...
January 9, 2024 | News -
ಬೋಟ್ ಎನಿಗ್ಮಾ Z20 ಸ್ಮಾರ್ಟ್ವಾಚ್ ಲಾಂಚ್! ಮೆಟಲ್ ಬಾಡಿ, ಬೆಲೆ ಎಷ್ಟು?
ಬೋಟ್ (boAt) ಈಗಾಗಲೇ ಸಾಕು ಎನಿಸುವಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಸ್ಮಾರ್ಟ್ ಗ್ಯಾಜೆಟ್ಗಳನ್ನು ಅನಾರವಣ ಮಾಡಿದೆ. ಆದರೆ, ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಪ್ರತಿಕ್ಷಣವ...
December 30, 2023 | News -
boAt: ಭಾರತದಲ್ಲಿ ಬೋಟ್ ಎನಿಗ್ಮಾ ಸ್ವಿಚ್ ಸ್ಮಾರ್ಟ್ವಾಚ್ ಶೀಘ್ರದಲ್ಲೇ ಲಭ್ಯ! 11 ಸಾವಿರ ರೂ.ಗಳ ರಿಯಾಯಿತಿ
ಬೋಟ್(boAt) ಈಗಾಗಲೇ ಸಾಕಷ್ಟು ಭಿನ್ನ ಫೀಚರ್ಸ್ ಇರುವ ಸ್ಮಾರ್ಟ್ ಡಿವೈಸ್ಗಳನ್ನು ಅನಾವರಣ ಮಾಡುವ ಮೂಲಕ ಧರಿಸಬಹುದಾದ ಹಾಗೂ ಸ್ಪೀಕರ್ಗಳ ವಿಭಾಗದಲ್ಲಿ ದೊಡ್ಡ ಮಟ್ಟದ ಜನಪ್ರಿ...
December 26, 2023 | News -
ಬೋಟ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್! 120 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಟೈಂ!
ಬೋಟ್ ಕಂಪೆನಿಯ ಇಯರ್ಬಡ್ಸ್ಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್ಬಡ್ಸ್ಗಳಿಂದ ಯುವಜನರ ಮನಗೆದ್ದಿದೆ. ಇದೀಗ ಅದೇ ಹಾದಿಯಲ್ಲಿ ಹೊಸ...
December 23, 2023 | News -
ಭಾರತದಲ್ಲಿ ಬೋಟ್ ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಅನಾವರಣ! ಬೆಲೆ ಎಷ್ಟು?
ಇಯರ್ಫೋನ್ ಮಾರುಕಟ್ಟೆಯಲ್ಲಿ ಬೋಟ್ ಕಂಪೆನಿಯ ಡಿವೈಸ್ಗಳಿಗೆ ಭಾರಿ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಇಯರ್ಫೋನ್ಗಳಿಂದ ಯುವಜನರ ಮನಸ್ಸನ್ನು ಗೆದ್ದಿದೆ. ಇದೀಗ ತ...
December 17, 2023 | News