Browser News in kannada
-
ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿ; ಯಾಕೆ ಗೊತ್ತಾ!?
ಟೆಕ್ ದೈತ್ಯ ಗೂಗಲ್ ಹಲವಾರು ಸೇವೆಗಳ ಜೊತೆಗೆ ಆಪ್ಗಳು ಹಾಗೂ ಡಿವೈಸ್ ಪರಿಚಯಿಸುವ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಹಾಗೆಯೇ ಗೂಗಲ್ನ ಕ್ರೋಮ್ ತನ್ನದೇ ಆದ ರೀ...
November 2, 2022 | News -
ವಾಟ್ಸಾಪ್ ವೆಬ್ ಆವೃತ್ತಿ ಬಳಸೋರಿಗೆ ಗುಡ್ ನ್ಯೂಸ್ ನೀಡಿದ ವಾಟ್ಸಾಪ್!
ಮೆಟಾ ಒಡೆತನದ ವಾಟ್ಸಾಪ್ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ...
March 11, 2022 | News -
ಗೂಗಲ್ ಕ್ರೋಮ್ ಬಳಸುವವರು ಈ ಸ್ಟೋರಿ ಓದಲೇಬೇಕು? ಸರ್ಕಾರದಿಂದ ಬಂದಿದೆ ಎಚ್ಚರಿಕೆ ಸಂದೇಶ!
ಗೂಗಲ್ ಕ್ರೋಮ್ ಬ್ರೌಸರ್ ಬಳಸುವ ಬಳಕೆದಾರರು ಈ ಸುದ್ದಿಯನ್ನು ಓದಲೇಬೇಕು. ಕೇಂದ್ರ ಐಟಿ ಸಚಿವಾಲಯದ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೂಗಲ್ ಕ್ರೋ...
December 14, 2021 | News -
ಕ್ಲಬ್ಹೌಸ್ ಅಪ್ಲಿಕೇಶನ್ ಅನ್ನು ನಿಮ್ಮ ಲ್ಯಾಪ್ಟಾಪ್ನಲ್ಲಿ ಬಳಸಲು ಹೀಗೆ ಮಾಡಿ!
ಕಳೆದ ಕೆಲವು ದಿನಗಳಿಂದ ಸೊಶೀಯಲ್ ಆಡಿಯೋ ಅಪ್ಲಿಕೇಶನ್ ಕ್ಲಬ್ಹೌಸ್ ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಆವೃತ್ತಿಯಲ್ಲಿ ಪರಿಚಯಿ...
June 29, 2021 | News -
ಒಪೆರಾ ಸಂಸ್ಥೆಯಿಂದ ವಿಶ್ವದ ಮೊದಲ ಗೇಮಿಂಗ್ ಬ್ರೌಸರ್ ಬಿಡುಗಡೆ!
ಜನಪ್ರಿಯ ವೆಬ್ ಬ್ರೌಸರ್ ಒಪೇರಾ ಈಗಾಗಲೇ ಬಳಕೆದಾರರಿಗೆ ಹಲವು ಮಾದರಿಯ ಸೇವೆಗಳನ್ನು ಪರಿಚಯಿಸಿದೆ. ತನ್ನ ಬಳಕೆದಾರರ ಹಿತಕ್ಕಾಗಿ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸಿ ಸೈ ಎನ...
May 21, 2021 | News -
ಗೂಗಲ್ ಬ್ರೌಸರ್ಗೆ ಸೆಡ್ಡು ಹೊಡೆಯುವ ಫೀಚರ್ಸ್ ಪರಿಚಯಿಸಿದ ಜಿಯೋ ಪೇಜಸ್!
ಮೇಡ್ ಇನ್ ಇಂಡಿಯಾ ಬ್ರೌಸರ್ ಆಗಿರುವ ಜಿಯೋ ಪೇಜಸ್ ವೆಬ್ ಬ್ರೌಸರ್ ಹೊಸ ಆಪ್ಡೇಟ್ ಅನ್ನು ಮಾಡಿದೆ. ಗೂಗಲ್ ಕ್ರೋಮ್ಗೆ ಪ್ರತಿಸ್ಫರ್ಧಿಯಾಗಿರುವ ಜಿಯೋ ಪೇಜಸ್&zwn...
November 25, 2020 | News -
ಹೊಸ ಮೈಕ್ರೋಸಾಫ್ಟ್ ಎಡ್ಜ್ನಲ್ಲಿ ಬ್ರೌಸಿಂಗ್ ಹಿಸ್ಟರಿ ಕ್ಲಿಯರ್ ಮಾಡುವುದು ಹೇಗೆ ?
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಶಾಪಿಂಗ್, ಸರ್ಚಿಂಗ್ ಬ್ರೌಸಿಂಗ್ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಹಾಗೇಯೇ ಮೈಕ್ರೋಸಾಫ್ಟ್ ಎಡ್ಜ್ನಲ್ಲಿಯೂ ಕೂಡ ...
October 6, 2020 | How to -
ಗೂಗಲ್ ಕ್ರೋಮ್ ಬ್ರೌಸರ್ನಲ್ಲಿ ಡೌನ್ಲೋಡ್ location ಬದಲಾಯಿಸುವುದು ಹೇಗೆ?
ಪ್ರಸ್ತುತ ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಗೂಗಲ್ನಲ್ಲಿ ಸರ್ಚ್ ಮಾಡಿದರೆ ಸಿಗುತ್ತೆ. ಇನ್ನು ಗೂಗಲ್ ಕ್ರೋಮ್ನಲ್ಲಿ ಯಾವ ಮಾಹಿತಿಯನ್ನು ಬೇಕಿದ್ದರೂ ಸರ್ಚ್ ಮಾಡಬ...
October 2, 2020 | How to -
UC ಬ್ರೌಸರ್ಗೆ ಐದು ಪರ್ಯಾಯ ಬ್ರೌಸರ್ಗಳ ಮಾಹಿತಿ ಇಲ್ಲಿದೆ!
ಚೀನಾ ಮೂಲದ 59 ಆಪ್ಗಳನ್ನ ಬ್ಯಾನ್ ಮಾಡುವ ಮೂಲಕ ಚೀನಾಗೆ ಪೆಟ್ಟು ನೀಡಿದೆ. ಸದ್ಯ ಕೇಂದ್ರ ಸರ್ಕಾರ ಬ್ಯಾನ್ ಮಾಡಿರುವ ಚೀನಾ ಆಪ್ಗಳು ಭಾರತದಲ್ಲಿಯೇ ಹೆಚ್ಚು ಜನಪ್ರಿಯತೆ ಪಡೆ...
June 30, 2020 | News -
ಅವಾಸ್ಟ್ ಕಂಪೆನಿಯಿಂದ ಹೊಸ ಮೊಬೈಲ್ ಬ್ರೌಸರ್ ಬಿಡುಗಡೆ!
ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಪ್ರತಿನಿತ್ಯವೂ ಟೆಕ್ನಾಲಜಿ ಆಧಾರಿತ ಸೇವೆಗಳು ಹೊಸ ಮಾದರಿಯಲ್ಲಿ ಲಬ್ಯವಾಗುತ್ತಲೇ ಇವೆ. ಅಷ್ಟೇ ಯಾಕೆ ಸ್ಮಾರ್ಟ್...
April 10, 2020 | News -
ಫೇಸ್ಬುಕ್ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ ಗೊತ್ತಾ?
ಸಾಮಾಜಿಕ ಜಾಲತಾಣಗಳ ದಿಗ್ಗಜ ಎಂದೆನಿಸಿಕೊಂಡಿರುವ 'ಫೇಸ್ಬುಕ್' ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅತ್ಯುತ್ತಮ ಸೇವೆಗಳನ್ನು ಅಳವಡಿಸಿದೆ. ಫೇಸ್ಬುಕ್ ಬಳಕೆದಾರರು ಸರ್ಚ್ ...
January 30, 2020 | How to -
ಯುಸಿ ಬ್ರೌಸರ್ನಿಂದ ಬರಲಿದೆ 20GB ಸಾಮರ್ಥ್ಯದ 'ಯುಸಿ ಡ್ರೈವ್'..!
ಚೀನಾದ ಪ್ರಸಿದ್ದ ಕಂಪೆನಿ ಅಲಿಬಾಬಾ ಡಿಜಿಟಲ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಗ್ರೂಪ್ನ ಭಾಗವಾಗಿರುವ ಯುಸಿ ಬ್ರೌಸರ್, ಯುಸಿ ಡ್ರೈವ್ ಅನ್ನು ಪರಿಚಯಿಸಿದೆ. ಅಲ್ಲದೆ ತನ...
January 17, 2020 | News