Card News in kannada
-
Aadhaar card ಬಳಕೆದಾರರೇ ಗಮನಿಸಿ, ಆನ್ಲೈನ್ನಲ್ಲಿನ ಈ ಸೇವೆಗಳ ಬಗ್ಗೆ ತಿಳಿದಿದೆಯಾ?
ಆಧಾರ್ (Aadhaar card) ಇಂದಿನ ದಿನಗಳಲ್ಲಿ ಬಹು ಅಗತ್ಯವಾದ ಗುರುತಿನ ಪುರಾವೆಯಾಗಿದೆ. ಈ ಕಾರ್ಡ್ ಮೂಲಕ ದೇಶದ ಜನರು ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ ರಾ...
July 22, 2023 | News -
ರೇಷನ್ ಕಾರ್ಡ್ನಲ್ಲಿ ಮನೆ ಯಜಮಾನಿ ಅಂತಾ ಹೆಸರು ಬದಲಾಯಿಸಲು ಹೀಗೆ ಮಾಡಿ!
ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಳ್ಳಬೇಕಾದರೆ ರೇಷನ್ ಕಾರ್ಡ್ನಲ್ಲಿ ಕುಟುಂಬದ ಯಜಮಾನಿ ಅಂತಾ ಹೆಸರು ನಮೂದಾಗಿರುವುದು ಅತಿ ಅವಶ್ಯಕವಾಗಿದೆ. ಒಂದು ವೇಳೆ ನಿಮ್ಮ ಮನೆಯ ರೇಷನ್&...
July 19, 2023 | How to -
ರೇಷನ್ ಕಾರ್ಡ್ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಅದರಂತೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ರೇಷನ್ ಕಾರ್ಡ್ನಲ್ಲಿರುವ...
July 18, 2023 | How to -
ರೇಷನ್ ಕಾರ್ಡ್ನಲ್ಲಿ ನಿಮ್ಮ ಮನೆ ಯಜಮಾನಿಯ ಹೆಸರನ್ನು ಸೇರ್ಪಡೆ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಕೇವಲ ಆಹಾರಧಾನ್ಯಗಳನ್ನು ಪಡೆದುಕೊಳ್ಳವುದಕ್ಕೆ ಮಾತ್ರ ಸೀಮಿತವಾಗಿಲ್ಲ. ರೇಷನ್ ಕಾರ್ಡ್ ನಿಮ್ಮ ಕುಟುಂಬದ ಗುರುತಿನ ಚೀಟಿಯಾಗಿಯು ಮಾನ್ಯ...
July 17, 2023 | How to -
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಆ್ಯಕ್ಟಿವ್ ಮಾಡಲು ಈ ನಿಯಮಗಳನ್ನು ಪಾಲಿಸಿ!
ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಮಾರ್ಗಸೂಚಿಗಳನ...
July 5, 2023 | News -
Ration Card: ರೇಷನ್ ಕಾರ್ಡ್ದಾರರೇ ಗಮನಿಸಿ; ಇದು ನಿಮಗೆ ಕೊನೆಯ ಕಾಲಾವಕಾಶ ಆಗಿರಬಹುದು!
ಭಾರತೀಯರಿಗೆ ಆಧಾರ್ ಕಾರ್ಡ್ ಬಹಳ ಅಗತ್ಯವಾದ ಗುರುತಿನ ಚೀಟಿ ಆಗಿದ್ದು, ಈ ಮೂಲಕ ಎಲ್ಲಾ ರೀತಿಯ ಸರ್ಕಾರದ ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಈ ನಡುವೆ ಆಧಾರ್&zwnj...
July 5, 2023 | News -
Aadhaar Card ಉಚಿತ ನವೀಕರಣಕ್ಕೆ ದಿನಾಂಕ ವಿಸ್ತರಣೆ...ಇಲ್ಲಿದೆ ಪ್ರಮುಖ ಮಾಹಿತಿ!
ಆಧಾರ್ ಕಾರ್ಡ್(Aadhaar Card) ಇಂದು ಎಲ್ಲಾ ಸೌಲಭ್ಯಗಳಿಗೂ ಅಗತ್ಯ ಆಗಿದ್ದು, ಅದರಲ್ಲೂ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಈ ಆಧಾರ್ ಕಡ್ಡಾಯ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಆಧಾರ್&...
June 17, 2023 | News -
ಇದು ದೇಶವೇ ಬೆಚ್ಚಿ ಬೀಳಿಸುವ ಘಟನೆ! ಏಕಕಾಲದಲ್ಲಿ 30,000 ಸಿಮ್ ಕಾರ್ಡ್ ಬ್ಯಾನ್!
ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ಹಾಗೂ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿರುವ ನಕಲಿ ಸಿಮ್ಕಾರ್ಡ್ ವಂಚನೆಯೊಂದು ಬಯಲಾಗಿದೆ. ಮುಂಬೈ ಪೋಲಿಸರು ಮತ್ತು ದೂರಸಂಪರ್ಕ ಇಲಾಖೆ...
June 12, 2023 | News -
ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದೆಯಾ ಕೂಡಲೇ ಈ ಕೆಲಸ ಮಾಡಿ!
ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನು ಹೊಂದಿರಬೇಕಾದ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಸರ್ಕಾರದ ಎಲ್ಲಾ ಸೇವೆಗಳಲ್ಲಿಯೂ ಆಧಾರ್...
May 16, 2023 | How to -
ಆಧಾರ್ ಕಾರ್ಡ್ ದೃಢೀಕರಣದ ಬಗ್ಗೆ ಹೊಸ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ!
ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವು ನಿರ್ಧಾರಗಳಿಂದಾಗಿ ದೇಶದಲ್ಲಿ ಆಧಾರ್ ಕಾರ್ಡ್ ಬಳಸುವವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ...
April 27, 2023 | News -
ಆಪಲ್ನಿಂದ ಗುಡ್ ನ್ಯೂಸ್! ಆದರೆ ಈ ಆಯ್ಕೆಯು ಇಲ್ಲಿ ಮಾತ್ರ ಲಭ್ಯ!
ಆಪಲ್ ಕಂಪೆನಿ ತನ್ನ ಆಪಲ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಆಪಲ್ ಕಾರ್ಡ್ ಬಳಕೆದಾರರು ಇನ್ಮುಂದೆ ಜಿರೋ ಬ್ಯಾಲೆನ್ಸ್ ಸೇವಿಂಗ್ಸ್ ಅಕೌಂಟ್ ...
April 18, 2023 | News -
ಪಡಿತರ ಚೀಟಿ ಹೊಂದಿರುವವರಿಗೆ ಗುಡ್ನ್ಯೂಸ್!..ಇಲ್ಲಿದೆ ಮಾಹಿತಿ!
ನ್ಯಾಯಬೆಲೆ ಕೇಂದ್ರಗಳಿಂದ ರಿಯಾಯಿತಿಯಲ್ಲಿ ಪಡಿತರವನ್ನು ಪಡೆಯಲು ಭಾರತೀಯ ನಾಗರಿಕರಿಗೆ, ಪಡಿತರ ಚೀಟಿಯು (Ration Card) ಗುರುತಿನ ಪ್ರಮುಖ ಭಾಗವಾಗಿದೆ. ಇದೀಗ ರೇಷನ್ ಕಾರ್ಡ್ ಹೊಂದಿರುವ ಬ...
March 31, 2023 | News