China News in kannada
-
ಸರ್ಕಾರಿ ಕಚೇರಿಗಳಲ್ಲಿ ಐಫೋನ್ಗೆ ನಿರ್ಬಂಧ, ಆಫೀಸ್ಗೆ ತರಬೇಡಿ ಎಂದು ಅಧಿಕಾರಿಗಳಿಗೆ ತಾಕೀತು
ಐಫೋನ್ಗಳ (apple iphone) ಕ್ರೇಜ್ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅದರಲ್ಲೂ ಭಾರತದಲ್ಲಿ ಈ ಫೋನ್ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಈ ನಡುವೆ ಭಾರತದಲ್ಲೇ ಮುಂದಿನ ಸರಣಿಯ ಐಫೋನ್...
September 6, 2023 | News -
ದೊಡ್ಡ ಸಾಧನೆಗೆ ಸಿದ್ಧವಾಗುತ್ತಿದೆ ಚೀನಾ... ಸಿಬ್ಬಂದಿ ಬಾಹ್ಯಾಕಾಶ ನೌಕೆ ಉಡಾವಣೆಗೆ ಸಜ್ಜು!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಕಡೆ ಇಡೀ ಜಗತ್ತೇ ಕುತೂಹಲದಿಂದ ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಯಾಕೆಂದರೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನತ್ತ ಮುನ್ನುಗ್...
July 20, 2023 | News -
ಚೀನಾಕ್ಕೆ ದೊಡ್ಡ ಪೆಟ್ಟು ನೀಡಿದ ಭಾರತ, ಇನ್ಮೇಲೆ ಈ ವಸ್ತುಗಳಿಗೆ ನಿರ್ಬಂಧ!
ಟೆಕ್ನಾಲಜಿಯಲ್ಲಿ ಭಾರತ ಇತರೆ ಮುಂಚೂಣಿ ರಾಷ್ಟ್ರಗಳನ್ನು ಹಿಂದಿಕ್ಕುವತ್ತ ದಾಪುಗಾಲು ಹಾಕುತ್ತಿದೆ. ಅದರಂತೆ ಭಾರತ ಇತರೆ ರಾಷ್ಟ್ರಗಳ ಮೇಲೆ ಇರುವ ಅವಲಂಬನೆಯನ್ನು ಕಡಿಮೆ ಮಾಡುತ್...
July 3, 2023 | News -
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
ಚೀನಾ ಮೂಲದ ಆ್ಯಪ್ಗಳಿಗೆ ಭಾರತ ಸರ್ಕಾರ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ. ದೇಶದ ಭದ್ರತೆಯ ಹಿತದೃಷ್ಟಿಯಿಂದ ಈಗಾಗಲೇ ಹಲವು ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ್ದ ಕೇಂ...
February 6, 2023 | News -
ಪೊಕೊದಿಂದ ಬರಲಿದೆ ಮತ್ತೆ ಹೊಸ ಫೋನ್!..ಇದು ಯಾವ ಫೋನ್ ತರಹ ಇದೆ ಗೊತ್ತಾ?
ಪೊಕೊ ಮೊಬೈಲ್ ಸಂಸ್ಥೆಯು ಕೆಲವು ಬಜೆಟ್ ದರದ ಫೋನ್ಗಳನ್ನು ಪರಿಚಯಿಸಿ ಮೊಬೈಲ್ ಪ್ರಿಯರ ಮನ ಗೆದ್ದಿದೆ. ಇತ್ತೀಚಿಗಷ್ಟೆ ಪೊಕೊ ಸಂಸ್ಥೆಯು ಭಾರತದಲ್ಲಿ ಪೊಕೊ C50 ಹೆಸರಿನ ಎಂಟ್ರ...
January 10, 2023 | News -
ಮಾರುಕಟ್ಟೆಗೆ ವಿವೋ Y53t ಸ್ಮಾರ್ಟ್ಫೋನ್ ಎಂಟ್ರಿ!..ಇದು ಪಕ್ಕಾ ಬಜೆಟ್ ಫೋನ್!
ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಸಂಸ್ಥೆಗಳಲ್ಲಿ ಒಂದಾದ ವಿವೋ ಕಂಪೆನಿ ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸಿದೆ. ಕಂಪನಿಯು ಇದೀಗ ಹೊಸದಾಗಿ ವಿವೋ Y5...
January 3, 2023 | News -
ರೆಡ್ಮಿ 12C ಫೋನ್ ಲಾಂಚ್!..ಮಾರುಕಟ್ಟೆಯಲ್ಲಿ ಈ ಫೋನ್ ಕ್ರಾಂತಿ ಮಾಡುತ್ತಾ?
ಜನಪ್ರಿಯ ಶಿಯೋಮಿ ಕಂಪನಿಯು ತನ್ನ ರೆಡ್ಮಿ ಸರಣಿ ಫೋನ್ಗಳಿಂದ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ. ಇದೀಗ ಹೊಸದಾಗಿ ರೆಡ್ಮಿ 12C (Redmi 12C) ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದ್...
January 1, 2023 | News -
ಬಜೆಟ್ ಬೆಲೆಯಲ್ಲಿ ಒಪ್ಪೋದಿಂದ ಹೊಸ ಸ್ಮಾರ್ಟ್ಫೋನ್ ಲಾಂಚ್; ಯಾವ ಕಲರ್ನಲ್ಲಿ ಲಭ್ಯ?
ಒಪ್ಪೋ ಕಂಪೆನಿ ತನ್ನ ಭಿನ್ನ ದರದಲ್ಲಿ ಈಗಾಗಲೇ ಹಲವು ಸ್ಮಾರ್ಟ್ಫೋನ್ ಪರಿಚಯಿಸಿ ಗ್ರಾಹಕ ಬಳಗವನ್ನು ಹೊಂದಿದೆ. ಆ ಪೈಕಿ ಸಂಸ್ಥೆಯ A ಸರಣಿಯ ಫೋನ್ಗಳು ಹೆಚ್ಚು ಗಮನ ಸೆಳೆದಿದ್ದ...
December 14, 2022 | News -
ಬಿಡುಗಡೆ ಆಯ್ತು 'ರಿಯಲ್ಮಿ 10 5G' ಫೋನ್!..ಜಬರ್ದಸ್ತ್ ಪ್ರೊಸೆಸರ್ ಹೈಲೈಟ್!
ರಿಯಲ್ಮಿ ಸಂಸ್ಥೆಯು ಇತ್ತೀಚಿಗಷ್ಟೆ ರಿಯಲ್ಮಿ 10 4G ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿ ಗಮನ ಸೆಳೆದಿತ್ತು. ಇದೀಗ ಸಂಸ್ಥೆಯು ಹೊಸದಾಗಿ ರಿಯಲ್ಮಿ 10 5G ಸ್ಮಾರ್ಟ್ಫೋನ್ ...
November 11, 2022 | News -
ಒನ್ಪ್ಲಸ್ ಏಸ್ ಪ್ರೊ Genshin ಸ್ಮಾರ್ಟ್ಫೋನ್ ಲಾಂಚ್: ಅತ್ಯಾಕರ್ಷಕ ಫೀಚರ್ಸ್!
ಸ್ಮಾರ್ಟ್ಫೋನ್ ವಿಭಾಗದಲ್ಲಿ ಒನ್ಪ್ಲಸ್ ಈಗಾಗಲೇ ಅತ್ಯುತ್ತಮ ಫೀಚರ್ಸ್ ಇರುವ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಂತೆ ಕಾಲ ಕಾಲಕ್ಕೆ ಅನುಗು...
October 25, 2022 | News -
ಚೀನಾ ಮೂಲದ ಸ್ಮಾರ್ಟ್ಫೋನ್ ಕಂಪೆನಿಗಳಿಗೆ ಬಿಗ್ ಶಾಕ್ ಕೊಟ್ಟ ಭಾರತ!
ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪೆನಿಗಳ ಪ್ರಾಬಲ್ಯ ಜಾಸ್ತಿಯಿದೆ. ಆದರೆ ಇದೀಗ ಭಾರತ ಸರ್ಕಾರ ಚೀನಾ ಮೂಲದ ಸ್ಮಾರ್ಟ್ಫೋನ್ ಕಂಪೆನಿಗಳಿಗೆ ಬಿಗ್&zwnj...
August 9, 2022 | News -
ಮಹಾರಾಷ್ಟ್ರದ ಗ್ರಾಮದಲ್ಲಿ ಆತಂಕ ಮೂಡಿಸಿದ ಚೀನಾದ ರಾಕೆಟ್ ಅವಶೇಷ!
ಇತ್ತೀಚಿಗೆ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನ ಕೆಲವು ಪ್ರದೇಶಗಳಲ್ಲಿ ರಾತ್ರಿ ಆಕಾಶದಲ್ಲಿ ಬೆಳಕಿನ ಗೆರೆಯೊಂದು ಗೋಚರಿಸಿದೆ. ಅಮೆರಿಕಾ ವಿಜ್ಞಾನಿಗಳ ಪ್ರಕಾರ, ಉಲ್ಕ...
April 7, 2022 | News