China News in kannada
-
ಚೀನಾ ಮೂಲದ 54 ಅಪ್ಲಿಕೇಶನ್ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!
ಭಾರತ ಸರ್ಕಾರ ಚೀನಾ ಮೂಲದ ಅಪ್ಲಿಕೇಶನ್ಗಳಿಗೆ ಬಿಗ್ ಶಾಕ್ ನೀಡಿದೆ. ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಅನೇಕ ಅಪ್ಲಿಕೇಶನ್ಗಳನ್ನು ಇದೀಗ ಬ್ಯಾನ್ ಮಾಡಿದೆ. ಈ ಮೂಲ...
February 14, 2022 | News -
ಅಮೆರಿಕ ಗೆಲ್ಲಲು ಚೀನಾ ರೆಡಿ ಮಾಡಿಕೊಂಡಿದೆ ಪಂಚ ವಾರ್ಷಿಕ 'ಟೆಕ್' ಪ್ಲಾನ್..!
ಅಮೆರಿಕದ ವ್ಯಾಪಾರ ಯುದ್ಧ ಮತ್ತು ಕೊರೊನಾ ವೈರಸ್ನ ಆರ್ಥಿಕ ಅನಿಶ್ಚಿತತೆಗಳಿಂದ ಚೀನಾದ ಟೆಕ್ ಉದ್ಯಮ ಭಾರೀ ನಷ್ಟ ಅನುಭವಿಸಿದೆ. ಆದರೆ, ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಕ್ಷೇ...
March 13, 2021 | News -
ಈ ತಿಂಗಳು ಮಂಗಳ ಗ್ರಹದ ಅಂಗಳ ಸೇರಲಿವೆ ಈ ಮೂರು ದೇಶಗಳ ನೌಕೆಗಳು!
ನಾಸಾ, ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(UAE) ದೇಶಗಳ ಬಾಹ್ಯಾಕಾಶ ನೌಕೆಗಳು ಈ ತಿಂಗಳು ಮಂಗಳ ಗ್ರಹವನ್ನು ತಲುಪಲು ಸಜ್ಜಾಗಿವೆ. ಮಂಗಳ ಗ್ರಹದ ಸುತ್ತ ಕಕ್ಷೆಗೆ ಪ್ರವೇಶ ಪಡೆಯಬ...
February 10, 2021 | News -
ಮತ್ತೆ ಚೀನಾದ 47 ಆಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!
ಭಾರತದೊಂದಿಗೆ ಇತ್ತೀಚಿಗೆ ಗಡಿ ಕ್ಯಾತೆ ತೆಗೆದಿದ್ದ ಚೀನಾಗೆ ಕೇಂದ್ರ ಸರ್ಕಾರ ಚೀನಾದ ಜನಪ್ರಿಯ ಆಪ್ಗಳನ್ನು ದೇಶದಲ್ಲಿ ನಿಷೇಧಿಸುವ ಮೂಲಕ ಪೆಟ್ಟು ನೀಡಿತ್ತು. ಅದರ ಬೆನ್ನಲ್ಲೆ ಕ...
July 28, 2020 | News -
12,000.ರೂ, ಒಳಗೆ ಲಭ್ಯವಾಗುವ ಚೀನೀ ಬ್ರ್ಯಾಂಡ್ ಅಲ್ಲದ ಟಾಪ್ 5 ಸ್ಮಾರ್ಟ್ಫೋನ್ಗಳು!
ಟೆಕ್ ವಲಯದಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳು ಸೇರಿದಂತೆ ಚೀನೀಯೇತರ ಉತ್ಪನ್ನಗಳ...
July 10, 2020 | News -
ಚೀನಾದಲ್ಲಿ ಭಾರತೀಯ ವೆಬ್ಸೈಟ್ಗಳ ವಿಪಿಎನ್ ಎಂಟ್ರಿಗೆ ನಿರ್ಬಂಧ!
ಭಾರತ ಸರ್ಕಾರ ಚೀನಾ ಮೂಲದ 59 ಆಪ್ಗಳನ್ನ ಭಾರತದಲ್ಲಿ ಬ್ಯಾನ್ ಮಾಡಿದೆ. ಈ ಮೂಲಕ ನೆರೆ ರಾಷ್ಟ್ರ ಚೀನಾಗೆ ಭರ್ಜರಿ ಹೊಡೆತವನ್ನೇ ನೀಡಿದೆ. ಯಾವಾಗ ಭಾರತ ಸರ್ಕಾರ ಚೀನಾದ ಆಪ್ಗಳನ್ನ...
June 30, 2020 | News -
ಸರ್ಕಾರದಿಂದ ಚೀನಾದ 59 ಆಪ್ಗಳಿಗೆ ಗೇಟ್ಪಾಸ್!
ಟಿಕ್ಟಾಕ್ ಸೇರಿದಂತೆ ಚೀನಾದ 59 ಆಪ್ಗಳನ್ನ ಬ್ಯಾನ್ ಮಾಡಿ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಕೆಲ ದಿನಗಳಿಂದ ಭಾರತ ಮತ್ತು ಚೀನಾ ಲಡಾಖ್ ಗಡಿಯಲ್ಲಿ ಸಾಕಷ್ಟು ಪೈಪೋಟ...
June 29, 2020 | News -
ಭಾರತ-ಚೀನಾ ಸಂಘರ್ಷ: ಚುರುಕು ಪಡೆದ ಬಾಯ್ಕಟ್ ಚೀನಾ ಅಭಿಯಾನ!
ಇಡೀ ವಿಶ್ವವೇ ಮಾರಕ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿದೆ. ಆದ್ರೆ ಕೊರೊನಾ ವೈರಸ್ ಉಗಮ ಸ್ಥಾನವಾಗಿರುವ ಚೀನಾ ಭಾರತದೊಂದಿಗೆ ಗಡಿಯಲ್ಲಿ ಕ್ಯಾತ...
June 18, 2020 | News -
ಶಿಯೋಮಿಯ 'ರೆಡ್ಮಿ ಕೆ30 ಪ್ರೊ 5G' ಸ್ಮಾರ್ಟ್ಫೋನ್ ಲಾಂಚ್!
ಚೀನಾ ಮೂಲದ ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಕೆ20 ಪ್ರೊ ಮತ್ತು ರೆಡ್ಮಿ ಕೆ30 ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸಖತ್ ಹವಾ ಮಾಡಿತ್ತು. ಇದರ ಬೆನ್ನಲ್ಲೇ ಈಗ ತನ...
March 24, 2020 | News -
ಗ್ರಾಹಕರ ನಿರೀಕ್ಷೆಗಳನ್ನು ಹೆಚ್ಚಿಸಿರುವ 'ರೆಡ್ಮಿ ಕೆ30 ಪ್ರೊ' ಬಿಡುಗಡೆಗೆ ಸಜ್ಜು!
ಚೀನಾ ಮೂಲದ ಶಿಯೋಮಿ ಈಗಾಗಲೇ ಹಲವು ಭಿನ್ನ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಇತ್ತೀಚಿಗಷ್ಟೆ ಫ್ಲ್ಯಾಗ್ಶಿಪ್ ಮಾದರಿಯ ರೆಡ್ಮಿ ಕೆ20 ಸರಣಿ...
March 19, 2020 | News -
ಅಗ್ಗದ 'ನೋಕಿಯಾ C2' ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ಲಾಂಚ್!
ಎವರ್ಗ್ರೀನ್ ಮೊಬೈಲ್ ಸಂಸ್ಥೆ ನೋಕಿಯಾ ತನ್ನ ಬಹುನಿರೀಕ್ಷಿತ ನೋಕಿಯಾ C2 ಸ್ಮಾರ್ಟ್ಫೋನ್ ಅನ್ನು ಇದೀಗ ಚೀನಾದಲ್ಲಿ ಬಿಡುಗಡೆ ಮಾಡಿದೆ. ನೋಕಿಯಾ C1 ಫೋನಿನ ಯಶಸ್ಸಿನ ಮುಂದುವರಿ...
March 16, 2020 | News -
ಕೊರೊನಾ ವೈರಸ್ ಭೀತಿ: ರದ್ದಾದ 'ರೆಡ್ಮಿ ನೋಟ್ 9' ಫೋನ್ ಲಾಂಚ್ ಕಾರ್ಯಕ್ರಮ!
ಚೀನಾದಿಂದ ಶುರುವಾದ ಮಾರಕ ಕೊರೊನಾ ವೈರಸ್ ವಿಶ್ವವ್ಯಾಪಿ ವ್ಯಾಪಕವಾಗಿ ಹರಡುತ್ತಿದೆ. ಇತರೆ ರಾಷ್ಟ್ರಗಳಲ್ಲಿಯೂ ಕೊರೊನಾ ವೈರಸ್ ಭಾರಿ ಆತಂಕ ಮೂಡಿಸಿದ್ದು, ಭಾರತಕ್ಕೂ ಕಾಲಿಟ್ಟಿ...
March 3, 2020 | News