Credit Card News in kannada
-
credit card: ಈ ಹೊಸ ಕ್ರೆಡಿಟ್ ಕಾರ್ಡ್ಗೆ ಸಂಖ್ಯೆ, ಸಿವಿವಿ, ಮುಕ್ತಾಯ ದಿನಾಂಕ ಇಲ್ಲ! ಸೌಲಭ್ಯ ಮಾತ್ರ ಸಾಕಷ್ಟು!
ಕ್ರೆಡಿಟ್ ಕಾರ್ಡ್ಗಳು (credit cards) ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಹಲವಾರು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತಿವೆ. ಅದರಲ್ಲೂ ಈ ಕಾರ್ಡ್ಗಳನ್ನು ಎಷ್ಟು ಜೋಪಾ...
October 11, 2023 | News -
ಯುಪಿಐ ಆಧಾರಿತ ರುಪೇ ಕ್ರೆಡಿಟ್ ಕಾರ್ಡ್ ಪರಿಚಯಿಸಿದ ಪೇಟಿಎಂ! ಏನೆಲ್ಲಾ ಉಪಯೋಗ!
ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್ ಪೇಟಿಎಂ ತನ್ನ ಬಳಕೆದಾರರಿಗೆ ಗುಡ್ನ್ಯೂಸ್ ನೀಡಿದೆ. ಬಳಕೆದಾರರ ಅನುಕೂಲಕ್ಕಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯುಪಿಐನಲ್ಲಿ ರು...
February 8, 2023 | News -
ಏರ್ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಗ್ಗೆ ನಿಮಗೊತ್ತಾ?: ಖರ್ಚು ಮಾಡಿದಷ್ಟು ಕ್ಯಾಶ್ ಬ್ಯಾಕ್!
ಏರ್ಟೆಲ್ ಕೇವಲ ಟೆಲಿಕಾಂ ಸೇವೆಗಷ್ಟೇ ಸೀಮಿತವಾಗದೆ ಬ್ಯಾಂಕಿಂಗ್ ವ್ಯವಹಾರದಲ್ಲೂ ಸಹ ತನ್ನದೇ ಆದ ಸೇವೆ ನೀಡುತ್ತಾ ಬರುತ್ತಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಈ ರೀ...
January 12, 2023 | News -
ಸ್ಯಾಮ್ಸಂಗ್ನಿಂದ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ! ಸಿಗಲಿದೆ ಭರ್ಜರಿ ಕ್ಯಾಶ್ಬ್ಯಾಕ್!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಕಂಪೆನಿ ಭಾರತೀಯ ಗ್ರಾಹಕರಿಗಾಗಿ ಹೊಸ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದೆ. ಆಕ್ಸಿಸ್ ಬ್ಯಾಂಕ್ ಮತ್ತು ವೀಸಾ ಜೊತೆಗಿನ ಪಾಲ...
September 26, 2022 | News -
ಗೂಗಲ್ಪೇ, ಫೋನ್ಪೇನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಪ್ರತಿಯೊಂದು ವ್ಯವಹಾರಕ್ಕೂ ಯುಪಿಐ ಮೂಲಕ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗ...
July 11, 2022 | News -
ತನ್ನ ಬಳಕೆದಾರರಿಗೆ ಹೊಸ ಕ್ರೆಡಿಟ್ ಕಾರ್ಡ್ ಪರಿಚಯಿಸಿದ ಏರ್ಟೆಲ್!
ಏರ್ಟೆಲ್ ಟೆಲಿಕಾಂ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಟೆಲಿಕಾಂ ವಲಯದಲ್ಲಿ ಜಿಯೋಗೆ ಪೈಪೋಟಿ ನೀಡುತ್ತಿರುವ ಏರ್ಟೆಲ್ ಇದೀಗ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕ...
March 7, 2022 | News -
Paytm ಕಾರ್ಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ!..ಡೈಲಿ ಕ್ಯಾಶ್ಬ್ಯಾಕ್ ಆಫರ್!
ಜನಪ್ರಿಯ ಯುಪಿಐ ನಗದು ಪಾವತಿ ಸೇವೆ ನೀಡುವ ಫ್ಲಾಟ್ಫಾರ್ಮ್ ಪೇಟಿಎಂ ಬಳಕೆದಾರರಿಗೆ ಮತ್ತೊಂದು ಹೊಸ ಹೆಜ್ಜೆಯನ್ನು ಹಾಕಿದೆ. ಈಗಾಗಲೇ ತನ್ನ ಡಿಜಿಡಲ್ ಪೇಮೆಂಟ್ ಸೇವೆಯಲ್ಲ...
October 19, 2020 | News -
ಇದೇ 16ರಿಂದ ಆರ್ಬಿಐನಿಂದ ಹೊಸ ನಿಯಮ..! ಆನ್ಲೈನ್ ವರ್ಗಾವಣೆಯಿಲ್ಲದ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಷ್ಕ್ರಿಯ
ಮಾರ್ಚ್ 16ರಿಂದ ಆರ್ಬಿಐನ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಮೇಲೆ ಬಹುದೊಡ್ಡ ಪ್ರಭಾವ ಬೀರಲಿದೆ. ಇದುವರೆಗೂ ಆನ್ಲೈನ್ ವ್...
March 10, 2020 | News -
ಪಾರ್ಟಿಗಾಗಿ ಆನ್ಲೈನ್ನಲ್ಲಿ ಎಣ್ಣೆ ಆರ್ಡರ್ ಮಾಡಿ 1.27 ಲಕ್ಷ ಕಳೆದುಕೊಂಡ ಟೆಕ್ಕಿ!
ಪ್ರಸ್ತುತ ಆನ್ಲೈನ್ ವಂಚನೆಯ ಘಟನೆಗಳ ಸಂಖ್ಯೆ ಹೆಚ್ಚತ್ತಲೇ ಇವೆ. ವಂಚನೆಗೆ ಒಳಾಗಾಗುವವರಲ್ಲಿ ಬಹುತೇಕರು ವಿದ್ಯಾವಂತರೇ ಅನ್ನೊದು ಅಚ್ಚರಿ ಅನಿಸುತ್ತದೆ. ಯಾರಿಗೂ ಓಟಿಪಿ, ಪಾಸ್&zw...
January 27, 2020 | News -
ಅಗಸ್ಟ್ ಆರಂಭದಲ್ಲಿ ಆಪಲ್ ನ ಕ್ರೆಡಿಟ್ ಕಾರ್ಡ್ ಗಳು ಬರುವ ಸಾಧ್ಯತೆ
ಮಾರ್ಚ್ ತಿಂಗಳಲ್ಲಿ ಆಪಲ್ ಸಂಸ್ಥೆ ಕ್ರೆಡಿಟ್ ಕಾರ್ಡ್ ಗಳನ್ನು ಪರಿಚಯಿಸುವ ವಿಚಾರವು ಎಲ್ಲಾ ಕಡೆ ಸುದ್ದಿಯಾಗಿತ್ತು. ಆದರೆ ಆ ಬಗ್ಗೆ ಇದುವರೆಗೂ ನಾವು ಹೆಚ್ಚು ವಿಚಾರಗಳನ್ನು ಕೇಳಿ...
July 31, 2019 | News -
'ಎಟಿಎಂ ಕಾರ್ಡ್'ನಲ್ಲಿನ 'ಸಿವಿವಿ' ನಂಬರ್ ಅನ್ನು ಸ್ಕ್ರಾಚ್ ಮಾಡಿ ಬಳಸಿ!..ಏಕೆ?
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಕಳ್ಳರು ಹೆಚ್ಚಾಗುತ್ತಿದ್ದಾರೆ ಮತ್ತು ಆ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಆದರೆ, ಇವುಗಳಿಂದ ನಾವೇನು ಮುನ್ನೆಚ್ಚರಿಕೆ ವಹಿಸಬೇಕು ...
February 28, 2019 | How to -
ಹೊಸ 'ಎಟಿಎಂ ಕಾರ್ಡ್' ಪಡೆದು ಬೆಚ್ಚಿಬಿದ್ದ ಸಾರ್ವಜನಿಕರು!..ಇದು ಭಯಾನಕ ಕೇಸ್!!
ನೀವು ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಬಿಲ್ ಪಾವತಿಗೆ ಮುಂದಾಗುತ್ತೀರಾ. ಆ ಸಮಯದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಅದೇನೆ...
January 24, 2019 | News