Customers News in kannada
-
Airtel: ಏರ್ಟೆಲ್ ಗ್ರಾಹಕರಿಗೆ ದೊಡ್ಡ ಶಾಕ್: ಈ ಜನಪ್ರಿಯ ಎರಡು ಪ್ಲ್ಯಾನ್ಗಳ ಬೆಲೆ ಏರಿಕೆ
ಟೆಲಿಕಾಂ ಕಂಪೆನಿಗಳಲ್ಲಿ (telecom company) ಅಗ್ರಸ್ಥಾನ ಪಡೆದಿರುವ ಏರ್ಟೆಲ್ (Airtel) ಆಗಾಗ್ಗೆ ಹೊಸ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತದೆ. ಆದರೆ...
March 12, 2024 | News -
Vodafone Idea 5G: ವೊಡಾಫೋನ್ ಐಡಿಯಾ ಗ್ರಾಹಕರಿಗೆ ಶುಭಸುದ್ದಿ: ಈ ಸೇವೆ ಪಡೆಯಲು ಆರೇ ತಿಂಗಳು ಬಾಕಿ
ವೊಡಾಫೋನ್ ಐಡಿಯಾ (Vodafone Idea) ಅಥವಾ ವಿ ಟೆಲಿಕಾಂ (Vi Telecom) ಏರ್ಟೆಲ್ ಹಾಗೂ ಜಿಯೋ ವಿರುದ್ಧ ತನ್ನದೇ ಆದ ರೀತಿಯಲ್ಲಿ ಸೆಣಸುತ್ತಿದೆ. ಅದರಲ್ಲೂ ಈ ಎರಡೂ ಮುಖ್ಯ ಟೆಲಿಕಾಂ ಪ್ಲ್ಯಾನ್ಗಳಿ...
January 31, 2024 | News -
OnePlus: ಒನ್ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ! ನಿಮ್ಮದೇ ಹಾಡು ರಚಿಸಿ, ಸಿಂಗರ್ ಬೇಕಿಲ್ಲ, ಕಂಪೋಸರ್ ಕಂಪೋಸರ್ ಬೇಡವೇ ಬೇಡ!
ಒನ್ಪ್ಲಸ್ (OnePlus) ಆಗಾಗ್ಗೆ ತನ್ನೆಲ್ಲಾ ಗ್ರಾಹಕರಿಗೆ ಭಿನ್ನ ಸೌಲಭ್ಯವನ್ನು ಪರಿಚಯಿಸುವುದು ಸಾಮಾನ್ಯ ವಿಚಾರ. ಅದರಂತೆ ಈಗ ಒನ್ಪ್ಲಸ್ ಎಐ ಮ್ಯೂಸಿಕ್ ಸ್ಟುಡಿಯೋ (OnePlus AI Music St...
November 21, 2023 | News -
ಜಿಯೋ ಗ್ರಾಹಕರಿಗೆ ಸ್ವಾತಂತ್ರ್ಯ ದಿನದ ಕೊಡುಗೆ, ಈ ಪ್ಲ್ಯಾನ್ನಲ್ಲಿ ವರ್ಷದ ಮಾನ್ಯತೆ, ಸಾಕು ಎನಿಸುವಷ್ಟು ಸೌಲಭ್ಯ!
ಜಿಯೋ ಟೆಲಿಕಾಂ (Jio Telecom) ವಲಯದಲ್ಲಿ ಹೆಚ್ಚಿನ ಚಂದಾದಾರನ್ನು ಪಡೆದುಕೊಂಡಿದೆ. ಅದರಲ್ಲೂ ಆಗಾಗ್ಗೆ ಹೊಸ ಹೊಸ ಪ್ಲ್ಯಾನ್ಗಳನ್ನು ಘೋಷಣೆ ಮಾಡುವ ಮೂಲಕ ಗ್ರಾಹಕರಿಗೆ ಭಾರೀ ಪ್ರಯೋಜನಗಳನ...
August 10, 2023 | News -
ವಿ ಟೆಲಿಕಾಂ ಗ್ರಾಹಕರಿಗೆ ಭಾರೀ ಉಳಿತಾಯ; ರೀಚಾರ್ಜ್ ಮೇಲೆ 2,400ರೂ.ವರೆಗೂ ರಿಯಾಯಿತಿ!
ಟೆಲಿಕಾಂ ಸೇವೆ ನೀಡುವಲ್ಲಿ ಏರ್ಟೆಲ್, ಜಿಯೋ ಪ್ರಮುಖ ಸ್ಥಾನ ಪಡೆದರೆ ವಿ ಟೆಲಿಕಾಂ ಹಾಗೂ ಬಿಎಸ್ಎನ್ಎಲ್ ಸಹ ತಮ್ಮದೇ ಆದ ಪ್ರಭಾವ ಬೀರಿವೆ. ಆದರೆ, ಏರ್ಟೆಲ್, ಜಿಯೋ ನಡ...
July 17, 2023 | News -
Flipkart ನಲ್ಲಿ ಕೇವಲ 30 ಸೆಕೆಂಡ್ಗಳಲ್ಲಿ ಲಭ್ಯ 5 ಲಕ್ಷದ ವರೆಗಿನ ಸಾಲ! ಪಡೆಯೋದೇಗೆ?
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್ಕಾರ್ಟ್(Flipkart) ಗ್ರಾಹಕರಿಗೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ ಹಾಗೂ ಸ್ಮಾರ್ಟ್ಟಿವ...
July 12, 2023 | News -
SBI ಗ್ರಾಹಕರು ಇನ್ಮುಂದೆ ಹಣ ಡ್ರಾ ಮಾಡಲು ಎಟಿಎಂ ಕಾರ್ಡ್ ಬಳಸುವ ಅಗತ್ಯವೇ ಇಲ್ಲ!
ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಎಸ್ಬಿಐ ಹಲವಾರು ಗ್ರಾಹಕರನ್ನು ಹೊಂದಿದ್ದು, ಬಹುಪಾಲು ಎಲ್ಲಾ ವ್ಯವಹಾರವನ್ನೂ ಡಿಜಿಟಲೀಕರಣ ಮಾಡುತ್ತಾ ಬರುತ್ತಿದೆ. ಅದರಂತೆ ಈಗ ಎಸ್ಬಿಐ ...
July 4, 2023 | Apps -
ತಿಂಗಳಿಗೆ 60 GB ಡೇಟಾ ಬೇಕೆ? ಹಾಗಿದ್ರೆ ಏರ್ಟೆಲ್ನ ಈ ಪ್ಲ್ಯಾನ್ ಬೆಸ್ಟ್!
ಏರ್ಟೆಲ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದು, ಎರಡನೇ ಸ್ಥಾನ ಪಡೆದುಕೊಂಡಿದೆ. ಈ ನಡುವೆ ವಿವಿಧ ರೀಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸುವ ಮೂಲಕ ಹೊಸ ಹೊಸ ಗ್ರಾಹಕರ...
May 20, 2023 | News -
ಅಗತ್ಯವಿರೋದನ್ನು ಈಗಲೇ ಖರೀದಿಸಿ; ಮೇ 31ರಿಂದ ಅಮೆಜಾನ್ನಲ್ಲಿ ಶಾಪಿಂಗ್ ಮಾಡುವುದು ದುಬಾರಿ!?
ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್ಡಿವೈಸ್ ಅಥವಾ ಇತರೆ ವಸ್ತುಗಳನ್ನು ಖರೀದಿ ಮಾಡಲು ಬಯಸಿದಾಗ ಬಹುಪಾಲು ಮಂದಿ ಇ-ಕಾಮರ್ಸ್ ಸೈಟ್ಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ...
May 19, 2023 | News -
BSNLನ ಈ ರೀಚಾರ್ಜ್ ಪ್ಲ್ಯಾನ್ನಲ್ಲಿ ನಿತ್ಯವೂ 3GB ಡೇಟಾ!
ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ಬಿಎಸ್ಎನ್ಎಲ್ ಹಲವಾರು ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದೆ. ಈ ಮೂಲಕ ಅಗ್ಗದ ದರದಲ್ಲಿ ಬಳಕೆದಾರರು ಹೆಚ್ಚಿನ ಸೌಲಭ್ಯ ಪ...
May 6, 2023 | News -
ಸ್ವಿಗ್ಗಿಯಿಂದ ಫುಡ್ ಆರ್ಡರ್ ಮಾಡುವುದು ಈಗ ಇನ್ನಷ್ಟು ದುಬಾರಿ: ಪ್ರತಿ ಆರ್ಡರ್ಗೂ ಹೆಚ್ಚಿನ ಬೆಲೆ!
ಸ್ವಿಗ್ಗಿ ಆಪ್ ಮೂಲಕ ಬಹುಪಾಲು ಮಂದಿ ತಮಗಿಷ್ಟವಾದ ಆಹಾರವನ್ನು ತಮ್ಮ ನೆಚ್ಚಿನ ಹೋಟೆಲ್ ಮೂಲಕ ಮನೆ ಬಳಿಯೇ ತರಿಸಿಕೊಂಡು ಸ್ವಾಧಿಸುತ್ತಿದ್ದರು.ಆದರೆ, ಇನ್ಮುಂದೆ ಸ್ವಿಗ್...
April 29, 2023 | News -
ಗ್ರಾಹಕರಿಗೆ ಶಾಕ್ ನೀಡಿದ ಬಿಎಸ್ಎನ್ಎಲ್; ಏನೆಂದು ತಿಳಿದುಕೊಳ್ಳಿ!
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಇರುವ ಗ್ರಾಹಕರಿಗೆ ಹಲವು ವಿಶೇಷ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಹೆಚ್ಚಿನ ಬಳಕೆದಾರರನ್ನು ತನ್ನತ...
March 9, 2023 | News