Cyber News in kannada
-
Ayodhya: ರಾಮಮಂದಿರದ ವಿಐಪಿ ಪಾಸ್ಬೇಕೆ? ಅದಕ್ಕೂ ಮೊದಲು ಈ ಸುದ್ದಿ ಗಮನಿಸಿ!
ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಪ್ರಾರಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಇಡೀ ವಿಶ್ವವೇ ಜನವರಿ 22 ರಂದು ನಡೆಯಲಿರುವ ಕಾರ್ಯಕ್ರಮಕ್ಕಾಗಿ ಬೆರಗುಗಣ...
January 17, 2024 | News -
ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಹೆಜ್ಜೆ: ನಕಲಿ ಮಾಹಿತಿ ಶೇರ್ ಮಾಡೀರಿ ಜೋಕೆ!
ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಾಗಿನಿಂದ ಹೊಸ ಹೊಸ ಬೆಳವಣಿಗೆ ನಡೆಯುತ್ತಲೇ ಇವೆ. ಇಲ್ಲಿಯವರೆಗೂ ಕೆಲವು ಸಾಮಾಜಿಕ ಜಾಲತಾಣ ಸೇರಿದಂತೆ ಇತರೆ ಪ್ಲಾಟ್&...
August 23, 2023 | News -
ಒಂದೇ ಆಧಾರ್ನಲ್ಲಿ 656 ಸಿಮ್, ಬೆಚ್ಚಿ ಬಿದ್ದ ಅಧಿಕಾರಿಗಳು... ನಿಮ್ಮ ಐಡಿಯಲ್ಲಿರುವ ಸಿಮ್ಗಳ ಸ್ಟೇಟಸ್ ಚೆಕ್ ಮಾಡಿ!
ಭಾರತದಲ್ಲಿ ನಡೆಯುವ ಅದೆಷ್ಟೋ ಸ್ಕ್ಯಾಮ್ಗಳು (Scams) ಕರೆಗಳ ಮೂಲಕವೇ ನಡೆಯುತ್ತದೆ. ಅಂದರೆ ನಕಲಿ ಕರೆ ಮಾಡಿ ಜನರಿಗೆ ಹಣ ವಂಚನೆ ಮಾಡಲಾಗುತ್ತದೆ. ಈ ನಡುವೆ ಒಂದೇ ಆಧಾರ್ ಬಳಕೆ ಮಾಡಿಕ...
August 11, 2023 | News -
ಶಾಕಿಂಗ್... AK-47 ಗನ್ ಆರ್ಡರ್ ಮಾಡಿದ್ದ ಎಂಟು ವರ್ಷದ ಬಾಲಕ!
ಸ್ಮಾರ್ಟ್ಗ್ಯಾಜೆಟ್ಗಳನ್ನು(Smartgadget) ಮಕ್ಕಳಿಂದ ಹಿಡಿದು ಮುದುಕರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ಮೊಬೈಲ್ ಇಲ್ಲದೆ ಊಟವನ್ನೇ ಮುಟ್ಟುವುದ...
July 28, 2023 | News -
ಆನ್ಲೈನ್ನಲ್ಲಿ ಮೋಸ ಆಗಿದೆಯಾ?..ಕೂಡಲೇ ಹೀಗೆ ಮಾಡಿ
ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಆನ್ಲೈನ್ ವಂಚನೆ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಪ್ರತಿನಿತ್ಯವೂ ಒಂದಿಲ್ಲೊಂದು ಕಡೆ ಆನ್ಲೈನ್ ವಂಚನೆ ವರದಿಯಾಗುತ್ತಲೇ ಇದೆ. ಇದಕ...
July 26, 2023 | How to -
ಈ ರೀತಿಯ ವಂಚನೆಗೆ ಏನೆಂದು ಹೇಳೋದು? ಹೀಗೂ ಮಾಡ್ತಾರೆ ಜೋಕೆ!
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಂಚನೆ ಮಾಡುವುದಕ್ಕಾಗಿ ದಿನಕೊಂದು ಮಾರ್ಗ ಹುಡುಕುತ್ತಿರುವ ವಂಚಕರು ಸಾಮಾನ್ಯ ಜನರ...
June 22, 2023 | News -
Apple iPhone : ಐದು ಸಾವಿರಕ್ಕೆ ಐಫೋನ್ ಮಾರುತ್ತಿದ್ದ ಗ್ಯಾಂಗ್ ಈಗ ಕಂಬಿ ಹಿಂದೆ, ವಂಚನೆ ಶೈಲಿ ಹೇಗಿತ್ತು ಗೊತ್ತಾ!?
ಐಫೋನ್(iPhone) ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಆಗುತ್ತದೆ ಎಂದರೆ ಯಾರು ಸಹ ಬೇಡ ಎನ್ನುವುದಿಲ್...
June 12, 2023 | News -
ಸಾಫ್ಟ್ವೇರ್ ಇಂಜಿಯರ್ಗೆ ನಾಮ ಹಾಕಿದ ಆನ್ಲೈನ್ ವಂಚಕರು! ದೋಚಿದ್ದು ಎಷ್ಟು ಗೊತ್ತಾ?
ಟೆಕ್ನಾಲಜಿ ಮುಂದುವರೆದಂತೆ ವಂಚಕರು ಕೂಡ ಸಾಕಷ್ಟು ಸ್ಮಾರ್ಟ್ ಆಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಆನ್ಲೈನ್ ವಂಚನೆಗಳ ಪ್ರಕ...
May 15, 2023 | News -
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ವಂಚನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆನ್ಲೈನ್ ಸ್ಕ್ಯಾಮ್ಗಳ ಬಗ್ಗೆ ಎಚ್ಚರಿಕೆ ವಹಿಸಿದರೂ ಕ...
February 2, 2023 | News -
ಇನ್ಸ್ಟಾಗ್ರಾಮ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ; ಮಹಿಳೆ ಕಳೆದುಕೊಂಡ ಹಣವೆಷ್ಟು ಗೊತ್ತಾ!?
ಸಾಮಾಜಿಕ ಜಾಲತಾಣ ಎಷ್ಟು ಮಾಹಿತಿ ಹಾಗೂ ಮನರಂಜನೆ ನೀಡುತ್ತದೆಯೋ ಅಷ್ಟೇ ತಪ್ಪು ಹಾಗೂ ನಕಲಿ ಮಾಹಿತಿಯನ್ನೂ ಸಹ ಹರಡುವ ದೊಡ್ಡ ವೇದಿಯಾಗುತ್ತಿವೆ. ಅದರಲ್ಲೂ ಮೆಟಾ ಮಾಲೀಕತ್ವದ ಫೇಸ್&zwnj...
January 17, 2023 | News -
ಚಾಟ್ ಜಿಪಿಟಿ ಮೂಲಕ ಹ್ಯಾಕಿಂಗ್; ಹೆಚ್ಚಾಗುತ್ತಿವೆ ಸೈಬರ್ ಅಪರಾಧ!
ಸ್ಮಾರ್ಟ್ ಡಿವೈಸ್ಗಳ ಬಳಕೆ ಹೆಚ್ಚಾದಂತೆ ಅದರ ಹಲವಾರು ಪ್ರಯೋಜನಗಳೊಂದಿಗೆ ಹಲವು ಅನಾನುಕೂಲ ಸಹ ಸಂಭವಿಸುತ್ತಿದೆ. ದಿನನಿತ್ಯವೂ ಒಂದಲ್ಲಾ ಒಂದು ಸೈಬರ್ ಅಪರಾಧ ಪ್ರಕರಣಗಳು ...
January 9, 2023 | News -
ನಕಲಿ ಕರೆಗಳ ಹಾವಳಿಗೆ ಇನ್ಮುಂದೆ ಕಡಿವಾಣ; ಗೂಗಲ್ ವಾಯ್ಸ್ನಲ್ಲಿ ಆಕರ್ಷಕ ಫೀಚರ್ಸ್
ಇತ್ತೀಚೆಗೆ ತಂತ್ರಜ್ಞಾನ ಮೇಲುಗೈ ಸಾಧಿಸುತ್ತಿದ್ದಂತೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಅದೆಷ್ಟೋ ಸೈಬರ್ ಅಪರಾಧಿಗಳು ನಿಮ್ಮ ಡೇಟಾ ಕದಿಯುವ ಹಾಗೂ ನಿಮ್ಮಿಂದ ಹಣ ಪೀಕುವ ಕೆಲಸಕ...
December 31, 2022 | News