Electricity News in kannada
-
ಸ್ವಿಚ್ ಬೋರ್ಡ್ಗೆ ಏನಾದರೂ ಪ್ಲಗ್ ಇನ್ ಮಾಡಿದಾಗ ಶಾಕ್ ಹೊಡೆಯುತ್ತಾ? ಇಲ್ಲಿದೆ ಪರಿಹಾರ!
ವಿದ್ಯುತ್ (Electricity) ಇಂದು ಎಲ್ಲರ ಅಗತ್ಯ ಪೂರೈಕೆಗಳಿಗೆ ಅನಿವಾರ್ಯವಾಗಿದೆ. ವಿದ್ಯುತ್ ಇಲ್ಲದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಾಗ್ಯೂ ವಿದ್ಯುತ್ ಶಾಕ್&zwnj...
July 29, 2023 | News -
ನಿಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರಲ್ಲ ಅನಿಸುತ್ತೆ...ಇದು ಏಕಿದೆ ಎಂದು?
ವಿದ್ಯುತ್ ಇಲ್ಲದ ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ವಿದ್ಯುತ್ ಆಧಾರದಲ್ಲೇ ಕೆಲಸ ಮಾಡುವ ಅದೆಷ್ಟೋ ಸ್ಮಾರ್ಟ್ ಡಿವೈಸ್ಗಳು ಬಳಕೆದಾರರ ಜೀವನ...
July 26, 2023 | News -
ವಿದ್ಯುತ್ ಸಮಸ್ಯೆಗೆ ಹೇಳಿ ಗುಡ್ ಬೈ, ಈ ಪುಟ್ಟ ಜನರೇಟರ್ನಿಂದ ಎಲ್ಲವೂ ಸಾಧ್ಯ! ಬೆಲೆ ಎಷ್ಟು?
ಮಳೆಗಾಲ ಆರಂಭ ಆಗಿದ್ದು, ವಿದ್ಯುತ್ ಅನ್ನೇ ನಂಬಿಕೊಂಡು ಕೆಲಸ ಮಾಡುವವರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಹಳ್ಳಿಗಳಲ್ಲಿ ಮಳೆಯಿಂದ ಏನಾದರೂ ವಿದ್ಯುತ್ ಲೈ...
July 17, 2023 | News -
ಹೈ ಟೆನ್ಶನ್ ವಿದ್ಯುತ್ ಲೈನ್ನಿಂದ ಸೌಂಡ್ ಯಾಕೆ ಬರುತ್ತದೆ? ಇದು ಹೇಗೆ ಉತ್ಪತ್ತಿ ಆಗುತ್ತದೆ?
ಮಳೆಗಾಲ ಹಾಗೂ ವಿದ್ಯುತ್ ಇವೆರಡೂ ಆ ಜನ್ಮ ವೈರಿಗಳು ಎಂದೇ ಹೇಳಬಹುದು. ಮಳೆಗಾಲ ಆರಂಭ ಆದ್ರೆ ಸಾಕು ವಿವಿಧ ರೀತಿಯ ವಿದ್ಯುತ್ ಸಮಸ್ಯೆಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತವೆ. ...
July 8, 2023 | News -
Electricity Bill Increase: ವಿದ್ಯುತ್ ಬಿಲ್ ಹೆಚ್ಚಳ? ಗ್ರಾಹಕರಿಗೆ ಎಚ್ಚರಿಕೆ ನೀಡಿದ ಬೆಸ್ಕಾಂ!
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ ಬಳಿಕ ರಾಜ್ಯದಲ್ಲಿ ವಿದ್ಯುತ್ ದರದ ಸಂಬಂಧ ಭಾರೀ ಕೋಲಾಹಲದ ಚರ್ಚೆಗಳು ನಡೆಯುತ್ತಿ...
June 15, 2023 | News -
200 ಯೂನಿಟ್ ಉಚಿತ ವಿದ್ಯುತ್ಗೆ ಅರ್ಜಿ ಸಲ್ಲಿಸಲು ಇದು ಕಡ್ಡಾಯ!
ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ತನ್ನ ಐದು ಗ್ಯಾರಂಟಿಗಳಿಗೂ ಕೂಡ ಅನುಮೋದನೆ ನೀಡಿದೆ. ಇದರಲ್ಲಿ ಮೊದಲನೇ ಗ್ಯಾರಂಟಿಯಾದ ಗ...
June 7, 2023 | News -
200 units free electricity ಯೋಜನೆ ಯಾವಾಗ ಲಭ್ಯ! ಯಾರಿಗೆಲ್ಲಾ ಪ್ರಯೋಜನ ಸಿಗಲಿದೆ!
ಕರ್ನಾಟಕ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹಜ್ಯೋತಿ ಯೋಜನೆಯು ಅಧಿಕೃತವಾಗಿ ಘೋಷಣೆಯಾಗಿದೆ. ಇಂದು ಸಚಿವ ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಚಾರವ...
June 2, 2023 | News -
200 units free electricity: ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರ!
ರಾಜ್ಯದಲ್ಲಿ ಚುನಾವಣೆ ಮುಗಿದು ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಬರುತ್ತಿದ್ದ ಹಾಗೇ ಐದು ಗ್ಯಾರಂಟಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್...
May 30, 2023 | News -
ನಿಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಬರಬೇಕಾ? ಹೀಗೆ ಮಾಡಿ ಸಾಕು!
ನಿಮ್ಮ ಮನೆಯ ಕರೆಂಟ್ಬಿಲ್ ಜಾಸ್ತಿಯಾಗ್ತಾ ಇದೆಯಾ, ಬೇರೆ ಬೇರೆ ಕಮಿಂಟ್ಮೆಂಟ್ಗಳಿಗೆ ಹೊಂದಿಕೊಂಡಿರುವ ನಿಮಗೆ ಕರೆಂಟ್ ಬಿಲ್ನ ಹೆಚ್ಚಳ ಹೊರೆ ಆಗ್ತಾ ಇದೆಯಾ. ಮನೆಯ ಕರ...
April 21, 2023 | News -
ಹೊಸ ಸ್ಮಾರ್ಟ್ಟಿವಿ ಅನಾವರಣ!..ಈ ಟಿವಿಗೆ ವಿದ್ಯುತ್ ಬೇಡವೇ ಬೇಡ!?
ಎಲೆಕ್ಟ್ರಾನಿಕ್ ಟ್ರೇಡ್ ಶೋ CES 2023 ಕಾರ್ಯಕ್ರಮದಲ್ಲಿ ಈಗಾಗಲೇ ಹಲವು ಅಚ್ಚರಿಯ ಡಿವೈಸ್ಗಳು ಅನಾವರಣ ಆಗಿವೆ. ಮುಖ್ಯವಾಗಿ ಕೆಲವು ಸ್ಮಾರ್ಟ್ ಟಿವಿ ಹಾಗೂ ಡಿಸ್ಪ್ಲೇ ಮಾದರಿಯ ಸಾ...
January 9, 2023 | News -
ಬೆಂಗಳೂರಿಗರೆ ವಿದ್ಯುತ್ ಬಿಲ್ ಪಾವತಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಗಮನಿಸಿ!
ಬೆಂಗಳೂರಿಗರೆ ವಿದ್ಯುತ್ ಬಿಲ್ ಕಟ್ಟದಿದ್ದರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ತೆಗೆದುಹಾಕುವುದಾಗಿ ಸಂದೇಶ ಬರುತ್ತಿದೆಯಾ? ಕೂಡಲೇ ನಿಮ್ಮ ವಿದ್ಯುತ್ ಬಿಲ್ ಪಾ...
December 24, 2022 | News -
ವಿದ್ಯುತ್ ಬಿಲ್ ಪಾವತಿಸುವ ಮುನ್ನ ಎಚ್ಚರ? ವಂಚಕರಿದ್ದಾರೆ?
ಪ್ರಸ್ತುತ ದಿನಗಳಲ್ಲಿ ಟೆಕ್ನಾಲಜಿ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಲೇ ಇದೆ. ಜನರನ್ನು ವಂಚಿಸುವುದಕ್ಕೆ ಏನೆಲ್ಲಾ ಮಾರ್ಗಗಳಿದೆಯೋ ಅದೆಲ್ಲವನ್ನೂ ಕೂಡ ವಂಚಕರು...
July 1, 2022 | News