Facebook News in Kannada
-
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಫೇಸ್ಬುಕ್ ಮೆಸೆಂಜರ್ ರೂಮ್ಸ್ ಕ್ರಿಯೆಟ್ ಮಾಡುವುದು ಹೇಗೆ ?
ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ಗಳು ಜನಪ್ರಿಯತೆ ಪಡೆದುಕೊಂಡ ಪರಿಣಾಮ ಫೇಸ್ಬುಕ್ ಕೂಡ ಪೇಸ್ಬುಕ್ ರೂಮ್ಸ್ ಎನ್ನುವ ಫೀಚರ್ಸ್ ಪರಿಚಯಿಸಿತ್ತು. ಈ ರೂಮ್...
February 21, 2021 | How to -
ನಿಮ್ಮ ಫೇಸ್ಬುಕ್ ಪ್ರೊಫೈಲ್ ಅನ್ನು ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿಯುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಫೇಸ್ಬುಕ್ ಕೂಡ ಒಂದಾಗಿದೆ. ಫೇಸ್ಬುಕ್ನಲ್ಲಿ ಹೆಚ್ಚಿನ ಜನರು ತಮ್ಮ ಭಾವನೆಗಳು, ಸಾಮಾಜಿಕ ವಿಚಾರ, ಸಿನಿಮಾ ವಿಚಾ...
February 19, 2021 | How to -
Facebook ಮತ್ತು Instagramನಲ್ಲಿ ನಿಮ್ಮ ಭಾಷೆಯನ್ನು ಬದಲಾಯಿಸುವುದು ಹೇಗೆ?
ಇದು ಸೊಶೀಯಲ್ ಮೀಡಿಯಾ ಜಮಾನ. ಇತ್ತೀಚಿನ ದಿನಗಳಲ್ಲಿ ಸೊಶೀಯಲ್ ಮಿಡಿಯಾ ಸಾಕಷ್ಟು ಸ್ಟ್ರಾಂಗ್ ಆಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ಘಟನೆ ನಡೆದರು ಸೊಶೀಯಲ್ ಮೀಡಿಯಾ...
February 15, 2021 | How to -
ಫೇಸ್ಬುಕ್ನಲ್ಲಿ ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ನಿಲ್ಲಿಸುವುದು ಹೇಗೆ?
ಇದು ಸೊಶೀಯಲ್ ಮೀಡಿಯಾ ಜಮಾನ. ಇತ್ತಿಚಿನ ದಿನಗಳಲ್ಲಿ ಸೊಶೀಯಲ್ ಮಿಡಿಯಾ ಸಾಕಷ್ಟು ಸ್ಟ್ರಾಂಗ್ ಆಗಿದೆ. ಅದರಲ್ಲೂ ಫೇಸ್ಬುಕ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಮಡಿ...
February 3, 2021 | News -
ಟೆಲಿಗ್ರಾಮ್ ಬೋಟ್ನಲ್ಲಿ ಫೇಸ್ಬುಕ್ ಬಳಕೆದಾರರ ಫೋನ್ ನಂಬರ್ ಮಾರಾಟ!
ಸುಮಾರು 500 ಮಿಲಿಯನ್ ಫೇಸ್ಬುಕ್ ಬಳಕೆದಾರರ ಮೊಬೈಲ್ ಫೋನ್ ಸಂಖ್ಯೆಗಳು ಟೆಲಿಗ್ರಾಮ್ ಬೋಟ್ ಮೂಲಕ ಮಾರಾಟಕ್ಕೆ ಬಂದಿವೆ ಎಂದು ಮದರ್ಬೋರ್ಡ್ ವರದಿ ತಿಳಿಸಿದೆ. ದತ್ತಾಂಶವು ಸುಮಾರು...
January 27, 2021 | News -
ಫೇಸ್ಬುಕ್ನಲ್ಲಿ ಇರುವ ಈ ಉಪಯುಕ್ತ ಗ್ರೂಪ್ಗಳನ್ನು ನೀವು ಸೇರಿದ್ದೀರಾ?
ಪ್ರಸ್ತುತ ಸಾಮಾಜಿಕ ಜಾಲತಾಣಗಳು ಪ್ರಮುಖ ಸಂಪರ್ಕ ಕೊಂಡಿಗಳಾಗಿ ಕಾರ್ಯನಿರ್ವಹಿಸುತ್ತಲಿವೆ ಎಂದರೇ ತಪ್ಪಾಗಲಾರದು. ಏಕೆಂದರೇ ಬಳಕೆದಾರರು ಅವರಿಗೆ ಬೇಕಾದ ವಿಷಯವನ್ನು ಸೋಶಿಯಲ್ ...
January 8, 2021 | News -
ಫೇಸ್ಬುಕ್ ಪೇಜ್ನಲ್ಲಿ ಭಾರಿ ಬದಲಾವಣೆ!..ಏನೆಲ್ಲಾ ಬದಲಾಗಿದೆ ಅಂತೀರಾ?
ಸೊಶೀಯಲ್ ಮೀಡಿಯಾ ದೈತ್ಯ ಫೇಸ್ಬುಕ್ ತನ್ನ ಪೇಜ್ನಲ್ಲಿ ಹೊಸ ಬದಲಾವಣೆಯನ್ನು ಮಾಡಿದೆ. ಈ ಮೂಲಕ ಬಳಕೆದಾರರಿಗೆ ಹೊಸ ಮಾದರಿಯ ಅನುಭವವನ್ನು ನೀಡಲು ಮುಂದಾಗಿದೆ. ಇನ್ನು ಈ ಹೊಸ ಬದ...
January 7, 2021 | News -
ನಿಮ್ಮ ಫೇಸ್ಬುಕ್ ಪ್ರೊಫೈಲ್ ಅನ್ನು ಲಾಕ್ ಮಾಡುವುದು ಹೇಗೆ?
ಸಾಮಾಜಿಕ ಜಾಲತಾಣಗಳ ದೈತ್ಯ ಫೆಸ್ಬುಕ್ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನ ಪರಿಚಯಿಸಿದೆ. ಸದ್ಯ ಫೇಸ್ಬುಕ್ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕ...
January 1, 2021 | How to -
ಮುಂದಿನ ವರ್ಷ ಇನ್ನಷ್ಟು ಸೆಕ್ಯೂರ್ ಫೀಚರ್ಸ್ ಪರಿಚಯಿಸಲು ಫೇಸ್ಬುಕ್ ಸಿದ್ಧತೆ!
ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್ ತನ್ನ ವಿಶೇಷ ಫೀಚರ್ಸ್ಗಳ ಮೂಲಕ ಬಳಕೆದಾರರಿಂದ ಮೆಚ್ಚುಗೆ ಪಡೆದಿದೆ. ಈಗಾಲೇ ಹಲವು ಮಾದರಿಯ ಫೀಚರ್ಸ್ಗಳನ್ನ ಪರಿಚಯಿಸಿರುವ ಫೇಸ್&zwnj...
December 23, 2020 | News -
ಇನ್ಸ್ಟಾಗ್ರಾಮ್ ಲೈಟ್ ಅಪ್ಲಿಕೇಶನ್ ಪರಿಚಯಿಸಲು ಫೇಸ್ಬುಕ್ ಸಿದ್ಧತೆ!
ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್ನ ಹೊಸ "ಲೈಟ್" ಆವೃತ್ತಿಯನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. "Facebook Fuel For...
December 17, 2020 | News -
ಟಿಕ್ಟಾಕ್ ಹೋಲುವ ಫೇಸ್ಬುಕ್ ಕೊಲಾಬ್ ಮ್ಯೂಸಿಕ್ ವಿಡಿಯೋ ಅಪ್ಲಿಕೇಶನ್ ಬಿಡುಗಡೆ!
ಬಹು ನಿರೀಕ್ಷಿತ ಫೇಸ್ಬುಕ್ ಕೊಲಾಬ್ ಮ್ಯೂಸಿಕ್ನ ಪ್ರಯೋಗಿಕ ಅಪ್ಲಿಕೇಶನ್ ಅನ್ನು ಆಪಲ್ನ ಆಪ್ ಸ್ಟೋರ್ನಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಈ ಸಹಯೋಗಿ ಐಒಎಸ್ ಅಪ...
December 15, 2020 | News -
ಫೇಸ್ಬುಕ್ಗೆ ಶುರುವಾಯ್ತು ಆತಂಕ!..ಕುಸಿದು ಬೀಳುತ್ತಾ ಫೇಸ್ಬುಕ್ ಸಾಮ್ರಾಜ್ಯ!
ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಭಾರಿ ಜುಕರ್ಬರ್ಗ್ ಕಟ್ಟಿದ ಸಾಮ್ರಾಜ್ಯ ಕಾನೂನಿ ಅಂಕುಶದಲ್ಲಿ ಸಿಲುಕಿ ಪ್ರಾಬಲ್ಯ ಕಳೆದ...
December 12, 2020 | News