Fiber News in kannada
-
ಟಾಟಾ ಪ್ಲೇ ಫೈಬರ್ನಿಂದ ಒಂದು ತಿಂಗಳ ಉಚಿತ ಬ್ರಾಡ್ಬ್ಯಾಂಡ್ ಪ್ಲಾನ್ ಆಫರ್!
ಇಂದಿನ ದಿನಗಳಲ್ಲಿ ಬ್ರಾಡ್ಬ್ಯಾಂಡ್ ಪ್ಲಾನ್ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ತಡೆರಹಿತ ಇಂಟರ್ನೆಟ್ ಪ್ರಯೋಜನಕ್ಕಾಗಿ ಹೆಚ್ಚಿನ ಮಂದಿ ಬ್ರಾಡ್ಬ್...
February 4, 2022 | News -
ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ನಲ್ಲಿ ರೀಚಾರ್ಜ್ ಮಾಡುವವರಿಗೆ ಸಿಗಲಿದೆ ಬಿಗ್ ಆಫರ್!
ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಬ್ರಾಡ್ಬ್ಯಾಂಡ್ ಪ್ಲಾನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಕೂಡ ಹಲವು ...
January 11, 2022 | News -
BSNL ಟೆಲಿಕಾಂನಿಂದ ಅಗ್ಗದ ಬೆಲೆಯ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್ ರೀ ಲಾಂಚ್!
ಪ್ರಸ್ತುತ ದಿನಗಳಲ್ಲಿ ಬ್ರಾಡ್ಬ್ಯಾಂಡ್ ಪ್ಲಾನ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ಡಿವೈಸ್ಗಳ ಬಳಕೆ ಹೆಚ್ಚಾದಂತೆ ಇಂಟರ್ನೆಟ್ ಬಳಕೆ...
November 1, 2021 | News -
1000ರೂ.ಒಳಗೆ ಲಭ್ಯವಾಗುವ ಬ್ರಾಡ್ಬ್ಯಾಂಡ್ ಪ್ಲಾನ್ಗಳು!
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್ ಡಿವೈಸ್ಗಳಿಗೆ ಇಂಟರ್ನೆಟ್ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಬಹುತೇಕ ಮಂದಿ ಇಂಟರ್ನೆಟ್ ಸೇವೆಗಾಗಿ ಬ್ರಾಡ್ಬ್ಯಾಂಡ್ ಸಂ...
September 25, 2021 | News -
ಜಿಯೋ ಟೆಲಿಕಾಂನಿಂದ ಐದು ಹೊಸ ಪೋಸ್ಟ್ಪೇಯ್ಡ್ ಪ್ಲಾನ್ ಲಾಂಚ್! ಆಫರ್ ಏನು?
ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ತನ್ನ ಜನಪ್ರಿಯ ಪ್ಲಾನ್ಗಳ ಮೂಲಕ ಜಿಯೋ ಟೆಲಿಕಾಂ ನಂಬರ್ ಒನ್ ಪಟ್ಟದಲ್ಲಿ ಮುಂದುವರೆದಿದೆ. ಈಗಾಗಲೇ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜ...
September 7, 2021 | News -
ಮನೆಗೆ ಹೊಸ ಇಂಟರ್ನೆಟ್ ಸಂಪರ್ಕ ಪಡೆಯುವ ಮುನ್ನ ಈ ಅಂಶಗಳನ್ನು ಕೇಳಿ ತಿಳಿಯಿರಿ!
ನಿಮ್ಮ ಮನೆಯಲ್ಲಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ನೀವು ಹೊಸದಾಗಿ ಫೈಬರ್ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಯೋಜಿಸುತ್ತಿದ್ದಿರಾ? ಹಾಗಿದ್ದರೇ ಖರೀದಿಸುವ ಮೊದಲು ನೀವು ಸ್ಪಷ...
May 12, 2021 | News -
ಜಿಯೋ ಫೈಬರ್ ಗ್ರಾಹಕರಿಗೆ ಭರ್ಜರಿ ಗುಡ್ನ್ಯೂಸ್: ವಾರ್ಷಿಕ ಪ್ಲ್ಯಾನ್ಗಳಿಗೆ ಕೊಡುಗೆ!
ದೇಶದ ಟೆಲಿಕಾಂ ವಲುದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಕಂಪನಿಯು ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ನಲ್ಲಿ ಈಗಾಗಲೇ ಹಲವು ಕೊಡುಗೆಗಳನ್ನು ಪರಿಚಯಿಸಿದೆ. ಅದ...
April 7, 2021 | News -
ಬಜೆಟ್ ಪ್ರೈಸ್ನಲ್ಲಿರುವ ಬಿಎಸ್ಎನ್ಎಲ್ನ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳು!
ದೇಶದ ಟೆಲಿಕಾಂ ವಲಯದಲ್ಲಿ ಹಲವು ಖಾಸಗಿ ಕಂಪನಿಗಳು ಆಕರ್ಷಕ ದರದ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿವೆ. ಹಾಗೆಯೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್&zwnj...
April 2, 2021 | News -
ಜಿಯೋದಿಂದ ಸಣ್ಣ-ಮಧ್ಯಮ ಉದ್ದಿಮೆದಾರರಿಗೆ ಹೊಸ ಬ್ರಾಡ್ಬ್ಯಾಂಡ್ ಪ್ಲ್ಯಾನ್ ಲಾಂಚ್!
ಭಾರತದ 50 ಮಿಲಿಯನ್ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವ್ಯವಹಾರ (MSMB)ಗಳ ಡಿಜಿಟಲ್ ಪರಿವರ್ತನೆಗೆ ಜಿಯೋ ಮುಂದಾಗಿದೆ. ಈ ನಿಟ್ಟಿನಲ್ಲಿ ಜಿಯೋ ಎಂಎಸ್ಎಂಬಿಗಳಿಗೆ ಇಂಟಿಗ್ರೇಟೆಡ್ ಫೈಬರ್ ಕ...
March 10, 2021 | News -
ಜಿಯೋ ಫೈಬರ್ನಿಂದ ವೈಫೈ ಮೆಸ್ ರೂಟರ್ ಬಿಡುಗಡೆ!..ಬೆಲೆ ಜಸ್ಟ್ 2499ರೂ.!
ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಭಿನ್ನ ಸೇವೆಗಳ ಮೂಲಕ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಜಿಯೋ ಇದೀಗ ತನ್ನ ಫೈಬರ್-ಟು-ಹೋಮ್ (FTTH) ಜಿ...
August 26, 2020 | News -
ಜಿಯೋದಿಂದ ಕಡಿಮೆ ಬೆಲೆಗೆ ವಾರ್ಷಿಕ ಜಿಯೋ ಫೈಬರ್ ಬ್ರಾಡ್ಬ್ಯಾಂಡ್ ಪ್ಲ್ಯಾನ್!
ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ರಿಲಾಯನ್ಸ್ ಜಿಯೋ, ತನ್ನ ಜಿಯೋ ಫೈಬರ್ ಮೂಲಕ ಬ್ರಾಡ್ಬ್ಯಾಂಡ್ ವಲಯದಲ್ಲಿಯೂ ಅಬ್ಬರಿಸಿದೆ. ಜಿಯೋ ಹಲವು ಅಗ್ಗದ ಬೆ...
May 6, 2020 | News -
ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಕೊಡುಗೆ; ನಾಲ್ಕು ತಿಂಗಳ ಉಚಿತ ಸೇವೆ!
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ. ಈ ಸಂದರ್ಭದಲ್...
April 10, 2020 | News