Galaxy S8 News in kannada
-
'ಸ್ಯಾಮ್ಸಂಗ್ ಡೇಸ್' ಸೇಲ್ ಆರಂಭ!..ಸ್ಮಾರ್ಟ್ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್!
ಇತ್ತೀಚಿಗಷ್ಟೇ ಹಲವು ಮಾರಾಟ ಮೇಳಗಳನ್ನು ಮುಗಿಸಿರುವ ಫ್ಲಿಪ್ಕಾರ್ಟ್ ಇದೀಗ ಮತ್ತೊಂದು ಮೆಗಾ ಸೇಲ್ ಆಯೋಜಿಸಿದೆ. ಈ ಬಾರಿ ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪೆನಿ ಸ್ಯಾಮ್&...
January 25, 2019 | Mobile -
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್8 ಸರಣಿ ಸ್ಮಾರ್ಟ್ಫೋನ್ಗಳ ಬೆಲೆ ಭಾರೀ ಇಳಿಕೆ!!
ಸ್ಯಾಮ್ಸಂಗ್ ಕಂಪೆನಿಯ ನೂತನ ಗ್ಯಾಲಾಕ್ಸಿ ಎಸ್9 ಸರಣಿ ಸ್ಮಾರ್ಟ್ಫೋನ್ಗಳು ಬಿಡುಗಡೆಯಾದ ನಂತರ ಸ್ಯಾಮ್ಸಂಗ್ ಕಂಪೆನಿ ತನ್ನ ಹಳೆಯ ಗ್ಯಾಲಾಕ್ಸಿ ಸ್ಮಾರ್ಟ್ಪೋನ್ಗ...
April 3, 2018 | Mobile -
ಆಂಡ್ರಾಯ್ಡ್ ಓರಿಯೋ ಅಪ್ಡೇಟ್ ಪಡೆದ ಮೊದಲ 'ಸ್ಯಾಮ್ಸಂಗ್' ಫೋನ್ ಇದು!!
ಭಾರತದಲ್ಲಿ ಬಿಡುಗಡೆಯಾದ ಒಂದು ತಿಂಗಳಿನಲ್ಲಿಯೇ 5 ಬಿಲಿಯನ್ಗಿಂತಲೂ ಹೆಚ್ಚು ಮಾರಾಟ ಕಂಡು ದಾಖಲೆ ಸೃಷ್ಟಿಸಿದ್ದ ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್8 ಪ್ಲಸ್ ಸ್ಮಾರ್ಟ್&zwn...
February 9, 2018 | News -
ನವರಾತ್ರಿಗೆ ಸ್ಯಾಮ್ಸಂಗ್ ಉಡುಗೊರೆ!..ಗ್ಯಾಲಾಕ್ಸಿ ಎಸ್8, ಎಸ್8 ಪ್ಲಸ್ ಬೆಲೆ ಭಾರಿ ಇಳಿಕೆ!!
ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸುವ ನವರಾತ್ರಿ ಹಬ್ಬದ ಉಡುಗೊರೆಯಾಗಿ ಸ್ಯಾಮ್ಸಂಗ್ ತನ್ನ ಹೈ ಎಂಡ್ ಸ್ಮಾರ್ಟ್ಪೋನ್ಗಳ ಬೆಲೆಯನ್ನು ಕಡಿತಗೊಳಿಸಿದೆ.!! ಭಾರತದಲ್ಲಿ ಸ...
September 20, 2017 | News -
ವಾಹ್ ಸೂಪರ್! ಸ್ಯಾಮ್ಸಂಗ್ನ ಹೊಸ ಡಿವೈಸ್ಗಳ ಬೆಲೆ ಇಳಿಕೆ
ಸ್ಯಾಮ್ಸಂಗ್ ಮತ್ತೊಮ್ಮೆ ತನ್ನ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಗ್ಯಾಲಕ್ಸಿ ಎಸ್8 + ಅನ್ನು ಭಾರತದ ಮಾರುಕಟ್ಟೆಯಲ್ಲಿ ಬೆಲೆಯನ್ನು ಕಡಿಮೆ ಮಾಡಲಿದೆ. ಈ ಡಿವೈಸ್ 6 ಜಿಬಿ RAM ಅನ್...
September 2, 2017 | News -
ಕೇವಲ ಡಿಸ್ಪ್ಲೇಗಾಗಿಯೇ ಖರೀದಿಸಲೇಬೇಕಾದ ಸ್ಮಾರ್ಟ್ಫೋನ್ ಗ್ಯಾಲಾಕ್ಸಿ ಎಸ್8!! ಏಕೆ ಗೊತ್ತಾ?
ಸ್ಯಾಮ್ಸಂಗ್ ಸರಣಿ ಸ್ಮಾರ್ಟ್ಫೋನ್ ಒಂದು ಮಾರುಕಟ್ಟೆಗೆ ಬರುತ್ತಿದೆ ಎಂದಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುತೋಹಲ ಶುರುವಾಗುತ್ತದೆ. ಸ್ಯಾಮ್ಸಂಗ್ ಬಿಡುಗ...
May 27, 2017 | News -
ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸ್ಯಾಮ್ಸಂಗ್ ಗ್ಯಾಲೆಕ್ಸಿ S8!!
ಭಾರತದಲ್ಲಿ ಬಿಡುಗಡೆಯಾದ ಮೊಲನೇ ವಾರವೇ 80,000 ಯುನಿಟ್ ಗಳಷ್ಟು ಮುಂಗಡ ಬುಕಿಂಗ್ ಆಗಿದ್ದ ಗ್ಯಾಲೆಕ್ಸಿ S8 ಮತ್ತು ಗ್ಯಾಲಾಕ್ಸಿ ಎಸ್8 ಪ್ಲಸ್ ಸ್ಮಾರ್ಟ್ಫೋನ್ಸ್ ಇದೀಗ ದಾಖಲೆ ಬರೆದಿ...
May 17, 2017 | Mobile -
ನಿಮ್ಮ ಆಂಡ್ರಾಯ್ಡ್ ಫೋನಿನ ಡಿಸ್ ಪ್ಲೇಯನ್ನು ರೌಂಡ್ ಎಡ್ಜ್ ಮಾಡಿಕೊಳ್ಳುವುದು ಹೇಗೆ..?
ಸ್ಯಾಮ್ ಸಂಗ್ ಮತ್ತು LG ಸ್ಮಾರ್ಟ್ ಫೋನ್ ನಲ್ಲಿ ಇರುವಂತಹ ಆಯ್ಕೆಯನ್ನು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲೂ ಪಡೆಯಬಹುದಾಗಿದೆಸದ್ಯ ಭಾರತೀಯ ಮಾರುಕಟ್ಟೆಗೆ ಟಾಪ್ ಎಂಡ್ ಸ್ಮ...
May 9, 2017 | How to -
ಭಾರತದಲ್ಲಿ ಹಿಟ್ ಆಯ್ತು ಸ್ಯಾಮ್ಸಂಗ್ ಗ್ಯಾಲೆಕ್ಸಿ S8!! ಎಷ್ಟು ಬುಕ್ಕಿಂಗ್ ಆಗಿದೆ ಗೊತ್ತಾ?
ಬ್ಯಾಟರಿ ಸ್ಪೋಟದ ತೊಂದರೆಗೆ ಬಳಲಿದ್ದ ಸ್ಯಾಮ್ಸಂಗ್ ಗ್ಯಾಲೆಕ್ಸಿ ಎಸ್ 7 ನಂತರ ಬಿಡುಗಡೆಯಾಗಿರುವ ನೂತನ ಸ್ಯಾಮ್ಸಂಗ್ ಗ್ಯಾಲೆಕ್ಸಿ S8 ಮತ್ತು S8+ ಸ್ಮಾರ್ಟ್ಫೋನ್ಗಳು ಹಿಟ್ ...
April 29, 2017 | Mobile -
ಏಪ್ರಿಲ್ 19ಕ್ಕೆ ಸ್ಯಾಮ್ಸಂಗ್ ಗ್ಯಾಲಾಕ್ಸಿ 8 ಲಾಂಚ್!!..ಫೀಚರ್ಸ್ ಏನಿದೆ ಗೊತ್ತಾ?
ಸ್ಯಾಮ್ಸಂಗ್ ಸರಣಿ ಸ್ಮಾರ್ಟ್ಫೋನ್ ಒಂದು ಮಾರುಕಟ್ಟೆಗೆ ಬರುತ್ತಿದೆ ಎಂದಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಇನ್ನಿಲ್ಲದ ಕುತೋಹಲ ಶುರುವಾಗುತ್ತದೆ.! ಸ್ಯಾಮ್ಸಂಗ್ ಬಿಡುಗ...
April 18, 2017 | Mobile -
ಐಫೋನ್ 7/7 ಪ್ಲಸ್ ಮಾಡಲಾಗದ 5 ವಿಷಯಗಳನ್ನು ಸ್ಯಾಮ್ಸಂಗ್ ಗೆಲಾಕ್ಸಿ ಎಸ್8/ಎಸ್8 ಪ್ಲಸ್ ಮಾಡುತ್ತದೆ
ಸ್ಯಾಮ್ಸಂಗ್ ತಮ್ಮ ಹೊಸ ಗೆಲಾಕ್ಸಿ ಎಸ್8 ಮತ್ತು ಗೆಲಾಕ್ಸಿ ಎಸ್8 ಪ್ಲಸ್ ಸ್ಮಾರ್ಟ್ಫೋನ್ ಗಳ ಬಗ್ಗೆ ಘೋಷಣೆ ಮಾಡಿದೆ. ಈ ಫೋನ್ಗಳು ಎಪ್ರಿಲ್ 21 ರಂದು ಬಿಡುಗಡೆಗೊಳ್ಳಲಿದ್ದು ಮುಂಗಡ ...
April 5, 2017 | Mobile -
ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಬಿಡುಗಡೆಗೊಂಡಿದೆ: ಹೈ-ಎಂಡ್ ಸ್ಮಾರ್ಟ್ಫೋನುಗಳಿಗೆ ಈಗ ಅಪಾಯ
ಬಹಳಷ್ಟು ಊಹೆ ಮತ್ತು ಗಾಳಿ ಮಾತುಗಳ ನಂತರ ಕೊನೆಗೂ ನಿನ್ನೆ ನ್ಯೂಯಾರ್ಕ್ ನ ಸಮಾರಂಭದಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಸ್ಮಾರ್ಟ್ಫೋನುಗಳನ್ನು ಘೋಷಿಸಿತು. ಈ ...
April 4, 2017 | Mobile