Galaxy News in kannada
-
Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
ಸ್ಯಾಮ್ಸಂಗ್ (Samsung) ಫೋನ್ ವಿವಿಧ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ನೀಡುತ್ತವೆ. ಅದರಲ್ಲೂ ಭದ್ರತೆ ಹಾಗೂ ಉತ್ತಮ ಫೀಚರ್ಸ್ ಆಯ್ಕೆ ಇರುವ ಫೋನ್ಗಳ...
April 18, 2024 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 7 ಜುಲೈನಲ್ಲಿ ಲಾಂಚ್ ಆಗುವ ಸಾಧ್ಯತೆ! ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳಂತೆ (Samsung Galaxy Smartphone) ಸ್ಮಾರ್ಟ್ವಾಚ್ ಸಹ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಸ್ಯಾಮ್ಸಂಗ್ ತ...
April 16, 2024 | News -
ಸದ್ದಿಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ M55 5G ಲಾಂಚ್!..ಬೆಲೆ ಎಷ್ಟು..ಫೀಚರ್ಸ್ ಏನು?
ಜನಪ್ರಿಯ ಸ್ಯಾಮ್ಸಂಗ್ ಸಂಸ್ಥೆಯು ಸದ್ದಿಲ್ಲದೇ ತನ್ನ ಗ್ಯಾಲಕ್ಸಿ M ಸರಣಿಯಲ್ಲಿ ಮತ್ತೆ ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದು, ಅದುವೇ ಸ್ಯಾಮ್ಸಂಗ್ ಗ್ಯಾಲಕ್ಸಿ M55 5G ...
April 8, 2024 | News -
ಸ್ಯಾಮ್ಸಂಗ್ನ ಈ ಹಳೆಯ ಜನಪ್ರಿಯ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!
ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಮೊಬೈಲ್ ಸಂಸ್ಥೆಯು ತನ್ನ S ಸರಣಿಯ ಫೋನ್ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಆ ಪೈಕಿ ಸ್ಯಾಮ್ಸಂಗ್ ಸಂಸ್ಥೆಯ ಸ್ಯಾಮ್ಸಂಗ್&z...
April 6, 2024 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ S24 FE ಶೀಘ್ರದಲ್ಲೇ ಲಾಂಚ್! ಫೀಚರ್ಸ್ ಏನು?
ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್ಗಳಿಗೆ (Samsung Galaxy Smartphone) ಮಾರುಕ್ಟಟೆಯಲ್ಲಿ ವಿಶೇಷವಾದ ಬೇಡಿಕೆ ಇದೆ. ಅದರಲ್ಲೂ ಭಾರತ ಸ್ಯಾಮ್ಸಂಗ್ ಗೆ ದೊಡ್ಡ ಮಾರುಕಟ್ಟೆಯಾಗ...
April 5, 2024 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ A15 ಬೆಲೆ ಕಡಿತ! ಹೊಸ ಬೆಲೆ ಎಷ್ಟು?
ಸ್ಯಾಮ್ಸಂಗ್ (Samsung) ಕೆಲವು ದಿನಗಳ ಹಿಂದೆ ಸ್ಯಾಮ್ಸಂಗ್ ಗ್ಯಾಲಕ್ಸಿ A15 ಸ್ಮಾರ್ಟ್ಫೋನ್ (Samsung Galaxy A15 smartphone) ಅನ್ನು ಅನಾವರಣ ಮಾಡಿತ್ತು. ಈ ಸ್ಮಾರ್ಟ್ಫೋನ್...
April 2, 2024 | Deal of the day -
ಹೊಸ ಫೋನ್ ಖರೀದಿಸುತ್ತಿದ್ದೀರಾ? ಸ್ವಲ್ಪ ಇರಿ, ಮುಂದಿನ ತಿಂಗಳು ಬೊಂಬಾಟ್ ಫೋನ್ಗಳು ಬರಲಿವೆ
ಹೊಸ ಸ್ಮಾರ್ಟ್ಫೋನ್ (Smartphone) ಅನ್ನು ಖರೀದಿ ಮಾಡಲು ಮುಂದಾಗಿದ್ದರೆ ನೀವು ಸ್ವಲ್ಪ ಸಮಯದ ವರೆಗೆ ಕಾಯಬಹುದು. ಹಾಗಂದ ಮಾತ್ರಕ್ಕೆ ಈಗಾಗಲೇ ಲಾಂಚ್ ಆಗಿರುವ ಫೋನ್ಗಳು ಉತ್ತಮ ಎಂ...
March 26, 2024 | Mobile -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾದ S ಪೆನ್ನಿಂದ ಕೆಟ್ಟ ವಾಸನೆ! ಚಿಂತಿಸಬೇಡಿ ಎಂದ ಸ್ಯಾಮ್ಸಂಗ್
ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು (Samsung smartphone) ಜಾಗತಿಕವಾಗಿ ಭಾರೀ ಬೇಡಿಕೆ ಪಡೆದುಕೊಂಡಿದೆ. ಅದರಲ್ಲೂ ಇತ್ತೀಚೆಗೆ ಲಾಂಚ್ ಮಾಡಲಾದ ಸ್ಯಾಮ್ಸಂಗ್ ಗ್ಯಾಲಕ್ಸಿ S24 ಸರಣಿಯ (...
March 25, 2024 | News -
Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ಬುಕ್ 4 ಲಾಂಚ್! ಅಮೋಲೆಡ್ 2X ಆಂಟಿ-ಗ್ಲೇರ್ ಡಿಸ್ಪ್ಲೇ, ಬೆಲೆ ಎಷ್ಟು?
ಸ್ಯಾಮ್ಸಂಗ್ (Samsung) ಸ್ಮಾರ್ಟ್ಫೋನ್ಗಳು ಹೆಚ್ಚು ಫೇಮಸ್ ಆಗಿವೆಯೋ ಅಷ್ಟೇ ಇತರೆ ಡಿವೈಸ್ಗಳು ಸಹ ಬೇಡಿಕೆ ಪಡೆದುಕೊಂಡಿವೆ. ಈ ನಡುವೆ ಭಾರತದಲ್ಲಿ ಸ್ಯಾಮ್ಸಂಗ್ ಗ್...
March 23, 2024 | News -
SAMSUNG: ಸ್ಯಾಮ್ಸಂಗ್ನ ಈ ಬಹುಬೇಡಿಕೆಯ ಫೋನ್ ಬೆಲೆಯಲ್ಲಿ ಇಳಿಕೆ! 128 GB ROM
ಸ್ಯಾಮ್ಸಂಗ್ (Samsung) ಫೋನ್ಗಳು ದೊಡ್ಡ ಮಟ್ಟದಲ್ಲಿ ಸೇಲ್ ಆಗುತ್ತಿರುವ ಹಾಗೂ ಭಾರತೀಯರ ನೆಚ್ಚಿನ ಫೋನ್ಗಳಾಗಿವೆ. ಈ ನಡುವೆ ಬಹು ಬೇಡಿಕೆ ಇರುವ ಸ್ಯಾಮ್ಸಂಗ್ ಗ್ಯಾಲಕ್ಸಿ ...
March 23, 2024 | News -
ಇದೇ ಮಾರ್ಚ್ 16 ರಂದು ಸ್ಯಾಮ್ಸಂಗ್ನ ಈ ಎರಡು ಫೋನ್ ಖರೀದಿಗೆ ಲಭ್ಯ!..ಅಚ್ಚರಿಯ ಬೆಲೆ!
ಸ್ಯಾಮ್ಸಂಗ್ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ A35 5G ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ A55 5G ಫೋನ್ಗಳ ಭಾರತೀಯ ಬೆಲೆ ಮಾಹಿತಿ ಲಭ್ಯವ...
March 14, 2024 | News -
ಬಿಡುಗಡೆಗೂ ಮುನ್ನವೇ ಸ್ಯಾಮ್ಸಂಗ್ ಗ್ಯಾಲಕ್ಸಿ A55 ಬೆಲೆ ವಿವರ ಬಹಿರಂಗ
ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ಸ್ಯಾಮ್ಸಂಗ್ ಗ್ಯಾಲಕ್ಸಿ A55 ಮತ್ತು ಗ್ಯಾಲಕ್ಸಿ A35 ಸ್ಮಾರ್ಟ್ಫೋನ್ಗಳು ತಯಾರಿ ನಡೆಸಿವೆ. ಈಗಾಗಲೇ ಈ ಸ್ಮಾರ್ಟ್ಫೋನ್ಗಳ ಫೀಚರ್...
March 8, 2024 | News