Glasses News in kannada
-
Xiaomi: ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ ಲಾಂಚ್! ಏರ್ ಕಂಡಕ್ಷನ್ ತಂತ್ರಜ್ಞಾನ.. ಬೆಲೆ ಎಷ್ಟು?
ಶಿಯೋಮಿ (Xiaomi) ಆಗಾಗ್ಗೆ ಭಿನ್ನ ಗ್ಯಾಜೆಟ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ವಿಶೇಷವಾದ ಶಿಯೋಮಿ ಮಿಜಿಯಾ ಸ್ಮಾರ್ಟ್ ಆಡಿಯೊ ಗ್ಲಾಸ್ (Xiaomi Mijia Smart Audio Glasse...
March 25, 2024 | News -
Smart Glasses: ಮೆಟಾದಿಂದ ಎಐ ಫೀಚರ್ಸ್ನೊಂದಿಗೆ ರೇ ಬ್ಯಾನ್ ಸ್ಮಾರ್ಟ್ ಗ್ಲಾಸ್: ಎಲ್ಲವೂ ಕಣ್ಣಮುಂದೆಯೇ!
ಮೆಟಾ (Meta) ಕಂಪೆನಿ ಈಗಾಗಲೇ ವಿಶೇಷ ಸೌಲಭ್ಯಗಳನ್ನು ತನ್ನ ಬಳಕೆದಾರರಿಗೆ ನೀಡಿದೆ. ಇದರಲ್ಲಿ ಪ್ರಮುಖವಾದುದು ರೇ ಬ್ಯಾನ್ ಗ್ಲಾಸ್. ಅಂದರೆ ಇದೀಗ ರೇ ಬ್ಯಾನ್ (Ray-Ban) ಜೊತೆಗಿನ ಸಹಭಾಗಿ...
December 13, 2023 | News -
Dive VR glasses: ನಿಮ್ಮನ್ನು ಹೊಸ ಪ್ರಪಂಚಕ್ಕೆ ಕರೆದೊಯ್ಯಲಿದೆ ಈ VR ಗ್ಲಾಸ್; ಬೆಲೆ ಕೇವಲ 1,200ರೂ. ಅಷ್ಟೇ!
ಇತ್ತೀಚೆಗೆ ವಿಭಿನ್ನ ಗ್ಯಾಜೆಟ್ಗಳ ಅನಾವರಣ ಆಗುತ್ತಿದ್ದು, ಇವು ಹೊಸ ತಂತ್ರಜ್ಞಾನಕ್ಕೆ ಮುನ್ನುಡಿ ಬರೆಯುತ್ತಿವೆ. ಅದರಲ್ಲೂ ಟೆಕ್ ದೈತ್ಯ ಆಪಲ್ ಕೆಲವು ದಿನಗಳ ಹಿಂದೆ ಅತ್ಯ...
July 4, 2023 | News -
ಶಿಯೋಮಿಯಿಂದ ಹೊಸ ಕನ್ನಡಕ ಬಿಡುಗಡೆ! ಇದರ ಉಪಯೋಗ ಕೇಳಿದ್ರೆ ಅಚ್ಚರಿ ಪಡೋದು ಗ್ಯಾರಂಟಿ!
ಇಂದಿನ ಟೆಕ್ನಾಲಜಿ ಯುಗದಲ್ಲಿ ಸ್ಮಾರ್ಟ್ ಗ್ಲಾಸ್ಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಕೂಲಿಂಗ್ ಗ್ಲಾಸ್ಗಳು ಕೇವಲ ಕಣ್ಣಿಗೆ ತಂಪು ಮಾತ್ರವಲ್ಲ ಮನಸ್ಸಿಗೆ ...
April 10, 2023 | News -
ಅಸುಸ್ನಿಂದ ಹೊಸ ಲ್ಯಾಪ್ಟಾಪ್; ಕನ್ನಡಕ ಇಲ್ಲದೆ 3D ವೀಕ್ಷಣೆ ಲಭ್ಯ!
ಈಗಂತೂ ಬಹುಪಾಲು ಮಂದಿ ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಲ್ಯಾಪ್ಟಾಪ್ ಹೊಂದಿರುತ್ತಾರೆ. ಉದ್ಯೋಗಕ್ಕೆ ಸಂಬಂಧಿಸಿದ ಅಥವಾ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತ...
January 8, 2023 | News -
ನಾಯ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಗ್ಲಾಸ್ ಲಾಂಚ್! ಬೆಲೆ ಎಷ್ಟು?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಕನ್ನಡಕಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸದ್ಯ ಇದೀಗ ನಾಯ್ಸ್ ಕಂಪೆನಿ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ಗ್ಲಾ...
June 21, 2022 | News -
ಶಿಯೋಮಿ 'ಸ್ಮಾರ್ಟ್ ಗ್ಲಾಸ್' ಲಾಂಚ್; ಫೀಚರ್ಸ್ ಕೇಳಿದ್ರೆ ಅಚ್ಚರಿ ಪಡ್ತೀರಾ!
ಜನಪ್ರಿಯ ಶಿಯೋಮಿ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಸ್ಮಾರ್ಟ್ಫೋನ್ ಸೇರಿದಂತೆ ಹಲವು ಸ್ಮಾರ್ಟ್ ಡಿವೈಸ್ಗಳನ್ನು ಲಾಂಚ್ ಮಾಡಿ ಸದ್ದು ಮಾಡಿದೆ. ಹಾಗೆಯೇ ಕೆಲವು ...
September 14, 2021 | News -
ಫೇಸ್ಬುಕ್ ರೇ-ಬ್ಯಾನ್ ಸ್ಟೋರೀಸ್ 'ಸ್ಮಾರ್ಟ್' ಗ್ಲಾಸ್ ಬಿಡುಗಡೆ! ವಿಶೇಷತೆ ಏನು?
ಸಾಮಾಜಿಕ ಜಾಲತಾಣ ದೈತ್ಯ ಎನಿಸಿಕೊಂಡಿರುವ ಫೇಸ್ಬುಕ್ ಬಳಕೆದಾರರ ಅನುಕೂಲಕಕ್ಕಾಗಿ ಹೊಸ ಮಾದರಿಯ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ಫೇ...
September 10, 2021 | News -
ಎಪ್ಸನ್ನಿಂದ ಆಂಡ್ರಾಯ್ಡ್ ಆಧಾರಿತ ಕನ್ನಡಕ ಬಿಡುಗಡೆ
ಮೊವಿರಿಯೋ ಬಿ.ಟಿ-100 ಹೆಸರಿನ ಆಂಡ್ರಾಯ್ಡ್ ಆಧಾರಿತ ಕನ್ನಡಕವನ್ನು ಎಪ್ಸನ್ ಸಂಸ್ಥೆ 42,000 ರೂ, ಬೆಲೆಗೆ ಬಿಡುಗಡೆ ಮಾಡಿದೆ. ಇದೊಂದು ಸಂಪೋರ್ಣ ವಿಭಿನ್ನ ರೀತಿಯ ಆಂಡ್ರಾಯ್ಡ್&...
September 15, 2012 | News