Gmail News in kannada
-
ಜಿಮೇಲ್ ಸ್ಥಗಿತ? ಎಲಾನ್ ಮಸ್ಕ್ರಿಂದ ಎಕ್ಸ್ಮೇಲ್ ಘೋಷಣೆ
ಎಲಾನ್ ಮಸ್ಕ್ (Elon Musk)ಯಾವ ವಿಭಾಗವನ್ನೂ ಬಿಡದೆ ಎಲ್ಲಾ ಕಡೆ ತನ್ನ ಸಾಮರ್ಥ್ಯ ತೋರಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ಎಕ್ಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದು, ಸಾಕಷ್...
February 24, 2024 | News -
Gmail Shutting Down: ಜಿಮೇಲ್ ಸೇವೆ ನಿಜಕ್ಕೂ ಸ್ಥಗಿತವಾಗುತ್ತಾ? ಗೂಗಲ್ ಹೇಳಿದ್ದೇನು?
ಗೂಗಲ್ (Google) ಈಗಾಗಲೇ ನೀಡಿರುವ ಸಾಕಷ್ಟು ಸೇವೆಗಳಲ್ಲಿ ಜಿಮೇಲ್ ಪ್ರಮುಖವಾಗಿದೆ. ಈ ಜಿಮೇಲ್ ಖಾತೆ ಮೂಲಕ ಜನರು ಎಲ್ಲಾ ರೀತಿಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಜಿ...
February 23, 2024 | News -
Gmail: ಜಿಮೇಲ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಈ ತಲೆನೋವು ಇರೋಲ್ಲ..
ಜಿಮೇಲ್ (Gmail) ಇಂದು ಎಲ್ಲಾ ಕಡೆ ಎಲ್ಲಾ ವಿಷಯಕ್ಕೆ ಬಳಕೆ ಆಗುತ್ತಿದೆ. ಅದರಂತೆ ಗೂಗಲ್ ಈ ಪ್ಲಾಟ್ಫಾರ್ಮ್ನಲ್ಲಿ ವಿಶೇಷ ಫೀಚರ್ಸ್ ಆಯ್ಕೆ ನೀಡುವ ಮೂಲಕ ಬಳಕೆದಾರರಿಗೆ ವಿವಿ...
February 13, 2024 | News -
iPhone: ಈ ವರ್ಷ ಐಫೋನ್ ಬಳಕೆದಾರರು ಬಳಸಿದ ಟಾಪ್ ಆಪ್ಗಳಿವು: ಮೊದಲ ಸ್ಥಾನದಲ್ಲಿ ಚೀನೀ ಆಪ್!
ಆಪಲ್ ಅಗಾಗ್ಗೆ ಐಫೋನ್ಗಳ (iPhone) ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುತ್ತಲೇ ಇರುತ್ತದೆ. ಅದರಂತೆ ಈಗ ಐಫೋನ್ನಲ್ಲಿ ಈ ವರ್ಷ ಹೆಚ್ಚು ಬಳಕೆ ಮಾಡಲಾದ ...
December 13, 2023 | News -
Gmail: ಮಿಲಿಯನ್ಗಟ್ಟಲೆ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್! ನಿಮ್ಮ ಖಾತೆ ರಕ್ಷಿಸಿಕೊಳ್ಳಿ
ಜಿಮೇಲ್ (Gmail) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲಾ ರೀತಿಯ ಆನ್ಲೈನ್ ಚಟುವಟಿಕೆಗೆ ಜಿಮೇಲ್ ಅಗತ್ಯವಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ ಬಳಕೆ ಮಾಡಬೇಕು ಎಂ...
November 10, 2023 | News -
ಶಾಕಿಂಗ್... ಈ ಜಿಮೇಲ್ ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್!
ಟೆಕ್ ದೈತ್ಯ ಗೂಗಲ್ ಈ ಹಿಂದೆ ತನ್ನೆಲ್ಲಾ ಬಳೆಕೆದಾರರಿಗೆ ಎಚ್ಚರಿಕೆಯೊಂದನ್ನು ನೀಡುವ ಮೂಲಕ ಈಗಲೇ ನಿಮ್ಮ ಖಾತೆಗಳಲ್ಲಿ ಇರುವ ಎಲ್ಲಾ ದಾಖಲೆಗಳನ್ನು ಸೇವ್ ಮಾಡಿ ಇಟ್ಟುಕೊಳ...
July 21, 2023 | News -
Gmail ಬಳಕೆದಾರರೇ, ಈ ಟಿಪ್ಸ್ ನಿಮಗೆ ಖಂಡಿತಾ ಉಪಯುಕ್ತ!
ಪ್ರಸ್ತುತ ಡಿಜಿಟಲ್ ಯುಗದಲ್ಲಿ ಇ-ಮೇಲ್ ಪ್ರಮುಖ ಪಾತ್ರ ವಹಿಸಿದೆ. ಆ ಪೈಕಿ ಗೂಗಲ್ ಒಡೆತನದ ಜಿ-ಮೇಲ್ ಹೆಚ್ಚು ಬಳಕೆಯಲ್ಲಿರುವ ಮೇಲ್ ಸೇವೆ ಆಗಿದೆ. ಇನ್ನು ಗೂಗಲ್ ತನ್ನ ಜಿ-ಮೇಲ್ ಬ...
June 7, 2023 | How to -
ಈ ಸಮಯದವರೆಗೆ ಬಳಕೆ ಮಾಡದಿದ್ರೆ ನಿಮ್ಮ ಜಿಮೇಲ್ ಖಾತೆ ನಿಷ್ಕ್ರಿಯ!
ಇತ್ತೀಚೆಗೆ ಜಿಮೇಲ್ನಲ್ಲಿ ಭಾರೀ ಬೆಳವಣಿಗೆಗಳು ಕಂಡುಬರುತ್ತಿವೆ. ಕೆಲವು ದಿನಗಳಿಂದ ಈ ಪ್ಲಾಟ್ಫಾರ್ಮ್ನಲ್ಲಿ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿದ್ದು, ಈ ಮೂಲಕ ಜಿಮೇಲ್&zwn...
May 17, 2023 | News -
ಇನ್ಮುಂದೆ ನೀವು Gmail ಗೆ ಹಣ ಪಾವತಿ ಮಾಡಬೇಕು?: ಆದ್ರೂ ಉಚಿತವಾಗಿ ಬಳಸುವುದು ಹೇಗೆ?
ಜಿಮೇಲ್ ಇಂದು ತುಂಬಾ ಅಗತ್ಯವಾದ ಖಾತೆಯಾಗಿದ್ದು, ಈ ಮೂಲಕ ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಎಂಟ್ರಿ ನೀಡಬಹುದಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ ಮತ್ತು ಇಂಟರ್ ನ...
May 8, 2023 | News -
ಜಿ-ಮೇಲ್ಗೂ ಬಂತು ಬ್ಲೂ ವೆರಿಫೈಡ್ ಚೆಕ್ ಮಾರ್ಕ್! ಇದನ್ನು ಪಡೆಯಲು ಏನು ಮಾಡಬೇಕು?
ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ವೆರಿಫೈಡ್ ಟಿಕ್ ಮಾರ್ಕ್ಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತಿವೆ. ಇದೀಗ ಗೂಗಲ್ನ ಜನಪ್...
May 4, 2023 | News -
ನೀವು ಜಿಮೇಲ್ನಲ್ಲಿ ಸಕ್ರಿಯರಾಗಿದ್ದೀರಿ ಎಂದು ಕಂಡುಕೊಳ್ಳುವುದು ಹೇಗೆ; ಇಲ್ಲಿದೆ ಮಾಹಿತಿ
ಜಿಮೇಲ್ ಅತ್ಯಂತ ಜನಪ್ರಿಯ ಇಮೇಲ್ ಸೇವೆಗಳಲ್ಲಿ ಒಂದಾಗಿದ್ದು, ದಿನನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಬಳಕೆ ಮಾಡುತ್ತಲೇ ಇರುತ್ತೇವೆ. ಹಾಗೆಯೇ ಇದನ್ನು ವೈಯಕ್ತಿಕ ಉದ್ದೇಶಕ್ಕ...
December 30, 2022 | News -
ಅಪ್ಪಿ ತಪ್ಪಿ ಇ-ಮೇಲ್ ಬೇರೆಯವರಿಗೆ ಸೆಂಡ್ ಆದ್ರೆ, ಚಿಂತೆ ಬಿಡಿ ಹೀಗೆ ಮಾಡಿ!
ಗೂಗಲ್ ಮಾಲೀಕತ್ವದ ಜಿ-ಮೇಲ್ (Gmail) ಸೇವೆಯು ಬಹು ಉಪಯುಕ್ತವಾಗಿದ್ದು, ಬಳಕೆದಾರರಿಗೆ ಮೇಲ್ ಕಳುಹಿಸಲು ಅತ್ಯುತ್ತಮ ಪ್ಲಾಟ್ಫಾರ್ಮ್ ಆಗಿದೆ. ಬಹುತೇಕ ಆಂಡ್ರಾಯ್ಡ್ ಬಳಕೆದಾ...
December 26, 2022 | How to