Hacker News in kannada
-
ಸ್ಕೈಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈಗಾಗಲೇ ನಿಮ್ಮ ಕಂಪ್ಯೂಟರ್ ಹ್ಯಾಕರ್ ಪಾಲು
ದಿನೇ ದಿನೇ ಇಂಟರ್ನೆಟ್ ಮತ್ತು ಕಂಪ್ಯೂಟರ್ ಬಳಕೆ ಅಧಿಕವಾಗುತ್ತಿರುವಂತೆ ನಮ್ಮ ಜೀವನವು ಹೆಚ್ಚಿನ ಅಪಾಯದಲ್ಲಿ ಸಿಲುಕಿಕೊಳ್ಳುತ್ತಿದೆ. ನಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ...
February 15, 2018 | News -
ಲೈವ್ನಲ್ಲಿಯೇ 'ಐಫೋನ್' ಹ್ಯಾಕ್ ಮಾಡಿದ ಹ್ಯಾಕರ್!!..ಇಂತಹ ಶಾಕಿಂಗ್ ವಿಡಿಯೋ ನೀವು ನೋಡಿರೊಲ್ಲಾ!!
ಇಲ್ಲಿಯವರೆಗೂ ನೀವು ಸೈಬರ್ ಕ್ರಿಮಿನಲ್ಗಳು ಸ್ಮಾರ್ಟ್ಫೋನ್ಗಳನ್ನು ಹೇಗೆಲ್ಲಾ ಹ್ಯಾಕ್ ಮಾಡಬಹುದು ಎಂಬುದರ ಬಗ್ಗೆ ಮಾತ್ರ ಕೇಳಿರುತ್ತೀರಾ.! ಆದರೆ, ಇಂದಿನ ಒಂದು ವಿಡಿಯೋದಲ...
December 21, 2017 | Miscellaneous -
ಸ್ಮಾರ್ಟ್ಫೋನ್ ಲೋಕವೇ ಬೆಚ್ಚಿಬೀಳುವ ಸುದ್ದಿ!..18ಕೋಟಿ ಜನರು ಬಳಸುತ್ತಿರುವ ಆಪ್ಗಳು ಸೇಫ್ ಆಗಿಲ್ಲ!!
ಸ್ಮಾರ್ಟ್ಫೋನ್ ಬಳಕೆದಾರರು ಬೆಚ್ಚಿಬೀಳಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ.! ಹೌದು, ಆಂಡ್ರಾಯ್ಡ್ ಮತ್ತು ಐಒಎಸ್ನ ಸುಮಾರು 685 ಅಪ್ಲಿಕೇಷನ್ಗಳು ಹ್ಯಾಕರ್ಗಳ ಪಾಲಿಗೆ ...
December 11, 2017 | News -
ಸ್ಮಾರ್ಟ್ಫೋನ್ ಬಳಕೆದಾರರೇ CC ಕ್ಲಿನರ್ ಅನ್ಇನ್ಸ್ಟಾಲ್ ಮಾಡಿ! ಯಾಕೆ?
ದಿನೇ ದಿನೇ ಭಾರತ ಸೇರಿದಂತೆ ವಿಶ್ವದಲ್ಲಿ ಸ್ಮಾರ್ಟ್ಫೋನ್ ಬಳಕೆಯೂ ಹೆಚ್ಚಾಗುತ್ತಿದ್ದು, ಫೀಚರ್ ಫೋನ್ಗಳು ಎರಡನೇ ಮೊಬೈಲ್ ರೀತಿಯಲ್ಲಿ ಬಳಕೆಯಾಗುತ್ತಿದೆ. ಸ್ಮಾರ್ಟ್...
September 21, 2017 | Apps -
ನಿಮ್ಮ ಜಿ-ಮೇಲ್ ಮಾಹಿತಿ ಸಹ ಹ್ಯಾಕ್ ಆಗಿರಬಹುದು!..ಸುರಕ್ಷಿತವಾಗಿಲ್ಲ!!
ಆನ್ಲೈನ್ ಪ್ರಪಂಚ ಎಂದು ಸುರಕ್ಷತೆ ಹೊಂದಿರಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.! ಹೌದು, ಇತ್ತೀಚಿಗೆ 1 ಬಿಲಿಯನ್ ಯಾಹೂ ಇ-ಮೇಲ್ಗಳನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ಸ್ ಇದೀಗ ಮತ್...
March 7, 2017 | Miscellaneous -
ಉಬರ್ ಆಪ್ ಲೋಪ ಕಂಡುಹಿಡಿದ ಬೆಂಗಳೂರಿನ ಟೆಕ್ಕಿ!! ಸಿಕ್ಕಿದ ಬಹುಮಾನ ಎಷ್ಟು ಗೊತ್ತಾ?
ಪ್ರಖ್ಯಾತ ಕ್ಯಾಬ್ ಕಂಪೆನಿ ಉಬರ್ ಆಪ್ನಲ್ಲಿನ ಲೋಪದೋಷಗಳನ್ನು ಬಳಸಿಕೊಂಡು ಲೈಫ್ಟೈಮ್ ಉಚಿತ ಕ್ಯಾಬ್ ಸೇವೆಯನ್ನು ಪಡೆಯಬಹುದಾಗಿತ್ತು ಎಂದು ಸಿಲಿಕಾನ್ ವ್ಯಾಲಿ ನಗರವಾದ ಬೆ...
March 6, 2017 | Miscellaneous -
ವಾಟ್ಸಾಪ್ ವೀಡಿಯೊ ಕರೆ ಫೀಚರ್'ಗಾಗಿ ಈ ಲಿಂಕ್'ಗಳನ್ನು ತಪ್ಪಿಯೂ ಓಪನ್ ಮಾಡಬೇಡಿ
ವಾಟ್ಸಾಪ್ ಇದೀಗತಾನೆ ಎಲ್ಲರ ಬಹು ನಿರೀಕ್ಷಿತ ಫೀಚರ್ 'ವೀಡಿಯೊ ಕರೆ' ಅನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ವಾಟ್ಸಾಪ್ನ ಈ ವೀಡಿಯೊ ಕರೆ ಫೀಚರ್ ಪ್ರಪಂಚದಾದ್ಯಂತದ ಒಂದು ಶತಕೋಟಿಗೂ ...
November 18, 2016 | News -
ಚೀನಾದ ಅತಿದೊಡ್ಡ 'ಎಥಿಕಲ್ ಹ್ಯಾಕಿಂಗ್' ಗ್ರೂಪ್ನ 10 ಹ್ಯಾಕರ್ ಅರೆಸ್ಟ್
ಚೀನಾ ಇತ್ತೀಚೆಗೆ 'ಎಥಿಕಲ್ ಹ್ಯಾಕಿಂಗ್' ಸಮುದಾಯದ 'WoonYun' ಸ್ಥಾಪಕನನ್ನು ಅರೆಸ್ಟ್ ಮಾಡಿದೆ. ಇವರ ಜೊತೆಗೆ ಇತರೆ 9 ಬಿಳಿ ಟೋಪಿ ಹ್ಯಾಕರ್ಗಳನ್ನು ಅರೆಸ್ಟ್ ಮಾಡಿದೆ. 'WoonYun' ಎಂಬುದ...
August 6, 2016 | News -
24 ಸಂಸ್ಥೆಗಳ ಮೇಲೆ ಯೋಜಿತ ಸೈಬರ್ ದಾಳಿ; ರಷ್ಯಾ
ರಷ್ಯಾ ಸೇರಿದಂತೆ 24 ಸರ್ಕಾರಗಳು, ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಲಿಟರಿ ಸಂಸ್ಥೆಗಳ ಮೇಲೆ ಆನ್ಲೈನ್ ಗೂಢಚಾರಿಕೆ ಯೋಜಿತ ಉದ್ದೇಶದಿಂದ ನಡದಿರುವುದು ಬೆಳಕಿದೆ ಬಂದಿದೆ. ಈ ಮಾಹ...
August 2, 2016 | News -
19 ರ ಭಾರತದ ಯುವಕನಿಂದ ಎಲೆಕ್ಟ್ರಾನಿಕ್ ಕಂಪನಿ ಹ್ಯಾಕ್: 60 ಲಕ್ಷ ನಷ್ಟ
ಕೇವಲ 19 ವರ್ಷದ ಹುಡುಗ, ಇಂಗ್ಲೀಷ್ ಅಷ್ಟೇನು ಬರೋದಿಲ್ಲ, ಆದ್ರೂ ಕೇವಲ ಈತ ಬಳಸುತ್ತಿದ್ದ ಸ್ಮಾರ್ಟ್ಫೋನ್ನಿಂದ ಹ್ಯಾಕಿಂಗ್ ಕಲೆಯನ್ನು ಕಲಿತುಕೊಂಡ. ಭಾರತದವನೇ ಆದ ಈ ಹುಡುಗ ...
May 31, 2016 | News -
ಅಶ್ಲೀಲ ವಿಷಯ ಕಳುಹಿಸಲು ವಿದ್ಯಾರ್ಥಿಯಿಂದ ಟೀಚರ್ ಇಮೇಲ್ ಹ್ಯಾಕ್
ಅಮೇರಿಕದ 'ಗಿಲ್ಬರ್ಟ್ ಜೂನಿಯರ್ ಪ್ರೌಢಶಾಲೆ"ಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕರ ಇಮೇಲ್ ಖಾತೆ ಹ್ಯಾಕ್ ಮಾಡಿದ್ದಾನೆ. ಇಮೇಲ್ ಖಾತೆ ಹ್ಯಾಕ್ ಮಾಡಿದ ನಂತರ ವಿದ್ಯಾರ್ಥ...
May 26, 2016 | News -
ವೈಫೈ ಕಳ್ಳತನ ಮಾಡುವ ಡಿವೈಸ್ಗಳನ್ನು ನಿಲ್ಲಿಸುವುದು ಹೇಗೆ?
ಇಂಟರ್ನೆಟ್ಗೆ ಕಂಪ್ಯೂಟರ್ ಮತ್ತು ಮೊಬೈಲ್ಗಳಿಂದ ಕನೆಕ್ಟ್ ಆಗುವ ಸುಲಭ ಮಾರ್ಗ ಅಂದ್ರೆ ಉಚಿತ ವೈಫೈ ನೆಟ್ವರ್ಕ್ಗೆ ಕನೆಕ್ಟ್ ಆಗುವುದು. ಉಚಿತ ವೈಫೈ ನೆಟ್ವರ್ಕ...
May 10, 2016 | How to