Itel News in kannada
-
ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
ಅಗ್ಗದ ಬೆಲೆಯಲ್ಲಿ ಭಿನ್ನ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಐಟೆಲ್ ಸಂಸ್ಥೆಯು ಇದೀಗ ಭಾರತದಲ್ಲಿ ನೂತನವಾಗಿ ಐಟೆಲ್ S24 ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡ...
April 19, 2024 | News -
Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
ಐಟೆಲ್ ಫೋನ್ಗಳು (Itel phone) ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ಆಯ್ಕೆ ನೀಡಲಿದ್ದು, ಈ ನಡುವೆ ಭಾರತದಲ್ಲಿ ಹೊಸ ಫೀಚರ್ ಫೋನ್ ಅನ್ನು ಅನಾವರಣ ಮಾಡಲಾಗಿದೆ. ಈ ಫೋನ್ ಯುಪಿಐ (UPI) ಬೆಂಬ...
April 19, 2024 | News -
ಅಗ್ಗದ ದರದಲ್ಲಿ ಫಾಸ್ಟ್ ಚಾರ್ಜರ್ ಲಾಂಚ್!..ಲ್ಯಾಪ್ಟಾಪ್ ಸಹ ಚಾರ್ಜ್ ಮಾಡಬಹುದು!
ಅಗ್ಗದ ಪ್ರೈಸ್ಟ್ಯಾಗ್ನಲ್ಲಿ ಸ್ಮಾರ್ಟ್ಫೋನ್ ಹಾಗೂ ಇತರೆ ಸ್ಮಾರ್ಟ್ ಡಿವೈಸ್ ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ (itel) ಇದೀಗ ಭಾರತದಲ್ಲಿ ...
April 5, 2024 | News -
ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
ಕಡಿಮೆ ದರದ ಪ್ರೈಸ್ಟ್ಯಾಗ್ನಲ್ಲಿ ಫೋನ್ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಐಟೆಲ್ ಕಂಪನಿಯ ಕೆಲವು ಆಯ್ದ ಫೋನ್ಗಳಿಗೆ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಭರ್ಜ...
March 28, 2024 | News -
ಐಟೆಲ್ ಐಕಾನ್ 3 ಸ್ಮಾರ್ಟ್ವಾಚ್ ವಿಮರ್ಶೆ: ಕೊಟ್ಟ ಬೆಲೆಗೆ ಖಂಡಿತಾ ಮೋಸವಿಲ್ಲ!
ಈಗಾಗಲೇ ಮಾರುಕಟ್ಟೆಯಲ್ಲಿ ಭಿನ್ನ ಶ್ರೇಣಿಯ ಸ್ಮಾರ್ಟ್ ಉತ್ಪನ್ನಗಳಿಂದ ಗುರುತಿಸಿಕೊಂಡಿರುವ ಐಟೆಲ್ ಸಂಸ್ಥೆಯ ಹೊಸದಾಗಿ ಐಟೆಲ್ ಐಕಾನ್ 3 (Itel Icon 3) ಸ್ಮಾರ್ಟ್ವಾಚ್ ಅನ...
March 25, 2024 | Gadgets -
ಕಡಿಮೆ ಬೆಲೆಗೆ ಲಾಂಚ್ ಆಯ್ತು ಐಟೆಲ್ ಐಕಾನ್ 3 ಸ್ಮಾರ್ಟ್ವಾಚ್!..ಕರ್ವ್ ಡಿಸ್ಪ್ಲೇ ಇದೆ!
ಅಗ್ಗದ ಬೆಲೆಯಲ್ಲಿ ಫೋನ್ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಐಟೆಲ್ (itel) ಸಂಸ್ಥೆಯು ಇಂದು ಭಾರತದಲ್ಲಿ ಹೊಸದಾಗಿ ಐಕಾನ್ 3 ಸ್ಮಾರ್ಟ್ವಾಚ್ ಅನ...
March 22, 2024 | News -
ಅಗ್ಗದ ಬೆಲೆಯ ಐಟೆಲ್ A70 ಸ್ಮಾರ್ಟ್ಫೋನಿಗೆ ಈಗ ಬಿಗ್ ಡಿಸ್ಕೌಂಟ್!
ಜನಪ್ರಿಯ ಅಮೆಜಾನ್ ತಾಣದಲ್ಲಿ ಐಟೆಲ್ ಡೇಸ್ ಸೇಲ್ ಪ್ರಾರಂಭವಾಗಿದ್ದು, ಈ ಮಾರಾಟದಲ್ಲಿ ಆಯ್ದ ಕೆಲವು ಫೋನ್ಗಳು ಭರ್ಜರಿ ರಿಯಾಯಿತಿ ಪಡೆದಿವೆ. ಅದರಲ್ಲಿಯೂ ಮುಖ್ಯವಾಗಿ ಐ...
March 11, 2024 | News -
ಐಟೆಲ್ ಐಕಾನ್ 2 ಫಸ್ಟ್ ಲುಕ್: ಅಗ್ಗದ ಬೆಲೆಗೆ ಬೊಂಬಾಟ್ ಸ್ಮಾರ್ಟ್ವಾಚ್!
ಅಗ್ಗದ ಸ್ಮಾರ್ಟ್ ಉತ್ಪನ್ನಗಳ ಮೂಲಕ ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಐಟೆಲ್ ಕಂಪನಿಯು ಹೊಸದಾಗಿ ಐಟೆಲ್ ಐಕಾನ್ 2 (Itel Icon 2) ಸ್ಮಾರ್ಟ್ವಾಚ್ ಅನ್ನು ಬಿಡುಗಡೆ ಮಾಡಿದೆ...
March 5, 2024 | News -
ಭಾರತಕ್ಕೆ ಎಂಟ್ರಿ ನೀಡಲು ಐಟೆಲ್ ಐಕಾನ್ 2 ವಾಚ್ ಸಜ್ಜು: ಡಿಸೈನ್ ಹೇಗಿದೆ
ಐಟೆಲ್ ಕಂಪೆನಿ ಟೆಕ್ ವಲಯದಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಈ ಸ್ಮಾರ್ಟ್ವಾಚ್ ಅನ್ನು ಐಟೆಲ್ ಐಕಾನ್ 2 ಎಂದು ಹೆಸರಿಸಲಾಗಿದೆ. ಈ ...
March 2, 2024 | News -
Itel: ಇಷ್ಟೊಂದು ಕಡಿಮೆ ಬೆಲೆಯಲ್ಲಿ ಲಭ್ಯವೇ ಈ ಫೋನ್? 32 GB ಸ್ಟೋರೇಜ್... 4000mAh ಬ್ಯಾಟರಿ
ಸ್ಮಾರ್ಟ್ಫೋನ್ಗಳ (smartphones) ವಿಭಾಗದಲ್ಲಿ ಇದೀಗ ಐಟೆಲ್ (Itel) ಸ್ಮಾರ್ಟ್ಫೋನ್ಗಳು ಬಜೆಟ್ ಬೆಲೆಯಲ್ಲಿ ಹೆಚ್ಚಿನ ಫೀಚರ್ಸ್ ಪಡೆಯುವ ಮೂಲಕ ಭಾರೀ ಜನಪ್ರಿಯತೆ ಪಡೆದುಕೊಂ...
February 21, 2024 | News -
ಐಟೆಲ್ P55T ವಿಮರ್ಶೆ: ಬಿಗ್ ಬ್ಯಾಟರಿ ಜೊತೆಗೆ ಪ್ರೀಮಿಯಂ ಲುಕ್ ಫೋನ್!
ಐಟೆಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಟೆಲ್ P55 ಪವರ್ ಸರಣಿಯ ಸ್ಮಾರ್ಟ್ಫೋನ್ ಗಳು ಅಗ್ಗದ ದರದಲ್ಲಿ ಗ್ರಾಹಕರ ಗಮನ ಸೆಳೆದಿವೆ. ಸಂಸ್ಥೆಯ ಮೂರು ಫೋನ್ಗಳ ಪೈಕ...
February 15, 2024 | Mobile -
ಐಟೆಲ್ P55 ಮತ್ತು P55+ ಫೋನ್ಗಳು ಈಗ ಖರೀದಿಗೆ ಲಭ್ಯ! ಆಫರ್ ಏನಿದೆ
ಭಾರತದ ಮಾರುಕಟ್ಟೆಗೆ ಕಳೆದ ವಾರ ಎಂಟ್ರಿ ನೀಡಿದ್ದ ಐಟೆಲ್ P55 ಮತ್ತು P55+ ಸ್ಮಾರ್ಟ್ಫೋನ್ಗಳು ಇಂದಿನಿಂದ ಖರೀದಿಗೆ ಲಭ್ಯವಿವೆ. ಈ ಎರಡೂ ಸ್ಮಾರ್ಟ್ಫೋನ್ಗಳು ಇಂದು(ಫೆ. 13) ರಿ...
February 13, 2024 | News