Japan News in kannada
-
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
ಮುಂದುವರೆದ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ರಾಷ್ಟ್ರ ಜಪಾನ್. ಜಪಾನ್ ತನ್ನ ಅಸಾಧಾರಣ ತಂತ್ರಜ್ಞಾನ ಕೌಶಲ್ಯದ ಮೂಲಕದ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇನ್ನು ಜಪಾನ್&zw...
January 25, 2021 | News -
ಕೊರೊನಾ ವೈರಸ್: ಡೈಮಂಡ್ ಪ್ರಿನ್ಸ್ ಹಡಗಿನ ಪ್ರಯಾಣಿಕರಿಗೆ ಉಚಿತ ಐಫೋನ್ ನೀಡಿದ ಜಪಾನ!
ಚೀನಾದಲ್ಲಿ ಉಗಮವಾಗಿರುವ ಮಾರಕ ಕೊರೊನಾ ವೈರಸ್ ಹೆಚ್ಚಿನ ಜನರನ್ನು ಬಲಿ ಪಡೆಯುತ್ತಿದೆ. ಇದು ಇತರೆ ರಾಷ್ಟ್ರಗಳಲ್ಲಿಯೂ ಆತಂಕ ಮೂಡಿಸಿದೆ. ಆದ್ರೆ ಚೀನಾ ಸರ್ಕಾರವು ಕೊರೊನಾ ವೈರಸ್&z...
February 17, 2020 | News -
ಇಲ್ಲಿವೇ ನೋಡಿ ನೀವು ಕನಸಲ್ಲಿಯೂ ಊಹಿಸಿರದ ಅದ್ಭುತ ಸ್ಮಾರ್ಟ್ ಡಿವೈಸ್ಗಳು!
ಪ್ರಸ್ತುತ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ ತಂತ್ರಜ್ಞಾನವು ಪ್ರಪಂಚವನ್ನು ಚಿಕ್ಕದಾಗಿಸಿದೆ. ಜಗತ್ತಿನ ಯಾವುದೇ ಸ್ಥಳಕ್ಕೆ ಬೇಕಾದರೋ ಕ್ಷಣಮಾತ್ರದಲ್ಲಿ ವಿಡಿಯೊ ಕರೆ ಕನೆಕ್...
October 4, 2019 | Gadgets -
ದೇಶದಲ್ಲೇ ಮೊದಲ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ಪ್ರಾರಂಭಿಸಿದ 'ಜಿಯೋ'!
ಭಾರತ ಮತ್ತು ಜಪಾನ್ ನಡುವೆ ವೋಲ್ಟ್ ಆಧರಿತ ಒಳಬರುವ (ಇನ್ಬೌಂಡ್) ಅಂತಾರಾಷ್ಟ್ರೀಯ ರೋಮಿಂಗ್ ಸೇವೆಯ ಪ್ರಾರಂಭವನ್ನು ರಿಲಯನ್ಸ್ ಜಿಯೋ ಇನ್ಫೋಕಾಮ್ ನಿ. (ಜಿಯೋ) ಇಂದು ಘೋಷಿಸಿದೆ. ಈ...
November 22, 2018 | News -
ಟೋಕಿಯೊ ಒಲಿಂಪಿಕ್ಸ್ನಲ್ಲಿ ತಂತ್ರಜ್ಞಾನ ಮಾಯಾಲೋಕ ಸೃಷ್ಟಿಸಲಿದೆ ಜಪಾನ್!!..ಹೇಗಿರಲಿದೆ ಗೊತ್ತಾ?
ಪ್ರಪಂಚದ ತಂತ್ರಜ್ಞಾನವನ್ನೆಲ್ಲಾ ತನ್ನಬಳಿ ಇಟ್ಟುಕೊಂಡಿರುವ ಜಪಾನ್ ಎಂದರೆ ತಂತ್ರಜ್ಞಾನ ಲೋಕದ ಚಿಲುಮೆ ಎಂದು ಎಲ್ಲರಿಗೂ ಅನಿಸುತ್ತದೆ.! ಚಿಕ್ಕ ದೇಶವಾದರೂ ಅತ್ಯುನ್ನತ ತಾಂತ್ರಿ...
January 9, 2018 | Miscellaneous -
ಜಪಾನ್ನಲ್ಲಿನ ಒಂದು ವಿಚಿತ್ರ ಸಮಸ್ಯೆ ಪರಿಹರಿಸಲು ಡ್ರೋಣ್ ಬಳಕೆ!..ವಿಶ್ವಕ್ಕೆ ಶಾಕ್!!
ದೇಶದಲ್ಲಿನ ಒಂದು ವಿಚಿತ್ರ ಸಮಸ್ಯೆಗೆ ಡ್ರೋಣ್ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯಕ್ಕೆ ಜಪಾನ್ ಕೈ ಹಾಕಿದೆ.! ಆ ದೇಶದಲ್ಲಿನ ಕೆಲಸಗಾರರು ಮನೆಗೆ ಹೋಗದೆ ಕಚೇರಿಯಲ್ಲೇ ಹೆಚ್ಚು ಹೆಚ್...
December 14, 2017 | Miscellaneous -
ಬ್ಲೂ ವೇಲ್ ಮಾದರಿಯಲ್ಲಿ ಟ್ವಿಟರ್ ಕಿಲ್ಲರ್: ಆತ್ಮಹತ್ಯೆಗೆ ಪ್ರಚೋದನೆ ಮಾಡುವುದು ಇತನ ಕಾರ್ಯ...!
ಸಾಮಾಜಿಕ ಜಾಲತಾಣಗಳು ವಿನೋದಕ್ಕೆ, ಸಮಯ ಕಳೆಯುವುದಕ್ಕೆ, ಕಾಲುಎಳೆಯುವುದಕ್ಕೆ, ತೆಗಳುವುದಕ್ಕೆ, ಹೋಗಳುವುದಕ್ಕೆ, ಸಂತೋಷ-ದುಃಖ ಹಂಚಿಕೊಳ್ಳುವುದಕ್ಕೆ ಸೇರಿದಂತೆ ಹಲವು ವಿಷಯಗಳನ್ನ...
November 16, 2017 | Social media -
ಚೀನಾ,ಅಮೆರಿಕಾಕ್ಕೆ ಶಾಕ್ ನೀಡಿ ವೇಗದ ಸೂಪರ್ ಕಂಪ್ಯೂಟರ್ ತಯಾರಿಸಿದ ಜಪಾನ್?
ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜಪಾನ್ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಮುಂದಾಗಿದೆ. 2017 ಕ್ಕೆ ಪ್ರಪಂಚದ ಅತ್ಯಂತ ವೇಗದ ಮತ್ತು ಅತ್ಯುತ್ತಮ ಕಾರ್ಯನಿ...
November 28, 2016 | News -
ಕರ್ನಾಟಕದ 40,000 ಇಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳಲಿದೆ ಜಪಾನ್
ಶಾಲಾ-ಕಾಲೇಜು ಪರೀಕ್ಷೆಗಳಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಅಲ್ಲಿ ಇಲ್ಲಿ ಅಂತ ಪರೀಕ್ಷೆಗಿಂತ ಮೊದಲೇ ಬಹಿರಂಗವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ...
April 29, 2016 | News -
ಜಪಾನ್ ಹೈಟೆಕ್ ಹೊಟೇಲ್ ಹೇಗಿದೆ ನೋಡಿದ್ದೀರಾ?
ಸಪ್ಲೈಯರ್ ಇಲ್ಲದೇ ಹಾರಿಕೊಂಡು ಊಟ ತಿಂಡಿಗಳು ಬರುವ ಹೊಟೇಲ್ ಹಿಂದೆ ಸುದ್ದಿಯಾಗಿತ್ತು.ನಂತರ ಟ್ವೀಟರ್ ಮೂಲಕ ಆರ್ಡರ್ ಮಾಡುವ ವಿಶ್ವದ ಪ್ರಥಮ ಟ್ವೀಟರ್ ಹ...
October 18, 2013 | News -
ಭಾರತೀಯನ ಸಾಧನೆ: ಜಪಾನ್ಲ್ಲೊಂದು ವಿಶಿಷ್ಟ ಬಲೂನ್ ಸಭಾಂಗಣ
ಸುನಾಮಿ,ಭೂಕಂಪ ಸಂಭವಿಸಿ ದೇಶ ತತ್ತರಿಸಿ ಹೋದರು ಕೆಲವೇ ತಿಂಗಳಿನಲ್ಲಿ ನಮಗೇನು ಆಗಿಲ್ಲ,ನಮ್ಮ ದೇಶ ಪಾಕೃತಿಕ ವಿಕೋಪಗಳಿಗೆ ಹೆದರುವುದಿಲ್ಲ ಎಂದು ವಿಶ್ವಕ್ಕೆ ತೋರಿಸಿದ ಜಪಾನ್,...
September 26, 2013 | News -
ರಾಕ್ ಮ್ಯೂಸಿಕ್ ನುಡಿಸುವ ಜಪಾನ್ ರೊಬೊಟ್ಗಳು
ಈಗ ಏನಿದ್ರೂ ರೊಬೊಟ್ ಯುಗ. ಅದರಲ್ಲೂ ಜಪಾನ್ ದೇಶದವರು ವಿವಿಧ ರೀತಿಯ ರೊಬೊಟ್ ಅಭಿವೃದ್ಧಿ ಪಡಿಸುವುದರಲ್ಲಿ ಎತ್ತಿದ ಕೈ.ಅದರಲ್ಲೂ ಮಾನವನಂತೆ ದೇಹ ಹೊಂದಿರುವ ರೊಬೊ...
July 10, 2013 | News