Message News in kannada
-
Chrome: ಕ್ರೋಮ್ನ ಇನ್ಕಾಗ್ನಿಟೋ ಮೋಡ್ನಲ್ಲಿ ಏನೇನನ್ನೋ ನೋಡ್ತೀರಾ? ಯಾರಿಗೂ ಗೊತ್ತಾಗೋಲ್ಲ ಅನ್ಕೊಂಡಿದ್ದೀರಾ!?
ಕ್ರೋಮ್ (Chrome) ಅನ್ನು ಯಾರು ತಾನೆ ಬಳಕೆ ಮಾಡುವುದಿಲ್ಲ ಹೇಳಿ. ಎಲ್ಲಾ ವಿಚಾರಕ್ಕೂ ಇದರ ಮೊರೆಹೋಗುತ್ತೇವೆ. ಅದರಂತೆ ಗೂಗಲ್ (Google) ಇದರಲ್ಲಿ ಸಾಕಷ್ಟು ಸುಧಾರಿತ ಫೀಚರ್ಸ್ ಅನ್ನೂ ಸ...
January 18, 2024 | News -
ಭಾರತ ಸರ್ಕಾರದಿಂದ ನಿಮ್ಮ ಮೊಬೈಲ್ಗೂ ಬಂದಿದೆಯಾ ಎಚ್ಚರಿಕೆಯ ಸಂದೇಶ! ಇಲ್ಲಿದೆ ಅಸಲಿ ವಿಷಯ!
ನಿಮ್ಮ ಮೊಬೈಲ್ಗೂ ಕೂಡ ಈ ಎಚ್ಚರಿಕೆ ಸಂದೇಶ ಬಂದಿದೆಯಾ? ಸರ್ಕಾರದಿಂದ ಬಂದಿರುವ ಈ ಎಮರ್ಜೆನ್ಸಿ ಆಲರ್ಟ್ ಮೆಸೇಜ್ ಬಗ್ಗೆ ನೀವು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ನಿ...
October 10, 2023 | News -
ನಿಮ್ಮ ಫೋನ್ಗೆ ತುರ್ತು ಎಚ್ಚರಿಕೆ ಮೆಸೆಜ್ ಬಂದಿದೆಯಾ? ಸರ್ಕಾರ ಯಾಕೆ ಈ ಮೆಸೆಜ್ ಕಳುಹಿಸಿದೆ ಗೊತ್ತಾ?
ಭಾರತದಲ್ಲಿ ಇಂದು ಹಲವಾರು ಜನರು ಎಚ್ಚರಿಕೆಯ ಸಂದೇಶವನ್ನು (Emergency Alert Message) ಸ್ವೀಕಾರ ಮಾಡಿರಬಹುದು, ಇದು ಹಲವರಲ್ಲಿ ಅಚ್ಚರಿ ಹಾಗೂ ಗೊಂದಲ ಉಂಟು ಮಾಡಿದೆ. ಇದನ್ನು ಭಾರತ ಸರ್ಕಾರದ ದೂರಸಂಪ...
August 17, 2023 | News -
ನಿಮ್ಮ ವಾಟ್ಸಾಪ್ ಮೆಸೇಜ್ಗಳನ್ನು ಸರ್ಕಾರ ಓದುತ್ತಿದೆಯೇ? ಈ ವಿಚಾರದ ಬಗ್ಗೆ ನಿಮಗೆ ಅರಿವಿರಲಿ
ವಾಟ್ಸಾಪ್ ಬಳಕೆದಾರರು ಈ ಸುದ್ದಿ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ನಿಮ್ಮ ಖಾಸಗಿ ವಾಟ್ಸಾಪ್ ಚಾಟ್ಗಳನ್ನು ಸರ್ಕಾರ ಓದುತ್ತಿದೆ ಅನ್ನೋ ಸುದ್ದಿ ಹರಿದಾಡಿದ...
August 2, 2023 | News -
ವಾಟ್ಸಾಪ್ ಸೇರಿದ ಎಡಿಟ್ ಮೆಸೇಜ್ ಫೀಚರ್ಸ್! ತಪ್ಪು ಸಂದೇಶವನ್ನು ಎಡಿಟ್ ಮಾಡಲು ಅವಕಾಶ!
ಸಾಕಷ್ಟು ಕುತೂಹಲ ಕೆರಳಿಸಿದ್ದ ವಾಟ್ಸಾಪ್ ಎಡಿಟ್ ಫೀಚರ್ಸ್ ಇದೀಗ ರೂಲ್ಔಟ್ ಆಗಿದೆ. ಇದರಿಂದ ವಾಟ್ಸಾಪ್ ಬಳಕೆದಾರರು ತಾವು ಸೆಂಡ್ ಮಾಡಿದ ಟೆಕ್ಸ್ಟ್ ಮೆಸೇಜ್&zwnj...
May 23, 2023 | News -
ವಾಟ್ಸಾಪ್ ಬಳಕೆದಾರರೇ ಗಮನಿಸಿ: ಈ ಕರೆ, ಮೆಸೆಜ್ ಸ್ವೀಕರಿಸುವ ಮುನ್ನ ಇರಲಿ ಎಚ್ಚರ!
ವಾಟ್ಸಾಪ್ ಬಳಕೆ ಮಾಡಲು ಇತ್ತೀಚೆಗೆ ಬಳಕೆದಾರರು ಹೆದರುವಂತೆ ಆಗಿದೆ. ಕೆಲವು ದಿನಗಳಿಂದ ವಾಟ್ಸಾಪ್ನಲ್ಲಿ ತಂತಾನೆ ಮೈಕ್ರೋಫನ್ ಆನ್ ಆಗುವ ಮೂಲಕ ಬಳಕೆದಾರರ ಮಾತುಗಳನ್ನು ...
May 13, 2023 | News -
ಮೊಬೈಲ್ಗೆ ಬಂದ ಮೆಸೇಜ್ ನಂಬಿ 96.57 ಲಕ್ಷ ರೂ. ಕಳೆದುಕೊಂಡ ಭೂಪ!
ಇತ್ತೀಚಿನ ದಿನಗಳಲ್ಲಿ ಫಾರ್ಟ್ ಟೈಂ ಜಾಬ್ ಸ್ಕ್ಯಾಮ್ ಅತಿ ಹೆಚ್ಚು ಸದ್ದು ಮಾಡ್ತಿದೆ. ವಿವಿಧ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳ ಮೂಲಕ ಗಾಳ ಹಾಕುವ ವಂಚಕರು ಪಾರ್ಟ...
May 8, 2023 | News -
ಟೆಲಿಗ್ರಾಮ್ ಮೂಲಕ ಮಹಾ ವಂಚನೆ: ಬಳಕೆದಾರರೇ ಎಚ್ಚರ!
ಪ್ರಮುಖ ಮೆಸೆಜಿಂಗ್ ಆಪ್ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಅದರಂತೆ ಟೆಲಿಗ್ರಾಂ ಬಳಕೆ ಮಾಡಿಕೊಂಡು ಇಲ್ಲೋರ್ವ ವ್ಯಕ್ತಿಗೆ ಮೋಸ ಮಾಡಲಾಗಿದ್ದು, ಈ ಮೂಲಕ ಲಕ್ಷಾಂತರ...
May 3, 2023 | News -
ವಾಟ್ಸಾಪ್ ಗ್ರೂಪ್ನಿಂದ ಕಿರಿಕಿರಿ ಆಗುತ್ತಿದ್ದರೆ, ಕೂಡಲೇ ಹೀಗೆ ಮಾಡಿ!
ಮೆಟಾ ಮಾಲೀಕತ್ವದ ವಾಟ್ಸಾಪ್ ಸಾಕಷ್ಟು ನೂತನ ಫೀಚರ್ಸ್ಗಳೊಂದಿಗೆ ಬಳಕೆದಾರರಿಗೆ ಉಪಯುಕ್ತ ಮೆಸೆಜಿಂಗ್ ಆಪ್ ಎನಿಸಿದೆ. ವಾಟ್ಸಾಪ್ ಕೆಲವೊಂದು ಸುರಕ್ಷತಾ ಫೀಚರ್ಸ್ಗಳ ಆಯ್ಕೆ...
February 23, 2023 | How to -
ಸ್ಯಾಮ್ಸಂಗ್ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್ ಬಿಡುಗಡೆ! ಏನಿದರ ಉಪಯೋಗ!
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಸೈಬರ್ ಕ್ರೈಮ್ಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗ್ತ...
February 17, 2023 | News -
ವಾಟ್ಸಾಪ್ನಲ್ಲಿ ಈ ಫೀಚರ್ ನಿಮಗೆ ತುಂಬಾ ನೆರವಾಗುತ್ತೆ!..ಪಕ್ಕಾ ವ್ಹಾವ್ ಅಂತೀರಾ!
ಮೆಟಾ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಈಗಾಗಲೇ ಬಳಕೆದಾರರ ಸ್ನೇಹಿ ಆಗಿದೆ. ವಾಟ್ಸಾಪ್ ಆಪ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಆಯ್ಕೆಗ...
January 23, 2023 | How to -
ಇಂಟರ್ನೆಟ್ ಇಲ್ಲದಿದ್ದರೂ ವಾಟ್ಸಾಪ್ನಲ್ಲಿ ಮೆಸೆಜ್ ಕಳುಹಿಸಬಹುದು!..ಹೀಗೆ ಮಾಡಿ!
ಅತೀ ಹೆಚ್ಚಿನ ಸಕ್ರಿಯ ವಳಕೆದಾರರನ್ನು ಒಳಗೊಂಡಿರುವ ಮೆಸೆಜಿಂಗ್ ಆಪ್ ವಾಟ್ಸಾಪ್ ತನ್ನ ಹತ್ತು ಹಲವು ಫೀಚರ್ಸ್ಗಳಿಂದ ಜನಪ್ರಿಯತೆ ಗಳಿಸಿದೆ. ವಾಟ್ಸಾಪ್ ಇತ್ತೀಚೆಗೆ ಆಂಡ...
January 11, 2023 | How to