Moto E News in kannada
-
ಮೋಟೋರೋಲಾ ವರ್ಸಸ್ ಶ್ಯೋಮಿ ಪೈಪೋಟಿ
ಕಡಿಮೆ ಬಜೆಟ್ನಲ್ಲಿ ಹೆಚ್ಚು ವೈಶಿಷ್ಟ್ಯಗಳಿರುವ ಫೋನ್ಗಳು ದಿನದಿಂದ ದಿನಕ್ಕೆ ಪ್ರಖ್ಯಾತಿಯನ್ನು ಪಡೆಯುತ್ತಿದೆ. ಅದರಲ್ಲೂ ಮೋಟೋರೋಲಾ ಮೋಟೋ ಇ ಮತ್ತು ಶ್ಯೋಮಿ ರೆಡ್ಮೀ 2 ಫ...
April 3, 2015 | News -
ಮೋಟೋ ಇ ಸೆಕೆಂಡ್ ಜನರೇಶನ್ ಮಾರ್ಚ್ 10 ಕ್ಕೆ ಬಿಡುಗಡೆ
3ಜಿ ಬೆಂಬಲವಿರುವ ಮೋಟೋ ಇ ಸ್ಮಾರ್ಟ್ಫೋನ್ ಅನ್ನು ಮೋಟೋರೋಲಾ ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಲಭ್ಯವಾಗಿದ್ದು ಮಾರ್ಚ್ 10 ಕ್ಕೆ ಕಂಪೆನಿಯು ಮ...
March 4, 2015 | News -
ಲಾಲಿಪಪ್ ಆವೃತ್ತಿಯ ಮೋಟೋರೋಲಾ ಡಿವೈಸ್ಗಳು ಮಾರುಕಟ್ಟೆಗೆ
ಮೋಟೋರೋಲಾ ಎರಡು ಆವೃತ್ತಿಗಳಲ್ಲಿ ಫೋನ್ ಅನ್ನು ಹೊರತಂದಿದ್ದು, 3 ಜಿ ಮಾಡೆಲ್ ಫೋನ್ ಇವುಗಳಾಗಿವೆ ಎಂಬುದನ್ನು ಒತ್ತಿ ಹೇಳಬೇಕಾಗಿದೆ. ಮೋಟೋರೋಲಾ ಮೋಟೋ ಇ ಮತ್ತು ಮೋಟೋರೋಲಾ ಮೋಟೋ ಇ ಎಲ...
February 26, 2015 | News -
ಫ್ಲಿಪ್ಕಾರ್ಟ್ ಮೂಲಕ 2.5 ಮಿಲಿಯನ್ ಮೋಟೋ ಸಾಧನೆ
ಬಜೆಟ್ ಶ್ರೇಣಿಯಲ್ಲಿ ಶ್ಯೋಮಿಯನ್ನು ಸ್ಮಾರ್ಟ್ಫೋನ್ ಮಾರಾಟದಲ್ಲಿ ಪ್ರಥಮ ಹೆಸರನ್ನಾಗಿ ಪರಿಗಣಿಸಲಾಗಿದೆ. ಇದೇ ಸಾಲಿಗೆ ಮೋಟೋರೋಲಾ ಕೂಡ ಸೇರಿಕೊಂಡಿದ್ದು ಮೋಟೋ ಜಿ ಮತ್ತು ಮೋಟ...
November 26, 2014 | News -
ಮೋಟೋ ಜಿ ಯಿಂದ ಮೋಟೋ ಜಿ2 ಹ್ಯಾಂಡ್ಸೆಟ್
ಮೋಟೋರೋಲಾ ಮೋಟೋ ಜಿಯನ್ನು ಕಳೆದ ವರ್ಷ ಪ್ರಸ್ತುತಪಡಿಸಿದಾಗ, ಈ ಫೋನ್ ಜಾದೂವನ್ನೇ ಮಾಡಬಹುದೆಂಬ ಕಲ್ಪನೆ ಅವರಿಗೇ ಇರಲಿಲ್ಲ. ಇದು ಹೆಚ್ಚು ಖ್ಯಾತಿಯನ್ನು ಪಡೆದದ್ದು ಮಾತ್ರವಲ್ಲ ಭಾರ...
July 21, 2014 | News -
ಕಿಟ್ಕ್ಯಾಟ್ ಬೆಂಬಲವಿರುವ ಮಿತದರದ ಸ್ಮಾರ್ಟ್ಫೋನ್ಗಳು
ಆಂಡ್ರಾಯ್ಡ್ ಹಾಗೂ ಐಒಎಸ್ ಎಂಬ ಎರಡು ಪ್ರಾಥಮಿಕ ಇಕೋ ಸಿಸ್ಟಮ್ಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಅಳವಡಿಸಲಾಗಿದ್ದು ತಮ್ಮ ಆವೃತ್ತಿಗಳ ಆಪರೇಟಿಂಗ್ ವ್ಯವಸ್ಥೆಯಲ್ಲಿ ಈ ...
May 27, 2014 | Mobile -
ಮೋಟೋ ಇ ಗೆ ಪೈಪೋಟಿ ನೀಡಲು ಸ್ಯಾಮ್ಸಂಗ್ ಕಸರತ್ತು
ಪೈಪೋಟಿ ಯಾವ ಕ್ಷೇತ್ರದಲ್ಲಿ ಈಗ ಇಲ್ಲ ಹೇಳಿ? ಪ್ರತಿಯೊಂದು ಕ್ಷೇತ್ರ ಕೂಡ ಪೈಪೋಟಿಯಿಂದ ಮುಂದೆ ಬರುತ್ತದೆ. ಸೋಲು ಗೆಲುವಿಗೆ, ಸ್ಪರ್ಧಾತ್ಮಕವಾಗಿ ಮುಂದೆ ಬರಲು ಪೈಪೋಟಿ ಎಲ್ಲಾ ಕ್ಷೇತ...
May 27, 2014 | Mobile -
ಮೇ 13 ಕ್ಕೆ ಚಮತ್ಕಾರವನ್ನೇ ಮಾಡಲಿರುವ ಮೋಟೋರೋಲಾ
ಸೀಮಿತ ಅವಧಿಯಲ್ಲೇ ಬಹು ಖ್ಯಾತಿಯನ್ನು ಮೋಟೋರೊಲಾ ಮೊಬೈಲ್ ಫೋನ್ಗಳು ಹೊಸ ಚಮತ್ಕಾರವನ್ನೇ ಮಾಡಹೊರಟಿವೆ. ಹೌದು ಗೂಗಲ್ನಿಂದ ಲಿನೋವೋ ಈ ಕಂಪೆನಿಯನ್ನು ಖರೀದಿಸಿದ ಕ್ಷಣದಿಂದ...
May 2, 2014 | Mobile