New News in Kannada
-
ಗೌಪ್ಯತೆಯ ಬಗ್ಗೆ ಹೊಸ ಜಾಹಿರಾತು ಪ್ರಕಟಿಸಿದ ಆಪಲ್ ಕಂಪೆನಿ! ಏನಿದರ ವಿಶೇಷ?
ಆಪಲ್ ಕಂಪೆನಿ ತನ್ನ ಬಳಕೆದಾರರಿಗಾಗಿ ಹೊಸ ಜಾಹಿರಾತು ಒಂದನ್ನು ಪ್ರಕಟಿಸಿದೆ. ಈ ಜಾಹಿರಾತು ಆಪಲ್ ಐಫೋನ್ ಬಳಕೆದಾರರು ತಮ್ಮ ಡೇಟಾ ಪ್ರೈವೆಸಿಯನ್ನು ಹೇಗೆ ಕಾಪಾಡಬೇಕು ಎಂದು ...
May 19, 2022 | News -
FIFA ಕ್ಲಬ್ ವಿಶ್ವಕಪ್ನಲ್ಲಿ ಹೊಸ ಆಫ್ಸೈಡ್ ಟೆಕ್ನಾಲಜಿ ಪರಿಚಯಿಸಲು ಪ್ಲಾನ್!
ಇದು ಟೆಕ್ನಾಲಜಿ ಜಮಾನ. ಇಂದಿನ ದಿನಗಳಲ್ಲಿ ಎಲ್ಲಾ ವಲಯದಲ್ಲೂ ಟೆಕ್ನಾಲಜಿ ಆಧಾರಿತ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಇದಕ್ಕೆ ಕ್ರೀಡಾ ವಲಯವೂ ಕೂಡ ಹೊರತಾಗಿಲ್ಲ. ಈಗಾಗಲೇ ಕ್ರೀಡಾವ...
April 13, 2022 | News -
ಸದ್ದಿಲ್ಲದೇ ಜಿಯೋದಿಂದ ಹೊಸ ಪ್ಲ್ಯಾನ್!..ಸಿಗುತ್ತೆ 55GB ಡೇಟಾ, ಕ್ಯಾಶ್ಬ್ಯಾಕ್!
ಭಾರತೀಯ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಜಿಯೋ ಈಗಾಗಲೇ ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಸಿದೆ. ಆದ್ರೆ ಜಿಯೋ ಟೆಲಿಕಾಂ ಇದೀಗ ಐಪಿಎಲ್ (IPL 2022) ಕ್ರಿಕೆಟ್&zw...
March 26, 2022 | News -
ಬಳಕೆದಾರರಿಗೆ ಹೊಸ ಸರ್ಚ್ ಬಟನ್ ಪರಿಚಯಿಸಿದ ವಾಟ್ಸಾಪ್!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಆಕರ್ಷಕ ಫೀಚರ್ಸ್ಗಳಿಗೆ ಹೆಸರುವಾಸಿಯಾಗಿದೆ. ಬಳಕೆದಾರರ ಅನುಕೂಲಕ್ಕಾಗಿ ಹಲವು ಆಯ್ಕೆಯ ಫೀಚರ್ಸ್ಗಳನ್ನು ಪರಿಚ...
February 26, 2022 | News -
ಸೊಶೀಯಲ್ ಮೀಡಿಯಾ ಬಳಸುವವರೇ ಎಚ್ಚರ! ಪತ್ತೆಯಾಗಿದೆ ಹೊಸ ಮಾಲ್ವೇರ್!
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಖಾತೆಗಳನ್ನು ಸೆಕ್ಯುರ್ ಮಾಡುವುದು ದೊಡ್ಡ ಸವಾಲಾಗಿದೆ. ಇಡೀ ಪ್ರಪಂಚವೇ ಹ್ಯಾಕರ್ಗಳ ದಾಳಿಯಿಂದ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ...
February 25, 2022 | News -
ಶೀಘ್ರದಲ್ಲೇ ವಾಟ್ಸಾಪ್ ಡೆಸ್ಕ್ಟಾಪ್ ಆವೃತ್ತಿ ಸೇರಲಿದೆ ಅಚ್ಚರಿಯ ಫೀಚರ್ಸ್!
ಮೆಟಾ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಎನಿಸಿಕೊಂಡಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಬಂದಿದ...
February 25, 2022 | News -
ಪಿಡಿಎಫ್ ಫೈಲ್ಗಳಿಂದ ಪಾಸ್ವರ್ಡ್ ರಿಮೂವ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿಡಲು ಬಯಸುತ್ತಾರೆ. ಪಿಡಿಎಫ್ ಫೈಲ್ ಮೂಲಕ ಶೇರ್ ಮಾಡುವುದು ಸುಲಭವಾಗಿದೆ. ಇದೇ ಕಾರಣಕ್ಕೆ ...
February 18, 2022 | How to -
ಕ್ರೋಮ್ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್!
ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಮೊದಲ ಗೂಗಲ್ ಸರ್ಚ್ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗೂಗಲ್ ಕ್ರೋಮ್ ವೆಬ್ ಬ್ರೌಸಿಂಗ್ ಮಾಡೋದಕ್ಕೆ ಸಾಕಷ್ಟು ಜ...
February 15, 2022 | News -
ಆನ್ಲೈನ್ನಲ್ಲಿ ಹಣ ಗಳಿಸಲು ಹೊಸ ಮಾರ್ಗ ಪರಿಚಯಿಸಿದ ಯೂಟ್ಯೂಬ್!
ಆನ್ಲೈನ್ನಲ್ಲಿ ಸುಲಭವಾಗಿ ಹಣಗಳಿಸುವುದಕ್ಕೆ ಇರುವ ಮಾರ್ಗಗಳಲ್ಲಿ ಯೂಟ್ಯೂಬ್ ಕೂಡ ಒಂದು. ಯೂಟ್ಯೂಬ್ ಮೂಲಕ ಹಣ ಗಳಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಈಗ...
February 12, 2022 | News -
ಎಂಟು ವರ್ಷಗಳ ಬಳಿಕ ಹೊಸ ಲೋಗೋ ಪರಿಚಯಿಸಿದ ಗೂಗಲ್ ಕ್ರೋಮ್!
ಪ್ರಸ್ತುತ ದಿನಗಳಲ್ಲಿ ವ್ಯಾಪಕವಾಗಿ ಬಳಸುವ ಬ್ರೌಸರ್ಗಳಲ್ಲಿ ಗೂಗಲ್ ಕ್ರೋಮ್ ಕೂಡ ಒಂದಾಗಿದೆ. ಗೂಗಲ್ ಒಡೆತನದ ಗೂಗಲ್ ಕ್ರೋಮ್ ಬಳಕೆದಾರರ ನೆಚ್ಚಿನ ವೆಬ್ ಬ್ರೌಸ...
February 7, 2022 | News -
ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗೆ ಬಿಗ್ ಅಫರ್ ನೀಡಿದ ಜಿಯೋ!
ದೇಶದ ಟೆಲಿಕಾಂ ದಿಗ್ಗಜ ಎನಿಸಿಕೊಂಡಿರುವ ಜಿಯೋ ಟೆಲಿಕಾಂ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಇತ್ತೀಚಿಗಷ್ಟೇ ತನ್ನ ಪ್ರಿಪೇಯ್ಡ್ ಪ್ಲಾನ್ಗಳ ಬೆಲೆ ಏರಿಕೆ ಮಾಡಿ ಶ...
December 26, 2021 | News -
ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್ ಪರಿಚಯಿಸಿದ ಜೂಮ್ ಅಪ್ಲಿಕೇಶನ್!
ಕೊರೊನಾ ಮಹಾಮಾರಿ ವೈರಸ್ ಕಾಲಿಟ್ಟ ನಂತರ ಜಗತ್ತಿನೆಲ್ಲೆಡೆ ವೀಡಿಯೋ ಕಾನ್ಪರೆನ್ಸಿಂಗ್ ಅಪ್ಲಿಕೇಶನ್ಗಳು ಸಾಕಷ್ಟು ಮುನ್ನಲೆಗೆ ಬಂದಿವೆ. ಈ ಪೈಕಿ ಜೂಮ್ ಅಪ್ಲಿಕೇಶನ್ ಸಾ...
December 24, 2021 | News