Nexus News in kannada
-
ಗೂಗಲ್ ನೆಕ್ಸಸ್ 8 ಲಾಂಚಿಂಗ್ಗೆ ಕ್ಷಣಗಣನೆ
ಪ್ರತೀ ವರ್ಷದಂತೆ, ಈ ಬಾರಿಯೂ ಕೂಡ ಗೂಗಲ್ ತನ್ನ ಹೊಸ ನೆಕ್ಸಸ್ ಟ್ಯಾಬ್ಲೆಟ್ ಅನ್ನು 2014 ಕ್ಕಾಗಿ ಲಾಂಚ್ ಮಾಡುವ ಎಲ್ಲಾ ತಯಾರಿಗಳನ್ನು ಸಂಪೂರ್ಣಗೊಳಿಸಿದೆ. ಇದೊಂದು ಗೂಗಲ್ ಅಧಿಕೃತ ಡಿವ...
August 1, 2014 | Computer -
ಎಲ್ಜಿ ಉತ್ಪಾದಿತ ಮೊದಲ ಆಂಡ್ರಾಯ್ಡ್ ಸಿಲ್ವರ್ ಡಿವೈಸ್
ಎಲ್ಜಿ ಉತ್ಪಾದಿತ ಸಿಲ್ವರ್ ಡಿವೈಸ್ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬರುತ್ತಿದೆ. ನೆಕ್ಸಸ್ 6 ಆಗಿ ಇದು ನಿಮ್ಮ ಕೈ ಸೇರುವ ಕಾಲ ಹತ್ತಿರದಲ್ಲಿದೆ. ಗೂಗಲ್ ಕೂಡ ತನ್ನ ಈ ಮಾದರಿ ವ...
May 20, 2014 | Mobile -
ಗೂಗಲ್ನಿಂದ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಬರುತ್ತಂತೆ!
ಭಾರತ ಸೇರಿದಂತೆ ಏಷ್ಯಾ,ಆಫ್ರಿಕಾದಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳು ಹೆಚ್ಚು ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಈಗ ಕಡಿಮೆ ಬೆಲೆಯ ಸ್ಮಾರ್ಟ್&zw...
April 21, 2014 | News -
ಇನ್ಫೋಗ್ರಾಫಿಕ್:ಗೂಗಲ್ ನೆಕ್ಸಸ್ ಸ್ಮಾರ್ಟ್ಫೋನ್ ಬೆಳವಣಿಗೆ
ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಖರೀದಿಸುವಲ್ಲಿ ಕೆಲವರು ಗೂಗಲ್ನ ನೆಕ್ಸಸ್ ಸ್ಮಾರ್ಟ್ಫೋನ್ ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಗೂಗಲ...
February 19, 2014 | Mobile -
ಗೂಗಲ್ ನೆಕ್ಸಸ್ ವಯರ್ಲೆಸ್ ಚಾರ್ಜರ್ ಬೆಲೆ 3,299
ಗೂಗಲ್ ನೆಕ್ಸಸ್ ಹೊಸ ಸ್ಮಾರ್ಟ್ಫೋನ್ ಟ್ಯಾಬ್ಲೆಟ್ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೇಲೆ ಈಗ ಈ ಸಾಧನಗಳಿಗೆ ವಯರ್ಲೆಸ್ ಚಾರ್ಜರ್...
January 15, 2014 | News -
ಗೂಗಲ್ ನೆಕ್ಸಸ್ ಟ್ಯಾಬ್ಲೆಟ್ ಬೆಲೆ ದಿಢೀರ್ ಇಳಿಕೆ
ಗೂಗಲ್ ತನ್ನ 15ವರ್ಷದ ಹುಟ್ಟುಹಬ್ಬದಂದು ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಳೆದ ವರ್ಷ ಬಿಡುಗಡೆಯಾದ ನೆಕ್ಸಸ್ 7 ಟ್ಯಾಬ್ಲೆಟ್ ಬೆಲೆಯನ್ನು ದಿಢೀರ್ ಇಳಿ...
September 27, 2013 | Mobile -
ಗೂಗಲ್ ನೆಕ್ಸಸ್ 7 ಟ್ಯಾಬ್ಲೆಟ್ ಬಿಡುಗಡೆ
ನೆಕ್ಸಸ್ 7 ಟ್ಯಾಬ್ಲೆಟ್ ಯಶಸ್ವಿಯಾದ ಬಳಿಕ ಈಗ ಇದೇ ಸರಣಿಯ ಎರಡನೇ ಆವೃತ್ತಿಯ ಟ್ಯಾಬ್ಲೆಟ್ನ್ನು ಗೂಗಲ್ ಬಿಡುಗಡೆ ಮಾಡಿದೆ. ಆದರೆ 2012 ಅಕ್ಟೋಬರ್ನಲ್ಲಿ ಮೊದ...
July 25, 2013 | Computer -
ಗೂಗಲ್ ನೆಕ್ಸಸ್ 7 VS ಆಪಲ್ ಐಪ್ಯಾಡ್ ಮಿನಿ
ಜಾಗತಿಕ ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಬಹುತೇಕ ಆಪಲ್ ಸಂಸ್ಥೆಯ ಐಪ್ಯಾಡ್ ನದ್ದೇ ಕಾರುಬಾರು. ಇದರ ಹೊರತಾಗಿ ಇಂದು ಹಲವು ತಯಾರಕರುಗಳ ಆಂಡ್ರಾಯ್ಡ್ ಟ್ಯಾಬ್ಲೆಟ್ಗಳೂ ಕೂಡ ನಿಧಾ...
November 9, 2012 | Computer