Olx News in kannada
-
QR ಕೋಡ್ ಸ್ಕ್ಯಾಮ್ನಿಂದ ರಕ್ಷಣೆ ಪಡೆಯುವುದು ಹೇಗೆ?
ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಶಾಪಿಂಗ್, ಆನ್ಲೈನ್ ಮನಿ ಟ್ರಾನ್ಸಫರ್ ಹೆಚ್ಚಾದಂತೆ ಆನ್ಲೈನ್ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಟೆಕ್ನಾಲಜಿ ಅಪ್...
April 25, 2022 | News -
OlX ನಲ್ಲಿ ಸಿಎಂ ಪುತ್ರಿಗೆ ಪಂಗನಾಮ ಹಾಕಿದ ಭೂಪ!
ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಮೋಸ ಹೋಗುವುದು ದಿನನಿತ್ಯ ವರದಿ ಆಗುತ್ತಿದೆ. ಸಾಮಾನ್ಯವಾಗಿ ಇಂತಹ ಮೋಸದ ಜಾಲದಲ್ಲಿ ಸಾಮಾನ್ಯರು ಸುಲಭವಾಗಿ ಮೋಸಹೋಗುತ್ತಿದ್ದಾರೆ. ಆ...
February 9, 2021 | News -
ಫೋನ್ ಮಾರಲು ಹೋಗಿ 95,000ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ!
ಇತ್ತೀಚಿಗೆ ಆನ್ಲೈನ್ನಲ್ಲಿಯೇ ಬಹುತೇಕ ಸೇವೆಗಳು, ಕೆಲಸಗಳು ನಡೆಯುತ್ತಿರುವುದು ಒಂದೆಡೆ ಖುಷಿ ತಂದರೇ, ಹಾಗೆಯೇ ಆನ್ಲೈನ್ನಲ್ಲಿ ವಂಚನೆಯ ಪ್ರಕರಣಗಳು ಅಧಿಕವಾಗುತ್ತಿರು...
September 10, 2019 | News -
ಓಎಲ್ಎಕ್ಸ್, ಕ್ವಿಕ್ಕರ್ನಲ್ಲಿ ವಸ್ತು ಮಾರಾಟ ಮಾಡುವ ಮೊದಲು ಎಚ್ಚರ..!
ಓಎಲ್ಎಕ್ಸ್, ಕ್ವಿಕ್ಕರ್ಮತ್ತು ಇತರ ವರ್ಗೀಕೃತ ಜಾಹೀರಾತು ಪ್ಲಾಟ್ಫಾರ್ಮ್ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು ಹಣವನ್ನು ಕಳೆದುಕೊಂಡರೆಂದರೆ ನಂಬಲು ಸಾಧ್ಯವೇ. ...
August 24, 2019 | Apps -
ಬೆಂಗಳೂರಿನಲ್ಲಿ ನಡೆದ ಈ ರೀತಿಯ ಆನ್ಲೈನ್ ವಂಚನೆಯನ್ನು ನೀವು ಎಂದೂ ಕೇಳಿಲ್ಲ!
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿದೆ. ಆದರೆ, ಈ ಒಂದು ವಂಚನೆ ಘಟನೆಯಲ್ಲಿ ಮೋಸಹೋಗದೇ ಇರುವವನು ಕೂಡ ಮೋಸಹೋಗಬಹುದಾದ ಸಾಧ್ಯತೆಯೇ ಹೆಚ್ಚಿದೆ. ಏ...
March 15, 2019 | News -
ಕ್ರಿಮಿನಲ್ಗಳು ಹೀಗೂ ಮೋಸ ಮಾಡಲು ಯತ್ನಿಸುತ್ತಾರೆ ಅಂತ ಇವತ್ತೆ ಗೊತ್ತಾಗಿದ್ದು!!
ಆನ್ಲೈನ್ ಮೂಲಕ ಜನರನ್ನು ಮೋಸಗೊಳಿಸಲು ಸೈಬರ್ಕ್ರಿಮಿನಲ್ಗಳು ಯಾವ ಯಾವ ದಾರಿಗಳನ್ನು ಹುಡುಕುತ್ತಾರೆ ಎಂಬುದನ್ನು ಕೆಲವೊಮ್ಮೆ ಹೂಹಿಸಲು ಕಷ್ಟವಾಗಬಹುದು. ಅಂತಹದೊಂದು ಪ್ರ...
July 19, 2018 | News -
OLXನಲ್ಲಿ ಮರಾಟಕ್ಕಿದೆ ಆಪಲ್ ಐಫೋನ್ X, ಬೆಲೆ ರೂ 150,000!!
ಕಳೆದ ಶುಕ್ರವಾರ ಮಾರುಕಟ್ಟೆಗೆ ಲಗ್ಗೆ ಇಟ್ಟ ಆಪಲ್ ಐಫೋನ್ X ಗೆ ಭಾರೀ ಬೇಡಿಕೆ ಉಂಟಾಗಿದೆ. ಆಪಲ್ ಐಫೋನ್ ನ ಕಟ್ಟಾ ಆಭಿಮಾನಿಗಳು ಆಪಲ್ ಐಫೋನ್ X ಖರೀದಿಸುವ ಸಲುವಾಗಿ ಜಗತ್ತಿನಾದ್ಯಂತ ಆ...
November 9, 2017 | News -
ಜಿಯೋ ಫೋನ್ ಬೇಕೆ..? OLXನಲ್ಲಿ ಸೇಲ್..! ಬೆಲೆ ಎಷ್ಟು..?
ಜಿಯೋ ಫೋನ್ ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಕ್ರಿಯೇಟ್ ಮಾಡಿರುವುದು ತಿಳಿದಿರುವ ವಿಚಾರವೇ ಈಗಾಗಲೇ ಈ ಸ್ಮಾರ್ಟ್ 4G ಫೋಚರ್ ಫೋನ್ ಅನ್ನು ಖರೀದಿಸಲು ಈಗಾಗಲೇ ಜನರು ತುದಿಗಾಲಿನಲ್ಲ...
October 16, 2017 | Mobile -
ನಿಮಗೆ ಗೊತ್ತಿರಲಿ!..ಹಳೆಯ ವಸ್ತುವನ್ನು ತಕ್ಷಣವೇ ಖರೀದಿಸುವ ವೆಬ್ಸೈಟ್ 'ಝೀಫೋ'!!
ನಿಮಗೆ ಒಎಲ್ಎಕ್ಸ್ ವೆಬ್ಸೈಟ್ ಗೊತ್ತಲ್ವಾ? ಅದೇ ರೀತಿಯದ್ದೆ ಆದ ಹೊಸದೊಂದು ವೆಬ್ಸೈಟ್ ಬೆಂಗಳೂರಿನಲ್ಲಿ ಹುಟ್ಟಿಕೊಂಡಿದೆ.! ಆದರೆ, ಒಎಲ್ಎಕ್ಸ್ ಗಿಂತಲೂ ಕೊಂಚ ವಿಭಿನ್ನ ಕಾರ್ಯ...
September 20, 2017 | Apps -
ಹೊಟ್ಟೆಹುಣ್ಣಾಗುವಂತೆ ನಗಿಸುವ ಓಲ್ಎಕ್ಸ್ ಜಾಹೀರಾತುಗಳು
ರೀಟೈಲ್ ತಾಣಗಳಲ್ಲಿ ತಮ್ಮ ಉತ್ಪನ್ನಗಳ ಕುರಿತಾದ ಜಾಹೀರಾತನ್ನು ನೀಡುತ್ತಿರುವುದು ಗೊತ್ತೇ ಇರುವಂತಹ ವಿಧಾನವಾಗಿದೆ. ಓಎಲ್ಎಕ್ಸ್, ಕ್ವಿಕ್ಕರ್ ಮೊದಲಾದ ತಾಣಗಳಲ್ಲಿ ನೀವು ಮಾರಾ...
June 26, 2015 | News