Oppo News in kannada
-
Oppo: ಒಪ್ಪೋ A78 ಸ್ಮಾರ್ಟ್ಫೋನ್ಗೆ ಶಾಶ್ವತ ಬೆಲೆ ಕಡಿತ! ಪರಿಷ್ಕೃತ ದರ ಎಷ್ಟು?
ಒಪ್ಪೋ ಸ್ಮಾರ್ಟ್ಫೋನ್ಗಳು (Oppo smartphone) ಬಳಕೆದಾರರಿಗೆ ಭಿನ್ನ ಅನುಭವ ನೀಡಲಿದ್ದು, ಈ ನಡುವೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಿದ್ದ ಒಪ್ಪೋ A78 ಸ್ಮಾ...
March 14, 2024 | Deal of the day -
smartphones: ಟ್ರಿಪಲ್ ಕ್ಯಾಮೆರಾ ಆಯ್ಕೆ ಇರುವ ಪ್ರಮುಖವಾದ ಐದು ಸ್ಲಿಮ್ ಸ್ಮಾರ್ಟ್ಫೋನ್ಗಳು! ಬೆಲೆ ಎಷ್ಟು ಗೊತ್ತಾ?
ಸ್ಮಾರ್ಟ್ಫೋನ್ (smartphones) ತಯಾರಿಕಾ ಕಂಪೆನಿಗಳು ಆಗಾಗ್ಗೆ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿವೆ. ಈ ವಿಭಾಗದಲ್ಲಿ ಬಜೆಟ್ ಬೆಲೆಯಿಂದ ದುಬಾರಿ ...
March 10, 2024 | Mobile -
32ಎಂಪಿ ಸೆಲ್ಫಿ ಕ್ಯಾಮೆರಾದ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಉಳಿತಾಯ ಖಚಿತ!
ಒಪ್ಪೋ ಮೊಬೈಲ್ ಸಂಸ್ಥೆಯು ಭಿನ್ನ ಮಾದರಿಯ ಸ್ಮಾರ್ಟ್ಫೊನ್ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆದಿದೆ. ಒಪ್ಪೋ ಸಂಸ್ಥೆಯ ಇತ್ತೀಚಿನ ಮೊಬೈಲ್ಗಳ ಪೈಕಿ ...
March 2, 2024 | News -
ಒಪ್ಪೋ F25 ಪ್ರೊ 5G ಮೊದಲ ಅನಿಸಿಕೆ: ಮಿಡ್ರೇಂಜ್ ಬೆಲೆಯಲ್ಲಿ ಅತ್ಯುತ್ತಮ ಫೋನ್!
ಒಪ್ಪೋದ F ಸರಣಿಯ ಸ್ಮಾರ್ಟ್ಫೋನ್ಗಳು ಈಗಾಗಲೇ ತಮ್ಮ ನಯವಾದ ವಿನ್ಯಾಸ, ಅತ್ಯುತ್ತಮ ಕ್ಯಾಮೆರಾ ಮತ್ತು ಗ್ರಾಹಕ ಸ್ನೇಹಿ ಬೆಲೆಯಿಂದ ಹೆಸರುವಾಸಿಯಾಗಿವೆ. ಫೋನ್ ಖರೀದಿಸುವ ಮಾಲ...
February 29, 2024 | Mobile -
OPPO: ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಲಾಂಚ್! IP65 ರೇಟಿಂಗ್, ಬೆಲೆ ಎಷ್ಟು?
ಒಪ್ಪೋ (OPPO) ಕೊನೆಗೂ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ಫೋನ್ F ಸರಣಿ ವಿಭಾಗದಲ್ಲಿ ಇನ್ಮುಂದೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಉಂ...
February 29, 2024 | News -
ಇಂದು ಲಾಂಚ್ ಆಗಲಿದೆ ಒಪ್ಪೋ F25 ಪ್ರೊ 5G ಫೋನ್!..ಫೀಚರ್ಸ್ ಏನಿವೆ?
ಒಪ್ಪೋ ಮೊಬೈಲ್ ಸಂಸ್ಥೆಯ ಬಹುನಿರೀಕ್ಷಿತ ಒಪ್ಪೋ F25 ಪ್ರೊ 5G ಸ್ಮಾರ್ಟ್ಫೋನ್ ಇಂದು ಅಧಿಕೃತವಾಗಿ ದೇಶಿಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಫೋನ್ ಇಂದು (ಫೆ. 29) ಮಧ್ಯಾಹ್ನ 12...
February 29, 2024 | News -
ನಾಳೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಈ 32ಎಂಪಿ ಸೆಲ್ಫಿ ಕ್ಯಾಮೆರಾ ಫೋನ್!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ಗಳ ಪೈಕಿ ಒಂದಾದ ಒಪ್ಪೋ ಸಂಸ್ಥೆಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳನ್ನು ಪರಿಚತಿಸಿ ಸೈ ಎನಿಸಿಕೊಂಡಿದೆ. ಆ ಲಿಸ್ಟ್&z...
February 28, 2024 | News -
Oppo: ಒಪ್ಪೋ ಏರ್ ಗ್ಲಾಸ್ 3 ಅನಾವರಣ, ಎಐ ಬೆಂಬಲಿತ ಸ್ಮಾರ್ಟ್ ಗ್ಲಾಸ್ ಬಗ್ಗೆ ನಿಮಗೆಷ್ಟು ಗೊತ್ತು?
ಒಪ್ಪೋ (Oppo) ಈವರೆಗೆ ಸ್ಮಾರ್ಟ್ಫೋನ್ ಸಂಬಂಧ ಮಾರುಕಟ್ಟೆಯಲ್ಲಿ ಸೌಂಡ್ ಮಾಡುತ್ತಿತ್ತು. ಆದರೆ, ಈಗ ಈ ಒಂದು ವಿಶೇಷ ಗ್ಲಾಸ್ ಮೂಲಕ ಎಲ್ಲಾ ಜನರನ್ನು ತನ್ನ ಕಡೆ ಸೆಳೆದುಬಿಟ್ಟಿ...
February 27, 2024 | News -
Oppo: ಭಾರತದಲ್ಲಿ ಒಪ್ಪೋ F25 ಪ್ರೊ ಲಾಂಚ್ಗೆ ದಿನಾಂಕ ನಿಗದಿ! ಏನೆಲ್ಲಾ ಫೀಚರ್ಸ್ ಪಡೆದಿದೆ?
ಒಪ್ಪೋ ಸ್ಮಾರ್ಟ್ಫೋನ್ಗಳು (Oppo Smartphones) ಇತ್ತೀಚಿನ ದಿನಗಳಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಹಾಗೂ ಬೇಡಿಕೆ ಇರುವ ಸ್ಮಾರ್ಟ್ಫೋನ್ಗಳಾಗಿವೆ. ಈ ಫೋನ್ಗಳ ವಿಶೇಷ ಫೀಚರ್ಸ್&zw...
February 21, 2024 | News -
ಈ ಒಪ್ಪೋ ಮತ್ತು ಒನ್ಪ್ಲಸ್ ಸ್ಮಾರ್ಟ್ಫೋನ್ ಬಳಸುವವರಿಗೆ ಸಿಹಿಸುದ್ದಿ!
ಜನಪ್ರಿಯ ಒಪ್ಪೋ ಮತ್ತು ಒನ್ಪ್ಲಸ್ ಈ ಎರಡು ಬ್ರ್ಯಾಂಡ್ಗಳ ಹಲವಾರು ಫೋನ್ಗಳಿಗೆ ಕೆಲವು AI- ಚಾಲಿತ ಫೀಚರ್ಸ್ಗಳ ಬರುವ ಬಗ್ಗೆ ಒಪ್ಪೋ ಘೋಷಿಸಿದೆ. ಸಂಸ್ಥೆಯ ವೈಬೊ ಪೋಸ್ಟ್&zwnj...
February 20, 2024 | News -
Foldable phone: ಶಾಕಿಂಗ್... ಈ ಕಂಪನಿಗಳಿಂದ ಫೋಲ್ಡಬಲ್ ಫೋನ್ ಯೋಜನೆ ಸ್ಥಗಿತ?
ಫೋಲ್ಡಬಲ್ ಸ್ಮಾರ್ಟ್ಫೋನ್ಗಳು (Foldable smartphone) ಇಂದು ಸ್ಮಾರ್ಟ್ಫೋನ್ ವಲಯದಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿವೆ. ಸಾಕಷ್ಟು ಜನರು ಈ ಫೋನ್ ಖರೀದಿ ಮಾಡಲು ಆಲೋಚನೆ ಮಾಡುತ್...
February 19, 2024 | Music -
ಒಪ್ಪೋ F25 ಸ್ಮಾರ್ಟ್ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಏನೆಲ್ಲಾ ನಿರೀಕ್ಷೆ?
ಒಪ್ಪೋ F25 ಸ್ಮಾರ್ಟ್ಫೋನ್ ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್ಫೋನ್ ಇದೇ ತಿಂಗಳು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇದು ಮೀಡಿಯಾಟೆ...
February 18, 2024 | News