Password News in kannada
-
ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ನೆಟ್ಫ್ಲಿಕ್ಸ್! ಪಾಸ್ವರ್ಡ್ ಶೇರ್ ಮಾಡುದ್ರೂ ಬೀಳುತ್ತೆ ಶುಲ್ಕ!
ನೆಟ್ಫ್ಲಿಕ್ಸ್ ಬಳಸುವ ಚಂದಾದಾರರು ಈ ಸ್ಟೋರಿಯನ್ನು ಓದಲೇಬೇಕು. ನೆಟ್ಫ್ಲಿಕ್ಸ್ ಅಕೌಂಟ್ನ ಪಾಸ್ವರ್ಡ್ಗಳನ್ನು ಸ್ನೇಹಿತರಿಗೆ ಶೇರ್ ಮಾಡುವ ಮುನ್ನ ಯೋಚಿಸಬೇ...
June 1, 2022 | News -
ನೀವು ಬಳಸಬಹುದಾದ ಅತ್ಯುತ್ತಮ ಪಾಸ್ವರ್ಡ್ ಮ್ಯಾನೇಜರ್ಗಳ ವಿವರ ಇಲ್ಲಿದೆ!
ಇಂದಿನ ದಿನಗಳಲ್ಲಿ ಆನ್ಲೈನ್ನಲ್ಲಿ ನೀವು ಪ್ರವೇಶಿಸುವ ಪ್ರತಿಯೊಂದು ಖಾತೆಗೂ ಪಾಸ್ವರ್ಡ್ಗಳನ್ನು ಬಳಸುವುದು ಸಾಮಾನ್ಯ. ಆದರೆ ಪ್ರತಿಯೊಂದು ಪಾಸ್ವರ್ಡ್ ಅನ್ನು ನೆ...
May 24, 2022 | News -
ನಿಮ್ಮ SBI ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಅನ್ನು ರಿಸೆಟ್ ಮಾಡುವುದು ಹೇಗೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಳಕೆದಾರರಿಗೆ ಆನ್ಲೈನ್ನಲ್ಲಿ ಬಹಳಷ್ಟು ಸೇವೆಗಳನ್ನು ಪ್ರವೇಶಿಸಲು ಅವಕಾಶ ನೀಡಿದೆ. ಆನ್ಲೈನ್ನಲ್ಲಿ ಬ್ಯಾಂಕಿಂಗ್ ಮಾಡುವುದಕ್...
May 19, 2022 | News -
ಜನರು ಹೆಚ್ಚಾಗಿ ಬಳಸಿದ ಪಾಸ್ವರ್ಡ್ ಬಗ್ಗೆ ತಿಳಿದ್ರೆ, ನೀವು ಅಚ್ಚರಿ ಪಡ್ತೀರಾ!
ಬಹುತೇಕ ತಮ್ಮ ಆನ್ಲೈನ್ ಡೇಟಾವನ್ನು ಸುರಕ್ಷಿತವಾಗಿರಿಸಲು ಪಾಸ್ವರ್ಡ್ ಅನ್ನು ಬಳಸಲು ಬಯಸುತ್ತಾರೆ. ಆದರೆ ಅನೇಕ ಬಳಕೆದಾರರು ಸಾಕಷ್ಟು ದುರ್ಬಲ ಪಾಸ್ವರ್ಡ್ಗಳನ್ನು ಬಳಕ...
May 5, 2022 | How to -
ನಿಮ್ಮ ಇನ್ಸ್ಟಾಗ್ರಾಮ್ ಹ್ಯಾಕ್ ಆಗಿದೆಯೇ?..ಮರಳಿ ಪಡೆಯಲು ಹೀಗೆ ಮಾಡಿರಿ!
ಇನ್ಸ್ಟಾಗ್ರಾಮ್ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಸದ್ಯ ಇನ್ಸ್ಟಾಗ್ರಾಮ್ ಹಲವು ಫೀಚರ್ಸ್ಗಳ ಆಯ್ಕೆಯಿಂದ ಮತ್ತಷ್ಟು ಲೀಡಿಂಗ್&zwnj...
April 19, 2022 | How to -
ಲ್ಯಾಪ್ಟಾಪ್ ನಲ್ಲಿ ವೈಫೈ ಪಾಸ್ವರ್ಡ್ ಕಂಡುಹಿಡಿಯುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ವೈಫೈ ಇಂಟರ್ನೆಟ್ ಸಾಕಷ್ಟು ಜ ನಪ್ರಿಯತೆ ಪಡೆದುಕೊಂಡಿದೆ. ನಿಮ್ಮ ಲ್ಯಾಪ್ಟಾಪ್ ನೆಟ್ವರ್ಕ್ಗೆ ಮನೆಯಲ್ಲಿ ನಿಮ್ಮ ಸ್ಮಾರ್ಟ್ಡಿವೈಸ್ಗ...
April 10, 2022 | News -
ನಿಮ್ಮ ಇನ್ಸ್ಟಾಗ್ರಾಮ್ ಖಾತೆಯ ಪಾಸ್ವರ್ಡ್ ಬದಲಿಸಲು ಹೀಗೆ ಮಾಡಿ!
ಇನ್ಸ್ಟಾಗ್ರಾಮ್ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇನ್ಸ್ಟಾಗ್ರಾಮ್ (Instagram) ಈಗಾಗಲೇ ಹಲವು ಉಪಯುಕ್ತ ಫೀಚರ್ಸ್ಗಳನ್ನು ತನ್ನ ಬಳಕೆದಾರರಿಗೆ...
March 29, 2022 | How to -
ನೆಟ್ಫ್ಲಿಕ್ಸ್ ಪಾಸ್ವರ್ಡ್ ಶೇರ್ ಮಾಡುವ ಮುನ್ನ ಈ ಸ್ಟೋರಿ ಓದಿರಿ!
ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ನೆಟ್ಫ್ಲಿಕ್ಸ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿರು...
March 18, 2022 | News -
ಪಿಡಿಎಫ್ ಫೈಲ್ಗಳಿಂದ ಪಾಸ್ವರ್ಡ್ ರಿಮೂವ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿಡಲು ಬಯಸುತ್ತಾರೆ. ಪಿಡಿಎಫ್ ಫೈಲ್ ಮೂಲಕ ಶೇರ್ ಮಾಡುವುದು ಸುಲಭವಾಗಿದೆ. ಇದೇ ಕಾರಣಕ್ಕೆ ...
February 18, 2022 | How to -
ನಿಮ್ಮ ನೆಟ್ಫ್ಲಿಕ್ಸ್ ಖಾತೆ ಬಳಸುತ್ತಿರುವವರನ್ನು ರಿಮೂವ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್ಫಾರ್ಮ್ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದರಲ್ಲಿ ನೆಟ್ಫ್ಲಿಕ್ಸ್ ಪ್ಲಾಟ್ಫಾರ್ಮ್ ಮುಂಚೂಣಿಯಲ್ಲಿ ...
February 12, 2022 | News -
ನಿಮ್ಮ ನೆಟ್ಫ್ಲಿಕ್ಸ್ ಖಾತೆಯ ಪಾಸ್ವರ್ಡ್ ಬದಲಿಸುವುದು ಹೇಗೆ ಗೊತ್ತಾ?
ಸದ್ಯ ಭಾರತದಲ್ಲಿ ಓಟಿಟಿ ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳು ಸಿಕ್ಕಾಪಟ್ಟೆ ಲೀಡಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಿವೆ. ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್ ಹಾ...
January 24, 2022 | How to -
ಗೂಗಲ್ ಕ್ರೋಮ್ನಲ್ಲಿ ಪಾಸ್ವರ್ಡ್ ಸೇವ್ ಮಾಡುವವರು ಈ ಸ್ಟೋರಿ ಓದಿರಿ!
ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಅಕೌಂಟ್ಗಳ ಬಳಕೆ ಹೆಚ್ಚಾಗಿದೆ. ಆನ್ಲೈನ್ ಖಾತೆಗಳನ್ನು ಸುರಕ್ಷಿತವಾಗಿಡುವುದಕ್ಕೆ ಪ್ರತಿಯೊಬ್ಬರೂ ಕೂಡ ಪಾಸ್ವರ್ಡ್ಗಳನ್ನು ಸೆಟ್&zw...
December 30, 2021 | News