Phone Charge News in kannada
-
ಫೋನ್ ಚಾರ್ಜಿಂಗ್: ಬೆನ್ನು ಬಿಡದ ತಪ್ಪು ತಿಳುವಳಿಕೆಗಳು
ಹೆಚ್ಚಿನ ಸ್ಮಾರ್ಟ್ಫೋನ್ ಬಳಕೆದಾರರು ಫೋನ್ ಚಾರ್ಜ್ನಲ್ಲಿರುವಾಗ ಅದನ್ನು ಬಳಸುವುದು ಸರಿ ಎಂದೇ ಭಾವಿಸಿರುತ್ತಾರೆ. ನೀವು ಈ ಸಮಯದಲ್ಲಿ ಫೋನ್ ಬಳಕೆ ಮಾಡುವುದರಿಂದ ಡಿವೈಸ್&z...
September 25, 2016 | How to -
ಅಚ್ಚರಿ: ನೀವು ಧರಿಸಿರುವ ದಿರಿಸಿನಲ್ಲೇ ಫೋನ್ ಚಾರ್ಜ್ ಮಾಡಿ
ಫೋನ್ ಚಾರ್ಜ್ ಮಾಡುವುದು ಎಂದರೆ ಹೆಚ್ಚಿನವರಿಗೆ ತಲೆನೋವಿನ ಸಮಸ್ಯೆಯಾಗಿದೆ. ಚಾರ್ಜ್ ಪೂರ್ತಿಯಾಗಿ ಮಾಡದೇ ಇದ್ದರೆ ಅದೊಂದು ಸಮಸ್ಯೆ ಇನ್ನು ಫೋನ್ ಪೂರ್ತಿಯಾಗಿ ಚಾರ್ಜ್ ಮಾಡಿದರೆ ಇ...
June 29, 2016 | Gadgets -
ಗೂಗಲ್ ಹೇಳುವಂತೆ ಫೋನ್ ಚಾರ್ಜ್ ಹೇಗೆ ಮಾಡಬೇಕು?
ನಮ್ಮ ಸ್ಮಾರ್ಟ್ಫೋನ್ಗಳನ್ನು ನಾವು ಸಾಕಷ್ಟು ಬಳಸುತ್ತೇವೆ. ಈ ಡಿವೈಸ್ನ ಒಳಭಾಗದಲ್ಲಿರುವುದು ಹೆಚ್ಚು ಸೂಕ್ಷ್ಮವಾಗಿರುವಂತಹದ್ದು ಅದುವೇ ಬ್ಯಾಟರಿ. ಕೆಲವೊಮ್ಮೆ ಅಂತೆಯೇ ಹ...
May 6, 2016 | How to -
'ಬಯೋಲೈಟ್' ಸಸ್ಯವೇ ನಿಮ್ಮ ಫೋನ್ ಚಾರ್ಜ್ ಮಾಡುತ್ತದೆ
ಸ್ಮಾರ್ಟ್ಫೋನ್ನಲ್ಲಿ ಹೆಚ್ಚುವರಿ ಬ್ಯಾಟರಿಯನ್ನು ಸಂಗ್ರಹಿಸಿಟ್ಟುಕೊಳ್ಳುವುದು ಎಂದರೆ ಅದೂ ತುಸು ಕಷ್ಟವೇ. ಅದರಲ್ಲೂ ನಿಮ್ಮ ಫೋನ್ ಬಳಸಿ ನೀವು ವೀಡಿಯೊ ನೋಡುವುದು, ಗೇಮ್ಸ್ ...
April 29, 2016 | Mobile -
ಉಪ್ಪು ಮತ್ತು ನೀರನ್ನು ಬಳಸಿಕೊಂಡು ಫೋನ್ ಚಾರ್ಜ್ ಮಾಡುವುದು ಹೇಗೆ?
ಫೋನ್ ಚಾರ್ಜ್ ಮಾಡಲು ಉಪ್ಪು ಮತ್ತು ನೀರನ್ನು ಬಳಸುವ ಕ್ರಮವನ್ನು ನೀವು ಕೇಳಿದ್ದೀರಾ? ತುರ್ತು ಪರಿಸ್ಥಿತಿಗಳಲ್ಲಿ ಚಾರ್ಜ್ ಮಾಡಲು ಈ ಉಪಕರಣಗಳನ್ನು ನೀವು ಬಳಸಬಹುದಾಗಿದ್ದು ಇದು ನ...
April 15, 2016 | How to -
ಚಾರ್ಜರ್ ಇಲ್ಲದೆಯೇ ಮೊಬೈಲ್ ಚಾರ್ಜ್ ಮಾಡುವುದು ಹೇಗೆ?
ಈಗಂತೂ ದಿನನಿತ್ಯದ ಕೆಲಸಕಾರ್ಯಗಳು ಯಾವಮಟ್ಟಿಗೆ ಇರುತ್ತವೆ ಎಂದರೆ ನಮ್ಮ ಮೊಬೈಲ್ ಫೋನ್ ಚಾರ್ಜ್ ಮಾಡಲೂ ಕೂಡಾ ಸಮಯವಿರುವುದಿಲ್ಲ. ಈ ರೀತಿ ಶರವೇಗದಿ ಸಾಗುತ್ತಿರುವ ದೈನಂದಿ...
February 24, 2016 | How to -
ಮಾಲ್ವಿಯ ಸಾಹಸ: ಮಣ್ಣಿನ ಸ್ಟವ್ನಿಂದ ಫೋನ್ ಚಾರ್ಜ್
ಇಂದಿನ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಾವು ಮೂಗಿನ ಮೇಲೆ ಬೆರಳಿಡುವಷ್ಟು ಅಚ್ಚರಿಯನ್ನು ನಮಗೆ ತಂದೊಡ್ಡುತ್ತಿದೆ. ನಾವು ಆಲೋಚಿಸುವುದಕ್ಕಿಂತಲೂ ವೇಗವಾಗಿ ಇದು ನಮ್ಮ...
February 3, 2016 | News -
ಬರೇ 30 ಸೆಕೆಂಡ್ನಲ್ಲಿ ಫೋನ್ ಚಾರ್ಜ್!!!
ತಂತ್ರಜ್ಞಾನ ಇಂದು ದಿನೇ ದಿನೇ ಜೀವನ ಶೈಲಿಯನ್ನು ಬದಲಿಸುವುದಲ್ಲದೇ, ಗ್ಯಾಜೆಟ್ಸ್ಗಳ ಅನುಭವದಲ್ಲೂ ಹೊಸತನವನ್ನು ನೀಡುತ್ತಿದೆ. ಪ್ರಸ್ತುತದಲ್ಲಿ ನೀವು ಸ್ಮಾರ್ಟ್ಫೋನ್ ಚಾ...
January 24, 2016 | News -
ಅರೆ ಏನಾಶ್ಚರ್ಯ ಫೋನ್ ಸ್ಕ್ರೀನ್ನಿಂದ ಬ್ಯಾಟರಿ ದುಪ್ಪಟ್ಟು
ಫೋನ್ ಬ್ಯಾಟರಿ ಸಮಸ್ಯೆ ಎಲ್ಲರನ್ನೂ ಹೆಚ್ಚು ಕಾಡುವಂಥದ್ದು. ನೀವು ಆನ್ಲೈನ್ ಬಳಸಿ ಬಳಸದೇ ಇರಿ ಇಲ್ಲವೇ ನಿಮ್ಮ ಫೋನ್ನಲ್ಲಿ ಹಾಡು ಆಲಿಸುವುದು, ಗೇಮ್ಸ್ ಆಡುವುದು ಮೊದಲಾದ ಕ್ರಿ...
November 4, 2015 | News -
ಸ್ಮಾರ್ಟ್ಫೋನ್ ಬ್ಯಾಟರಿ ಗುಟ್ಟು ಆಗಿದೆ ರಟ್ಟು!!!
ದುಬಾರಿ ಫೋನ್ ಖರೀದಿಸಿ ಅದನ್ನು ಬಳಸುವುದಕ್ಕಿಂತ ಅದನ್ನು ಎಷ್ಟು ಜಾಗರೂಕರಾಗಿ ನಾವು ನೋಡಿಕೊಳ್ಳುತ್ತಿದ್ದೇವೆ ಎಂಬ ಅಂಶ ಹೆಚ್ಚು ಮುಖ್ಯವಾದುದು. ಇನ್ನು ಫೋನ್ ಚಾರ್ಜಿಂಗ್ ಸಮಸ್ಯ...
October 13, 2015 | How to -
ಎಚ್ಚರ: ನಿಮ್ಮ ಫೋನ್ ಚಾರ್ಜ್ನಲ್ಲಿರುವಾಗ ದಯವಿಟ್ಟು ಬಳಸದಿರಿ!!!
ಮೈಸೂರಿನಲ್ಲಿ ನಡೆದ ಭೀಕರ ಸ್ಮಾರ್ಟ್ಫೋನ್ ಅವಘಡದಲ್ಲಿ ಬಿಹಾರೀ ಮೂಲದ ವ್ಯಕ್ತಿಯೊಬ್ಬನ ಮುಖಕ್ಕೆ ತೀವ್ರವಾದ ಹಾನಿಯುಂಟಾಗಿದ್ದು ಫೋನ್ ಅನ್ನು ಚಾರ್ಜ್ಗೆ ಇಟ್ಟಿರುವ ಸಮಯದಲ್...
September 30, 2015 | News