Phone News in kannada
-
ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
ಸ್ಮಾರ್ಟ್ಫೋನ್ಗಳು (Smartphones) ಇಂದು ಜನರ ಅವಿಭಾಜ್ಯ ಅಂಗವಾಗುತ್ತಿವೆ. ಈ ನಡುವೆ ಕಂಪೆನಿಗಳು ತೀವ್ರ ಪೈಪೋಟಿಯೊಂದಿಗೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಹೊಸ ಹೊಸ ಶೈಲಿ ಹಾಗೂ ಸುಧ...
April 18, 2024 | News -
HMD ಪಲ್ಸ್ ನ ಕಲರ್ ಹಾಗೂ ಫೀಚರ್ಸ್ ಲೀಕ್! ಶೀಘ್ರದಲ್ಲೇ ಲಾಂಚ್...
HMD ಕೆಲವು ದಿನಗಳ ಹಿಂದಷ್ಟೇ ಮೂರು ಫೀಚರ್ ಫೋನ್ಗಳನ್ನು ಲಾಂಚ್ ಮಾಡಿತ್ತು. ಇದೀಗ ಪಲ್ಸ್ ಸ್ಮಾರ್ಟ್ಫೋನ್ನ ಕೆಲವು ಫೀಚರ್ಸ್ ಅನ್ನು ಲೇವಡಿ ಮಾಡಿದೆ. ಈ ಸ್ಮಾರ್ಟ್ಫೋನ್ ...
April 17, 2024 | News -
OnePlus: ಒನ್ಪ್ಲಸ್ 11 5G ಫೋನ್ಗೆ ಎರಡನೇ ಬಾರಿ ಬೆಲೆ ಇಳಿಕೆ! ಬ್ಯಾಂಕ್ ಆಫರ್ ಸಹ ಇದೆ...
ಒನ್ಪ್ಲಸ್ ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಒನ್ಪ್ಲಸ್ನ ಪ್ರಮುಖ ಫೋನ್ಗೆ ಇದೀಗ ಎರಡನೇ ಬಾರಿಗೆ ಬೆಲೆ ಇಳಿಕೆ ಮಾಡಲಾಗಿದೆ. ಇಷ...
April 15, 2024 | News -
ದುಬಾರಿ ಬೆಲೆಯ ಮೊಬೈಲ್ ಖರೀದಿಸಬೇಕೆ?..ಹಾಗಿದ್ರೆ, ಈ ಫೋನ್ ನಿಮಗೆ ಇಷ್ಟವಾಗುತ್ತೆ!
ಜನಪ್ರಿಯ ಮೊಬೈಲ್ ಸಂಸ್ಥೆಗಳು ಭಿನ್ನ ರೇಂಜ್ನಲ್ಲಿ ಹೊಸ ಫೋನ್ಗಳು ಮಾರುಕಟ್ಟೆಗೆ ಪರಿಚಯಿಸುತ್ತಾ ಮುನ್ನಡೆದಿವೆ. ಅವುಗಳಲ್ಲಿ ಬಹುತೇಕ ಗ್ರಾಹಕರು ಬಜೆಟ್ ಪ್ರೈಸ್ ಟ್ಯ...
April 13, 2024 | Mobile -
HMD ಯಿಂದ ಮೂರು ನೋಕಿಯಾ ಫೀಚರ್ ಫೋನ್ ಲಾಂಚ್! ಫೀಚರ್ಸ್ ಏನು?
ಸ್ಮಾರ್ಟ್ಫೋನ್ಗಳು (Smartphones) ಎಷ್ಟೇ ಜನಪ್ರಿಯತೆ ಪಡೆದರೂ ಸಹ ಫೀಚರ್ ಫೋನ್ಗಳಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಈ ಕಾರಣಕ್ಕೆ ವಿವಿಧ ಬ್ರ್ಯಾಂಡ್ಗಳು ವಿಶೇಷ ಫೀಚರ...
April 12, 2024 | News -
128GB ಸ್ಟೋರೇಜ್ನ ಈ 5G ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!..ಬಿಗ್ ಬ್ಯಾಟರಿ ಸೌಲಭ್ಯ!
ಅಗ್ಗದ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ಗಳ ಪೈಕಿ ಒಂದಾಗಿರುವ ಐಕ್ಯೂ Z6 ಲೈಟ್ 5G ಮೊಬೈಲ್ ಈಗ ಸಖತ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಕಡಿಮೆ ಬೆಲೆಯಲ್ಲಿ 5G ಫೋನ್&zwnj...
April 12, 2024 | News -
ಬಜೆಟ್ ಬೆಲೆಯಲ್ಲಿ ಬೆಸ್ಟ್ ಕ್ಯಾಮೆರಾ ಫೋನ್ ಬೇಕೆ?..ಹಾಗಿದ್ರೆ, ಈ ಮೊಬೈಲ್ ನೋಡಿರಿ!
ಪ್ರಸ್ತುತ ಸ್ಮಾರ್ಟ್ಫೋನ್ಗಳಲ್ಲಿ ಕ್ಯಾಮೆರಾ ಸೆನ್ಸಾರ್ ಬಹುಮುಖ್ಯವಾಗಿದ್ದು, ಅನೇಕರು ಅಧಿಕ ಸೆನ್ಸಾರ್ನ ಕ್ಯಾಮೆರಾ ಸ್ಮಾರ್ಟ್ಫೋನ್ ಖರೀದಿಸಲು ಮುಂದಾಗುತ್ತಾರ...
April 6, 2024 | Mobile -
Smartwatch: ಇಮೋ ವಾಚ್ ಫೋನ್ Z7 ಸ್ಮಾರ್ಟ್ವಾಚ್ ಲಾಂಚ್! ಜಿಪಿಎಸ್,ಇನ್ಬಿಲ್ಟ್ ಕ್ಯಾಮೆರಾ.. ಬೆಲೆ ಎಷ್ಟು?
ಸ್ಮಾರ್ಟ್ವಾಚ್ಗಳ (Smartwatch) ವಿಭಾಗದಲ್ಲಿ ನೀವು ಭಿನ್ನ ವಿಭಿನ್ನ ವಾಚ್ಗಳನ್ನು ನೋಡಿರಬಹುದು. ಆದರೆ, ಈ ವಾಚ್ ಮಾತ್ರ ಎಲ್ಲಾ ಭಿನ್ನ ವಾಚ್ಗಳಿಗಿಂತ ವಿಶೇಷವಾಗಿ ಗುರುತಿಸಿಕ...
April 5, 2024 | News -
ಅತೀ ಕಡಿಮೆ ಬೆಲೆಗೆ ಹೊಸ ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
ಪ್ರಸಕ್ತ ದಿನಗಳಲ್ಲಿ ಸ್ಮಾರ್ಟ್ಫೋನ್ ಅಗತ್ಯ ಡಿವೈಸ್ ಆಗಿದ್ದು, ಅನೇಕ ಆನ್ಲೈನ್ ಕೆಲಸಗಳು ಮೊಬೈಲ್ ಮೂಲಕವೇ ಮಾಡುತ್ತಾರೆ. ಅಂದಹಾಗೆ ಮೊಬೈಲ್ ಖರೀದಿಸುವ ಗ್ರಾಹಕ...
April 3, 2024 | Mobile -
Jio: ಜಿಯೋದಿಂದ ಮಗದೊಂದು ಹೊಸ ಪ್ಲ್ಯಾನ್! ಅನಿಯಮಿತ ಕರೆ, 28GB ಡೇಟಾ...
ಜಿಯೋ (Jio) ಆಗಾಗ್ಗೆ ವಿಶೇಷ ಪ್ರಯೋಜನಗಳನ್ನು ನೀಡುವ ಸಾಕಷ್ಟು ಪ್ರಿಪೇಯ್ಡ್ ಪ್ಲ್ಯಾನ್ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ಮಗದೊಂದು ಪ್ಲ್ಯಾನ್ ಅ...
April 2, 2024 | News -
WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
ವಾಟ್ಸಾಪ್ (WhatsApp) ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಅಲ್ಲವೆ ವಾಟ್ಸಾಪ್ ಸಹ ಬಳಕೆದಾರರಿಗೆ ಹೆಚ್ಚಿನ ಭದ್ರತಾ ಫೀಚರ್ಸ್ ಅನ್ನೂ ಸಹ ನೀಡ...
March 29, 2024 | News -
ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
ಪ್ರಸ್ತುತ ಸ್ಮಾರ್ಟ್ಫೋನ್ ಖರೀದಿಸುವಾಗ ಬಹುತೇಕ ಎಲ್ಲರ ಅದ್ಯತೆ ವೇಗದ ಪ್ರೊಸೆಸರ್, ಅತ್ಯುತ್ತಮ ಕ್ಯಾಮೆರಾ, ಬಿಗ್ ಬ್ಯಾಟರಿ ಸೌಲಭ್ಯ ಇರಬೇಕು ಎಂದು ಬಯಸುತ್ತಾರೆ. ಹಾಗೆಯೇ 5G...
March 29, 2024 | News