Photo News in Kannada
-
ಲವರ್ಸ್ಗಾಗಿ ಹೊಸ ಆಪ್ ಲಾಂಚ್ ಮಾಡಿದ ಫೇಸ್ಬುಕ್!
ಸಾಮಾಜಿಕ ಜಾಲತಾಣಗಳ ದೈತ್ಯ ಎಂದೆನಿಸಿಕೊಂಡಿರುವ ಫೇಸ್ಬುಕ್, ತನ್ನ ವಾಟ್ಸಪ್, ಇನ್ಸ್ಟಾಗ್ರಾಂ ಅಂಗಸಂಸ್ಥೆಗಳಿಂದಲೂ ಬಳಕೆದಾರರ ಮೆಚ್ಚುಗೆ ಪಡೆದಿದೆ. ಫೇಸ್ಬುಕ್ ಆಪ್&zw...
April 8, 2020 | News -
ಹೋಳಿ ಹಬ್ಬದ ಫೋಟೊಗಳನ್ನು ಎಡಿಟ್ ಮಾಡಲು ಬೆಸ್ಟ್ ಆಪ್ಸ್!
ಬಣ್ಣಗಳ ಹಬ್ಬ ಹೋಳಿ ಹಬ್ಬದಲ್ಲಿ ಎಲ್ಲೆಲ್ಲೂ ರಂಗು ರಂಗಿನ ಚಿತ್ತಾರ. ಈ ವೇಳೆ ಫೋಟೊಗ್ರಾಫ್ಗೆ ಅತ್ಯುತ್ತಮ ಸಮಯ, ಬಣ್ಣಗಳ ಎರಚಾಟವನ್ನು ಕ್ಯಾಂಡಿಡ್ ದೃಶ್ಯಗಳಲ್ಲಿ ಸೆರೆಹಿಡಿಯುವ ...
March 10, 2020 | Apps -
ಸಿಂಗಲ್ ಕ್ಯಾಮೆರಾ ಫೋನಿಂದ ಫೇಸ್ಬುಕ್ನಲ್ಲಿ 3D ಫೋಟೊ ಪೋಸ್ಟ್ ಮಾಡೊದು ಸುಲಭ!
ಸಾಮಾಜಿಕ ಜಾಲಾತಾಣಗಳ ದೊಡ್ಡಣ್ಣ ಫೇಸ್ಬುಕ್ ಇದೀಗ ಹೊಸದೊಂದು ಫೀಚರ್ಸ್ ಅನ್ನು ಅಳವಡಿಸಿಕೊಂಡಿದ್ದು, ತನ್ನ ಬಳಕೆದಾರರಿಗೆ ಇದೀಗ ಸಿಹಿಸುದ್ದಿ ಹೊರಹಾಕಿದೆ. ಕಳೆದ 2018ರಲ್ಲಿ ಪರಿ...
March 3, 2020 | News -
ವಾಟ್ಸಪ್ನಲ್ಲಿ ಈ ತಪ್ಪುಗಳನ್ನು ಮಾಡುತ್ತಿದ್ದರೇ, ಇಂದೇ ನಿಲ್ಲಿಸಿ!
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹಲವು ಮಹತ್ತರ ಫೀಚರ್ಸ್ಗಳನ್ನು ಪರಿಚಯಿಸಿದೆ. ಅದಾಗ್ಯೂ ಬಹುತೇಕ ಬಳಕೆದಾರರ...
March 3, 2020 | News -
ನಿಮ್ಮ ಫೋಟೊ ಅಂದಕ್ಕೆ ಮತ್ತಷ್ಟು ಮೆರಗು ನೀಡಲಿವೆ ಈ ಮೇಕಪ್ ಅಪ್ಸ್!
ಪ್ರಸ್ತುತ ಪ್ರತಿಯೊಂದು ವಿಷಯಕ್ಕೂ ಅಪ್ಲಿಕೇಶನ್ಗಳು ಸಿಗುತ್ತವೆ. ಸಾಮಾನ್ಯವಾಗಿ ಆಪ್ಸ್ಗಳನ್ನು ಎಲ್ಲರಿಗೂ ಉಪಯುಕ್ತವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ. ...
February 9, 2020 | Apps -
360 ಡಿಗ್ರಿಯಲ್ಲಿ ಫೋಟೊ ಸೆರೆಹಿಡಿಯುವುದು ಹೇಗೆ?..ಯಾವ ಆಪ್ ಬೆಸ್ಟ್?
ಸಾಮಾನ್ಯವಾಗಿ ಪ್ರವಾಸ ಹೋದಾಗ ಅಲ್ಲಿನ ಪರಿಸರದ ಫೋಟೊ ಸೆರೆಹಿಡಿದು ಫೇಸ್ಬುಕ್ ಅಪ್ಲೋಡ್ ಮಾಡುತ್ತಾರೆ. ಫೋಟೊಗಳಲ್ಲಿ ಅಲ್ಲಿನ ಪ್ರಮುಖ ಕಟ್ಟಡ, ಆಕೃತಿ, ಫಾಲ್ಸ್, ದೇವಸ್ಥಾ...
February 2, 2020 | How to -
ನಿಮ್ಮ ಫೋಟೊ ಸ್ಟೈಲ್ ಬದಲಿಸಲು ನೆರವಾಗಲಿವೆ ಈ 5 ಆಪ್ಗಳು!
ಪ್ರಸ್ತುತ ಇಂದಿನ ಸ್ಮಾರ್ಟ್ಫೋನ್ಗಳಲ್ಲಿ 48ಎಂಪಿ ಅಥವಾ 64ಎಂಪಿ ಸೆನ್ಸಾರ್ ಇರುವ ಕ್ಯಾಮೆರಾಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅವುಗಳು ಅತ್ಯುತ್ತಮ ರೆಸಲ್ಯೂಶನ್ ಸಾಮರ್ಥ...
January 19, 2020 | Apps -
ಫೋನಿನಲ್ಲಿ ಆಕಸ್ಮಿಕವಾಗಿ ಡಿಲೀಟ್ ಆದ ಫೋಟೊ ಮರಳಿ ಪಡೆಯುವುದು ಹೇಗೆ ಗೊತ್ತಾ?
ಸ್ಮಾರ್ಟ್ಫೋನ್ನಲ್ಲಿ ಸಂಗ್ರಹಿಸಿ ಇಟ್ಟುಕೊಂಡ ಅಥವಾ ಫೋನಿನಲ್ಲಿ ಸೆರೆಹಿಡಿದ ಫೋಟೊ ಮತ್ತು ವಿಡಿಯೊಗಳು ಅಚಾನಕ್ ಆಗಿ ಡಿಲೀಟ್ ಆದರೇ ಅದೆಷ್ಟು ಬೇಸರ ಅಲ್ಲವೇ. ಆದರೆ ಹೀಗೆ ಆಕಸ್...
January 3, 2020 | How to -
ವಾಟ್ಸಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ!..ಈ ಫೋನ್ಗಳಲ್ಲಿ ಇನ್ನು ವಾಟ್ಸಪ್ ಸ್ಥಗಿತ!
ಅತೀ ಹೆಚ್ಚಿನ ಸಕ್ರಿಯ ಬಳಕೆದಾದರನ್ನು ಹೊಂದಿರುವ ಜನಪ್ರಿಯ ಸಾಮಾಜಿಕ ಜಾಲತಾಣ 'ವಾಟ್ಸಪ್' ತನ್ನ ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್ಗಳನ್ನು ಪರಿಚಯಿಸಿದೆ. ಇತ್ತೀಚಿಗಷ್ಟೆ ಫ...
December 11, 2019 | News -
ಇವು ಈ ವರ್ಷದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ಫೋನ್ಗಳು!
ಇತ್ತಿಚೀನ ದಿನಗಳಲ್ಲಿ ಪೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಒಂದು ರೀತಿಯ ಹವ್ಯಾಸ ಆಗಿ ಬಿಟ್ಟಿದೆ. ಉತ್ತಮ ಗುಣಮಟ್ಟದ ಪೋಟೋ ಹಾಗೂ ವಿಡಿಯೋ ತೆಗೆಯಬೇಕು ಅನ್ನೊ ಹಂಬಲ ಇದ್ದೆ ಇರುತ್ತದೆ. ಇ...
November 30, 2019 | News -
ಟಿಕ್ಟಾಕ್ ವಿಡಿಯೊ ಎಡಿಟ್ ಮಾಡಲು ಇಲ್ಲಿವೆ ನೋಡಿ ಬೆಸ್ಟ್ ಆಪ್ಸ್ಗಳು!
ಶಾರ್ಟ್ ವಿಡಿಯೊ ಅಪ್ಲಿಕೇಶನ್ 'ಟಿಕ್ಟಾಕ್' ಸದ್ಯ ಬಳಕೆದಾರರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು, ಅನೇಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಟಿಕ್ಟಾ...
November 16, 2019 | How to -
ನೀವಿನ್ನೂ 'ವಾಟ್ಸಪ್' ಅಪ್ಡೇಟ್ ಮಾಡಿಲ್ಲವೇ?.ಹಾಗಿದ್ರೆ ಈ ಕೂಡಲೇ ಅಪ್ಡೇಟ್ ಮಾಡಿ!
ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೆಜಿಂಗ್ ಆಪ್ 'ವಾಟ್ಸಪ್' ಅನ್ನು ಎಲ್ಲರ ಸ್ಮಾರ್ಟ್ಫೋನಿನಲ್ಲಿ ಕಾಣಬಹುದಾಗಿದೆ. ಆದರೆ ಇನ್ನು ಬಹುತೇಕ ಬಳಕೆದಾರರು ಹಳೆಯ...
October 30, 2019 | News