Photography News in kannada
-
ಈ ಸುಂದರ ಫೋಟೊಗಳ ಹಿಂದಿರುವ ಸೃಜನಾತ್ಮಕ ಕಲೆಗೆ ಖಂಡಿತ ಬೆರಗಾಗ್ತೀರಾ!!
ಅಂತರ್ಜಾಲದಲ್ಲಿ ಕಾಣಿಸುವ ಸುಂದರ ಚಿತ್ರಗಳೆಲ್ಲವನ್ನು ಎಡಿಟ್ ಮಾಡಲಾಗಿದೆ ಎಂದೇ ಎಲ್ಲರೂ ತಿಳಿಯುತ್ತಾರೆ. ಆದರೆ, ಏನೇ ತಂತ್ರಜ್ಞಾನವಿದ್ದು, ಎಷ್ಟೇ ಎಡಿಟ್ ಮಾಡಿದರೂ ಸಹ ಒಂದು ಪರಿ...
April 27, 2018 | Social media -
ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ ಎನ್ನಲು ಈ ಚಿತ್ರಗಳೇ ಸಾಕ್ಷಿ!
ಫೋಟೋಗ್ರಫಿ ಎಂಬುದು ಎಲ್ಲರಿಗೂ ಒಲಿಯುವಂತಹ ಕಲೆಯಲ್ಲ. ಸರಿಯಾದ ಬೆಳಕು, ಸರಿಯಾದ ಫೋಕಸ್ ಎಲ್ಲವನ್ನು ಸೆಟ್ ಮಾಡಿಕೊಳ್ಳುವವರಿಗೂ ಸಹ ಅದ್ಬುತ ಚಿತ್ರಗಳನ್ನು ಸಾಧ್ಯವಾಗದೆ ಇರಬಹುದು, ...
February 21, 2018 | Social media -
ಮೊಬೈಲ್ ಫೋಟೊಗ್ರಫಿಗೆ ಹೊಸ ಸಾಧ್ಯತೆ ಈ "ಮಾಡ್ಯುಲರ್ ಗ್ರಿಪ್ ಎಚ್1"!!..ಏಕೆ ಗೊತ್ತಾ?
ಸ್ಮಾರ್ಟ್ಫೋನ್ನಲ್ಲಿ ಕ್ಯಾಮೆರಾ ತಂತ್ರಜ್ಞಾನ ನಮ್ಮ ಕಲ್ಪನೆಗೂ ಮೀರಿ ಬೆಳೆಯುತ್ತಿದ್ದು, ಫೋಟೊಗ್ರಫಿ ಉಪಕರಣಗಳಲ್ಲಿ ಕೂಡ ಹೊಸ ಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ.! ಸ...
October 25, 2017 | Gadgets -
ಫೋಟೋಗ್ರಫಿ ಭವಿಷ್ಯ ಬದಲಿಸುವ ಕ್ಯಾಮೆರಾ: ಒಂದೇ ಕ್ಯಾಮೆರಾದಲ್ಲಿ 16 ಲೆನ್ಸ್
ಫೋಟೋಗ್ರಫಿ ಎನ್ನುವುದು ಇಂದಿನ ದಿನದಲ್ಲಿ ಹೆಚ್ಚಿನ ಮಂದಿಯ ಹವ್ಯಾಸವಾಗುತ್ತಿದೆ. ಇದಕ್ಕಾಗಿ DSLR ಕ್ಯಾಮೆರಾಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ. ಈ DSLRಗಳ ಜಾಗವನ್ನು ಆಕ್ರಮಿಸಲು ...
October 24, 2017 | Camera -
ಪ್ರತಿಯೊಬ್ಬ ಫೋಟೋಗ್ರಾಫರ್ ತಿಳಿಯಲೇ ಬೇಕಾದ ಫೊಟೋ ಎಡಿಟಿಂಗ್ ಟ್ರಿಕ್ಸ್..!
ಫೋಟೋಗ್ರಫಿ ಮತ್ತು ಎಡಿಟಿಂಗ್ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ. ನೀವು ಫೋಟೋಗ್ರಫಿಯನ್ನು ಕಲಿಯುತ್ತೀದ್ದಿರಾ ಎನ್ನುವುದಾದರೆ ನೀವು ಅದರೊಂದಿಗೆ ಎಡಿಟಿಂಗ್ ಬೆಸಿಕ್ ತಿ...
October 5, 2017 | Camera -
ಎಚ್ಚರ! ಕ್ಯಾಮೆರಾದಲ್ಲಿ ಧೂಳು ಇದ್ದರೆ ನಿಮ್ಮ ಕ್ಯಾಮೆರಾಗೆ ಹಾನಿ ಖಂಡಿತ
ಕ್ಯಾಮೆರಾ ಸ್ವಚ್ಛಮಾಡುವುದು ಎಂದರೆ ಕೊಂಚ ಪ್ರಯಾಸದ ಕೆಲಸವೇ ಆಗಿದೆ. ಆದರೆ ನೀವು ನಿಮ್ಮ ಕ್ಯಾಮೆರಾವನ್ನು ಸ್ವಚ್ಛವಾಗಿರಿಸಿಕೊಂಡಿಲ್ಲ ಎಂದಾದಲ್ಲಿ ಫೋಟೋಗೆ ಹಾನಿಯುಂಟಾಗಬಹುದು ಮ...
September 16, 2017 | How to -
ಶೀಘ್ರವೇ ಕೋಡ್ಯಾಕ್ ನಿಂದ ಮೊದಲ ಟ್ಯಾಬ್ಲೆಟ್ ಬಿಡುಗಡೆ
ಕ್ಯಾಮೆರಾ ತಯಾರಿಕೆ ಮತ್ತು ಪೋಟೋಗ್ರಫಿ ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕೋಡ್ಯಾಕ್ ಕಂಪನಿ, ಕ್ಯಾಮೆರಾ ತಯಾರಿಕೆಯಲ್ಲಿ ನಷ್ಟ ಅನುಭವಿಸಿದ ನಂತರ ಸ...
February 21, 2017 | Tablets -
ಓಪ್ಪೊ ಸ್ಮಾರ್ಟ್ಪೋನಿನಲ್ಲಿ 'DSLR' ಕ್ಯಾಮೆರಕ್ಕೆ ಸೆಡ್ಡು ಹೊಡೆಯುವ ಟೆಕ್ನಾಲಜಿ..!
ಚೈನಾ ಮೂಲದ ಓಪ್ಪೋ, ಚೈನಾ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದ ನಂತರ ಈಗ ಭಾರತೀಯ ಮಾರುಕಟ್ಟೆಯಲ್ಲಿಯೂ ಹೆಸರುಗಳಿದ್ದು, ಕ್ಯಾಮೆರಾ ಪೋನ್ ಎನ್ನುವ ಹೆಸರಿಗೆ ತಕ್ಕ ಹಾಗೇ ಇದೇ ...
February 20, 2017 | Mobile -
ಸ್ಮಾರ್ಟ್ಫೋನಿನಲ್ಲಿ ಕಲಾತ್ಮಕವಾಗಿ ಸೆಲ್ಫಿ ತೆಗೆದುಕೊಳ್ಳಲು 8 ಭಂಗಿಗಳು
ನಮಸ್ಕಾರ ಹುಡುಗಿಯರೆ, ನೀವು ಸೆಲ್ಫಿ ಪ್ರೀಯರೆ ಆದರೆ ಒಂದು ಸರಿಯಾದ ಶೊಟ್ ಬರುತ್ತಿಲ್ಲವೇ ? ಕೆಲವೊಮ್ಮೆ ಫೋನನ್ನು ಹಿಡಿದುಕೊಂಡು ಭಂಗಿ ಸರಿಮಾಡಿಕೊಂಡು ಬೆಳಕಿಗನುಗುಣವಾಗಿ ಫೋಟೊ ತ...
October 31, 2016 | How to -
ಇನ್ಸ್ಟಾಗ್ರಾಮ್ ನಲ್ಲಿ ಉತ್ತಮ ಫೋಟೋ ತೆಗೆಯಲು ಹತ್ತು ಸಲಹೆಗಳು.
ಗೆಳೆಯರೊಡನೆಯ ಫೋಟೋಗಳನ್ನು ತೆಗೆಯುವುದಕ್ಕಷ್ಟೇ ಸೀಮಿತಗೊಳಿಸಿಕೊಳ್ಳದೇ ಹಲವು ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಸ್ಮಾರ್ಟ್ ಫೋನ್ ಕ್ಯಾಮೆರಾ ಬಳಸಿಕೊಂಡು ಅತ್ಯದ್ಭುತ ಫೋಟೋಗಳ...
October 26, 2016 | How to -
ಫೋಟೋಗ್ರಫಿ ಬಗ್ಗೆ ತಿಳಿಯಲೇಬೇಕಾದ 10 ಸತ್ಯಾಂಶಗಳು
ಪ್ರಪಂಚದಾದ್ಯಂತ ಫೋಟೋಗ್ರಾಫರ್ಗಳು ಇದ್ದಾರೆ. ಫ್ಯಾಷನ್, ಕ್ರೀಡೆ, ವೈಲ್ಡ್ಲೈಪ್, ಆಕ್ಷನ್, ಪೆಟ್ ಫ್ರೋಟೋಗ್ರಾಫರ್ಗಳು ಎಂದು 50 ಕ್ಕೂ ಹೆಚ್ಚಿನ ವಿಧದ ಫೋಟೋಗ್ರಾಫರ್&zwn...
August 24, 2016 | Camera -
ಸ್ಮಾರ್ಟ್ಫೋನ್ ಪ್ರಿಯರೇ ಹುವಾವೆಯಲ್ಲಿದೆ ವಿಶಿಷ್ಟ ಕ್ಯಾಮೆರಾ ಲೆನ್ಸ್
ಇಂದಿನ ಯುಗದಲ್ಲಿ ಸ್ಮಾರ್ಟ್ಫೋನ್ಗಳು ಬರಿಯ ಕರೆಗೆ ಮಾತ್ರ ಸೀಮಿತವಾಗಿರದೇ ಬಹಳಷ್ಟು ಕಾರ್ಯಗಳನ್ನು ನಡೆಸುತ್ತಿವೆ. ಸ್ಮಾರ್ಟ್ ಉತ್ಪನ್ನಗಳು ಮತ್ತು ತಂತ್ರಜ್ಞಾನ ದೈನಂದಿನ ದ...
August 17, 2016 | Mobile