Plan News in kannada
-
ಪೊಕೊದ ಈ ಫೋನ್ ಖರೀದಿಸಿದರೆ ಉಚಿತವಾಗಿ ಸಿಗಲಿದೆ ಏರ್ಟೆಲ್ ಪ್ರಿಪೇಯ್ಡ್ ಬಂಡಲ್ ಪ್ಲಾನ್
ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುವ ನಿರ್ಧಾರವನ್ನು ಪೊಕೊ ಕಂಪೆನಿ ತೆಗೆದುಕೊಂಡಿದೆ. ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಏರ್ಟೆಲ್ ಜೊತೆಗೆ ಕೈ ಜೋಡಿಸಿ...
March 8, 2024 | News -
Jio: ಜಿಯೋದ ಈ ಪ್ಲ್ಯಾನ್ನಲ್ಲಿ ಸಿಗಲಿದೆ ಭರ್ಜರಿ ಪ್ರಯೋಜನ, ನಿತ್ಯವೂ 2GB ಡೇಟಾ, 90 ದಿನಗಳ ಮಾನ್ಯತೆ
ಜಿಯೋ ಟೆಲಿಕಾಂ (Jio Telecom) ವಲಯದಲ್ಲಿ ಆಗಾಗ್ಗೆ ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕ ಹಟ್ಟಿಸುವ ಕೆಲಸ ಮಾಡುತ್ತಿರುತ್ತದೆ. ಅದರಂತೆ ಈಗಾಗಲೇ ಲಭ್ಯ ಇರುವ ಪ್ಲ್ಯಾನ್ಗಳಲ್ಲಿ ಅದರಲ್ಲೂ ಕ...
March 1, 2024 | News -
Airtel: ನೀವು ಏರ್ಟೆಲ್ ಬಳಕೆದಾರರೇ?.. ನಿಮಗಾಗಿ ಮತ್ತೊಂದು ಹೊಸ ಪ್ಲ್ಯಾನ್ ಲಾಂಚ್!
ಏರ್ಟೆಲ್ (Airtel) ಪ್ರಮುಖ ಟೆಲಿಕಾಂ ಸಂಸ್ಥೆಯಾಗಿದ್ದು, ಈಗಾಗಲೇ ಭಿನ್ನ ಸೌಲಭ್ಯ ಇರುವ ಹೊಸ ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಅನ್ನು ಘೋಷಣೆ ಮಾಡಿದೆ. ಈ ನಡುವೆ ಮತ್ತೊಂದು ಹೊಸ ಪ್ಲ...
February 26, 2024 | News -
Vodafone Idea: ಇದೇ ನೋಡಿ ವೊಡಾಫೋನ್ ಐಡಿಯಾದ ಜನಪ್ರಿಯ ಪ್ಲ್ಯಾನ್! ಭರ್ಜರಿ ಪ್ರಯೋಜನಗಳು ಲಭ್ಯ
ವೊಡಾಫೋನ್ ಐಡಿಯಾ (Vodafone Idea) ಈಗಾಗಲೇ ಸಾಕಷ್ಟು ವಿಶೇಷ ಪ್ರೀಪೇಯ್ಡ್ ಪ್ಲ್ಯಾನ್ಗಳನ್ನು ಲಾಂಚ್ ಮಾಡುವ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಇನ್ನೇನು ಕೆ...
February 10, 2024 | News -
Jio: ಜಿಯೋದಿಂದ ಈ ಪ್ಲ್ಯಾನ್ಗಳ ಮೇಲೆ ಹೆಚ್ಚುವರಿ ಡೇಟಾ ಸೌಲಭ್ಯ!
ಜಿಯೋ (Jio) ಟೆಲಿಕಾಂ ವಲಯದಲ್ಲಿ ಅಗ್ರಸ್ಥಾದಲ್ಲಿದೆ. ಅದರಲ್ಲೂ ಇತ್ತೀಚೆಗೆ ಬಂದ ವರದಿ ಪ್ರಕಾರ ಜಿಯೋ ಹೆಚ್ಚು ಹೆಚ್ಚು ಹೊಸ ಗ್ರಾಹಕರನ್ನು ಪಡೆಯುತ್ತಿದೆ. ಇದಕ್ಕೆ ಕಾರಣ ಆಗುತ್ತಿರುವು...
January 11, 2024 | News -
Jio: ಜಿಯೋ ಗ್ರಾಹಕರಿಗೆ ಇನ್ನೇನು ತಾನೆ ಬೇಕು? ಬರೋಬ್ಬರಿ 12 OTT ಪ್ರಯೋಜನದೊಂದಿಗೆ ಅಗ್ಗದ ಹೊಸ ಪ್ಲ್ಯಾನ್
ಜಿಯೋ (Jio) ಈಗಾಗಲೇ ಸಾಕಷ್ಟು ಭಿನ್ನ ಪ್ಲ್ಯಾನ್ಗಳನ್ನು ಪರಿಚಯಿಸುವ ಮೂಲಕ ಹೊಸ ಗ್ರಾಹಕರನ್ನು ಪಡೆಯುವ ಹಾಗೂ ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಿದೆ. ಅದರಲ...
January 4, 2024 | News -
Jio Recharge plan: ಜಿಯೋದಿಂದ ಹೊಸ ರೀಚಾರ್ಜ್ ಪ್ಲಾನ್ ಲಾಂಚ್! 84 ದಿನಗಳ ಮಾನ್ಯತೆ
ಟೆಲಿಕಾಂ ದೈತ್ಯ ಹೊಸ ವರ್ಷಕ್ಕೂ ಮುನ್ನವೇ ತನ್ನ ಗ್ರಾಹಕರಿಗೆ ಗುಡ್ನ್ಯೂಸ್ ನೀಡಿದೆ. ತನ್ನ ಚಂದಾದಾರರಿಗಾಗಿ ಹೊಸ ಪ್ರೀಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಮೂಲಕ ಹೊ...
December 7, 2023 | News -
Jio Airfiber: ಜಿಯೋ ಬಳಕೆದಾರರಿಗೆ ಖುಷಿಯೋ ಖುಷಿ... ಇವೆಲ್ಲವೂ ಉಚಿತ.. ಉಚಿತ
ಜಿಯೋ (Jio) ಈಗಾಗಲೇ ಸಾಕಷ್ಟು ವಿಭಾಗಗಳಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿದೆ. ಈ ನಡುವೆ ಹೊಸ ಹೊಸ ಸೇವೆಗಳನ್ನೂ ಸಹ ಪರಿಚಯಿಸುವಲ್ಲಿ ಇತರೆ ಟೆಲಿಕಾಂಗಳಿಗಿಂತ ಮುಂದೆ ಇದ್ದು, ಈ ಸಾಲಿನಲ...
November 17, 2023 | News -
ಜಿಯೋದಿಂದ ಮತ್ತೆ 6 ಹೊಸ ಪ್ಲ್ಯಾನ್ ಲಾಂಚ್!..ಉಚಿತ ಓಟಿಟಿ ನೋಡಬಹುದು!
ರಿಲಯನ್ಸ್ ಜಿಯೋ ಸಂಸ್ಥಯು ಇದೀಗ ಹೊಸ ಪ್ರಿಪೇಯ್ಡ್ ಪ್ಲ್ಯಾನ್ಗಳನ್ನು ಸದ್ದಿಲ್ಲದೆ ಪ್ರಾರಂಭಿಸಿದೆ. ಈಗಾಗಲೇ ಓಟಿಟಿ ಸ್ಟ್ರೀಮಿಂಗ್ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿ ಗ್ರಾ...
October 5, 2023 | News -
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ವಿಶ್ವದಲ್ಲೇ ಮೊದಲ ಬಾರಿಗೆ ಈ ಆಫರ್!
ಟೆಲಿಕಾಂ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಜಿಯೋ ಸಂಸ್ಥೆಯು ಹಲವು ಭಿನ್ನ ಪ್ರೀಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಕೆಲವು ಪ್ರೀಪೇಯ್ಡ್&zwn...
August 19, 2023 | News -
BSNL ನ ಈ 498ರೂ. ಗಳ ಪ್ಲ್ಯಾನ್ನಲ್ಲಿ ಬರೋಬ್ಬರಿ 6 ತಿಂಗಳ ವ್ಯಾಲಿಡಿಟಿ! ಆದರೆ...
ಬಿಎಸ್ಎನ್ಎಲ್ (BSNL) ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಗಿದ್ದು, ಮುನ್ನೆಲೆಯಲ್ಲಿರುವ ಏರ್ಟೆಲ್ ಹಾಗೂ ಜಿಯೋಗೆ (Airtel and Jio) ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತ...
August 8, 2023 | News -
ಇಂಥಾ ಪ್ಲ್ಯಾನ್ ರೀಚಾರ್ಜ್ ಮಾಡಿದ್ರೆ, ಹೆಚ್ಚು ಕಡಿಮೆ ಎರಡು ತಿಂಗಳು ಟೆನ್ಷನ್ ಇರಲ್ಲ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರುವ ರಿಲಯನ್ಸ್ ಜಿಯೋ ಟೆಲಿಕಾಂ ಕೆಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮುನ್ನಡೆಯುತ್ತಿದೆ. ಜಿಯೋ ಸಂಸ...
July 31, 2023 | News