Poco News in kannada
-
Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
ಪೊಕೊ (Poco) ಸ್ಮಾರ್ಟ್ಫೋನ್ಗಳು ಇತ್ತೀಚೆಗೆ ಸುಧಾರಿತ ಫೀಚರ್ಸ್ ಆಯ್ಕೆ ಮೂಲಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿವೆ. ಈ ನಡುವೆ ಹೊಸದಾ...
April 19, 2024 | News -
ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
ಜನಪ್ರಿಯ ಮೊಬೈಲ್ ಬ್ರ್ಯಾಂಡ್ಗಳಲ್ಲಿ ಒಂದಾದ ಪೊಕೊ ಸಂಸ್ಥೆಯ M ಸರಣಿಯ ಕೆಲವು ಫೋನ್ಗಳು ಗಮನ ಸೆಳೆದಿವೆ. ಅವುಗಳ ಪೈಕಿ ಪೊಕೊ M6 ಪ್ರೊ 5G ಮೊಬೈಲ್ ಕೂಡಾ ಬೊಂಬಾಟ್ ಫೀಚರ್ಸ್&zwn...
April 18, 2024 | News -
Poco: ಶೀಘ್ರದಲ್ಲೇ ಲಾಂಚ್ ಆಗಲಿದೆ ಪೊಕೊ F6 ಸ್ಮಾರ್ಟ್ಫೋನ್: ನಿರೀಕ್ಷಿತ ಫೀಚರ್ಸ್ ಏನು?
ಪೊಕೊ ಸ್ಮಾರ್ಟ್ಫೋನ್ಗಳು (Poco smartphone) ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಆಯ್ಕೆಯೊಂದಿಗೆ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿವೆ. ಈ ನಡುವೆ ಪೊಕೊ ಹೊಸ ಫೋನ್ ಅನ್ನು ಅನಾ...
April 14, 2024 | News -
ಇಂದು ಪೊಕೊ C61 ಫೋನಿನ ಫಸ್ಟ್ ಸೇಲ್!..ಬೆಲೆ, ಆಫರ್ ಮಾಹಿತಿ ಇಲ್ಲಿದೆ
ಅಗ್ಗದ ಬೆಲೆಯಲ್ಲಿ ಪೊಕೊ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಪೊಕೊ C61 ಸ್ಮಾರ್ಟ್ಫೋನ್ ಫಸ್ಟ್ ಸೇಲ್ ಇಂದು (ಮಾರ್ಚ್ 28 ರಂದು) ಶುರು ಆಗಲಿದೆ. ಈ ಫೋನ್ ಎಂಟ್ರಿ ಲೆವೆಲ್ ...
March 28, 2024 | News -
Poco: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ ಪೊಕೊದ ಈ ಫೋನ್; ಫೀಚರ್ಸ್ ಲೀಕ್
ಭಾರತದಲ್ಲಿ ಸಾಕಷ್ಟು ಸ್ಮಾರ್ಟ್ಫೋನ್ಗಳು ಲಾಂಚ್ ಆಗಿವೆ, ಆಗುತ್ತಲೇ ಇವೆ. ಈ ನಡುವೆ ಬಹುನಿರೀಕ್ಷಿತ ಸ್ಮಾರ್ಟ್ಫೋನ್ ಆದ ಪೊಕೊ F6 (Poco F6) ಇನ್ನೇನು ಕೆಲವೇ ದಿನಗಳಲ್ಲಿ ಭಾರತ...
March 28, 2024 | News -
ನಾಳೆ ಸ್ಟೈಲಿಶ್ ರಿಂಗ್ ಡಿಸೈನ್ ಇರುವ ಈ ಫೋನ್ ಖರೀದಿಗೆ ಲಭ್ಯ!..ಬೆಲೆ 6,999ರೂ.!
ಪೊಕೊ ಮೊಬೈಲ್ ಬ್ರ್ಯಾಂಡ್ ಹೊಸದಾಗಿ ಭಾರತದಲ್ಲಿ ಬಿಡುಗಡೆ ಮಾಡಿರುವ ಪೊಕೊ C61 ಸ್ಮಾರ್ಟ್ಫೋನ್ ಮೊದಲ ಮಾರಾಟ ನಾಳೆ (ಮಾರ್ಚ್ 28 ರಂದು) ಪ್ರಾರಂಭವಾಗಲಿದೆ. ಇನ್ನು ಆಸಕ್ತ ಖರ...
March 27, 2024 | News -
Poco: ಭಾರತದಲ್ಲಿ ಅಗ್ಗದ ಬೆಲೆಯ ಪೊಕೊ C61 ಸ್ಮಾರ್ಟ್ಫೋನ್ ಲಾಂಚ್, ಭರ್ಜರಿ ಫೀಚರ್ಸ್
ಪೊಕೊ (Poco) ಫೋನ್ಗಳಿಗೆ ಈಗಂತೂ ಭರ್ಜರಿ ಬೇಡಿಕೆ ಇದೆ. ಸಾಕಷ್ಟು ಗ್ರಾಹಕರು ಈ ಕಂಪೆನಿಯ ಸ್ಮಾರ್ಟ್ಫೋನ್ಗಳಿಗಾಗಿ ಕಾದು ಕುಳಿತಿರುತ್ತಾರೆ. ಅದರಂತೆ ಈಗ ಪೊಕೊದ ನಿರೀಕ್ಷಿತ ಸ್ಮ...
March 26, 2024 | News -
ನಾಳೆ ಮಾರುಕಟ್ಟೆಗೆ ಬರಲಿದೆ ಅಗ್ಗದ ಬೆಲೆಯ ಸ್ಮಾರ್ಟ್ಫೋನ್!..ರಿಂಗ್ ಡಿಸೈನ್ ಇದೆ!
ಪೊಕೊ ಮೊಬೈಲ್ ಕಂಪನಿಯ ಪೊಕೊ C61 ಮೊಬೈಲ್ ನಾಳೆ (ಮಾರ್ಚ್ 26 ರಂದು) ದೇಶಿಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈಗಾಗಲೇ ಲೀಕ್ ಫೀಚರ್ಸ್ಗಳಿಂದ ಮಾರುಕಟ್ಟೆಯಲ್ಲಿ ಗ್ರ...
March 25, 2024 | News -
Smartphones: 12GB RAM ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು, ಅದೂ ಸಹ 30 ಸಾವಿರದೊಳಗೆ
ಸ್ಮಾರ್ಟ್ಫೋನ್ಗಳು (Smartphones) ಇಂದು ಬಳಕೆದಾರರಿಗೆ ಅಸಾಧಾರಣ ಅನುಭವ ನೀಡುವ ಕೆಲಸ ಮಾಡುತ್ತಿವೆ. ಅಲ್ಲದೆ ವಿವಿಧ ಬ್ರ್ಯಾಂಡ್ಗಳು ಭಿನ್ನ ಫೀಚರ್ಸ್ ಆಯ್ಕೆ ಇರುವ ಫೋನ್ಗಳನ್...
March 24, 2024 | News -
Poco: ಪೊಕೊ C61 ಸ್ಮಾರ್ಟ್ಫೋನ್ ಭಾರತದಲ್ಲಿ ಮಾರ್ಚ್ 26 ಕ್ಕೆ ಲಾಂಚ್! ಏನೆಲ್ಲಾ ಫೀಚರ್ಸ್ ನಿರೀಕ್ಷಿಸಬಹುದು?
ಹೊಸ ಹೊಸ ಸ್ಮಾರ್ಟ್ಫೋನ್ಗಳು ಭಿನ್ನ ಫೀಚರ್ಸ್ ಆಯ್ಕೆ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಿದ್ದು, ಈ ನಡುವೆ ಬಹುನಿರೀಕ್ಷಿತ ಪೊಕೊ (Poco) ಫೋನ್ ಲಾಂಚ್...
March 23, 2024 | News -
ಬಿಗ್ ಆಫರ್!..ಈ ಜನಪ್ರಿಯ ಮೊಬೈಲ್ ಈಗ 10,000ರೂ. ಒಳಗೆ ಖರೀದಿಗೆ ಲಭ್ಯ!
ಪ್ರಮುಖ ಇ ಕಾಮರ್ಸ್ ಪ್ಲಾಟ್ಫಾರ್ಮ್ಗಳ ಪೈಕಿ ಫ್ಲಿಪ್ಕಾರ್ಟ್ ತಾಣವು ಸಹ ಒಂದಾಗಿದೆ. ಈ ಸಂಸ್ಥೆಯು ಗ್ರಾಹಕರನ್ನು ಸೆಳೆಯಲು ಏನಾದರೊಂದು ಸೇಲ್ ಮೇಳ ಆಯೋಜಿಸುತ್ತ ಸಾಗ...
March 20, 2024 | News -
ಇಂದು ಈ ಸ್ಟೈಲಿಶ್ ಫೋನಿನ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಇದು ಸಖತ್ ಫೋನ್!
ಪೊಕೊ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಪೊಕೊ X6 ನಿಯೋ ಫೋನಿನ ಫಸ್ಟ್ ಸೇಲ್ ಇಂದು (ಮಾರ್ಚ್ 18 ರಂದು) ಫ್ಲಿಪ್ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಮಧ್ಯಾಹ್ನ 12 ರಿಂದ ...
March 18, 2024 | News