Reliance Jio News in kannada
-
Jio: ಜಿಯೋದಿಂದ ಗುಡ್ ನ್ಯೂಸ್! 5G ರೀಚಾರ್ಜ್ ಪ್ಲ್ಯಾನ್ ದರ ಹೆಚ್ಚಳದ ಬಗ್ಗೆ ಹೇಳಿದ್ದೇನು?
ಟೆಲಿಕಾಂ ವಲಯದಲ್ಲಿ (Telecom sector) ಅಗ್ರಸ್ಥಾನಲ್ಲಿರುವ ರಿಲಯನ್ಸ್ ಜಿಯೋ (Reliance Jio) ಕಡಿಮೆ ದರದಲ್ಲಿ ಅತ್ಯುತ್ತಮ ಪ್ರಯೋಜನಗಳನ್ನು ನೀಡುವ ಮೂಲಕ ಸಾಕಷ್ಟು ಗ್ರಾಹಕರನ್ನು ಈಕ್ಷಣಕ್ಕೂ ಪಡೆದು...
October 31, 2023 | News -
Reliance Jio: ಜಿಯೋ ಸ್ಪೇಸ್ ಫೈಬರ್ ಘೋಷಣೆ; ಹಳ್ಳಿ ಹಳ್ಳಿಗಳಲ್ಲೂ ಶರವೇಗದ ಇಂಟರ್ನೆಟ್ ಸೌಲಭ್ಯ!
ಭಾರತದಲ್ಲಿ ಜಿಯೋ (Reliance Jio) ಈಗಾಗಲೇ ಸಾಕಷ್ಟು ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದೆ. ಅದರಲ್ಲೂ ಜಿಯೋ ಕೇವಲ ಟೆಲಿಕಾಂ ಸೇವೆಯನ್ನಷ್ಟೇ ನೀ...
October 27, 2023 | News -
ಜಿಯೋ ಏರ್ ಫೈಬರ್ ಘೋಷಣೆ: ಇದರ ಪ್ರಯೋಜನಗಳೇನು?
ರಿಲಯನ್ಸ್ ಸಂಸ್ಥೆ ತನ್ನ 45 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಜಿಯೋ 5G, ಜಿಯೋ ಏರ್ಫೈಬರ್ ಹಾಗೂ ಇತರ ಸೇವೆಗಳನ್ನು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ರಿಲಯನ್ಸ್ ಕ...
August 29, 2022 | News -
ವಾರ್ಷಿಕ ವ್ಯಾಲಿಡಿಟಿ ಬಯಸೋರಿಗೆ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ಗಳು ಬೆಸ್ಟ್!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಇಂದಿಗೂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ತನ್ನ ವಿಶೇಷ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಪ್ಲಾನ್ಗಳ ಮೂಲಕ ಏರ್ಟೆಲ್&zw...
August 25, 2022 | News -
ಅಗ್ರಸ್ಥಾನ ಕಾಯ್ದುಕೊಂಡ ಜಿಯೋ! ವಿ ಟೆಲಿಕಾಂ ಕಳೆದುಕೊಂಡಿದ್ದು ಎಷ್ಟು?
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಜಿಯೋ, ಏರ್ಟೆಲ್, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇವುಗಳ ನಡುವೆ ಪರಸ್ಪರ ...
June 17, 2022 | News -
ಏರ್ಟೆಲ್ VS ಜಿಯೋ VS ವೀ..! ವರ್ಷದ ಪ್ರಿಪೇಯ್ಡ್ ಪ್ಲಾನ್ಗಳಲ್ಲಿ ಯಾವುದು ಬೆಸ್ಟ್..?
ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ಕಂಪನಿಗಳಯ ತಮ್ಮ ಆರಂಭಿಕ ಹಂತದ ಹಾಗೂ ಟಾಪ್ ಟಯರ್ ಪ್ಲಾನ್ಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿವೆ. ಎರಡು ಖಾಸಗಿ ಟೆಲಿಕಾಂ ಆಪರೇಟರ್ಗಳ...
August 17, 2021 | News -
ಭಾರತದಲ್ಲಿ 5G ಅಭಿವೃದ್ಧಿ ಪಡಿಸಲು ಜಿಯೋ ಜೊತೆ ಕೈ ಜೋಡಿಸಿದ ಇಂಟೆಲ್ ಕಂಪೆನಿ!
ಭಾರತದಲ್ಲಿ 5G ನೆಟ್ವರ್ಕ್ ಪರಿಚಯಿಸುವಲ್ಲಿ ಜಿಯೋ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಜಿಯೋ ಕನಸಿಗೆ ಇಂಟೆಲ್ ಕಂಪೆನಿ ಕೂಡ ಕೈ ಜೋಡಿಸಿದೆ. ಭಾರತದಲ್ಲಿ 5G ನೆಟ್&z...
June 22, 2021 | News -
ರಿಲಾಯನ್ಸ್ ಜಿಯೋ ಸಂಸ್ಥೆಯಿಂದ ಜಿಯೋ ಪೇಜಸ್ ವೆಬ್ ಬ್ರೌಸರ್ ಬಿಡುಗಡೆ!
ಭಾರತದ ಟೆಲಿಕಾಂ ವಲಯದ ದೈತ್ಯ ಎನಿಸಿಕೊಂಡಿರುವ ರಿಲಾಯನ್ಸ್ ಜಿಯೋ ತನ್ನದೇ ಆದ ಜಿಯೋ ಪೇಜಸ್ ಅನ್ನು ಪರಿಚಯಿಸಿದೆ. ಇದು ಎನ್ಕ್ರಿಪ್ಟ್ ಮಾಡಲಾದ ಕಂಟ್ಯಾಕ್ಟ್ಸ್ ಗಳನ್ನ ಬೆಂ...
October 22, 2020 | News -
ಜಿಯೋದಿಂದ ಮತ್ತೆ ಭರ್ಜರಿ ಕೊಡುಗೆ: ಪ್ರತಿದಿನ 2GB ಡೇಟಾ ಉಚಿತ!
ಪ್ರಸ್ತುತ ಲಾಕ್ಡೌನ್ ಅವಧಿಯಲ್ಲಿ ದೇಶದ ಟೆಲಿಕಾಂ ಸಂಸ್ಥೆಗಳು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಿವೆ. ಮುಖ್ಯವಾಗಿ ತಮ್ಮ ಚಂದಾದಾರಿಗೆ ಅನುಕೂಲವಾಗಲೆಂದು ವ್ಯಾಲಿಡಿಟಿ ಅ...
April 29, 2020 | News -
ಖಾಸಗಿ ಟೆಲಿಕಾಂ ಸಂಸ್ಥೆಗಳ ಪ್ಲ್ಯಾನ್ಗಳ ಬೆಲೆಯಲ್ಲಿ ಹೆಚ್ಚಳ!
ಇಷ್ಟು ದಿನ ಕಡಿಮೆ ದರದಲ್ಲಿ ಟಾರಿಫ್ ಪ್ಲಾನ್ಗಳನ್ನ ಎಂಜಾಯ್ ಮಾಡ್ತಿದ್ದ ಗ್ರಾಹಕರಿಗೆ ಟೆಲಿಕಾಂ ಕಂಪೆನಿಗಳು ಇಂದಿನಿಂದ ದರ ಸಮರದ ಶಾಕ್ ನೀಡಿವೆ. ನಷ್ಟದ ಸುಳಿಯಲ್ಲಿಸಿಲ...
December 2, 2019 | News -
ಜಿಯೋಫೋನ್ ಆಲ್ ಇನ್ ಒನ್!..75 ರೂ.ಗೆ ಒಂದು ತಿಂಗಳು ಡೇಟಾ ಆಫರ್!
ಮೊನ್ನೆಮೊನ್ನೆಯಷ್ಟೇ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಆಲ್ ಇನ್ ಒನ್ ಯೋಜನೆಗಳನ್ನು ಪರಿಚಯಿಸಿದ್ದ ರಿಲಯನ್ಸ್ ಜಿಯೋ ಇದೀಗ 'ಜಿಯೋಫೋನ್' ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ನೀಡ...
October 26, 2019 | News -
ಜಿಯೋವಿನಿಂದ ಮತ್ತೆ 3 ಭರ್ಜರಿ ಆಫರ್ ರಿಲೀಸ್!..ಬೆಚ್ಚಿದವು ಏರ್ಟೆಲ್, ವೊಡಾಫೋನ್!
ದೇಶದ ಟೆಲಿಕಾಂನಲ್ಲಿ ಭಾರೀ ಬದಲಾವಣೆ ತಂದಿರುವ ಜಿಯೋ ಇದೀಗ ಮತ್ತೊಂದು 'ಆಲ್-ಇನ್-ಒನ್' ಪ್ಲಾನ್ಗಳ ಬಿಡುಗಡೆ ಮೂಲಕ ಭರ್ಜರಿ ಸದ್ದು ಮಾಡಿದೆ. ಶುಲ್ಕದ ಸರಳತೆಯ ಮುಂದುವರಿಕೆಗಾಗಿ ಜಿ...
October 23, 2019 | News