Robot News in kannada
-
ಕೇರಳದಲ್ಲಿ ಶಾಲೆಗೆ ಎಂಟ್ರಿ ಕೊಟ್ಟ AI ಟೀಚರ್: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿ ಎಲ್ಲರ ಗಮನಸೆಳೆದಿದೆ. ಇದೀಗ ಶೀಕ್ಷಣ ಕ್ಷೇತ್ರ...
March 7, 2024 | News -
Robot: ವ್ಯಕ್ತಿಯನ್ನು ಕ್ರೂರವಾಗಿ ಕೊಂದುಹಾಕಿದ ರೋಬೋಟ್! ಇದಕ್ಕೆ ಯಾಕಿಷ್ಟು ಕೋಪ?, ಸಮಸ್ಯೆ ಆಗಿದ್ದೆಲ್ಲಿ?
ತಂತ್ರಜ್ಞಾನ (Technology) ಬಳಕೆ ವ್ಯಾಪಕವಾಗುತ್ತಿದ್ದಂತೆ ಹಾಗೂ ಹೊಸ ಹೊಸ ಅನ್ವೇಷಣೆ ಹೆಚ್ಚಾಗುತ್ತಿದ್ದಂತೆ ಮಾನವ ತನ್ನ ಅಸ್ತಿತ್ವದ ಬಗ್ಗೆ ಆಲೋಚನೆ ಮಾಡುವ ಕಾಲ ಸನ್ನಿಹಿತವಾಗಿದೆ. ಅಂದ...
November 9, 2023 | News -
ಏನಿದು I’m not a robot?, ಏನಾದ್ರು ಓಪನ್ ಮಾಡಲು ಮುಂದಾದ್ರೆ ಇದ್ಯಾಕೆ ಬರುತ್ತೆ? ತಿಳಿದ್ರೆ ಅಚ್ಚರಿ ಪಡ್ತೀರಾ!
ಇಂದಿನ ದಿನಗಳಲ್ಲಿ ಬಹುಪಾಲು ಜನರು ಸ್ಮಾರ್ಟ್ಫೋನ್ ಹಾಗೂ ಲ್ಯಾಪ್ಟಾಪ್, ಪಿಸಿಯನ್ನು ಬಳಕೆ ಮಾಡುತ್ತಾರೆ. ಈ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆಯುತ್ತಿರುವುದು ಎಲ್ಲರಿಗೂ ...
September 28, 2023 | News -
ಈ ರೋಬೋಟ್ ನಿಮ್ಮ ಮನೆಗೆಲಸಕ್ಕೆ ಸೂಪರ್: ಹೇಳಿದ ಕೆಲಸವನ್ನು ಫಟಾಫಟ್ ಅಂತಾ ಮಾಡುತ್ತೆ!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ವಿವಿಧ ಸ್ಮಾರ್ಟ್ಡಿವೈಸ್ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ನಡುವೆ ವಿಶಿಷ್ಟವಾದ ರೋಬೋಟ್ ಅನ್ನು ಅಭಿವೃದ್ಧಿಪಡಿಸಲಾಗಿದ್...
May 13, 2023 | News -
ಟಾಪ್ 10 ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳು: ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ!
ಪ್ರಸ್ತುತ ದಿನಗಳಲ್ಲಿ ಎಲ್ಲರೂ ಒಂದೊಂದು ಕಾರ್ಯದಲ್ಲಿ ಬ್ಯುಸಿಯಾಗಿರುತ್ತಾರೆ. ಇಂದಿನ ಸ್ಮಾರ್ಟ್ ಕಾಲಕ್ಕೆ ತಕ್ಕಂತೆ ಇಂತಹ ಜನರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ಹಲವಾರು ...
October 6, 2022 | News -
ಬೆಂಗಳೂರಿನ ಈ ಹೋಟೆಲ್ಗೆ ಹೋದ್ರೆ, ಒಂದು ಕ್ಷಣ ನೀವು ಅಚ್ಚರಿ ಪಡ್ತೀರಾ?
ರೊಬೋಟ್ಗಳ ಬಗ್ಗೆ ಒಂದು ಕೂತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ಆದ್ರೆ ಪ್ರಮುಖ ಕೆಲಸಗಳನ್ನು ನಿರ್ವಹಿಸಲು ಮಾನವ ರೊಬೋಟ್ಗಳನ್ನು ಬಳಕೆ ಮಾಡುತ್ತಿರುವುದು ಹೊಸದೇನು ಅಲ್ಲ. ಈಗ...
August 23, 2022 | News -
ಭಾರತಕ್ಕೆ ಎಂಟ್ರಿ ಕೊಟ್ಟ ಶಿಯೋಮಿಯ ಸೈಬರ್ ಡಾಗ್ ರೋಬೋಟ್!
ಟೆಕ್ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ, ಇಯರ್ ಬಡ್ಸ್ ಸೇರಿದಂತೆ ...
July 6, 2022 | News -
ಶಿಯೋಮಿ ಕಂಪೆನಿಯಿಂದ ಸೈಬರ್ಡಾಗ್ ರೋಬೋಟ್ ಲಾಂಚ್!
ಶಿಯೋಮಿ ಕಂಪೆನಿ ಟೆಕ್ ವಲಯದಲ್ಲಿ ತನ್ನ ಜನಪ್ರಿಯ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿದೆ. ತನ್ನ ಆಕರ್ಷಕ ಸ್ಮಾರ್ಟ್ಫೋನ್ಗಳಿಂದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲ...
August 11, 2021 | News -
ಅಡುಗೆ ಮಾಡಲು ಸಮಯವಿಲ್ಲವೇ?..ಚಿಂತೆ ಬಿಡಿ ಈ ರೋಬೋಟ್ ಮಾಡಿಕೊಡುತ್ತೆ!
ಮನೆ ಊಟ-ತಿಂಡಿ ಎಂದರೆ ಎಲ್ಲರಿಗೂ ಇಷ್ಟ. ಆದರೆ ಇಂದಿನ ಬ್ಯುಸಿ ಜೀವನ ಶೈಲಿಯಲ್ಲಿ ಅನೇಕರಿಗೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಮಯ ಇಲ್ಲದಂತಾಗಿದೆ. ಮಹಾನಗರಗಳು ಮತ್ತು ಮೆಟ್ರೋ ಸಿಟಿ...
June 19, 2021 | News -
ನಿಮ್ಮ ಲೆಕ್ಕಚಾರವನ್ನು ತಲೆಕೆಳಗಾಗಿಸಿ ಬಿಡುತ್ತೆ ಈ ರೊಬೊಟಿಕ್ ಫಿಶ್!
ಇತ್ತೀಚಿನ ದಿನಗಳಲ್ಲಿ ರೊಬೊಟಿಕ್ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಮನುಷ್ಯನನ್ನು ಮೀರಿಸುವ ಮಟ್ಟಿಗೆ ಇಂದು ರೋಬೋಟ್ಗಳು ಕಾರ್ಯನಿರ್ವಹಿಸುವುದನ್ನು ನಾವು ಕಾಣಬಹುದಾಗಿ...
June 15, 2021 | News -
ಜಪಾನ್ನಲ್ಲಿ ಸಿದ್ದವಾಗ್ತಿದೆ 60 ಅಡಿ ಎತ್ತರದ ಗುಂಡಮ್ ರೋಬೋಟ್!..ಹೇಗಿದೆ ಗೊತ್ತಾ?
ಮುಂದುವರೆದ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ರಾಷ್ಟ್ರ ಜಪಾನ್. ಜಪಾನ್ ತನ್ನ ಅಸಾಧಾರಣ ತಂತ್ರಜ್ಞಾನ ಕೌಶಲ್ಯದ ಮೂಲಕದ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಇನ್ನು ಜಪಾನ್&zw...
January 25, 2021 | News -
ಹ್ಯಾಂಡ್ ಸ್ಯಾನಿಟೈಸರ್ ನೀಡೋಕೆ ಬಂತು ರೋಬೋಟ್ ಡಾಗ್!
ಚೀನಾದ ವ್ಯೂಹನ್ ನಗರದಲ್ಲಿ ಹುಟ್ಟಿದ ಕೊರೋನಾ ವೈರಸ್ ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳನ್ನ ಆವರಿಸಿಕೊಂಡಿದೆ. ವಿಶ್ವದ ನಾನಾ ರಾಷ್ಟ್ರಗಳು ಕೋವಿಡ್-19 ವಿರುದ್ದ ಹೋರಾಟ ನಡೆಸ...
June 5, 2020 | News