Service News in Kannada
-
IRCTC ಮೂಲಕ ಆನ್ಲೈನ್ ಬಸ್ ಬುಕಿಂಗ್ ಸೇವೆ ಪ್ರಾರಂಭ!
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (IRCTC) ತನ್ನದೇ ಆದ ಹೊಸ ಆನ್ಲೈನ್ ಬಸ್ ಬುಕಿಂಗ್ ಸೇವೆಗಳನ್ನು ಪರಿಚಯಿಸಿದೆ. ಇಷ್ಟು ದಿನ IRCTC ಮೂಲಕ ರೈಲ್ವೇ ಟಿ...
February 6, 2021 | News -
BSNLನಿಂದ ಸಿನೆಮಾ ಪ್ಲಸ್ ಸೇವೆ ಬಿಡುಗಡೆ!..ತಿಂಗಳಿಗೆ ಕೇವಲ 129 ರೂ.!
ಇತ್ತೀಚಿನ ದಿನಗಳಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ಬಿಎಸ್ಎನ್ಎಲ್ ಸೇರಿದಂತೆ ಖಾಸಗಿ ಟೆಲಿಕಾಂಗಳು ಆಕರ್ಷಕ ಪ್ಲ್ಯಾನ್ ಪರಿಚಯಿಸಿವೆ. ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ...
February 3, 2021 | News -
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಸೇವೆ ಪರಿಚಯಿಸಿದ ಟಾಟಾ ಸ್ಕೈ!
ಜನಪ್ರಿಯ ಡಿಟಿಎಚ್ ಸೇವಾ ಸಂಸ್ಥೆ ಟಾಟಾ ಸ್ಕೈ ತನ್ನ ಎಲ್ಲಾ ಚಂದಾದಾರರಿಗೆ ಹೊಸ ಕ್ಲಾಸ್ ರೂಮ್ ಸೇವೆಯನ್ನು ಪರಿಚಯಿಸಿದೆ. ಈ ಸೇವೆ ಚಾನಲ್ ಸಂಖ್ಯೆ 653 ನಲ್ಲಿ ಉಚಿತವಾಗಿ ಲಭ್ಯವಿ...
December 21, 2020 | News -
2021 ರ ದ್ವಿತೀಯಾರ್ಧದಲ್ಲಿ ಲಭ್ಯವಾಗಲಿದೆ ಜಿಯೋ 5G ನೆಟ್ವರ್ಕ್ ಸೇವೆ?
ಭಾರತದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಭಾರತದಲ್ಲಿ 5G ನೆಟ್ವರ್ಕ್ ಪರಿಚಯಿಸೋದಕ್ಕೆ ಮುಂದಾಗಿರೋದು ನಿಮಗೆಲ್ಲಾ ತಿಳಿದೆ ಇದೆ. 2021 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ 5G ...
December 8, 2020 | News -
ವಾಟ್ಸಾಪ್ನಿಂದ ಶಾಕಿಂಗ್ ನ್ಯೂಸ್!..ನಿಯಮ ಪಾಲಿಸದಿದ್ದರೆ ವಾಟ್ಸಾಪ್ ಬಂದ್!
ವಾಟ್ಸಾಪ್ ವಿಶ್ವದಲ್ಲಿಯೇ ಅತಿ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್ಸಟಂಟ್ ಮೆಸೇಜಿಂಗ್ ಆಪ್ ಆಗಿದೆ. ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್&z...
December 4, 2020 | News -
2021 ಕ್ಕೆ ಸ್ಟಾಪ್ ಆಗಲಿದೆ ಗೂಗಲ್ ಫೋಟೋಸ್ ಫ್ರೀ ಅನ್ಲಿಮಿಟೆಡ್ ಸ್ಟೋರೇಜ್ ಸೇವೆ !
ಸರ್ಚ್ ಇಂಜಿನ್ ದೈತ್ಯ ಗೂಗಲ್ ನ ಸೇವೆಗಳಲ್ಲಿ ಗೂಗಲ್ ಪೋಟೋ ಕೂಡ ಒಂದಾಗಿದೆ. ಸದ್ಯ ತನ್ನ ಬಳಕೆದಾರರಿಗೆ ಕಳೆದ ಐದು ವರ್ಷಗಳಿಂದ ನೀಡಿದ್ದ ಉಚಿತ ಸೇವೆಯನ್ನು ಇದೀಗ ಸ್ಟಾಪ್&zwn...
November 12, 2020 | News -
ಭಾರತದಲ್ಲಿ ವಾಟ್ಸಾಪ್ ಪೇ ಸೇವೆ ಶುರು! ವಾಟ್ಸಾಪ್ ಮೂಲಕ ಹಣ ಕಳುಹಿಸುವುದು ಹೇಗೆ?
ಸಾಕಷ್ಟು ದಿನದಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ವಾಟ್ಸಾಪ್ ಪೇ ಈಗ ಭಾರತದಲ್ಲಿ ಲೈವ್ ಆಗಿದೆ. ಇಂದಿನಿಂದ, ಭಾರತದಾದ್ಯಂತ ಜನರು ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸಲು ಸಾಧ್ಯವಾ...
November 6, 2020 | News -
ಮೈ ಜಿಯೋ ಆಪ್ನಲ್ಲಿಯೂ ಲಭ್ಯವಾಗಲಿದೆ ಜಿಯೋ ಮಾರ್ಟ್ ಸೇವೆ!
ದೇಶದ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡುವ ಮೂಲಕ ಮುಂಚೂಣಿಯಲ್ಲಿರುವ ರಿಲಾಯನ್ಸ್ ಜಿಯೋ ಸಂಸ್ಥೆಯು ಹಲವು ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅಷ್ಟೇ ಅಲ್ಲ ದೇ...
September 24, 2020 | News -
ಬಳಕೆದಾರರಿಗೆ ಟ್ಯಾಪ್-ಟು-ಪೇ ಫೀಚರ್ಸ್ ಪರಿಚಯಿಸಿದ ಗೂಗಲ್ ಪೇ!
ಅತ್ಯಂತ ಜನಪ್ರಿಯ ಯುಪಿಐ ಪಾವತಿ ಸೇವೆಗಳಲ್ಲಿ ಒಂದಾದ ಗೂಗಲ್ ಪೇ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್ ಒಂದನ್ನು ಪರಿಚಯಿಸಿದೆ. ಸದ್ಯ ಗೂಗಲ್ಪೇ ತನ್ನ ಪ್ಲಾಟ್ಫಾರ್ಮ...
September 23, 2020 | News -
SBI ATMನಲ್ಲಿ OTP ಸೇವೆ ಮೂಲಕ ಹಣವನ್ನು ವಿಥ್ ಡ್ರಾ ಮಾಡುವುದು ಹೇಗೆ?
ಎಟಿಎಂ ಸೇವೆಗಳ ಸುರಕ್ಷತೆಯನ್ನು ಹೆಚ್ಚಿಸಲು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಹಲವು ಮಾದರಿಯ ಕ್ರಮಗಳನ್ನ ಕೈ ಗೊಂಡಿದೆ. ನಿಮಗೆಲ್ಲಾ ತಿಳಿದಿರುವಂತೆ ಗ್ರಾಹಕರ ಸುರಕ್ಷತೆಯನ...
September 20, 2020 | News -
ಬೆಂಗಳೂರಿನಲ್ಲಿ ಫ್ಲಿಪ್ಕಾರ್ಟ್ ಕ್ವಿಕ್ ಸೇವೆ ಪ್ರಾರಂಭಿಸಿದ ಫ್ಲಿಪ್ಕಾರ್ಟ್!
ಜನಪ್ರಿಯ ಇ-ಕಾಮರ್ಸ್ ತಾಣಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ ತನ್ನ ಹೈಪರ್-ಲೋಕಲ್ ಡೆಲಿವರಿ ಸರ್ವಿಸ್ ಫ್ಲಿಪ್ಕಾರ್ಟ್ ಕ್ವಿಕ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದ...
July 28, 2020 | News -
ಜಿಯೋ ಸೆಟ್ಅಪ್ ಬಾಕ್ಸ್ನಲ್ಲಿ ಈಗ ಅಮೆಜಾನ್ ಪ್ರೈಮ್ ವಿಡಿಯೊ ಲಭ್ಯ!
ರಿಲಾಯನ್ಸ್ ಜಿಯೋ ಸಂಸ್ಥೆಯು ತನ್ನ ಗ್ರಾಹಕರಗೆ ಈಗಾಗಲೆ ಜಿಯೋ ಫೈಬರ್ನಲ್ಲಿ ಹಲವು ಸೇವೆಗಳನ್ನು ಲಭ್ಯ ಮಾಡಿದೆ. ಆ ಪೈಕಿ ಇದೀಗ ಜಿಯೋ ಫೈಬರ್ STB ಬಳಕೆದಾರರು ಈಗ ಜನಪ್ರಿಯ ಅಮೆಜಾನ್...
May 5, 2020 | News