Site News in kannada
-
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್; ಈ ಗ್ಯಾಜೆಟ್ಗಳಿಗೆ 50% ಗಿಂತ ಹೆಚ್ಚಿನ ಡಿಸ್ಕೌಂಟ್!
ಅಮೆಜಾನ್ನಲ್ಲಿ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲೈವ್ ಆಗಿದ್ದು, ಈಗಾಗಲೇ ಹಲವಾರು ಗ್ರಾಹಕ ಅಗತ್ಯ ಡಿವೈಸ್ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಜೊತೆಗೆ ವಿವಿಧ ಬ್ಯಾಂ...
January 17, 2023 | News -
ಟಿಂಡರ್ನಲ್ಲಿ ಡೇಟಿಂಗ್ ಮಾಡೋಕು ಮುನ್ನ ಈ ವಿಚಾರಗಳ ಬಗ್ಗೆ ಕೂಡ ಎಚ್ಚರವಿರಲಿ!
ಆನ್ಲೈನ್ನಲ್ಲಿ ಡೇಟಿಂಗ್ ಅನ್ನೊದು ಇಂದಿನ ಯುವಜನತೆಯ ಹವ್ಯಾಸಗಳಲ್ಲಿ ಒಂದಾಗಿ ಹೋಗಿದೆ. ತಮ್ಮ ಏಕಾಂಗಿತನವನ್ನು ಕಳೆಯಲು, ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಒಂದು ಆತ್ಮ...
January 13, 2023 | News -
ಫೇಸ್ಬುಕ್ ಸ್ಥಗಿತ ಆದ ದಿನ ಜನರು ಯಾವ ವೆಬ್ಸೈಟ್ ಹೆಚ್ಚು ವೀಕ್ಷಿಸಿದ್ದಾರೆ ಗೊತ್ತೆ?
ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಪ್ಲಾಟ್ಫಾರ್ಮ್ ಗಳು ಕಳೆದ ಸೋಮವಾರ ಸರ್ವರ್ ಎರರ್ನಿಂದಾಗಿ 6 ಗಂಟೆಗಳ ಕಾಲ ಸ್ಥಗ...
October 11, 2021 | News -
ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವಾಗ ಈ ತಪ್ಪು ಎಂದಿಗೂ ಮಾಡಬೇಡಿ!
ದೇಶದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬರ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರದ ಯಾವುದೇ ಸೇವೆ, ಸಬ್ಸಿಡಿ ಹಾಗೂ ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ ಅವಶ್ಯವಾಗಿದೆ. ಅಗತ್ಯ ...
July 14, 2021 | News -
ಗೂಗಲ್ ಸಂಸ್ಥೆಯಿಂದ ಪತ್ರಿಕೋದ್ಯಮ ಪರಿಹಾರ ನಿಧಿ!
ಕೊರೊನಾ ವೈರಸ್ ವಕ್ಕರಿಸಿ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ನೀಡಿದೆ. ಈ ಸಂದರ್ಭದಲ್ಲಿ ಬಹುತೇಕ ವಲಯಗಳು ಹಣಕಾಸಿನ ಸಂಕಷ್ಟದಲ್ಲಿ ಸಿಲುಕಿವೆ. ಆ ಪೈಕಿ ಪತ್ರಿಕೋದ...
April 16, 2020 | News -
ಲಾಕ್ಡೌನ್ ಪರಿಣಾಮ ನೀಲಿಚಿತ್ರ ವೀಕ್ಷಣೆಯಲ್ಲಿ ಭಾರಿ ಏರಿಕೆ!
ಕೊರೊನಾ ವೈರಸ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡದಂತೆ ತಡೆಯಲು ಸರ್ಕಾರ ಲಾಕ್ಡೌನ್ ಘೋಷಿಸಿದೆ. ಈ ಅವಧಿಯಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಅಗತ್ಯವಾಗಿದ್ದು, ಮನೆಯಲ್ಲಿ ಇದ್...
April 7, 2020 | News -
ಮತ್ತೆ ಭಾರಿ ಬೆಲೆ ಇಳಿಕೆ ಕಂಡ ಸ್ಯಾಮ್ಸಂಗ್ 'ಗ್ಯಾಲಕ್ಸಿ A50s' ಫೋನ್!
ಜನಪ್ರಿಯ ಸ್ಯಾಮ್ಸಂಗ್ ಕಂಪನಿಯ ಇತ್ತೀಚಿನ 'ಗ್ಯಾಲಕ್ಸಿ A' ಸರಣಿಯ ಸ್ಮಾರ್ಟ್ಫೋನ್ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸಿವೆ. ಅವುಗಳಲ್ಲಿ ಕೆಲವು ಹೈ ಎಂಡ್ ಫೀಚರ್ಸ್ಗಳಿ...
February 7, 2020 | News -
ದಿಡೀರ್ ಬೆಲೆ ಇಳಿಕೆ ಕಂಡ 'ಸ್ಯಾಮ್ಸಂಗ್ ಗ್ಯಾಲಕ್ಸಿ A70s' ಫೋನ್!
ಸ್ಯಾಮ್ಸಂಗ್ ಸಂಸ್ಥೆಯು ಇತ್ತೀಚಿಗೆ A ಸರಣಿಯಲ್ಲಿ ಹಲವು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಗ್ಯಾಲಕ್ಸಿ A70s ಹೈಎಂಡ್ ಫೀಚರ್ಸ್ಗಳಿಂದ ಗ್ರಾಹಕರನ್...
February 6, 2020 | News -
'ರೆಡ್ಮಿ ನೋಟ್ 7ಎಸ್' ಓಪೆನ್ ಸೇಲ್ ಮಧ್ಯರಾತ್ರಿಯಿಂದ ಆರಂಭ!
ಮೊಬೈಲ್ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿದ್ದ ಶಿಯೋಮಿಯ 'ರೆಡ್ಮಿ ನೋಟ್ 7ಎಸ್' ಸ್ಮಾರ್ಟ್ಫೋನ್ ಕಳೆದ ವಾರವಷ್ಟೇ ಭಾರತದಲ್ಲಿ ಬಿಡುಗಡೆ ಆಗಿದ್ದು, ಇದೇ ಮ...
May 30, 2019 | News -
ಮೀಡಿಯಾಕ್ಕೆ ಲಗಾಮು ಬೇಕಾ..? ಸ್ಪೇಸ್ X ಸಂಸ್ಥಾಪಕ ಕೇಳಿದ್ದಕ್ಕೇ ಜನ ಏನ್ ಅಂದ್ರು? ನೀವು ಏನ್ ಅಂತಿರಾ?
ಸ್ಪೇಸ್ X ಯೋಜನೆಯ ಮೂಲಕ ಮರುಬಳಕೆ ಮಾಡುವ ರಾಕೇಟ್ ಹಾರಿಸಿ ಜಾಗತಿಕವಾಗಿ ಸದ್ದು ಮಾಡುತ್ತಿರುವ ಎಲಾನ್ ಮಸ್ಕ್ , ಸದ್ಯ ಹೊಸದೊಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ...
May 25, 2018 | News