Sms News in kannada
-
Gruha Lakshmi scheme: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಇನ್ನಷ್ಟು ಸರಳ... ಎಸ್ಎಮ್ಎಸ್ಗಾಗಿ ಕಾಯಬೇಕಿಲ್ಲ!
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruha Lakshmi) ಜನರು ಮುಗಿಬಿದ್ದು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ಈ ವಿಭಾಗದಲ್ಲಿ ಹೆಚ್ಚು ಕಟ್ಟು ನಿಟ್ಟ...
July 27, 2023 | News -
ನಿಮಗಿನ್ನೂ ಗೃಹಲಕ್ಷ್ಮಿ ಅರ್ಜಿ ನೋಂದಣಿ ಮಾಡಿಸಲು ಸಂದೇಶ ಬಂದಿಲ್ಲವೇ ಕೂಡಲೇ ಈ ಕೆಲಸ ಮಾಡಿ!
ಅಯ್ಯೊ ಎಲ್ಲರಿಗೂ ಗೃಹಲಕ್ಷ್ಮಿ (Gruha Lakshmi) ಯೋಜನೆ ಅರ್ಜಿ ನೋಂದಣಿ ಮಾಡಿಸಲು ಮೊಬೈಲ್ಗೆ ಸಂದೇಶ ಬಂದಿದೆ. ನಮ್ಮ ಮನೆಯವರಿಗೆ ಬಂದಿಲ್ಲ ಅನ್ನೋ ಚಿಂತೆ ಕಾಡ್ತಾ ಇದ್ದೀಯಾ? ಅರೆ ನಮ್ಮ ಪಕ್ಕ...
July 25, 2023 | News -
ಮೊಬೈಲ್ ಬಳಕೆದಾರರಿಗೆ ಸಿಹಿಸುದ್ದಿ!..ಮೇ 1 ರಿಂದ ನಿಮಗೆ ಈ ಕಿರಿಕಿರಿ ಇರಲ್ಲ!
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಟೆಲಿಕಾಂ ಬಳಕೆದಾರರ ಉಪಯುಕ್ತ ನಿಯಮಗಳನ್ನು ಜಾರಿ ಮಾಡುತ್ತಾ ಸಾಗಿ ಬಂದಿದೆ. ಇದೀಗ ಮತ್ತೊಂದು ಅನುಕೂಲಕ ನಿಯಮ ತಿಳಿಸಿದ್ದು, ಗ್ರ...
April 29, 2023 | News -
ಬ್ಯಾಂಕ್ನಿಂದ 6,000ರೂ. ಬಹುಮಾನ! ಈ ಸಂದೇಶ ನಿಮಗೂ ಬಂದಿದೆಯಾ? ಇದರ ಅಸಲಿಯತ್ತೇನು ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಗ್ರಾಹಕರಿಗೆ ಕರೆ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಲ್ಲದೆ ಬ್ಯಾಂಕ್ ಹೆಸರಿನಲ್ಲಿ ನಕಲಿ ಸಂದೇಶ...
April 24, 2023 | News -
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
ಸೈಬರ್ ಅಪರಾಧ ಪ್ರಕರಣಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಇದಕ್ಕೆ ನಿದರ್ಶನವಾಗಿ ಪ್ರತಿನಿತ್ಯವೂ ಹಲವು ಕಡೆ ವಿವಿಧ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ನಡುವೆ ಮಹಿಳೆಯೋ...
January 30, 2023 | News -
ಪ್ರಪಂಚದ ಮೊದಲ ಎಸ್ಎಂಎಸ್ ಕಳುಹಿಸಿದ್ದು ಯಾರು, ಅದು ಹೇಗೆ ಆರಂಭವಾಯಿತು?; ಇಲ್ಲಿದೆ ವಿವರ
ಇಂದು ನಾವು ವೀಡಿಯೊ ಕರೆ, ಎಐ, ವರ್ಚುವಲ್ ಪ್ರಪಂಚದಲ್ಲಿದ್ದೇವೆ. ಆದರೆ, ಈ ಹಿಂದೆ ಒಂದು ಕಾಲವಿತ್ತು. ಅದು ಟೆಲಿಗ್ರಾಮ್ ಕಾಲ. ಟೆಲಿಗ್ರಾಂ ಯಾರಿಗಾದರೂ ಬಂತೆಂದರೆ ಏನಾದರೂ ಅನಾಹುತ ಆ...
December 5, 2022 | News -
ಏರ್ಟೆಲ್, ವಿ, ಜಿಯೋಗೆ ಸರ್ಕಾರದ ಆದೇಶ; ಈ ಸೇವೆಯನ್ನು 15 ದಿನದೊಳಗೆ ನಿಲ್ಲಿಸಲು ಸೂಚನೆ
ಸೈಬರ್ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ಸಂಸ್ಥೆಗಳಿ...
November 17, 2022 | News -
BSNL ವ್ಯಾಲಿಡಿಟಿ, ಡೇಟಾ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಗೊತ್ತಾ?
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಪ್ರಮುಖ ಟೆಲಿಕಾಂ ಆಪರೇಟರ್ಗಳಲ್ಲಿ ಒಂದಾಗಿದೆ. ಹಲವು ಆಕರ್ಷಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಮೂಲಕ ಖಾಸಗಿ ಟೆಲಿಕಾ...
March 15, 2022 | How to -
ಜಿಯೋದ ಈ ಅಗ್ಗದ ಪ್ಲ್ಯಾನ್ನಲ್ಲಿ ಭರ್ಜರಿ ಡೇಟಾ ಪ್ರಯೋಜನ!
ಜನಪ್ರಿಯ ರಿಲಯನ್ಸ್ ಜಿಯೋ ಟೆಲಿಕಾಂ ಇತ್ತೀಚಿಗೆ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆ ಏರಿಕೆ ಮಾಡಿದೆ. ಕಂಪನಿಯ ಬಹುತೇಕ ಯೋಜನೆಗಳು ಅನಿಯಮಿತ ವಾಯಿಸ್ ಕರೆ, ಎಸ್ಎಮ್ಎಸ್ ...
December 14, 2021 | News -
EPFO:ಮಿಸ್ಡ್ ಕಾಲ್ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಹೀಗೆ ಮಾಡಿ!
ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಪಾಲಿಗೆ ಕಷ್ಟಕಾಲದಲ್ಲಿ ಆರ್ಥಿಕ ನೆರವು ನೀಡುವ ನಿಧಿಯಾಗಿದೆ. ಇದೇ ಕಾರಣಕ್ಕೆ ಉದ್ಯೋಗಿಗಳು ತಾವು ದುಡಿಯುವ ಹಣದಲ್ಲಿ ಇಂತಿಷ್ಟು ಹಣವ...
November 30, 2021 | News -
ಮೆಸೆಜ್ಗಳ ಸುರಕ್ಷತೆಗೆ ಈ 5 ಅಪ್ಲಿಕೇಶನ್ಗಳು ಅತ್ಯುತ್ತಮ!
ಸದ್ಯ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಅವಶ್ಯ ಸಾಧನವಾಗಿದೆ. ಅದರೊಂದಿಗೆ ಸ್ಮಾರ್ಟ್ಫೋನಿನಲ್ಲಿನ ಮಾಹಿತಿಗಳನ್ನು ಸುರಕ್ಷಿತವಾಗಿ ಇಡುವುದು ಇಷ್ಟೆ ಮುಖ್ಯ ವಾಗಿದೆ. ಈ ನಿಟ್ಟಿನ...
August 28, 2021 | Apps -
ಜಿಯೋ, ವಿ, ಏರ್ಟೆಲ್ ಟೆಲಿಕಾಂನ ಈ ಪ್ಲ್ಯಾನ್ಗಳಲ್ಲಿ ಇನ್ಮುಂದೆ SMS ಅಲಭ್ಯ!
ಭಾರತೀಯ ಟೆಲಿಕಾಂ ಖಾಸಗಿ ಆಪರೇಟರ್ಗಳಾದ ಜಿಯೋ, ಏರ್ಟೆಲ್ ಮತ್ತು ವಿ ಟೆಲಿಕಾಂ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಭಿನ್ನ ಯೋಜನೆಗಳನ್ನು ಪರಿಚಯಿಸಿವೆ. ದೈಲಿ ಡೇಟಾ, ಎಸ್&zwnj...
August 3, 2021 | News