Social Network News in kannada
-
ಮತ್ತೇ ವಿವಾದದಲ್ಲಿ ಸಾಮಾಜಿಕ ಜಾಲತಾಣದ ದೈತ್ಯ...ಫೀಚರ್ಸ್ ನಕಲು ಮಾಡುತ್ತಿದೆ ಫೇಸ್ ಬುಕ್...!
ಇತ್ತೀಚಿಗಷ್ಟೇ ಬಳಕೆದಾರರ ಮಾಹಿತಿ ಹಂಚಿಕೆ, ಪ್ರೈವೆಸಿ ಸೆಟ್ಟಿಂಗ್ಸ್ ಬದಲಿನಂತಹ ಅನೇಕ ವಿವಾದಗಳಿಂದ ಸುದ್ದಿಯಾಗಿದ್ದ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಈಗ ಮತ್ತೊಂದು ವಿವಾ...
June 13, 2018 | News -
ಫೇಸ್ಬುಕ್ನಲ್ಲಿ ನಿಮ್ಮ ಮೊದಲ ಪೋಸ್ಟ್ ಯಾವುದು ಎಂದು ನೋಡುವುದು ಹೇಗೆ?
ಹಳೆಯ ನೆನಪುಗಳು ಎಲ್ಲರಿಗೂ ಖುಷಿ ನೀಡುತ್ತವೆ ಎಂಬುದಕ್ಕೆ ನಮ್ಮ ಬಾಲ್ಯವೇ ಸಾಕ್ಷಿ. ಇಂದು ನಮ್ಮ ಕಣ್ಣ ಮುಂದೆ ಬಾಲ್ಯದ ಕ್ಷಣಗಳು ಮೂಡಿದರೆ ಆ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ಅದು ಈಗ ...
June 5, 2018 | How to -
ಪ್ರಂಪಚದಲ್ಲೇ ಹೆಚ್ಚು ಬಳಸುವ ಸೋಶಿಯಲ್ ಮೀಡಿಯಾ ಯಾವುದು ಗೊತ್ತಾ? ವಾಟ್ಸ್ಆಪ್ಗೆ ಮೂರನೇ ಸ್ಥಾನ..!
ಇಂದು ಸಾಮಾಜಿಕ ಜಾಲತಾಣಗಳು ಜಾಗತಿಕವಾಗಿ ತಮ್ಮ ಪ್ರಭಾವವನ್ನು ಹೊಂದಿದ್ದು, ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಬೆಳೆದುನಿಂತಿದೆ. ಇಂಟರ್ನೆಟ್ ಬಳಕೆ...
April 26, 2018 | Social media -
ಮತ್ತೇ ಬಂದಿದೆ ಆರ್ಕುಟ್: ಹೊಸ ವಿನ್ಯಾಸ, ಹೊಸ ಹೆಸರು..!
ಭಾರತದಲ್ಲಿ ಫೇಸ್ಬುಕ್ ಆರಂಭಕ್ಕೂ ಮುನ್ನವೇ ಸಾಕಷ್ಟು ಸದ್ದು ಮಾಡಿದ್ದ ಸೋಶಿಯಲ್ ಮೀಡಿಯಾ ಎಂದರೆ ಅದು ಆರ್ಕುಟ್ ಮಾತ್ರವೇ. ಅಂದಿನ ಸಮಯದಲ್ಲಿ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಸ...
April 12, 2018 | Social media -
ಭಾರತದ ಪ್ರಪ್ರಥಮ ಸಾಮಾಜಿಕ ಜಾಲತಾಣ ಸೃಷ್ಟಿಸಿದರು ಕನ್ನಡಿಗರು!!..ಅದ್ಬುತವಾಗಿದೆ ಆಪ್!!
ಭಾರತೀಯರು ಗೂಗಲ್, ಫೇಸ್ಬುಕ್ನಂತಹ ಹೊರದೇಶದ ಕಂಪೆನಿಗಳ ಪ್ರಾಡೆಕ್ಟ್ ಬಳಸುವುದು ಇದೀಗ ಅನಿವಾರ್ಯವಿರಬಹುದು. ಆದರೆ, ಮುದೊಂದು ದಿನ ಭಾರತೀಯರೇ ಹೊಸ ಹೊಸ ಆವಿಷ್ಕಾರ ಮಾಡುತ್ತಾರ...
March 14, 2018 | News -
ಫೇಸ್ಬುಕ್ ಬಿಟ್ಟ ಭಾರತೀಯನಿಂದ ವಿಶ್ವದ ಮೊದಲ 'ವಿಡಿಯೊ ಸಾಮಾಜಿಕ ಜಾಲತಾಣ' ರಿಲೀಸ್!!
ವಿದೇಶದಲ್ಲಿ ಫೇಸ್ಬುಕ್ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯನೋರ್ವ ಭಾರತಕ್ಕೆ ಮರಳಿ ಜಗತ್ತಿನ ಮೊಟ್ಟ ಮೊದಲ ವಿಡಿಯೊ ಸಾಮಾಜಿಕ ಜಾಲತಾಣವನ್ನು ವಿನ್ಯಾಸ ಮಾಡಿದ್ದ...
January 24, 2018 | Apps -
ಫೇಸ್ಬುಕ್ ಉದ್ಯೋಗಿಗಳಿಗೆ ಮಾತ್ರ ಅರ್ಥವಾಗುವ ಪದಗಳು ಯಾವುವು ಗೊತ್ತೇ
ಯಾರು ಎಷ್ಟೇ ಬುದ್ಧಿವಂತರಾದ್ರು, ಇಂಗ್ಲೀಷ್ ಭಾಷೆ ಮಾತನಾಡುವುದರಲ್ಲಿ ಎಷ್ಟೇ ನಿಪುಣರಾದರು ಸಹ ಎಲ್ಲಾ ಪದಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದೊಂದು ಉದ್ಯೋಗ ಕ್ಷೇತ್...
January 21, 2016 | News -
ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಸಾಮಾಜಿಕ ನೆಟ್ವರ್ಕ್ 'ಟೆಕ್ಟುಡ್'
ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಇಷ್ಟವಾದ ವ್ಯಕ್ತಿಗಳು, ಹಾಗೂ ನಮ್ಮ ಉದ್ದೇಶಗಳಿಗನುಗುಣವಾದ ಅಥವಾ ನಮ್ಮ ವ್ಯಕ್ತಿತ್ವಗಳಿಗೆ ಸರಿಯಾದವರನ್ನು ಗೆಳೆತನ ಮಾಡಿಕೊಳ್ಳುವುದು ಒಂದು ರೀತ...
December 30, 2015 | Social media -
ಫೇಸ್ಬುಕ್ ಹೊಸ ವರ್ಶನ್ ಲಾಂಚ್ಗೆ ರೆಡಿ : ಕಡ್ಡಾಯವಾಗಿ ತಿಳಿಯಿರಿ
ಒಂದು ವರ್ಷ ಕಾಲ ಪ್ರಾಯೋಗಿಕ ಪರೀಕ್ಷೆ ನೆಡೆಸಿ, ಫೇಸ್ಬುಕ್ ಈಗ ತನ್ನ ಸಾಮಾಜಿಕ ಜಾಲತಾಣದ ಹೊಸ ಪ್ರೋಫೆಷನಲ್ ವರ್ಸನ್ "ಫೇಸ್ಬುಕ್ ಅಟ್ ವರ್ಕ್" ಅನ್ನು ಲಾಂಚ್ ಮಾ...
December 11, 2015 | Social media -
ಫೇಸ್ಬುಕ್, ವಾಟ್ಸಾಪ್ ನಮ್ಮವರಿಗೆ ಅಚ್ಚುಮೆಚ್ಚು ಏಕೆ ?
ಜಾಗತಿಕ ವಿದ್ಯಮಾನಗಳೊಂದಿಗೆ ಅತಿವೇಗವಾಗಿ ಮುನ್ನೆಡೆಯುತ್ತಿರುವ ಭಾರತ ಇಂದು 250 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಕೆದಾರರನ್ನೂ ಹೊಂದಿದೆ. ಹಾಗಾದರೆ ಮೆಸೇಜಿಂಗ್&...
December 8, 2015 | News -
ಜಿಮೇಲ್ ಬಳಕೆದಾರ ತಿಳಿಯಲೇ ಬೇಕಾದ ಭಿನ್ನತೆಗಳು
ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ವಯಕ್ತಿಕ ಮತ್ತು ಪ್ರೊಫೇಶನಲ್, ಎರಡು ರೀತಿಯ ಉಪಯೋಗಕ್ಕಾಗಿಯೂ ಸಹ ಜಿಮೇಲ್ ಬಳಕೆ ಮಾಡುತ್ತಿದ್ದಾರೆ. ಆದರೇ ಇಂಟರ್ನೆಟ್ ಮುಂದೆ ಕುಳಿತರ...
November 16, 2015 | News -
ಫೇಸ್ಬುಕ್ ಬಗ್: ಚೆನ್ನೈ ವಿದ್ಯಾರ್ಥಿಗೆ 8 ಲಕ್ಷ ರೂಪಾಯಿ ಬಹುಮಾನ
ಫೇಸ್ಬುಕ್ನಲ್ಲಿ ಒಂದು ಬಗ್ ಹುಡುಕಿದ್ದಕ್ಕಾಗಿ ತಮಿಳುನಾಡಿನ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಫೇಸ್ಬುಕ್ 8 ಲಕ್ಷ ರೂಪಾಯಿ ನೀಡಿದೆ. ಫೇ...
September 3, 2013 | News