Sound News in kannada
-
ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಸ ಸೌಂಡ್ಬಾರ್.. ಕಿಕ್ ಏರಿಸುವ ಸೌಂಡ್ ಸಿಸ್ಟಂ!
ಜೆಬ್ರೋನಿಕ್ಸ್ ಕಂಪೆನಿಯ ಸೌಂಡ್ಬಾರ್ಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಯುವಜನರ ಆಶಯಕ್ಕೆ ಅನುಗುಣವಾಗಿ ಸೌಂಡ್ ಸಿಸ್ಟಂ, ಹಗುರ ವಿನ್ಯಾಸವನ್ನು ...
August 31, 2023 | News -
ನಾಯ್ಸ್ ಸಂಸ್ಥೆಯ ಈ ಇಯರ್ಬಡ್ಸ್ ಬೆಲೆಯಲ್ಲಿ ಈಗ 64% ಡಿಸ್ಕೌಂಟ್!
ನಾಯ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಫೋನ್ಗಳ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ನಾಯ್ಸ್ ಕಂಪನಿಯ ಆಡಿಯೋ ಉತ್ಪನ್ನಗಳು ...
August 23, 2023 | News -
ಬೋಟ್ ರಾಕರ್ಜ್ 255 ಟಚ್ ನೆಕ್ಬ್ಯಾಂಡ್ ಬೆಲೆಯಲ್ಲಿ ಭಾರೀ ಕುಸಿತ!..ಬಿಗ್ ಬ್ಯಾಟರಿ!
ಬೋಟ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಆಡಿಯೋ ಉತ್ಪನ್ನಗಳ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್ಗಳನ್ನು ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಬೋಟ್ ಕಂಪನಿಯ ಆಡಿಯೋ ಡಿವೈಸ್&...
August 19, 2023 | News -
ಟೈಪ್ ಮಾಡುವ ಸೌಂಡ್ನಿಂದಲೇ ನಿಮ್ಮ ಖಾತೆಗೆ ಕನ್ನ... ಪಾಸ್ವರ್ಡ್ ಎಂಟ್ರಿ ಮಾಡೋ ಮುನ್ನ ಎಚ್ಚರ!
ಸ್ಕ್ಯಾಮರ್ಗಳು (Scammer) ನೀವು ಊಹಿಸಲು ಅಸಾಧ್ಯವಾದ ಮಾರ್ಗಗಳ ಮೂಲಕ ನಿಮ್ಮನ್ನು ಮೋಸ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಮೋಸ ಹೋದ ಮೇಲೆ ನಿಮಗೆ ಗೊತ್ತಾಗುತ್ತೆ ಅಯ್ಯೋ.. ನಾನ...
August 12, 2023 | News -
ಒಪ್ಪೋ ಎನ್ಕೋ ಏರ್3 ಪ್ರೊ: ಬಿದಿರಿನ ಫೈಬರ್ ಡಯಾಫ್ರಾಮ್ ನಿಮ್ಮ ಮುಂದಿನ TWS ಆಗಿರಬೇಕು!
ಪರಿಸರಕ್ಕೆ ಸಮರ್ಥನೀಯವಾದ ಯಾವುದೋ ಸ್ಥಳದಲ್ಲಿ ಅಪರೂಪದ ಭೂಮಿಯ ವಸ್ತುಗಳ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸುವ ತಂತ್ರಜ್ಞಾನದ ತುಣುಕನ್ನು ನಾವು ಎಷ್ಟು ಬಾರಿ ನೋಡಿದ್ದೇ...
July 10, 2023 | News -
ಮೊದಲಿಗಿಂತ ನಿಮ್ಮ ಸ್ಮಾರ್ಟ್ಫೋನ್ ಸೌಂಡ್ ಕಡಿಮೆ ಆಗಿದೆಯಾ ಹೀಗೆ ಮಾಡಿ!
ಇದಕ್ಕಿದ್ದ ಹಾಗೇ ನಿಮ್ಮ ಫೋನ್ನ ಸೌಂಡ್ ಕಡಿಮೆ ಆಗೋಗಿದೆಯಾ? ವಾಲ್ಯೂಮ್ ಎಷ್ಟೇ ಜಾಸ್ತಿ ಮಾಡಿದ್ದರೂ ಸಹ ಮೊದಲಿಗಿಂತ ಕಡಿಮೆ ಅನಿಸುತ್ತಿದೆಯಾ? ಅಷ್ಟಕ್ಕೂ ನಿಮ್ಮ ಫೋನ್ನ ಸ...
June 24, 2023 | News -
ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಸೌಂಡ್ ಮಾಡಿದ ಸ್ಮಾರ್ಟ್ವಾಚ್ಗಳು!
ಭಾರತದ ಟೆಕ್ ವಲಯದಲ್ಲಿ ಸ್ಮಾರ್ಟ್ವಾಚ್ಗಳ ಆರ್ಭಟ ಜೋರಾಗಿದೆ. ನವೀನ ತಂತ್ರಜ್ಞಾನವನ್ನು ಬೆಂಬಲಿಸುವ ಹಾಗೂ ಬ್ಲೂಟೂತ್ ಕಾಲ್ ಫೀಚರ್ಸ್ ಒಳಗೊಂಡ ಸ್ಮಾರ್ಟ್ವಾಚ್&zwn...
December 23, 2022 | News -
2022ರಲ್ಲಿ ಸಂಚಲನ ಮೂಡಿಸಿದ ಈ ಸ್ಮಾರ್ಟ್ಫೋನ್ಗಳ ಬೆಲೆ ಈಗ ಎಷ್ಟಿದೆ?
ಪ್ರಸ್ತುತ ನಾವು 2022ರ ಕೊನೆ ಹಂತದಲ್ಲಿದ್ದೇವೆ, 2023ಕ್ಕೆ ಕಾಲಿಡುವುದಕ್ಕೆ ಕೆಲ ದಿನಗಳಷ್ಟೇ ಬಾಕಿ ಉಳಿದಿವೆ. ಈ ಒಂದು ವರ್ಷದ ಅವಧಿಯಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಅನೇಕ ಸ್ಮಾರ್ಟ್...
December 6, 2022 | News -
ಭಾರತದಲ್ಲಿ ಹೊಸ ಪಾರ್ಟಿ ಸ್ಪೀಕರ್ ಲಾಂಚ್ ಮಾಡಿದ ಸೋನಿ! ಬೆಲೆ ಎಷ್ಟು?
ಸೋನಿ ಕಂಪೆನಿ ತನ್ನ ಗುಣಮಟ್ಟದ ಸ್ಪೀಕರ್ಗಳಿಗೆ ಹೆಸರುವಾಸಿಯಾಗಿದೆ. ಭಿನ್ನ ಮಾದರಿಯ ಹಲವು ಸ್ಪೀಕರ್ಗಳನ್ನು ಭಾರತದಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್...
December 5, 2022 | News -
ಪೋರ್ಟ್ರೋನಿಕ್ಸ್ ಸೌಂಡ್ ಸ್ಲಿಕ್ IV, ಸೌಂಡ್ ಸ್ಲಿಕ್ V ಸೌಂಡ್ಬಾರ್ ಲಾಂಚ್: ಬೆಲೆ ಎಷ್ಟು ?
ಪ್ರಮುಖ ಗ್ಯಾಜೆಟ್ಗಳನ್ನು ವಿವಿಧ ಫೀಚರ್ಸ್ ಒಳಗೊಂಡಂತೆ ಮಾರುಕಟ್ಟೆಗೆ ಪರಿಚಯಿಸಿರುವ ಕಂಪೆನಿಯಲ್ಲಿ ಪೋರ್ಟ್ರಾನಿಕ್ಸ್ ಕೂಡ ಪ್ರಮುಖವಾಗಿದೆ. ಅದರಲ್ಲೂ ಭಾರತದಲ್ಲಿ ಆಡಿಯೋ ...
October 10, 2022 | News -
20,000ರೂ. ಒಳಗೆ ಸಿಗುವ ಸೌಂಡ್ಬಾರ್ಗಳು: ಫೀಚರ್ಸ್ ಬಗ್ಗೆ ತಿಳಿಯಿರಿ
ಇತ್ತೀಚೆಗಂತೂ ಕೆಲವು ಸ್ಮಾರ್ಟ್ ಡಿವೈಸ್ಗಳು ವರ್ಣನೆಗೂ ಸಿಗದ ಫೀಚರ್ಸ್ಗಳನ್ನು ನೀಡುತ್ತಾ ಬರುತ್ತಿವೆ. ಅದೇ ರೀತಿ ಸ್ಮಾರ್ಟ್ಟಿವಿ ಹಾಗೂ ಇನ್ನಿತರೆ ಸ್ಮಾರ್ಟ್ ಡಿವೈ...
September 20, 2022 | Gadgets -
ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವ!
ಬೆಂಗಳೂರಿನಲ್ಲಿ ಇಂದು ಬೆ 11.45 ರಿಂದ ಮಧ್ಯಾಹ್ನ 12.15ರ ನಡುವೆ ಭೂಮಿ ಕಂಪಿಸಿದ ಅನುಭವ ಆಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಜನರು ಕೆಂಗೇರಿ, ರಾಜರಾಜೇಶ್ವರಿ ನ...
November 26, 2021 | News