Space News in kannada
-
ಟ್ವಿಟರ್ ಸ್ಪೇಸ್ನಲ್ಲಿ ಹೊಸ ಟ್ವೀಟ್ ಕಂಪೋಸರ್ ಫೀಚರ್ಸ್ ಸೇರ್ಪಡೆ!
ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಡುತ್ತೆ. ಅದರಲ್ಲೂ ಹೆಚ್ಚಿನ ಜನರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ನಲ್ಲಿ ತಮ್ಮ ...
July 31, 2021 | News -
ಬ್ಲೂ ಒರಿಜಿನ್ ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಜೆಫ್ ಬೆಜೋಸ್!
ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಬರಬೇಕು ಎನ್ನುವ ಬಿಲಿಯೇನರ್ಗಳ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಕಳೆದ ವಾರವಷ್ಟೇ ಬ್ರಿಟನ್ನ ಕೋಟ್ಯಧಿಪತಿ, ವರ್ಜಿನ್ ಗ್ಯಾಲಕ್ಟ...
July 20, 2021 | News -
ಇಂದು ಭೂಮಿಗೆ ಅಪ್ಪಳಿಸಲಿದೆ ಸೌರ ಚಂಡಮಾರುತ! ಮೊಬೈಲ್, ಜಿಪಿಎಸ್ ಬಳಸುವವರು ಎಚ್ಚರ!
ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ವೈಪರಿತ್ಯ ವಿದ್ಯಮಾನಗಳು ಸಾಮಾನ್ಯ ಎನಿಸಿಬಿಟ್ಟಿವೆ. ಚಂಡಮಾರುತ, ಅತಿವೃಷ್ಟಿಯಂತಹ ಸನ್ನಿವೇಶಗಳು ಮಾನವ ಕುಲವನ್ನು ಕಂಗೆಡಿಸಿವೆ. ಸದ್ಯ ಇದೀಗ ಪ...
July 12, 2021 | News -
ಬಾಹ್ಯಾಕಾಶ ಪ್ರವಾಸದ ಕನಸನ್ನು ನನಸಾಗಿಸಕೊಂಡ ಉದ್ಯಮಿ ರಿಚರ್ಡ್ ಬ್ರಾನ್ಸನ್!
ಬ್ರಿಟನ್ನ ಕೋಟ್ಯಧಿಪತಿ, ವರ್ಜಿನ್ ಗ್ಯಾಲಕ್ಟಿಕ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್ (Richard Branson) ರ ಬಾಹ್ಯಾಕಾಶ ಪ್ರವಾಸದ ಕನಸು ನನಸಾಗಿದೆ. ಅವರದ್ದೇ ವರ್ಜಿನ್ ಗ್ಯಾಲಕ್ಟ...
July 12, 2021 | News -
ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಮುಂದಾದ 82 ವರ್ಷದ ಮಹಿಳಾ ಗಗನಯಾತ್ರಿ!
ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಅಮೆಜಾನ್ನ ಬಿಲಿಯನೇರ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗೆ 82 ವರ್ಷದ ವಯಸ್ಸಿನ ಮಹಿಳಾ ಪೈಲಟ್ ಒಬ್ಬರು ಜೊತೆಯಾಗಲಿದ್ದಾರೆ. 1960 ರ ದಶಕದಲ್ಲ...
July 2, 2021 | News -
ಟ್ವಿಟರ್ನಲ್ಲಿ ಸ್ಪೇಸ್ ಫೀಚರ್ಸ್ ಅನ್ನು ಬಳಸುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾಗಳಲ್ಲಿ ಟ್ವಿಟರ್ ಪ್ಲಾಟ್ಫಾರ್ಮ್ ಕೂಡ ಒಂದಾಗಿದೆ. ಟ್ವಿಟರ್ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸಿದ...
March 20, 2021 | How to -
ಟ್ವಿಟರ್ನ ಸ್ಪೇಸ್ ಫೀಚರ್ಸ್ ಬಳಸುವುದಕ್ಕೆ ಈ ನಿಯಮಗಳನ್ನು ಪಾಲಿಸಿ!
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಟ್ವಿಟರ್ ಕೂಡ ಒಂದಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗುವುದು ...
March 13, 2021 | How to -
ಬಳಕೆಗೆ ಲಭ್ಯವಿರುವ ಎಂಟು ಅತ್ಯುತ್ತಮ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ಗಳು!
ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್ಫೋನ್ಗಳ ಸ್ಟೋರೇಜ್ ಸಾಮರ್ಥ್ಯ ಕೂಡ ಹೆಚ್ಚಾಗುತ್ತಿದೆ. ಆದರೂ ಗ್ರಾಹಕರಿಗೆ ಇದು ಕಡಿಮೆ ಎನಿಸುತ್ತದೆ. ಏಕೆಂದರೆ ಅಧಿಕ ಡೇಟಾ ಆಪ್ಗ...
March 10, 2021 | News -
ನಿಮ್ಮ ಫೋನ್ನಲ್ಲಿ ವಾಟ್ಸಾಪ್ ಸ್ಟೋರೇಜ್ ಸ್ಪೇಸ್ ಫ್ರೀ ಮಾಡುವುದು ಹೇಗೆ?
ವಿಶ್ವದಲ್ಲಿಯೇ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನ ಹೊಂದಿರುವ ಆಪ್ ವಾಟ್ಸಾಪ್. ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಬೆಂಬಲ ಹೊಂದಿರುವ ಉತ್ತಮ ಮೆಸೇಜಿಂಗ್ ಅಪ್ಲಿಕೇಶನ್ ಆಗಿ...
December 2, 2020 | How to -
ವಿಂಡೋಸ್ನಲ್ಲಿ ಹಾರ್ಡ್ ಡಿಸ್ಕ್ ಸ್ಪೇಸ್ ಕ್ಲಿಯರ್ ಮಾಡುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಇನ್ನು ವಿಂಡೋಸ್ ಪಿಸಿ ಬಳಸುವ ಪ್ರತಿಯೊಬ್ಬರೂ ಅವರು ಬಳಸುತ್ತಿರುವ ಡಿವೈಸ್ನಲ್ಲಿ ಕನಿ...
October 8, 2020 | News -
ಜಿ-ಮೇಲ್ ಸ್ಟೋರೇಜ್ ಸ್ಪೇಸ್ ಅನ್ನು ಕ್ಲಿಯರ್ ಮಾಡುವುದು ಹೇಗೆ ಗೊತ್ತಾ?
ಜಿ-ಮೇಲ್ನಲ್ಲಿ ನಿಮ್ಮ ಅತ್ಯಗತ್ಯವಾದ ಮಾಹಿತಿಯನ್ನ ಸೇವ್ ಮಾಡಬಹುದು ಅನ್ನೊದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಇತ್ತೀಚಿನ ದಿನಗಳಲ್ಲಿ ಜಿ-ಮೇಲ್ನಲ್ಲಿ ಸ್ಟೋರೇಜ್&zwnj...
July 18, 2020 | How to -
ISRO Vyom Mitra: ಇಸ್ರೋದಿಂದ ಬಾಹ್ಯಾಕಾಶಕ್ಕೆ ಜಿಗಿಯಲಿದೆ ರೋಬೋಟ್!
ಭಾರತದ ಹೆಮ್ಮೆಯ ಬಾಹ್ಯಕಾಶ ಸಂಸ್ಥೆ ಇಸ್ರೋ 2021ರಲ್ಲಿ ಮಾನವ ಸಹಿತ ಗಗನಯಾನಕ್ಕೆ ಸಿದ್ದತೆ ನಡೆಸ್ತಿರೋದು ಗೊತ್ತೆ ಇದೆ. ಇದರ ಮೊದಲ ಭಾಗವಾಗಿ ಈಗಾಗಲೇ ರಷ್ಯಾದಲ್ಲಿ ಗಗನಯಾನ ಕೈಗೊಳ್ಳು...
January 23, 2020 | News