Speaker News in kannada
-
3,990ರೂ.ಗಳ ಬೆಲೆಯ ಬೋಟ್ನ ಈ ಪೋರ್ಟಬಲ್ ಸ್ಪೀಕರ್ಗೆ 62% ರಿಯಾಯಿತಿ!
ಸ್ಮಾರ್ಟ್ ಪೋರ್ಟಬಲ್ ಸ್ಪೀಕರ್ಗಳು (Portable speaker) ಈಗಂತೂ ಅತಿ ಹೆಚ್ಚು ಸೇಲ್ ಆಗುತ್ತಿರುವ ಡಿವೈಸ್ಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿವೆ. ಅದರಲ್ಲೂ ಪ್ರಮುಖ ಕಂಪ...
August 3, 2023 | News -
ಸೋನಿಯಿಂದ ಪುಟ್ಟ ವೈರ್ಲೆಸ್ ಸ್ಪೀಕರ್ ಲಾಂಚ್!..ಇದರ ಸೌಂಡ್ ಮಾತ್ರ ಜಬರ್ದಸ್ತ್!
ಆಡಿಯೋ ಹಾಗೂ ಟೆಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಸೋನಿ ಸಂಸ್ಥೆಯು ಹೊಸದಾಗಿ ಈಗ ಪುಟ್ಟ ವೈರ್ಲೆಸ್ ಸ್ಪೀಕರ್ ಅನ್ನು ಲಾಂಚ್ ಮಾಡಿದ್ದು, ಅದುವೇ SRS-XB100 ವೈರ್ಲೆಸ...
July 20, 2023 | News -
ಮಾರುಕಟ್ಟೆಗೆ ಬಂತು ಪಕ್ಕಾ ಸ್ವದೇಶಿ ಬ್ರಾಂಡ್ ಬ್ಲೂಟೂತ್ ಸ್ಪೀಕರ್! ಬೆಲೆ ಎಷ್ಟು?
ಟೆಕ್ ವಲಯದಲ್ಲಿ ಬ್ಲೂಟೂತ್ ಸ್ಪೀಕರ್ಗಳಿಗೆ ಭಾರಿ ಬೇಡಿಕೆಯಿದೆ. ಅದರಲ್ಲೂ ರೆಟ್ರೋ ಶೈಲಿಯ ಸ್ಪೀಕರ್ಗಳು ಸಾಕಷ್ಟು ಸೌಂಡ್ ಮಾಡುತ್ತಿವೆ. ಯುವಜನರ ಪಾರ್ಟಿ ಮೂಡ್, ಜಾಲ...
July 12, 2023 | News -
ಮೊದಲಿಗಿಂತ ನಿಮ್ಮ ಸ್ಮಾರ್ಟ್ಫೋನ್ ಸೌಂಡ್ ಕಡಿಮೆ ಆಗಿದೆಯಾ ಹೀಗೆ ಮಾಡಿ!
ಇದಕ್ಕಿದ್ದ ಹಾಗೇ ನಿಮ್ಮ ಫೋನ್ನ ಸೌಂಡ್ ಕಡಿಮೆ ಆಗೋಗಿದೆಯಾ? ವಾಲ್ಯೂಮ್ ಎಷ್ಟೇ ಜಾಸ್ತಿ ಮಾಡಿದ್ದರೂ ಸಹ ಮೊದಲಿಗಿಂತ ಕಡಿಮೆ ಅನಿಸುತ್ತಿದೆಯಾ? ಅಷ್ಟಕ್ಕೂ ನಿಮ್ಮ ಫೋನ್ನ ಸ...
June 24, 2023 | News -
ಟೆಕ್ವಲಯದಲ್ಲಿ ಸಂಚಲನ ಸೃಷ್ಟಿಸಿದ ಶಿಯೋಮಿ ಟಿವಿ ಸ್ಪೀಕರ್! ಏನಿದರ ವಿಶೇಷ!
ಶಿಯೋಮಿ ಕಂಪೆನಿ ಸ್ಮಾರ್ಟ್ಫೋನ್ ಮಾತ್ರವಲ್ಲದೆ ವಿವಿಧ ಮಾದರಿಯ ಸ್ಮಾರ್ಟ್ ಡಿವೈಸ್ಗಳನ್ನು ಸಹ ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಸ್ಮಾರ್ಟ್ಟಿವಿ ಸ್ಪೀಕರ್ಗಳು ಕ...
May 27, 2023 | News -
ಮಾರ್ಷಲ್ ಮಿಡಲ್ಟನ್ ಸ್ಪೀಕರ್ ಅನಾವರಣ: ಸೌಂಡ್ ಮೂಲಕವೇ ಧೂಳೆಬ್ಬಿಸಲಿದೆ!
ಸ್ಮಾರ್ಟ್ಗ್ಯಾಜೆಟ್ ವಿಭಾಗದಲ್ಲಿ ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ ಹಾಗೂ ಇನ್ನಿತರೆ ಗ್ಯಾಜೆಟ್ಗಳಂತೆಯೇ ಸ್ಪೀಕರ್ಗಳಿಗೆ ಭಾರೀ ಜನಪ್ರಿಯತೆ ಇದ್ದು, ಈಗಂತೂ ಸುಧಾ...
April 18, 2023 | News -
ರೆಟ್ರೊ ಸ್ಟೈಲ್ನಲ್ಲಿ ಮೂರು ಹೊಸ ಸ್ಪೀಕರ್ಗಳನ್ನು ಪರಿಚಯಿಸಿದ ಐವಾ! ಬೆಲೆ ಎಷ್ಟು?
ಆಡಿಯೋ ಪ್ರಾಡಕ್ಟ್ಗಳ ಜನಪ್ರಿಯ ಬ್ರ್ಯಾಂಡ್ ಐವಾ ಕಂಪೆನಿ ಹೊಸ ಪೋರ್ಟಬಲ್ ಸ್ಪೀಕರ್ಗಳನ್ನು ಬಿಡುಗಡೆ ಮಾಡಿದೆ. ಯುವಜನತೆಯ ಆಶಯಗಳಿಗೆ ಪೂರಕವಾದ ಡಿಸೈನ್ ಹಾಗೂ ವಿನ್ಯಾ...
February 10, 2023 | News -
ಅಲೆಕ್ಸಾದಲ್ಲಿ ಜನ ಕೇಳಿದ ಪ್ರಶ್ನೆಗಳಿಗೆ ನೀವು ಶಾಕ್ ಆಗ್ತೀರಾ?..ಇಂಥಾ ಪ್ರಶ್ನೆನೂ ಕೇಳ್ತಾರಾ!?
ಭಾರತದಲ್ಲಿ ಅಮೆಜಾನ್ ಅಲೆಕ್ಸಾ ಚಾಲಿತ ಸ್ಮಾರ್ಟ್ ಸ್ಪೀಕರ್ಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿವೆ. ಬಳಕೆದಾರರು ಈ ಸ್ಮಾರ್ಟ್ ಸ್ಪೀಕರ್ಗಳ ಮೂಲಕ ಹಾಡನ್ನು ಪ್ಲೇ ಮ...
January 25, 2023 | News -
ಭಾರತದಲ್ಲಿ ಝೆಬ್ರೋನಿಕ್ಸ್ ಐಕಾನಿಕ್ ಲೈಟ್ ಸ್ಮಾರ್ಟ್ವಾಚ್ ಲಾಂಚ್; ಬೆಲೆ ಎಷ್ಟು ಗೊತ್ತಾ!?
ಝೆಬ್ರಾನಿಕ್ಸ್ ಬ್ರ್ಯಾಂಡ್ ಎಂದರೆ ಅದೊಂದು ಉತ್ತಮ ಕ್ವಾಲಿಟಿಯ ಸ್ಪೀಕರ್, ಹೆಡ್ಫೋನ್, ಸ್ಮಾರ್ಟ್ಸ್ಪೀಕರ್, ಇಯರ್ಫೋನ್ ವಿಚಾರದಲ್ಲಿ ಮುಂಚೂಣಿ ಸ್ಥಾನದಲ್ಲಿರ...
January 7, 2023 | News -
ಸ್ಪೀಕರ್, ಮೋಡ್ ಲೈಟ್ಸ್, ಅಲೆಕ್ಸಾ ಫೀಚರ್ಸ್...ಈ ಸ್ಮಾರ್ಟ್ ಟಾಯ್ಲೆಟ್ ಬೆಲೆ ಎಷ್ಟು!?
ಬಹುಪಾಲು ಮಂದಿ ಶೌಚಾಲಯಕ್ಕೆ ಹೋಗುವಾಗ ಸ್ಮಾರ್ಟ್ಫೋನ್ಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಮೊಬೈಲ್ ಇದೆ ಎಂದರೆ ಎಷ್ಟೇ ಹೊತ್ತಾದರೂ ಕೆ...
December 22, 2022 | News -
ಫಿಲಿಪ್ಸ್ ಕಂಪೆನಿಯಿಂದ ಎರಡು ಹೊಸ ಸೌಂಡ್ಬಾರ್ ಲಾಂಚ್! ಬೆಲೆ ಎಷ್ಟು?
ಫಿಲಿಪ್ಸ್ ಕಂಪೆನಿಯ ಡಿವೈಸ್ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಫಿಲಿಪ್ಸ್ ಕಂಪೆನಿ ಕೂಡ ಭಾರತದಲ್ಲಿ ಸ್ಮಾರ್ಟ್ಟಿವಿ, ಆಡಿಯೋ ಆಕ್ಸಿಸರೀಸ್, ಸೌ...
December 6, 2022 | News -
ಭಾರತದಲ್ಲಿ ಹೊಸ ಪಾರ್ಟಿ ಸ್ಪೀಕರ್ ಲಾಂಚ್ ಮಾಡಿದ ಸೋನಿ! ಬೆಲೆ ಎಷ್ಟು?
ಸೋನಿ ಕಂಪೆನಿ ತನ್ನ ಗುಣಮಟ್ಟದ ಸ್ಪೀಕರ್ಗಳಿಗೆ ಹೆಸರುವಾಸಿಯಾಗಿದೆ. ಭಿನ್ನ ಮಾದರಿಯ ಹಲವು ಸ್ಪೀಕರ್ಗಳನ್ನು ಭಾರತದಲ್ಲಿ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್...
December 5, 2022 | News