Spyware News in kannada
-
ನಿಮ್ಮ iOS ಡಿವೈಸ್ ಪೆಗಾಸಸ್ ಸ್ಪೈವೇರ್ ದಾಳಿಗೆ ಒಳಗಾಗಿದೆಯಾ?ಈ ರೀತಿ ಚೆಕ್ ಮಾಡಿ
ಸ್ಮಾರ್ಟ್ ಡಿವೈಸ್ಗಳ ವಿಭಾಗದಲ್ಲಿ iOS ಡಿವೈಸ್ಗಳು ಹೆಚ್ಚು ಭದ್ರತಾ ಫೀಚರ್ಸ ಹೊಂದಿರಲಿವೆ ಎಂದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೂ ಸ್ಕ್ಯಾಮರ್ಗಳು ಈ ಡಿವೈಸ್ಗಳ ಒ...
January 20, 2024 | News -
ಹೊಸ ಅಪ್ಲಿಕೇಶನ್ ಬಳಸುವ ಮುನ್ನ PhoneSpy ಬಗ್ಗೆ ಇರಲಿ ಎಚ್ಚರ!
ಇತ್ತೀಚಿನ ದಿನಗಳಲ್ಲಿ ಪ್ಲೇ ಸ್ಟೋರ್ನಲ್ಲಿ ನಕಲಿ ಅಪ್ಲಿಕೇಶನ್ಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್ಚಿನ ಅಪ್ಲಿಕೇಶನ್ಗಳು ಬಳಕೆದಾರರ ಮಾಹಿತಿಯನ್ನು ಕದಿಯುತ್...
November 15, 2021 | News -
ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಅಥವಾ ಇಲ್ಲವೇ?..ಈ ಅಂಶಗಳಿಂದ ತಿಳಿಯಿರಿ!
ಸದ್ಯ ಇಸ್ರೇಲ್ನ ಪೆಗಾಸಸ್ ಮತ್ತೊಮ್ಮೆ ಮೊಬೈಲ್ ಬೇಹುಗಾರಿಕೆ ಭಯವನ್ನು ಮುನ್ನೆಲೆಗೆ ತಂದಿದೆ. ಸಾಮಾನ್ಯ ನೆಟಿಜನ್ಗಳು ಪೆಗಾಸಸ್ನಂತಹ ಬೇಹುಗಾರಿಕೆ ಡಿವೈಸ್ಗಳಿಗೆ ಭಯಪಡ...
July 20, 2021 | News -
ಪೆಗಾಸಸ್ ಸ್ಪೈವೇರ್ ಎಂದರೇನು? ಪೆಗಾಸಸ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಭಾರತದಲ್ಲಿ ಫೋನ್ ಟ್ಯಾಪಿಂಗ್ ಸುದ್ದಿ ಬಾರಿ ಸದ್ದು ಮಾಡುತ್ತಿದೆ. ಈ ಭಾರಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ತಂತ್ರಾಂಶ ಬಳಸಿ ಭಾರತದ ಪ್ರಮುಖ ರಾಜಕಾರಣಿಗಳು, ಸಾಮಾಜಿಕ ಕಾರ...
July 19, 2021 | News -
ಗೂಗಲ್ ಪ್ಲೇ ಸ್ಟೋರ್ನಿಂದ 17 ಆಂಡ್ರಾಯ್ಡ್ ಆಪ್ಗಳಿಗೆ ಗೇಟ್ಪಾಸ್!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪ್ಲೇ ಸ್ಟೋರ್ನಿಂದ 17 ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಿದೆ. ಈ 17 ಅಪ್ಲಿಕೇಶನ್ಗಳು ಜೋಕ...
September 28, 2020 | News -
ಭಾರತದ ಪತ್ರಕರ್ತರ ಮೇಲೆ ಗೂಢಾಚಾರಿಕೆ!..'ಪೆಗಾಸಸ್' ತಂತ್ರಾಂಶ ಬಳಕೆ!
ಜಗತ್ತಿನ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಬಹು ಉಪಯುಕ್ತ ಆಪ್ ಆಗಿದೆ. ಆದರೆ ವಾಟ್ಸಪ್ ಮೂಲಕ ಮಾಹಿತಿ ದೋಚುವ ಕೆಲಸಗಳು ನಡೆಯುತ್ತಿವೆ ಎಂದರೇ ನೀವು ನಂ...
November 1, 2019 | News -
ವಿಶ್ವಕ್ಕೇ ತಲೆನೋವು ತಂದಿಟ್ಟ ಇಸ್ರೇಲ್ ತಂತ್ರಜ್ಞಾನ!..ಇದು ಊಹಿಸಲಾಗದ್ದು!
ಮೇ ತಿಂಗಳ ಆರಂಭದಲ್ಲಿ ವಾಟ್ಸಾಪ್ ಹ್ಯಾಕ್ನ ಹಿಂದಿದ್ದ ಇಸ್ರೇಲಿ ಕಂಪನಿಯು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಅದು ಆಪಲ್, ಗೂಗಲ್, ಫೇಸ್ಬುಕ್, ಅಮೆಜಾನ್ ಮತ್ತು ಮ...
July 22, 2019 | News -
ಪದೇ ಪದೇ ಭದ್ರತಾ ಲೋಪ ಕಾಣುವ 'ವಾಟ್ಸಪ್' ಎಂದಿಗೂ ಸುರಕ್ಷಿತವಾಗಿರುವುದಿಲ್ಲ!
ವಿಶ್ವದಲ್ಲಿ ಸುಮಾರು 1.5 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಆಪ್ ಇತ್ತೀಚಿಗೆ ಕರೆಗಳ ಮೂಲಕ ಬಳಕೆದಾರರ ಖಾತೆಗಳು ಹ್ಯಾಕ್ ಆಗಿವೆ.ಈ ಕುರಿತು ಪ್ರತಿಕ್ರಿಯಿಸ...
May 17, 2019 | News -
ಸ್ಮಾರ್ಟ್ಫೋನ್ ವೈರಸ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಹೇಗೆ?!!
ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿವರ್ಷವೂ ಒಂದೊಂದು ನಿರ್ಣಯ ಕೈಗೊಳ್ಳುವುದು ರೂಢಿಯಾಗಿ ಬಂದಿದೆ.! 2016ನೇ ವರ್ಷದಲ್ಲಿ ಇ-ತ್ಯಾಜ್ಯ ನಿರ್ವಹಣೆ ಹಾಗೂ ಗ್ಯಾಜೆಟ್ಗಳ ಸಮರ್ಪಕ ಬಳಕೆ ಕ...
January 25, 2018 | How to -
ಒಂದೇ ಒಂದು ಎಸ್ಎಮ್ಎಸ್ನಿಂದ ಆಂಡ್ರಾಯ್ಡ್ ಫೋನ್ ಹ್ಯಾಕ್
ಬಿಲಿಯಗಟ್ಟಲೆ ಆಂಡ್ರಾಯ್ಡ್ ಡಿವೈಸ್ಗಳನ್ನು ವಿಷ ಜಾಲಕ್ಕೆ ದೂಡುವಂತಹ ಸುದ್ದಿಯೊಂದು ಸ್ಫೋಟಗೊಂಡಿದೆ. ಹೌದು ದೋಷಪೂರಿತ ದಾಳಿ ಈ ಡಿವೈಸ್ಗಳ ಮೇಲೆ ನಡೆಯಲಿದ್ದು ಬರಿಯ ಪಠ್ಯ ಸಂ...
September 29, 2015 | News