Sticker News in kannada
-
ವಾಟ್ಸಾಪ್ನಲ್ಲಿ 'ನ್ಯೂ ಇಯರ್ 2022' ಸ್ಟಿಕ್ಕರ್ಗಳನ್ನು ಸೆಂಡ್ ಮಾಡುವುದು ಹೇಗೆ?
ಇಡೀ ಜಗತ್ತು ಕೊರೊನಾ ಮೂರನೇ ಅಲೆಯ ನಡುವೆ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆಸಿದೆ. 2021ಕ್ಕೆ ಬಾಯ್ ಹೇಳಿ 2022ಕ್ಕೆ ಹಾಯ್ ಹೇಳಲು ದಿನಗಣನೆ ಆರಂಭವಾಗಿದೆ. ಆದರೆ ಹೊಸ ವರ್ಷದ...
December 30, 2021 | News -
ಇನ್ಸ್ಟಾಗ್ರಾಮ್ನಲ್ಲಿ 'ಆಡ್ ಯುವರ್ಸ್' ಸ್ಟಿಕ್ಕರ್ ಬಳಸುವುದು ಹೇಗೆ?
ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಇನ್ಸ್ಟಾಗ್ರಾಮ್ ಅಪ್ಲಕೇಶನ್ ಕೂಡ ಒಂದಾಗಿದೆ. ಈಗಾಗಲೇ ಹಲವು ಫೀಚರ್ಸ್ಗಳನ್ನು ಪರಿಚಯಿಸಿರುವ ಇನ್ಸ್ಟಾಗ...
November 2, 2021 | News -
ವಾಟ್ಸಾಪ್ನಲ್ಲಿ ಫ್ರೆಂಡ್ಶಿಪ್ ಡೇ 2021 ಸ್ಟಿಕ್ಕರ್ ಸೆಂಡ್ ಮಾಡುವುದು ಹೇಗೆ?
ಗೆಳೆತನ ಅನ್ನೊ ಪದಕ್ಕೆ ಯಾರೂ ಕೂಡ ಸರಿ ಸಾಟಿಯಿಲ್ಲ. ಗೆಳೆಯರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಕೂಡ ಮಧುರ ಅನುಭವವನ್ನು ನೀಡುತ್ತದೆ. ಗೆಳೆತನಕ್ಕೆ ಇಂತಹದ್ದೆ ದಿನವೆಂಬುದಿಲ್ಲ. ಆದರ...
July 30, 2021 | How to -
Mother's Day ಪ್ರಯುಕ್ತ ಹೊಸ ಸ್ಟಿಕ್ಕರ್ ಪ್ಯಾಕ್ ಪರಿಚಯಿಸಿದ ವಾಟ್ಸಾಪ್!
ಜನ್ಮ ನೀಡಿದ ತಾಯಿಯನ್ನು ಪ್ರೀತಿಸಿಲು, ಆರಾಧಿಸಲು, ಒಂದು ದಿನದ ಅಗತ್ಯವಿಲ್ಲ. ಪ್ರತಿನಿತ್ಯವೂ ತಾಯಿಯನ್ನು ಪ್ರೀತಿಸಿದರೂ ತಾಯಿಯ ಋಣ ತೀರಿಸಲಾಗುವುದಿಲ್ಲ. ಆದರೂ ತಾಯಿಯ ಮಹತ್ವ ಸಾರ...
May 8, 2021 | News -
ವಾಟ್ಸಾಪ್ನಿಂದ ‘ಸ್ಟ್ಯಾಂಡ್ ಅಪ್ ಫಾರ್ ಅರ್ಥ್’ ಸ್ಟಿಕ್ಕರ್ ಪ್ಯಾಕ್ ಬಿಡುಗಡೆ!
ಫೇಸ್ಬುಕ್ ಒಡೆತನದ ವಾಟ್ಸಾಪ್ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿದೆ. ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್ಗಳನ್ನು ಪರಿಚಯಿಸಿದೆ. ಇ...
April 21, 2021 | News -
ವಾಟ್ಸಾಪ್ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್ ಡೌನ್ಲೋಡ್ ಮಾಡುವುದು ಹೇಗೆ?
ಪ್ರಸ್ತುತ ದಿನಗಳಲ್ಲಿ ಹಬ್ಬ ಹರಿದಿನಗಳ ವಿಶೇಷ ಶುಭಾಶಯಗಳನ್ನು ಕೋರುವುದಕ್ಕೆ ಹೆಚ್ಚಿನ ಜನರು ಮೆಸೇಜಿಂಗ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದಾರೆ. ತಮ್ಮ ಭಾವನೆಗಳನ್ನ ತಮ್...
March 29, 2021 | How to -
ಹೋಳಿ ಹಬ್ಬದ ಅವತಾರ್ ಸ್ಟಿಕ್ಕರ್ ಪರಿಚಯಿಸಿದ ಫೇಸ್ಬುಕ್!
ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್ ಹೊಳಿ ಹಬ್ಬದ ಪ್ರಯುಕ್ತ ಬಳಕೆದಾರರಿಗೆ ಹೊಸ ಅವತರ್ ಸ್ಟಿಕ್ಕರ್ಗಳನ್ನು ಪರಿಚಯಿಸಿದೆ. ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಎಲ್ಲರೂ ಇಷ...
March 26, 2021 | News -
ಬಳಕೆದಾರರಿಗೆ ಹೊಸ ಮಾದರಿಯ ಸ್ಟಿಕ್ಕರ್ ಪರಿಚಯಿಸಿದ ಇನ್ಸ್ಟಾಗ್ರಾಮ್!
ಇಡೀ ಜಗತ್ತೇ ಕೋರೊನಾ ವೈರಸ್ನಿಂದ ಬಳಲುತ್ತಿದೆ. ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಮೊರ ಹೋಗಿದ್ದು ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸುವ ಪರಿಸ್ಥಿತಿ ಉದ್ಭವ ಆಗಿದೆ. ಇದರ...
May 13, 2020 | News -
ಕೊರೋನಾ ಜಾಗೃತಿಗಾಗಿ ವಾಟ್ಸಾಪ್ನಿಂದ ‘ಟುಗೆದರ್ ಅಟ್ ಹೋಮ್’ ಸ್ಟಿಕ್ಕರ್ ಪ್ಯಾಕ್!
ಜಾಗತಿಕವಾಗಿ ಪ್ರಸಿದ್ದವಾದ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ಆಪ್. ಎಲ್ಲರನ್ನು ಸೆಳೆಯಬಲ್ಲ ಹಾಗೂ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸಾಪ್ ಬಳ...
April 22, 2020 | News -
ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಪರಿಚಯಿಸಲಿದೆ ಈ ಹೊಸ ಫೀಚರ್ಸ್!
1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ 'ವಾಟ್ಸ್ಆಪ್' ಯಾವಾಗಲೂ ನೂತನ ಫೀಚರ್ಸ್ಗಳನ್ನು ಪರಿಚಯಿಸುತ್ತಲೇ ಅಪ್ಡೇಟ್ ಆಗುತ್ತಾ ಸಾಗಿದೆ.ಇದ...
January 21, 2019 | Social media -
ವಾಟ್ಸ್ಆಪ್ನಲ್ಲಿ ಬರ್ತಿದೆ ಸ್ಟಿಕ್ಕರ್ ಫೀಚರ್!! ಬಳಸಲು ತಯಾರಾಗಿ!!
ಫೇಸ್ಬುಕ್ ನ ಸಂಸ್ಥೆಯ ವಾಟ್ಸ್ ಆಪ್, ಹಲವಾರು ವರ್ಷಗಳಿಂದ, ಟೆಕ್ಸ್ಟ್ ಮೆಸೇಜ್ ಗಳಿಗೆ ಪ್ರತ್ಯುತ್ತರ ನೀಡಲು ಹಲವು ರೀತಿಯ ಮಾರ್ಗಗಳನ್ನು ನೀಡಿದೆ.ಇದರಲ್ಲಿ ವಾಯ್ಸ್ ನೋಟ್ಸ್, GIF ಸಪೋರ...
June 24, 2018 | Apps -
ವಾಟ್ಸ್ಆಪ್ ನಿಂದ ಮತ್ತೊಂದು ಹೊಸ ಪ್ರಯೋಗ: ನಿಮ್ಮ ಸ್ಟೇಟಸ್ ಇನ್ನು ಹೆಚ್ಚಾಗಲಿದೆ..!
ವಾಟ್ಸ್ಆಪ್ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳು ದೊರೆಯುತ್ತಿದೆ. ಪ್ರತಿಯೊಂದು ಹೊಸ ಆಪ್ಡೇಟ್ನಲ್ಲಿಯೂ ಬೇರೆ ವಿವಿಧ ಆಯ್ಕೆಗಳು ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯ...
November 28, 2017 | Apps