Students News in kannada
-
ಶಿಯೋಮಿಯಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್!..ಫೋನ್ಗಳ ಮೇಲೆ 40% ಡಿಸ್ಕೌಂಟ್!
ಟೆಕ್ ವಲಯದ ಮುಂಚೂಣಿ ಬ್ರ್ಯಾಂಡ್ಗಳಲ್ಲಿ ಒಂದಾದ ಶಿಯೋಮಿ ಕಂಪೆನಿ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ನೀಡಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿಗಳ ಅನುಕೂಲವ...
February 13, 2023 | News -
ವಿದ್ಯಾರ್ಥಿಗಳಿಗೆ ಸೂಕ್ತವಾಗುವ ವಿಂಡೋಸ್ 10 ಲ್ಯಾಪ್ಟಾಪ್ಗಳು: ಇಲ್ಲಿದೆ ಫೀಚರ್ಸ್ !
ವಿಂಡೋಸ್ 10 ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯಗೊಂಡಿವೆ. ಅದರಲ್ಲೂ ಹಲವಾರು ಲ್ಯಾಪ್ಟಾಪ್ಗಳು ಲಭ್ಯ ಇದ್ದು, ಪ್ರಮುಖ ಬ್ರಾಂಡ್ಗಳ ಲ್ಯಾಪ್ಟಾಪ್ಗಳ...
October 1, 2022 | News -
ಕೇಂದ್ರ ಸರ್ಕಾರದಿಂದ ದೇಶದ ಮೊದಲ ವರ್ಚುವಲ್ ಸೈನ್ಸ್ ಲ್ಯಾಬ್ ಅನಾವರಣ!
ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಹೊಸ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ...
November 24, 2021 | News -
ಬಜೆಟ್ ಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಎನಿಸಲಿವೆ ಈ ಲ್ಯಾಪ್ಟಾಪ್ಗಳು!
ಪ್ರಸ್ತುತ ದಿನಗಳಲ್ಲಿ ಲ್ಯಾಪ್ಟಾಪ್ಗಳ ಬಳಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಂದ ಹಿಡಿದು ವರ್ಕ್ಫ್ರಮ್ ಹೋಮ್ ಮಾಡುತ್ತಿರುವ ಎಲ್ಲರಿಗೂ ಲ್ಯಾಪ್ಟಾಪ್ ಅತ್ಯಗತ್ಯ...
September 1, 2021 | News -
ಸ್ಯಾಮ್ಸಂಗ್ನಿಂದ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಗ್ಯಾಲಕ್ಸಿ ಟ್ಯಾಬ್ಗಳಿಗೆ ಡಿಸ್ಕೌಂಟ್!
ಸ್ಯಾಮ್ಸಂಗ್ ತನ್ನ ‘ಬ್ಯಾಕ್ ಟು ಸ್ಕೂಲ್' ಅಭಿಯಾನದ ಭಾಗವಾಗಿ ತನ್ನ ಗ್ಯಾಲಕ್ಸಿ ಟ್ಯಾಬ್ಗಳಲ್ಲಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಕೊರೊನಾ ಪರಿಣಾಮದಿಂದಾಗಿ ಸದ್ಯ ವಿದ್...
May 22, 2021 | News -
ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಇ-ಲರ್ನಿಂಗ್ ಅಪ್ಲಿಕೇಶನ್ಗಳು!
ಟೆಕ್ನಾಲಜಿ ಮುಂದುವರೆದಂತೆ ಎಲ್ಲಾ ವಲಯಗಳಲ್ಲೂ ಟೆಕ್ನಾಲಜಿ ಆವರಿಸಿಕೊಂಡಿದೆ. ಇದಕ್ಕೆ ಶೈಕ್ಷಣಿಕ ವಲಯವೂ ಹೊರತಾಗಿಲ್ಲ. ಪ್ರಸ್ತುತ ದಿನಗಳಲ್ಲಿ ಕೊರೊನಾ ಕಾರಣದಿಂದಾಗಿ ಶಾಲಾ ವಿಧ...
April 22, 2021 | News -
ಮಾತನಾಡುವಾಗ ಬಳಕೆದಾರರನ್ನು ನೆಕ್ಕುತ್ತದೆ ಈ ಟಂಗ್ ಫೋನ್!
ಪ್ರಸ್ತುತ ಸ್ಮಾರ್ಟ್ಫೋನ್ ವಲಯದಲ್ಲಿ ತಂತ್ರಜ್ಞಾನ ಶರವೇಗದಲ್ಲಿ ಅಪ್ಡೇಟ್ ಆಗುತ್ತಿದ್ದು, ಭಿನ್ನ ಮಾದರಿಯ ಫೋನ್ಗಳು ಲಗ್ಗೆ ಇಡುತ್ತಲಿವೆ. ಕೀ ಪ್ಯಾಡ್ ಫೋನ್ಗಳಿಂದ ಟ...
February 17, 2021 | News -
ಬೆಂಗಳೂರಿನ ಶಾಲೆಯೊಂದರಲ್ಲಿ ಟೀಚರ್ ಆದ 'ರೋಬೋಟ್'!
ಇಂದಿನ ತಂತ್ರಜ್ಞಾನ ಜಗತ್ತು ಹಲವು ಹೊಸ ಆಯಾಮಗಳಿಗೆ ವೇದಿಯಾಗುತ್ತಿದ್ದು, ಮನುಷ್ಯನಿಗೆ ಸರಿಸಮನಾಗಿ ನಿಲ್ಲಬಲ್ಲ ಮಾನವ ರೋಬೋಟ್ಗಳು ತಯಾರಾಗುತ್ತಿವೆ. ಹಲವು ಕ್ಷೇತ್ರಗಳಲ್ಲಿ ಕ...
September 4, 2019 | News -
ಈ ಲ್ಯಾಪ್ ಟಾಪ್ ಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿವೆ!
ಬೇರೆಬೇರೆ ಬ್ರ್ಯಾಂಡ್ ಗಳ ಹಲವು ವಿಭಿನ್ನ ಹೈ-ಎಂಡ್ ಲ್ಯಾಪ್ ಟಾಪ್ ಗಳನ್ನು ನಾವು ಭಾರತದಲ್ಲಿ ನೋಡಿದ್ದೇವೆ. ಬೇರೆಬೇರೆ ಬೆಲೆಯ ಆಯ್ಕೆಯಲ್ಲಿ ಇವುಗಳು ಲಭ್ಯವಿದೆ. ಅದರಲ್ಲಿ ನೀವು ಯಾವ...
August 18, 2019 | Computer -
ವಿದ್ಯಾರ್ಥಿಗಳಿಗೆ ಸಿಹಿಸುದ್ದಿ!..ಮೂರು ತಿಂಗಳು ಉಚಿತ 'ಯೂಟ್ಯೂಬ್ ಪ್ರೀಮಿಯಮ್'!
ಪ್ರಸ್ತುತ ಹಲವು ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್ಗಳು ಲಗ್ಗೆ ಇಟ್ಟಿದ್ದು, ಅವುಗಳ ಜನಪ್ರಿಯತೆಯ ನಡುವೆಯೂ ಗೂಗಲ್ನ ಯೂಟ್ಯೂಬ್ ವಿಡಿಯೊ ತಾಣ ತನ್ನ ಜನಪ್ರಿಯತೆಯನ್ನು ಮಾತ್...
August 11, 2019 | News -
ಇಸ್ರೋ 'ಯುವ ವಿಜ್ಞಾನಿ' ಕೋರ್ಸ್ಗೆ ಅರ್ಜಿ ಆಹ್ವಾನ ; ಇದೇ ಏಪ್ರಿಲ್ 3 ಕೊನೆಯ ದಿನ!
ಹಲವು ವಿಸ್ಮಯಗಳ ತಾಣವಾಗಿರುವ ಅಂತರಿಕ್ಷದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಅಚ್ಚರಿಯ ಸಂಗತಿಗಳ ಬಗ್ಗೆ...
March 29, 2019 | News -
ಅಮೇಜಾನ್ ನಿಂದ ಐಐಟಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ
ಭಾರತೀಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರವು ಅಮೇಜಾನ್ ವೆಬ್ ಸರ್ವೀಸ್ ನ್ನು ವಿದ್ಯಾರ್ಥಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಕೌಶಲ್ಯಗ...
March 19, 2019 | News