Survey News in kannada
-
ಭಾರತದಲ್ಲಿ 8,000ರೂ. ವಿಭಾಗದಲ್ಲಿ ಈ ಸಂಸ್ಥೆಯ ಫೋನ್ಗಳಿಗೆ ಆದ್ಯತೆ: ವರದಿ
ಕೌಂಟರ್ಪಾಯಿಂಟ್ ರಿಸರ್ಚ್ ಇತ್ತೀಚೆಗೆ ನಡೆಸಿದ ಗ್ರಾಹಕರ ಸಮೀಕ್ಷೆಯ ಪ್ರಕಾರ, ಅಗ್ಗದ ವಿಭಾಗದಲ್ಲಿ ಮೊದಲ ಬಾರಿಗೆ ಹ್ಯಾಂಡ್ಸೆಟ್ ಖರೀದಿಸುವವರಲ್ಲಿ ಪುನರಾವರ್ತಿತ ಬಳಕೆದಾರ...
December 19, 2022 | News -
ರಾಜ್ಯದ ಜನರಿಗೆ ಸಿಹಿಸುದ್ದಿ; ಇನ್ಮುಂದೆ ನೀವೇ ಫೋನಿನಲ್ಲಿ ಜಮೀನು ಸರ್ವೇ ಮಾಡಬಹುದು!
ರಾಜ್ಯದ ಜನರು/ರೈತರು ಇನ್ನು ಜಮೀನುಗಳ ಸರ್ವೇ ಮಾಡಿಸಲು ಸರ್ವೇಯರಗಳಿಗಾಗಿ ಸರ್ಕಾರಿ ಕಛೇರಿಗೆ ಅಲೆದಾಡುವ ಅಗತ್ಯ ಬರದು. ಜನರೇ ಸ್ವಯಂ ಅವರ ಜಮೀನುಗಳ ಸರ್ವೇ ಮಾಡಬಹುದಾದ ವ್ಯವಸ್ಥೆ ಜ...
October 25, 2021 | News -
ಮೊಬೈಲ್ ಗೇಮ್ಸ್ ಹೆಚ್ಚಾಗಿ ಆಡುವವರು ಪುರುಷರೇ?.ಇಲ್ಲ ಮಹಿಳೆಯರೇ?.ಇಲ್ಲಿದೆ ಉತ್ತರ!
ಪ್ರಸ್ತುತ ಪಬ್ಜಿ, ಕ್ಯಾಂಡಿ ಕ್ರಶ್ ಮತ್ತು ಕ್ಲ್ಯಾಶ್ ಆಫ್ ಕ್ಲೇನ್ಸ್ ಗೇಮ್ಸ್ಗಳು ಸಖತ್ ಟ್ರೆಂಡ್ ಹುಟ್ಟುಹಾಕಿದ್ದು, ಬಹುತೇಕ ಸ್ಮಾರ್ಟ್ಫೋನ್ ಬಳಕೆದಾರರು ಈ ...
September 25, 2019 | News -
ಫೇಕ್ನ್ಯೂಸ್ ಹಬ್ಬಿಸುವುದರಲ್ಲಿ ಭಾರತೀಯರೇ ಮುಂದು: ಮೈಕ್ರೋಸಾಫ್ಟ್ ರಿಪೋರ್ಟ್!!
ನಾವು ಭಾರತೀಯರು ಗ್ರೇಟ್ ಎಂದು ಕೊಚ್ಚಿಕೊಳ್ಳುವವರು ಸಹ ವಿಶ್ವದ ಮುಂದೆ ತಲೆತಗ್ಗಿಸುವಂತಹ ಸಮೀಕ್ಷೆ ರಿಪೋರ್ಟ್ ಒಂದನ್ನು ಅಮೆರಿಕ ಮೂಲದ ಸಾಫ್ಟ್ವೇರ್ ದಿಗ್ಗಜ ಕಂಪನಿ ಮೈಕ್ರೋಸಾ...
February 6, 2019 | News -
ಫೇಸ್ಬುಕ್ ಬಿಟ್ಟು ಸ್ನ್ಯಾಪ್ಚಾಟ್ನತ್ತ ತೆರಳುತ್ತಿದ್ದಾರೆ ಯುವಕರು!!
ಫೇಸ್ಬುಕ್ಗೆ ಈಗ ಅಪ್ಪ, ಅಮ್ಮ, ಅಜ್ಜಿ ಫೇಸ್ಬುಕ್ ಒಳಗೆ ಸೈನ್ ಇನ್ ಆದರೆ ಮಗ, ಮೊಮ್ಮಗ ಮಾತ್ರ ಫೇಸ್ಬುಕ್ನಿಂದ ಲಾಗ್ ಔಟ್ ಆಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ.! ಫ...
February 13, 2018 | Social media -
ಭಾರತದ 50 ಪರ್ಸೆಂಟ್ ಸ್ಮಾರ್ಟ್ಫೋನ್ ಮಾರುಕಟ್ಟೆ ಚೀನಾ ವಶದಲ್ಲಿದೆ!!
ಭಾರತದಲ್ಲಿ ಚೀನಾ ಸರಕುಗಳು ಎಂದರೆ ಎಲ್ಲಿಲ್ಲದ ಬೇಡಿಕೆ. ಕಡಮೆ ಬೆಲೆಯಲ್ಲಿ ಸಿಗುವ ಯಾವುದೇ ವಸ್ತುಗಳನ್ನು ಭಾರತೀಯರು ಬಾಚಿ ತಬ್ಬಿಕೊಳ್ಳುತ್ತಾರೆ.!! ಹಾಗಾಗಿಯೇ, ಭಾರತದಲ್ಲಿ ಇಂದು ಮ...
February 26, 2017 | News -
ಮೈಕ್ರೋಸಾಫ್ಟ್ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿ
ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿ ಎಂಬ ಹೆಗ್ಗಳಿಕೆಗೆ ಮೈಕ್ರೋಸಾಫ್ಟ್ ಇಂಡಿಯಾ ಪಾತ್ರವಾಗಿದೆ.ಟೆಕ್ ಕಂಪೆನಿಗಳ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಈ ...
April 18, 2014 | News -
ಐಫೋನ್ ಬಳಕೆದಾರರು ತುಂಬಾ ಸ್ಮಾರ್ಟ್ ಅಂತೆ!
ಐಫೋನ್ ಬಳಸುವ ಮಂದಿ ಸ್ಮಾರ್ಟ್ ಆಗಿ ಕೆಲಸ ಮಾಡುತ್ತಾರಂತೆ.! ಉಳಿದ ಸ್ಮಾರ್ಟ್ಫೋನ್ ಕಂಪೆನಿಗಳಿಗಿಂತ ಐಫೋನ್ ಬಳಸುವ ಗ್ರಾಹಕರ ಮೆದುಳು ಬಹಳ ಚುರುಕು ಅಂತೆ.! ಈ ರೀ...
January 2, 2014 | News -
ಫೇಸ್ಬುಕ್ನಲ್ಲಿ ಬಾಸ್ ಜೊತೆ ಸಹವಾಸ ಬೇಡ
ಫೇಸ್ಬುಕ್ನಲ್ಲಿ ಜನ ತಮಗೆ ತಿಳಿದಿರುವ ವ್ಯಕ್ತಿಯನ್ನು ಫ್ರೆಂಡ್ ಮಾಡಿಕೊಳ್ಳುತ್ತಾರೆ. ಗೊತ್ತಿಲ್ಲದ ವ್ಯಕ್ತಿಯನ್ನು ಗೊತ್ತು ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳು...
April 19, 2013 | News