Tablet News in kannada
-
2022ರ ಅಂತ್ಯಕ್ಕೆ ಪಿಸಿ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಭಾರಿ ಕುಸಿತ! ವರದಿ
ಕಳೆದ ಎರಡು ವರ್ಷಗಳಿಂದ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದ್ದ ಪಿಸಿ, ಡೆಸ್ಕ್ಟಾಪ್ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆ ಈ ವರ್ಷ ಸಾಕಷ್ಟು ಕುಸಿತವನ್ನು ಅನುಭವಿಸಲಿದೆ ಎಂ...
September 5, 2022 | News -
ಹಾನರ್ ಪ್ಯಾಡ್ 8 ಟ್ಯಾಬ್ಲೆಟ್ ಬಿಡುಗಡೆ!..7,250mAh ಬ್ಯಾಟರಿ!
ಟೆಕ್ ಮಾರುಕಟ್ಟೆಯ ಪ್ರತಿಷ್ಠಿತ ಕಂಪೆನಿ ಹಾನರ್ ತನ್ನ ವೈವಿಧ್ಯಮಯ ಡಿವೈಸ್ಗಳಿಂದ ಗುರುತಿಸಿಕೊಂಡಿದೆ. ಭಿನ್ನ ಮಾದರಿಯ ಸ್ಮಾರ್ಟ್ಫೋನ್ಗಳ ಜೊತೆಗೆ ಆಕರ್ಷಕ ಟ್ಯಾಬ್&zwn...
August 19, 2022 | News -
ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ 20,000ರೂ.ಒಳಗೆ ಸದ್ದು ಮಾಡಲು ಬರ್ತಿದೆ ಒಪ್ಪೋ ಪ್ಯಾಡ್ ಏರ್!
ಒಪ್ಪೋ ಕಂಪೆನಿ ಯಾವಾಗಲೂ ನಿರಂತರ ಆವಿಷ್ಕಾರಕವಾಗಿದೆ. ಪ್ರೀಮಿಯಂ ಫೀಚರ್ಸ್ಗಳೊಂದಿಗೆ ತನ್ನ ಟೆಕ್ ಆಫರ್ಗಳ ಮೂಲಕ ಹೊಸ ಲೆವೆಲ್ ತಲುಪುವ ಮೂಲಕ ಗೇಮ್ ಅನ್ನು ಸಮತಲಗೊಳಿಸಿದ...
July 30, 2022 | News -
ಒಪ್ಪೋ ಪ್ಯಾಡ್ ಏರ್ ಮತ್ತು ಎನ್ಕೋ X2 ಇಯರ್ಬಡ್ಸ್ ಲಾಂಚ್! ಫೀಚರ್ಸ್ ಹೇಗಿದೆ?
ಟೆಕ್ ವಲಯದಲ್ಲಿ ಒಪ್ಪೋ ಕಂಪೆನಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್ಗಳಿಂದ ಗುರುತಿಸಿಕೊಂಡಿದೆ. ತನ್ನ ಭಿನ್ನ ಮಾದರಿಯ ಡಿವೈಸ್ಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್ಗಳಲ್...
July 19, 2022 | News -
ಸ್ಯಾಮ್ಸಂಗ್ನ ಈ ಡಿವೈಸ್ಗಳನ್ನು ಖರೀದಿಸುವ ವಿದ್ಯಾರ್ಥಿಗಳಿಗೆ ಸಿಗಲಿದೆ ಬಿಗ್ ಆಫರ್!
ಟೆಕ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಕಂಪೆನಿ ವೈವಿಧ್ಯಮಯ ಗ್ಯಾಜೆಟ್ಸ್ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್ಫೋನ್, ಸ್ಮಾರ್ಟ್ಟಿವಿ, ಟ್ಯಾಬ್, ಸೇರಿದಂತೆ ...
July 1, 2022 | News -
ಭಾರತದಲ್ಲಿ ಪ್ಯಾನಾಸೊನಿಕ್ ಟಫ್ ಬುಕ್ S1 ಟ್ಯಾಬ್ಲೆಟ್ ಬಿಡುಗಡೆ! ವಿಶೇಷತೆ ಏನು?
ಪ್ಯಾನಾಸೋನಿಕ್ ಕಂಪೆನಿ ಟೆಕ್ ವಲಯದಲ್ಲಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್ಗಳ ಮೂಲಕ ಗುರುತಿಸಿಕೊಂಡಿದೆ. ಸ್ಮಾರ್ಟ್ಫೊನ್,ಸ್ಮಾರ್ಟ್ಟಿವಿ ಸೇರಿದಂತೆ ಹಲವು ಕ್ಷೇತ್...
December 20, 2021 | News -
ಭಾರತದಲ್ಲಿ ನೋಕಿಯಾ T20 ಟ್ಯಾಬ್ಲೆಟ್ ಬಿಡುಗಡೆ! ಬೆಲೆ ಎಷ್ಟು?
ನೋಕಿಯಾ ಕಂಪೆನಿ ಮೊಬೈಲ್ ಮಾರುಕಟ್ಟೆಯಲ್ಲಿ ಎವರ್ಗ್ರೀನ್ ಬ್ರಾಂಡ್ ಎನಿಸಿಕೊಂಡಿದೆ. ಇದಲ್ಲದೆ ಈಗಾಗಲೇ ಅನೇಕ ಜನಪ್ರಿಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿ ಗ್ರಾಹ...
November 1, 2021 | News -
ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ Nokia T20 ಟ್ಯಾಬ್ಲೆಟ್!..ಫೀಚರ್ಸ್ ಏನು?
ಇತ್ತೀಚಿಗಷ್ಟೆ ನೋಕಿಯಾ ಕಂಪೆನಿ ಜಾಗತಿಕವಾಗಿ ಬಿಡುಗಡೆ ಮಾಡಿರುವ ನೋಕಿಯಾ T20 ಟ್ಯಾಬ್ಲೆಟ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಆದ್ರೆ ಹೊಸ ಸುದ್ದಿ ಏನೆಂದರೇ ಈ ನೋಕಿಯಾ T20 ಟ್ಯಾಬ್ಲೆ...
October 28, 2021 | News -
ನೋಕಿಯಾ ಸಂಸ್ಥೆಯಿಂದ ಹೊಸ ಟ್ಯಾಬ್ಲೆಟ್ ಬಿಡುಗಡೆ! ವಿಶೇಷತೆ ಏನು?
ನೋಕಿಯಾ ಕಂಪೆನಿ ಮೊಬೈಲ್ ಮಾರುಕಟ್ಟೆಯ ಎವರ್ಗ್ರೀನ್ ಬ್ರಾಂಡ್ ಎನಿಸಿಕೊಂಡಿದೆ. ಸ್ಮಾರ್ಟ್ಫೋನ್ ಮಾತ್ರವಲ್ಲದೆ ಸ್ಮಾರ್ಟ್ ಟ್ಯಾಬ್, ಸ್ಮಾರ್ಟ್ಟಿವಿ ಮೂಲಕ...
October 6, 2021 | News -
ಪ್ಯಾನಾಸೋನಿಕ್ ಟಫ್ಬುಕ್ S1 ಟ್ಯಾಬ್ಲೆಟ್ ಲಾಂಚ್! ಆಕರ್ಷಕ ಫೀಚರ್ಸ್!
ಟೆಕ್ವಲಯದಲ್ಲಿ ಪ್ಯಾನಸೋನಿಕ್ ಕಂಪೆನಿ ತನ್ನ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ಗಳ ಮೂಲಕ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಪ್ರಾಡಕ್ಟ್ಗಳನ್ನು ಪರಿಚಯಿಸಿ ಸ...
May 19, 2021 | News -
ಭಾರತದಲ್ಲಿ ಲೆನೊವೊ ಟ್ಯಾಬ್ ಪಿ 11 ಪ್ರೊ ಬಿಡುಗಡೆ!..ಬೆಲೆ ಎಷ್ಟು?
ಜನಪ್ರಿಯ ಕಂಪೆನಿ ಲೆನೊವೊ ತನ್ನ ಭಿನ್ನ ಮಾದರಿಯ ಪ್ರಾಡಕ್ಟ್ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಲೆನೊವೊ ಸಂಸ್ಥೆ ತನ್ನ ಹೊಸ ಲೆನೊವೊ ಟ್ಯಾಬ್ P11 ಪ್ರೊ ಅನ್ನು ಭಾರತದಲ್ಲಿ ಬಿಡ...
February 12, 2021 | News -
ಮೈಕ್ರೋಸಾಫ್ಟ್ ಸಂಸ್ಥೆಯಿಂದ ಡಿಟ್ಯಾಚೇಬಲ್ 2-ಇನ್ -1 ಲ್ಯಾಪ್ಟಾಪ್ ಬಿಡುಗಡೆ!
ಜನಪ್ರಿಯ ಲ್ಯಾಪ್ಟಾಪ್ ತಯಾರಕ ಮೈಕ್ರೋಸಾಫ್ಟ್ ಕಂಪೆನಿ ತನ್ನ ಭಿನ್ನ ಮಾದರಿಯ ಲ್ಯಾಪ್ಟಾಪ್ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ ಮೈಕ್ರೋಸಾಫ್ಟ್ ಸಂಸ್ಥೆ ತನ್ನ ಹ...
November 17, 2020 | News